ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / lakshmikanth itnal ಲಕ್ಷ್ಮೀಕಾಂತ ಇಟ್ನಾಳ
l

lakshmikanth itnal ಲಕ್ಷ್ಮೀಕಾಂತ ಇಟ್ನಾಳ

[email protected]

೫೩ ಲೇಖನಗಳು ೧೭,೮೩೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಿಲ್ಲಿ, ಕನಸುಗಳೇ! - ಲಕ್ಷ್ಮೀಕಾಂತ ಇಟ್ನಾಳ

ಏಪ್ರಿಲ್ ೦೫ ಬ್ಲಾಗ್ ೫೧ ವೀಕ್ಷಣೆ

ನಿಲ್ಲಿ, ಕನಸುಗಳೇ! - ಲಕ್ಷ್ಮೀಕಾಂತ ಇಟ್ನಾಳಏನು ಕನಸು ಹೊತ್ತು, ಕನಸು ಕಾಣುವಿರಿ, ಕನಸುಗಂಗಳಲ್ಲಿ!ಕನಸುಗಣ್ಣಿಂದ ಕಂಡ ಕನಸೊಂದು, ನಕ್ಕು ನನಸಾಗಲಲ್ಲಿ!ಬಣ್ಣ ಬಣ್ಣದ ಕನಸು ಬೀಳುವುದೂ, ಕಪ್ಪು ಬಿಳುಪಿನಲ್ಲಿ!ನಿಲ್ಲಿ ಕನಸುಗಳೇ ನಿಲ್ಲಿ, ನುಗ್ಗದಿರಿ...

ಅಬ್ಬಾ! ಹೋಳಿ ಶಾಂತವಾಗಿತ್ತು! - ಲಕ್ಷ್ಮೀಕಾಂತ ಇಟ್ನಾಳ

ಮಾರ್ಚ್ ೨೮ ಬ್ಲಾಗ್ ೧೦೩ ವೀಕ್ಷಣೆ

ಅಬ್ಬಾ! ಹೋಳಿ ಶಾಂತವಾಗಿತ್ತು!ಇಂದು ಹೋಳಿ ಇತ್ತು, ಎಲ್ಲೆಲ್ಲೂ ಬಣ್ಣ ಎರಚಾಟಮುಖಗಳೆಲ್ಲ ಬಣ್ಣ,ಯುವಕ –ಯುವತಿಯರು ರಸ್ತೆಯಂಗಳದಲ್ಲಿ ಹಾಕಿದ ಸೆಟ್ಟುಗಳಲ್ಲಿಬಣ್ಣ ಬಣ್ಣದ ಮುಖಗಳಲ್ಲಿ,ಸಾವಿರ ಸಾವಿರ ಸಂಖ್ಯೆಗಳಲ್ಲಿ,ಕೈ ಮೇಲೆತ್ತಿ ಬೀಟ್ಸ್ ಗೆ ತಕ್ಕಂತೆ...

ಕಿಂಗ್ ಮೇಕರ್ ಕಿಶೋರ ಕುಮಾರ

ಮಾರ್ಚ್ ೨೦ ಬ್ಲಾಗ್ ೭೬ ವೀಕ್ಷಣೆ

1967 ರಲ್ಲಿ ರಾಹುಲ್ ದೇವ ಬರ್ಮನ್, ಬೆಂಗಾಲಿಯಲ್ಲಿ ಮುಕುಲ್ ದತ್ತ ರಚಿಸಿದ ಹಾಡು ’ಏಕ್ ದಿನ್ ಪಾಖಿ ಉರೇ’ ಹಾಡು ಒಂಥರಾ ಟ್ರೆಂಡ ಸೆಟರ್ ಮಾದರಿಯಲ್ಲಿ ಜನಪ್ರಿಯವಾಯಿತು. ಬಂಗಾಲಿಯಲ್ಲಿ ಜನಪ್ರಿಯವಾದ ಅನೇಕ ಹಾಡುಗಳನ್ನು ಹಿಂದಿಯಲ್ಲಿ ಅಳವಡಿಸುವುದು ಅ...

‘ ದಿ ಎಕ್ಷಾಮಿನೀ ಇಸ್ ಬೆಟರ್ ದ್ಯಾನ್ ದಿ ಎಕ್ಷಾಮಿನರ್’!

ಮಾರ್ಚ್ ೧೮ ಬ್ಲಾಗ್ ೫೦ ವೀಕ್ಷಣೆ

ಮೊನ್ನೆ ಹುಬ್ಬಳ್ಳಿ ಹತ್ತಿರ ಅಂಚಟಗೇರಿ ಹತ್ತಿರ ತೋಟದಲ್ಲಿ ಒಂದು ಆತ್ಮೀಯ ವನಭೋಜನದ ಔತಣ ಕೂಟಕ್ಕೆ ಹಾಜರಾಗಿ, ಆತ್ಮೀಯರೆಲ್ಲ ಸೇರಿದ, ಭೋಜನ ಕೂಟದಲ್ಲಿ ಸುಗ್ರಾಸ ಭೋಜನದ ಜೊತೆಗೆ ಆತ್ಮೀಯ ಚರ್ಚೆಗಳಲ್ಲಿ ಭಾಗವಹಿಸಿದೆ. ನನ್ನ ಉದ್ಯಮಿ ಸ್ನೇಹಿತರು, ಸಲ...

