ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / lakshmikanth itnal ಲಕ್ಷ್ಮೀಕಾಂತ ಇಟ್ನಾಳ
l

lakshmikanth itnal ಲಕ್ಷ್ಮೀಕಾಂತ ಇಟ್ನಾಳ

[email protected]

೫೩ ಲೇಖನಗಳು ೧೭,೮೩೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದಿಲ್ ಡೂಂಢತಾ ಹೈ ಫಿರ್ ವಹೀ.........

ನವೆಂ ೦೮ ಬ್ಲಾಗ್ ೬೨ ವೀಕ್ಷಣೆ

ದಿಲ್ ಡೂಂಢತಾ ಹೈ ಫಿರ್ ವಹೀ.. ಹಿಂದಿ ಮೂಲ : ಗುಲ್ಜಾರ ( ಚಿತ್ರ : ಮೌಸಮ್) ಕನ್ನಡ ಅನುವಾದ : ಲಕ್ಷ್ಮೀಕಾಂತ ಇಟ್ನಾಳಮನ ಹುಡುಕಿದೆs ಮತ್ತದೇs ಹಗಲಿರುಳ ಬಿಡುವಲಿsssಕುಳಿತಿರುವೆ ಧ್ಯಾನದಿssss ನಿನ್ನದೇ ನೆನಪಲಿsssಮನ ಹುಡುಕಿದೆs ಮತ್ತದೇs ಹಗಲಿ...

ಕಂಬನಿಯ ಮಹಲು ( ಗುಲ್ಜಾರ್ ರವರಿಗೆ ಪ್ರೀತಿ ಪೂರ್ವಕ ಅರ್ಪಣೆ)

ನವೆಂ ೦೪ ಬ್ಲಾಗ್ ೪೮ ವೀಕ್ಷಣೆ

ಕಂಬನಿಯ ಮಹಲು(ಗುಲ್ಜಾರ್ ರವರಿಗೆ ಪ್ರೀತಿ ಪೂರ್ವಕ ಅರ್ಪಣೆ) - ಲಕ್ಷ್ಮೀಕಾಂತ ಇಟ್ನಾಳಕಂಬನಿಯು ಮಹಲೊಂದು ಕಣ್ಣಲ್ಲಿ ಕಟ್ಟಿಹುದುತಡೆತಡೆದು ತಡೆಹಿಡಿದು ತುಟಿಗಳನು ಬಿಗಿಹಿಡಿದುಪುಟಿಪುಟಿದು ಜಿನುಗಿದ ಹನಿಗಳನು ಹಿಡಿದಿಡಿದುಮಹಲಿನ ಒಂದೊಂದು ಕಣವನ್ನು...

ಬೇಸುರ್ ಆಲಾಪಗಳು - ಲಕ್ಷ್ಮೀಕಾಂತ ಇಟ್ನಾಳ

ಅಕ್ಟೋ ೩೧ ಬ್ಲಾಗ್ ೫೬ ವೀಕ್ಷಣೆ

ಬೇಸುರ್ ಆಲಾಪಗಳು - ಲಕ್ಷ್ಮೀಕಾಂತ ಇಟ್ನಾಳಉದರಮೊಳೆತದ ಕುಡಿಗೆ ಅಡಿಗಡಿಗು ಕಡೆದ ಬಗೆಕನಸಿನಾಗಸ ತುಂಬ ತೋರಣಗಳ ಕಟ್ಟುತ್ತ ನಡೆದಗೂಡು ಕಟ್ಟುವ ಪಯಣದಲಿ ಹಿಂದೆ ಸರಿದ ಕ್ಷಣಮೂಡಿಸಿದೆ ಮುಖದಲ್ಲಿ ಮನದಲ್ಲೂ ಧನ್ಯತೆಯ ನಿರಿಗೆಭಾವವೊಂದು ಅರಳಿತ್ತು ಬದುಕಿ...

ದೂಧಸಾಗರವೆಂಬ ಅದ್ಭುತ ಜಲಪಾತ

ಅಕ್ಟೋ ೨೭ ಬ್ಲಾಗ್ ೭೨ ವೀಕ್ಷಣೆ

ಮೊನ್ನೆಯ ದಸರೆಯ ರಜೆಯಲ್ಲಿ ನಮ್ಮ ಟೀಮ್ ದೂಧಸಾಗರ ಜಲಪಾತವನ್ನು ನೋಡಲು ಉತ್ತರ ಕನ್ನಡ ಜಿಲ್ಲೆಯ ಜೋಯಡಾ ತಾಲೂಕಿನ ಕ್ಯಾಸಲ್ ರಾಕ್ ಕಡೆಗೆ ಹೊರಟಿತು. ಕ್ಯಾಸಲ್ ರಾಕ್ ಇದು ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಗಡಿಯಲ್ಲಿ ಕರ್ನಾಟಕದ ನಾಗರಿಕ ವಸತಿಯ ಬಹುತೇಕ...

