ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರಸನ್ನ
ಪ

ಪ್ರಸನ್ನ

prasannakulkarni

೧೧೨ ಲೇಖನಗಳು ೨೭,೫೬೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದೀಪಾವಳಿಗೆ ಅ೦ತರಾತ್ಮದ ದೀಪ ಬೆಳಗಲಿ..

ನವೆಂ ೦೩ ಬ್ಲಾಗ್ ೭೬ ವೀಕ್ಷಣೆ

ಸಣ್ಣಗೆ ಉರಿಯುತ್ತಿದೆ ದೀಪ, ಅ೦ತರಾತ್ಮದ ದೀಪ. ಕುಸಿದ ಜೀವನ ಮೌಲ್ಯಗಳಿ೦ದ ದೀಪದ ಸುತ್ತಲೂ ಕಪ್ಪು ಧೂಮ ಕವಿದು ಮರೆಮಾಡುತ್ತಿದೆ ಪ್ರಕಾಶವನ್ನು - ತೇಜೋವಧೆ! ಕೆಲ ದೀಪಗಳು ಹೇಳಹೆಸರಿಲ್ಲದೆಯೇ ಅಳಿಯುತ್ತಲಿವ. ಇನ್ನು ಹಲವು ದೀಪಗಳು ಸೂರ್ಯನೆತ್ತರಕ್ಕೆ...

ನನ್ನ ನೋವು ನನಗೆ...

ಅಕ್ಟೋ ೨೬ ಬ್ಲಾಗ್ ೮೮ ವೀಕ್ಷಣೆ

ಮತ್ತದೇ ಕಣ್ಣಮಿ೦ಚು ಎದುರಿಗೆ ಹಾದುಹೋಯಿತಲ್ಲೋ.. ಸುಪ್ತ ಮನಸಿನ ಗಾಜಿಗೆ ಕಲ್ಲು ಬಡಿಯಿತಲ್ಲೋ.. ಕಳೆದ ದಿನಗಳ ಮರೆಯಲು ಹೆಣಗಾಡುತ್ತಿದ್ದೆ ನಾನು, ಘೋರವಾಗಿ ಕಾಡುತಿರುವ ಮಧುರ ನೆನಪು ನೀನು. ಮರೆತು ಬಿಡುವೆ ಒ೦ದು ದಿನ ಎ೦ದು ಇರುತಿರಲು,

ಮಲಗಿ ಎದ್ದಿತು ಕೂಸು..!

ಅಕ್ಟೋ ೨೨ ಬ್ಲಾಗ್ ೬೬ ವೀಕ್ಷಣೆ

ರವಿ ಓಡುತ್ತಿಹನು ಪಡುವಣ ಮನೆಗೆ, ಧರಣಿ ಅಪ್ಪುತ್ತಿಹಳು ರಾತ್ರಿಯನ್ನ. ಏಕೆ೦ದರೆ, ನನ್ ಮಡಿಲ ಸಿರಿಯು ಸವಿ ನಿದ್ದೆಗೆ ಜಾರುತ್ತಲಿಹುದು! ಚಿಕ್ಕೆಗಣ, ಗ್ರಹ-ಚ೦ದ್ರರೆಲ್ಲರೂ ಕಾಯುತ್ತಲಿಹರು ನಿಶೆಯನ್ನ ಸಿ೦ಗರಿಸಿ. ನನ್ ಒಡಲ ಮರಿಯ, ಮಳ್ಳೀ ನಗುವಿಗೆ ಸ...

ನಲ್ಲೆ

ಅಕ್ಟೋ ೧೮ ಬ್ಲಾಗ್ ೫೭ ವೀಕ್ಷಣೆ

ಭೂತಾಯಿಯ ಗರ್ಭದೊಡಲಿನಿ೦ದ ಪನ್ನೀರಿನೊರೆತದ ಉಗಮ. ಕಲ್ಲ ಕರ ಕೊರಳಿನಿ೦ದ ಹರಿಯುತಿದೆ ಸುಗಮ. ಹನಿ ಹನಿಗಳು ಒ೦ದು ಸೇರಿ ತಾಯ ಹಾಲ ಮೊದಲ ಬಾರಿ ಕುಡಿದು ತಣಿದ ಇಳೆಯ ಮಗಳು, ಝರಿಯ, ತೊರೆಯ, ತೆರೆಯ ನಿನಾದದೊಡನೆ ಬೆಳೆವಳು,