ಅದು ‘ಚನಪ್ಪ ಚನಗೌಡಾ’ ಅಲ್ಲ, ಹಾಗಾದರೆ ಮತ್ತೇನು?

ಮಾರ್ಚ್ ೦೩ ಬ್ಲಾಗ್ ೫೪ ವೀಕ್ಷಣೆ

ಪ್ರಿಯರೇ, ಕರ್ನಾಟಕ ಸುಗಮ ಸಂಗೀತ ಪರಿಷತ್ತು (ರಿ), ಬೆಂಗಳೂರು ಮತ್ತು ಧಾರವಾಡ ಜಿಲ್ಲಾಡಳಿತದ ವತಿಯಿಂದ ಧಾರವಾಡದಲ್ಲಿ ಫೆಬ್ರವರಿ 2 ಮತ್ತು 3 ರಂದು ‘ಗೀತೋತ್ಸವ – 2013’ ಇಲ್ಲಿನ ಸೃಜನಾ ಕಲಾಮಂದಿರ ಮತ್ತು ಕರ್ನಾಟಕ ಕಾಲೇಜು ಮೈದಾನ, ಧಾರವಾಡದಲ್ಲಿ...

ಹಸಿರು ಕ್ಷಣಗಳು -ಲಕ್ಷ್ಮೀಕಾಂತ ಇಟ್ನಾಳ

ಫೆಬ್ರ ೧೭ ಬ್ಲಾಗ್ ೫೦ ವೀಕ್ಷಣೆ

ಹಸಿರು ಕ್ಷಣಗಳು (ಗುಲ್ಜಾರರ ‘ಸಬ್ಜ ಲಮ್ಹೇ’ ಕವನದ ಅನುವಾದ) - ಲಕ್ಷ್ಮೀಕಾಂತ ಇಟ್ನಾಳ ಬಿಳಿಯ ಹದ್ದೊಂದು ಅಯಾಸಗೊಂಡು ಕೆಳಗಿಳಿದಾಗ ಬೆಟ್ಟಗಳಿಗೆ ಹೇಳುತಿಹುದು ಎತ್ತರದ ಮರಗಳ ಹಳೆಯ ಕಥೆಗಳನು ಅಲ್ಲೊಂದು ಬಹುಎತ್ತರದ ದೇವದಾರ ಮರವಿತ್ತು, ಮೊದಲು, ಅದು...

ಮಳೆಗಾಲ - ಲಕ್ಷ್ಮೀಕಾಂತ ಇಟ್ನಾಳ

ಫೆಬ್ರ ೦೯ ಬ್ಲಾಗ್ ೪೦ ವೀಕ್ಷಣೆ

ಮಳೆಗಾಲ(ಗುಲ್ಜಾರರ ‘ಮಾನ್ಸೂನ್’ ಕವನದ ಅನುವಾದ)ಮಳೆಗಾಲ ಬಂದರೆ ನೀರಿಗೂ ಸಹಕಾಲುಗಳು ಮೂಡುತ್ತವೆ,ಗೋಡೆ-ಬಾಗಿಲುಗಳಿಗೆ ಹಾಯ್ದುಓಡುವುದು ಓಣಿಗಳಲ್ಲಿ,ಕುಣಿಯುತ್ತ ಚಿಮ್ಮುತ್ತಖುಷಿಯನ್ನು ತಡೆಯದೆ,ಯಾವುದೋ ‘ಮ್ಯಾಚ್’ಲ್ಲಿ ಗೆದ್ದಹುಡುಗರ ಹಿಂಡಿನ ತರಹ!ಗ...

ತೂ ಹಿಂದು ಬನೇಗಾ ನ ಮುಸಲ್ಮಾನ ಬನೇಗಾ

ಡಿಸೆಂ ೦೬ ಬ್ಲಾಗ್ ೬೩ ವೀಕ್ಷಣೆ

ತೂ ಹಿಂದು ಬನೇಗಾ ನಾ ಮುಸಲ್ಮಾನ ಬನೇಗಾ…… ಹಿಂದಿ : ಸಾಹಿರ್ ಲುಧಿಯಾನ್ವಿ ( ಧೂಲ್ ಕಾ ಫೂಲ್ ) 1959 ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳನೀ ಹಿಂದು ಆ /ಗದಿರೀಗ /ಮುಸಲಿಮನಾ/ ಗದಿರೀಗಮಾನವನ ಮಗುವೆ ಬದುಕು/ ಮಾssನವನಾಗೀಗ/ಸರಿಹೋಗಿದೆ/ ನಿನಗಾವುದೆ...