ಪ್ರೀತಿಯು ಎಂದರೆ ಮೇಣದ ಮನೆಯಂತೆ - ಲಕ್ಷ್ಮೀಕಾಂತ ಇಟ್ನಾಳ

ಅಕ್ಟೋ ೨೪ ಬ್ಲಾಗ್ ೭೫ ವೀಕ್ಷಣೆ

ಪ್ರೀತಿಯು ಎಂದರೆ ಮೇಣದ ಮನೆಯಂತೆ ( ಮೂಲ: ಉರ್ದುವಿನಿಂದ ಅನುವಾದಿತ) - ಲಕ್ಷ್ಮೀಕಾಂತ ಇಟ್ನಾಳಪ್ರೀತಿಯು ಎಂದರೆ ಮೇಣದ ಮನೆಯಂತೆ ಸಂಶಯದ ಕಾವಿನಲಿ ಕರಗದಿರಲೆಂದಳುಆಡುಬಾಯಿಗಳಿಗೆ ಕಿವಿಗಳಿರುವಲ್ಲಿ ಸಂಶಯದ ಮನದಲ್ಲಿ ಪ್ರೇಮವರಳದು ಎಂದೆಇಷ್ಟಪಟ್ಟು ಬಯ...

ಸುಗ್ಗಿಯ ಹಾಡು- ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ

ಅಕ್ಟೋ ೨೨ ಬ್ಲಾಗ್ ೮೬೩ ವೀಕ್ಷಣೆ

ಸುಗ್ಗಿಯ ಹಾಡುರಚನೆ: ದ. ರಾ. ಬಳುರಗಿದರ್ಶನ: ಲಕ್ಷ್ಮೀಕಾಂತ ಇಟ್ನಾಳ ಸುಗ್ಗಿಯು ಬಂದಿತು ಹಿಗ್ಗನು ತಂದಿತುನಮ್ಮಯ ನಾಡಿನ ಜನಕೆಲ್ಲಸಗ್ಗದ ಸುಖವನು ನೀಡುತ ರೈತಗೆದುಡಿಯಲು ಹಚ್ಚುತ ದಿನವೆಲ್ಲಬೆಳೆಸಿಯ ತಿನ್ನುತ ಮಜ್ಜಿಗೆ ಕುಡಿಯುತಇರುವರು ರೈತರು ಹೊಲ...

ಬುದ್ಧ - ಅಪ್ರಬುದ್ಧ - ಲಕ್ಷ್ಮೀಕಾಂತ ಇಟ್ನಾಳ

ಅಕ್ಟೋ ೧೯ ಬ್ಲಾಗ್ ೪೫ ವೀಕ್ಷಣೆ

ಮಧ್ಯರಾತ್ರಿ ಎದ್ದು ಸದ್ದು ಮಾಡದೇರಾಜಕುವರನೊಬ್ಬ ಬಾಗಿಲನು ತೆರೆದುಅರಮನೆಯ ತೊರೆದು ತಿರುಗಿ ನೋಡದೆಯೇನಡೆದ ಜಗದ ಸತ್ಯಕೆ ಹಾತೊರೆದು ನಮ್ಮೊಂದಿಗಿಹುದು ಚಿರ ಚೇತನವಿಂದೂ ಬುದ್ಧನಾಗಿ! ಕಿರೀಟ ಕಿತ್ತೆಸೆದ ಕೌಶಿಕ ಹೊರಟ ವಿರಾಗಿ ಮಹಾತಪಸಿಗೆ ನಂಬಿದ ಜನ...

ಹಣದ ಮಹಿಮೆ - ಲಕ್ಷ್ಮೀಕಾಂತ ಇಟ್ನಾಳ

ಅಕ್ಟೋ ೧೫ ಬ್ಲಾಗ್ ೫೩ ವೀಕ್ಷಣೆ

ಹಣದ ಮಹಿಮೆ - ಲಕ್ಷ್ಮೀಕಾಂತ ಇಟ್ನಾಳ ಒಂದೂರು. ಆ ಊರಿನಲ್ಲಿ ಒಂದು ಸಣ್ಣ ಹಾಗೂ ಅಚ್ಚುಕಟ್ಟಾದ ವಸತಿಗೃಹವೊಂದನ್ನು ನಡೆಸಿಕೊಂಡು ಹೋಗುವ ಮಾಲೀಕನ ಕೌಂಟರ್ ಹತ್ತಿರ ಒಬ್ಬ ಪ್ರವಾಸಿ ಬಂದ. ರೂಮು ದೊರಕುವುದೇ ಎಂದು ಕೇಳಿದ. ಇದೆ ಎಂದು ಹೇಳಿದವನಿಗೆ ಒಂದು...