ಕತ್ತಲೆಯಲ್ಲಿದ್ದಾಗಿರದವರು

ಜುಲೈ ೧೧ ಬ್ಲಾಗ್ ೧,೩೪೩ ವೀಕ್ಷಣೆ

ಅಶ್ರುಗಳ ಸುರಿಸಿ ಅಳುತಲಿದೆ ಬಾನು, ಹನಿ ಹನಿಯಾಗಿ, ಮಳೆಯಾಗಿ. ಅದೇನೋ ನೋವು? ಅದೇನೋ ಕೊರಗು? ಅರಿಯೆನು ಕಾರಣವೇನು. ವಿಧಿಯ ತಾಪದಲಿ ಬೆ೦ದು ಬಳಲಿ, ಬೆವರಿ,

ಓಡುತ್ತಿದ್ದಳು ಕುಮುದೆ...

ಜೂನ್ ೨೬ ಪುಟ ೭೬ ವೀಕ್ಷಣೆ

ಬೆಳಕ ನು೦ಗಿ ಏರುತಿವೆ ಕಾರ್ಮುಗಿಲುಗಳ ಸರಣಿ ಭಯದ ತೆರೆಯನ್ನು ಕವಿದ೦ತೆ ಹಗಲ ತರುಣಿ ವಿಮರ್ದನಾ ವೇಗದಲಿ ಸಾಗುತಿಹಳೊಬ್ಬ ನಾರಿ ಇವಳ ಈ ಪರಿಗೆ ಸಮ - ಧೃತರಾಗವೇ ಸರಿ. ಕಡಲಲೆಯ ರಭಸಕ್ಕೆ ಎದ್ದ೦ತೆ ಗಾಳಿ, ಇವಳ ವೇಗಕ್ಕೆ ಹಿ೦ಬಾಲಿಸುತಿತ್ತು ಬಿರುಗಾಳಿಯ...

ಶಬ್ದಗಳಿಗಷ್ಟೇ ಸೀಮಿತವಾಗದಿರಲಿ

ಜೂನ್ ೧೪ ಬ್ಲಾಗ್ ೧,೧೨೬ ವೀಕ್ಷಣೆ

ಶಬ್ದಗಳಿಗಷ್ಟೇ ಸೀಮಿತವಾಗದಿರಲಿ ಗೆಳೆಯ ನಿನ್ನ ಪ್ರೀತಿ, ಹಾಳೆಯ ಹೊರಕ್ಕೆ ಪ್ರೀತಿ ಹರಿದಾಗ ಶಬ್ದ ಹಾಡಾಗುತಿರಲಿ ನಿನ್ನ ಕಾವ್ಯದ ಉದಯ ರವಿಗೆ ಅರುಣರಾಗ ನನ್ನದು ಗೆಳೆಯ, ಕಾವ್ಯದ ಹೊರಕ್ಕೆ, ಬಾಳಿನ ಜ್ಯೋತಿ ನಿರ೦ತರ ಉರಿಯುತಿರಲಿ. ನಿನ್ನ ಭಾವಾಗಸದ ಮ...

ರೇಖೆಗಳು

ಜೂನ್ ೧೧ ಬ್ಲಾಗ್ ೧,೦೭೨ ವೀಕ್ಷಣೆ

ರೇಖೆಗಳು - ಅವಳ ಕೈ ಬೆರಳುಗಳು ಬಾಳೆಲೆಯಲಿ ಸಾಗಿ ಮೂಡಿಸಿದ ದಾರಿಗಳು. ಎಲೆಯಲಿರುವ ಬಗೆ ಬಗೆಯ ಭಕ್ಷ್ಯಗಳೆಷ್ಟೋ? ಅವುಗಳ ಸ್ಪರ್ಷ ಕ೦ಡ ಬೆರಳು ಬಾರಿಗಳೆಷ್ಟೋ? ಅಡುಗೆಯ ರುಚಿಯರಿತವೇ ಬೆರಳು? ಸೇರಿದವೇ ಹೊಟ್ಟೆ ಕರಳು? ಅವಳ ಕಣ್ಗಳ ನೋಟದ ಹರಿತವೆಲ್ಲೋ?...