' ಐ ಮೇರೆ ವತನ್ ಕೆ ಲೋಗೋ'.......ರೂಪುಗೊಂಡದ್ದು ಹೀಗೆ.

ನವೆಂ ೨೪ ಬ್ಲಾಗ್ ೧೬೬ ವೀಕ್ಷಣೆ

‘ಐ ಮೇರೆ ವತನ್ ಕೆ ಲೋಗೋ……..’ ರೂಪುಗೊಂಡದ್ದು ಹೀಗೆ - ಲಕ್ಷ್ಮೀಕಾಂತ ಇಟ್ನಾಳ. ಅದು 1963 ರ ದಿನಗಳು. ಕವಿ ಪ್ರದೀಪ್ ‘ಐ ಮೇರೆ ವತನ್ ಕೆ ಲೋಗೋ’ ಬರೀತಾರೆ, ಈ ಹಾಡಿಗೆ ಮೊದಲು ಕವಿ ಪ್ರದೀಪ್, ಇವರು ಸ್ವತ: ಬಾಂಬೆ ಟಾಕೀಸ್ ನ ಹಾಡುಗಾರ, ಸಂಗೀತಗಾರರ...

ತುಮ್ ಆಗಯೇ ಹೋ ನೂರ್ ಆಗಯಾ ಹೈ - ಗುಲ್ಜಾರ್ ಹಾಡುಗಳು-3

ನವೆಂ ೨೦ ಬ್ಲಾಗ್ ೯೩ ವೀಕ್ಷಣೆ

ತುಮ್ ಆಗಯೇ ಹೋ ನೂರ ಆಗಯಾ ಹೈ ( ಗುಲ್ಜಾರ್ ಹಾಡುಗಳು-3) ಹಿಂದಿ : ಗುಲ್ಜಾರ್ ಜಿ ( ಆಂಧೀ) 1975 - ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳನಿನ್ನಾಗಮನಕೆ ಬೆಳಕದು ಬಂದಿದೆಬರದಿರೆ, ದೀಪದ ಜ್ವಾಲೆ ನಂದಲಿತ್ತುಅರ್ಥವು ಜೀವಕೆ ನಿನ್ನಿಂದೊರೆತಿದೆಅನಿಮಿತ...

ಹಮ್ ನೆ ದೇಖೀ ಹೈ ಉನ್ ಆಂಖೋಂ ಕಿ ಮಹಕತೀ ಖುಶ್ಬೂ.......

ನವೆಂ ೧೨ ಬ್ಲಾಗ್ ೬೨ ವೀಕ್ಷಣೆ

ಸಂಪದಿಗ ಮಿತ್ರರಿಗೆ ದೀಪಾವಳಿಯ ಶುಭಾಶಯಗಳೊಂದಿಗೆ, ಹಮ್ ನೆ ದೇಖೀ ಹೈ ಉನ್ ಆಂಖೋಂ ಕಿ ಮಹಕತೀ ಖುಶ್ಬೂ....... ಮೂಲ ಹಿಂದಿ: ಗುಲ್ಜಾರ್ (ಚಿತ್ರ: ಖಾವೋಶಿ ) ಕನ್ನಡಕ್ಕೆ: ಲಕ್ಷ್ಮೀಕಾಂತ ಇಟ್ನಾಳನಾವು ನೋಡಿಹೆವಾs ಕಂಗಳ ಕಂಪಿನ ಪರಿಮಳವಕರ ಸೋಕಿಸಿ ಸಂ...

ಯಾರ್ರಿ, ಯಾರ್ರಿ, ಯಾರ್ರಿ............

ನವೆಂ ೧೦ ಬ್ಲಾಗ್ ೯೦ ವೀಕ್ಷಣೆ

“ಯಾರ್ರಿ, ಯಾರ್ರಿ, ಯಾರ್ರಿ” - ಲಕ್ಷ್ಮೀಕಾಂತ ಇಟ್ನಾಳ ಮಗನನ್ನು ಕಣ್ಣ ರೆಪ್ಪೆಗಳಂತೆ ಬೆಳೆಸಿದ ಕರುಣೆಗಣ್ಣುಗಳ ಅಪ್ಪನೊಬ್ಬ. ಜೀವನದ ಯಾವುದೇ ಸಂಗತಿಯನ್ನು ಮಗನ ಜೊತೆ ಹಂಚಿಕೊಳ್ಳಲು ತುಡಿಯುವ ಮುಗ್ಧ ಮನಸಿನ ಸ್ನೇಹಿತನಂತಿರುವ ಅಪ್ಪ.. ಅದರಲ್ಲೇ ಸು...