ಅದಲು ಬದಲು ಕಂಚಿ ಬದಲು - ಲಕ್ಷ್ಮೀಕಾಂತ ಇಟ್ನಾಳ

ಅಕ್ಟೋ ೧೨ ಬ್ಲಾಗ್ ೧೪೬ ವೀಕ್ಷಣೆ

ಅದಲು ಬದಲು ಕಂಚಿ ಬದಲು - ಲಕ್ಷ್ಮಿಕಾಂತ ಇಟ್ನಾಳಬಾಲ್ಯದ ಕಾಗದದ ದೋಣಿಯನು ನೆನೆದುಗಾಳಿಪಟ ಗೋಲಿ ಬುಗುರಿ ಲಗೋರಿಗೆಕಾಗದದ ದೋಣಿಯಲಿ ಕಾತರಿಸಿ ಹೊರಟೆಜೊತೆಯಾಡಿದ ಗೆಳೆಯರಂಗಳದ ಮಡಿಲಿಗೆಅಂಗಳಗಳಿಲ್ಲ ಮನಸುಗಳು ಬರಿದು ನಗುವಾರಿದಮುಖಗಳಲಿ ಬಾಯಾರಿದ ಬೆಳ...

ಗಾನ ಸರಸ್ವತಿ ಲತಾ ಮಂಗೇಶಕರ- ಹೀಗೊಂದು ಪ್ರಸಂಗ

ಅಕ್ಟೋ ೧೦ ಬ್ಲಾಗ್ ೮೮ ವೀಕ್ಷಣೆ

ಗಾನ ಸರಸ್ವತಿ ಲತಾ ಮಂಗೇಶಕರ್ – ಹೀಗೊಂದು ಪ್ರಸಂಗ - - ಲಕ್ಷ್ಮೀಕಾಂತ ಇಟ್ನಾಳ. ಲತಾ ಮಂಗೇಶಕರ ಬಗ್ಗೆ ನೌಶಾದರು, “ಕಂಭಖ್ತ್, ಗಲ್ತೀ ಸೇ ಭೀ ಬೇಸರಾ ನಹೀಂ ಗಾತೀ” ಎಂದಿದ್ದರೊಮ್ಮೆ ಮೆಚ್ಚುಗೆಯಿಂದ. 1958-59 ರಲ್ಲಿ ಲತಾ ಮಂಗೇಶಕರ ಹಾಗೂ ನೌಶಾದ್ ಅವ...

ಹುತ್ತ - ಲಕ್ಷ್ಮೀಕಾಂತ ಇಟ್ನಾಳ

ಅಕ್ಟೋ ೦೮ ಬ್ಲಾಗ್ ೬೧ ವೀಕ್ಷಣೆ

ಹುತ್ತ - ಲಕ್ಷ್ಮೀಕಾಂತ ಇಟ್ನಾಳಭೇಟಿಯಾದವು ಹಳೆಯ ಹಲ ನೆನಪುಗಳು ಸಂಜೆಮರೆತ ಕೆಲ ಕನಸುಗಳ ಜೊತೆ ಮಾತಾಯಿತಂದೆನೆನಪುಗಳ ಕೆದಕಿದೆವು ಕಣ್ಣಾದವು ಮಂಜುಆರಂಭ ಅಂತ್ಯದಲಿ ನಿನ್ನ ನೆನಪೇ ಬಂದುಕನಸೊಂದು ನೆನಪುಗಳ ಕೌದಿಯನು ನೇಯಲುನೆನಪುಗಳ ಜೋಡಿಸಲು ಕನಸುಗಳ...

ಶಂಕರನಾಗ್ - ಒಂದು ನೆನಪು

ಸೆಪ್ಟೆಂ ೩೦ ಬ್ಲಾಗ್ ೨೧೧ ವೀಕ್ಷಣೆ

ಶಂಕರನಾಗ್ - ಒಂದು ನೆನಪು - ಲಕ್ಷ್ಮೀಕಾಂತ ಇಟ್ನಾಳ ಅದು 1990 ರ ದಸರೆಯ ದಿನಗಳು. ದೂರದರ್ಶನ ಮಾತ್ರ ಪ್ರಚಲಿತವಿದ್ದ ದಿನಗಳವು. ಲೋಕಾಪೂರದಲ್ಲಿದ್ದ ನೀರಾವರಿ ಕಚೇರಿಯಲ್ಲಿ ನನಗೆ ಕೆಲಸ. ದಸರೆಯ ರಜೆಯ ದಿನಗಳಲ್ಲಿ ಲೋಕಾಪೂರದಲ್ಲಿ ಬಸ್ ನಿಲ್ದಾಣದಲ್ಲ...