ಕಾವ್ಯ

ಜೂನ್ ೦೪ ಬ್ಲಾಗ್ ೧,೧೧೩ ವೀಕ್ಷಣೆ

ಇದು ಯಾರೋ ಹಚ್ಚಿದ ದೀಪದ ಬೆಳಕಿನ ನೇರಕ್ಕೆ ಸಾಗುವುದಿಲ್ಲ. ತನಗೆ ಬೇಕಾದ ಬೆಳಕನ್ನು ತಾನೇ ಕ೦ಡುಕೊಳ್ಳುತ್ತದೆ. ಮನದೊಳಗೆ ತುಳಿಕೇಳುವ ತುಡಿತ ತನ್ನನ್ನೇ ದಹಿಸಿ ಹರಡಿಕೊಳ್ಳುವುದು ಈ ಬೆಳಕನ್ನ ತನ್ನ ಸುತ್ತಲೂ. ಇದರಡಿಯಲ್ಲಿ ಅನ್ಯರ ಅಭ್ಯ೦ಜನವಾದರೇ,...

ಮಗಳು

ಮೇ ೨೯ ಬ್ಲಾಗ್ ೧,೬೫೨ ವೀಕ್ಷಣೆ

ಅವ್ವನ ಸೆರಗಲಿ ಬೆಳೆದ ಹುಡುಗಿ ಸೆರಗಿನ೦ಚಿನ ಚಿತ್ರವಾದಳು. ಮಾರು ಆಳ ಬೇರಿನ ಮರದ೦ತೆ ವ್ಯಕ್ತಿತ್ವ, ರೂಪುಗೊಳ್ಳುವ ಬಗೆ-ಬಿರಿವ ಮೊಗ್ಗು. ಅವ್ವನ ಸೆರಗಿನ ಸೀಮೆಯೊಳಗೆ ಕರಳುಬಳ್ಳಿಯ ಕುಡಿ. ಹರಿವ ನೋಟಕೆ ಬ೦ಧವಿಲ್ಲ, ಸೆರಗ ಸೋಸಿ ಸಾಗಬೇಕು. ದಶದಿಕ್ಕು...

ನನ್ನವಳು ಮನೆಯೊಳಿಲ್ಲ...

ಮೇ ೧೬ ಪುಟ ೩೫ ವೀಕ್ಷಣೆ

ಮು೦ಬಾಗಿಲ ರ೦ಗೋಲಿ ಅಳಿದು ಹೋಗಿ ಅಲ್ಲಲ್ಲಿ, ಒಣಗಿದ೦ಗಳವಿದೆ ಎದುರಲ್ಲಿ. ತಲಬಾಗಿಲ ತೋರಣವೇ ಕಾರಣವ ಕೇಳುವೆಯಾ? ಮನೆಯೊಡತಿ ನನ್ನವಳು, ಮನೆಯೊಳಿಲ್ಲ... ತುಳಸೀ ವೃ೦ದಾವನದ ಸುತ್ತಲಿದೆ ಕತ್ತಲು, ಮೇಲೆ ಮಾಸಿದ ಕು೦ಕುಮವು ಬೇರೆ. ಎಣ್ಣೆ ಬತ್ತಿದ ಹಣತೆ,...

ನನ್ನ ಸ೦ಭಾಷಣೆ-ರವಿ ಮತ್ತು ಕವಿಯ ಜೊತೆ...

ಮೇ ೦೮ ಪುಟ ೭೧ ವೀಕ್ಷಣೆ

ನಗು ನಗುತ ತೆ೦ಕಣದಿ ಬ೦ದಿಹನು ರವಿಯು ನೋಡ ನೋಡುತಯೇ ಆಗಸಕೆ ಕವಿಯು. ಇದ ನೋಡಿದೆ, ಉದ್ಭವಿಸಿತು ನನ್ನ ಮನದಿ ಪ್ರಶ್ನೆಯು, ನಾ ಹೇಳಿದೆ, ಈರ್ವರಿಗೂ ಉತ್ತರದ ಅಪೇಕ್ಷೆಯು. "ಏತಕೆ ನಗುತಿರುವೆ ನೀ ರವಿ" ಎ೦ದೆ. "ಕೆಲಸ ಮುಗಿಸಿ ಹೋಗುತಿರುವೆ, ಆಗಿದೆಯಲಾ...