ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಬ್ದುಲ್ ಲತೀಫ್ ಸಯ್ಯದ್
ಅ

ಅಬ್ದುಲ್ ಲತೀಫ್ ಸಯ್ಯದ್

abdul

೨೮೪ ಲೇಖನಗಳು ೨,೫೮,೩೨೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪುಡಿಗವನ ಮತ್ತೊಂದು

ಆಗಸ್ಟ್ ೦೬ ಬ್ಲಾಗ್ ೯೮೦ ವೀಕ್ಷಣೆ

ಕಲ್ಲಾಗಿ ಸತ್ತು ಸಸಿಯಾಗಿ ಹುಟ್ಟಿದೆ ನಾ ಸಸಿಯಾಗಿ ಸತ್ತು ಪ್ರಾಣಿಯಾಗಿ ಹುಟ್ಟಿದೆ ನಾ ಪ್ರಾಣಿಯಾಗಿ ಸತ್ತು ಮನುಜನಾಗಿ ಹುಟ್ಟಿದೆ ನಾ ಭಯವಾದರೂ ಏಕೆನಗೆ .. ಸಾವಿನಲ್ಲಿ ನನ್ನನ್ನೇ ಕಳೆದುಕೊಂಡಿರುವಾಗ? ಜಲಾಲುದ್ದೀನ್ ರೂಮಿ, ಆಫ್ಘನ್ ಮೂಲದ ಕವಿ

ನೊಣಗಳೂ ದೂರ ನಮ್ಮಿಂದ

ಆಗಸ್ಟ್ ೦೫ ಬ್ಲಾಗ್ ೧,೦೦೧ ವೀಕ್ಷಣೆ

ಕಾಲವೊಂದಿತ್ತು, ಮಾವಿನ ಹಣ್ಣು, ದ್ರಾಕ್ಷಿ ಹೀಗೆ ತರಾವರಿ ಹಣ್ಣು ಹಂಪಲುಗಳ ಮೇಲೆ ನೊಣಗಳು ಮುತ್ತಿಗೆ ಹಾಕುತ್ತಿದವು. ಪುಷ್ಪದ ಮೇಲೆ ಹಾರುವ ಭ್ರಮರಗಳ ಹಾಗೆ. ಆದರೆ ಈಗ ನೊಣಗಳು ಹಣ್ಣುಗಳ ಮೂಸಿ ನೋಡಲೂ ತಯಾರಿಲ್ಲ, ಅವು ಮಣ್ಣಿನ ಮೇಲಾದರೂ ಕೂತಾವು ಆದ...

ಪುಡಿಗವನ

ಆಗಸ್ಟ್ ೦೪ ಬ್ಲಾಗ್ ೧,೧೨೩ ವೀಕ್ಷಣೆ

ಬದುಕೇ, ನೀನಾರೆಂದು ನನಗೆ ತಿಳಿದಿಲ್ಲ ಇಷ್ಟು ಮಾತ್ರ ಗೊತ್ತು ನಾವು ಅಗಲಲೇಬೇಕು ಹೇಗೆ, ಯಾವಾಗ, ಎಲ್ಲಿ ನಾವು ಭೆಟ್ಟಿಯಾದೆವು ನನಗದು ರಹಸ್ಯವೆ ಈಗಲೂ. ಏಳು ಬೀಳುಗಳನ್ನು ಒಟ್ಟಿಗೆ ಕಂಡೆವು ನಾವು ನಿಜಕ್ಕೂ ಕಷ್ಟಕರ ಮಿತ್ರರು ಅಗಲುವುದು ಅಗಲಿಕೆ ಸಮಯ...

ಹೀಗೊಂದು ಸಂಭಾಷಣೆ

ಆಗಸ್ಟ್ ೦೪ ಬ್ಲಾಗ್ ೧,೦೩೨ ವೀಕ್ಷಣೆ

ಫೋನಿನಲ್ಲಿ ಸಂಭಾಷಣಾ ನಿರತ ಜನ ತಮ್ಮ ಸುತ್ತ ಮುತ್ತ ಇತರೆ ಜನರಿರುತ್ತಾರೆ, ತಮ್ಮನ್ನು ಗಮನಿಸುತ್ತಿರುತ್ತಾರೆ, ನಮ್ಮ ಮಾತುಗಳನ್ನು ಕೇಳುತ್ತಿರುತ್ತಾರೆ ಎನ್ನುವ ಯಾವುದೇ ಪರಿವೆಯಿಲ್ಲದೆ ಸ್ವರ ಏರಿಸಿ ಬಡ ಬಡಿಸುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಪ...

ತಿಂಗಳ ತುಣುಕು

ಆಗಸ್ಟ್ ೦೧ ಬ್ಲಾಗ್ ೧,೨೫೭ ವೀಕ್ಷಣೆ

ಇಂದು ಆಗಸ್ಟ್ ತಿಂಗಳ ಆರಂಭ. ನಮಗೆ ಸ್ವಾತಂತ್ರ್ಯ ಸಿಕ್ಕಿದ, ಬಿಳಿಯರಿಂದ ಮುಕ್ತಿ ಸಿಕ್ಕಿದ ಮಾಸ. ಅಷ್ಟೇ ಅಲ್ಲ ನಾನು ಹುಟ್ಟಿದ ತಿಂಗಳೂ ಹೌದು. ಹಾಗಾಗಿ ಈ ತಿಂಗಳಿಗೆ ವಿಶೇಷ ಪ್ರಾಶಸ್ತ್ಯ. ಆಗಸ್ಟ್ ತಿಂಗಳಲ್ಲೇ ಇಂಗ್ಲೆಂಡಿನ ಜನರ ಅಚ್ಚುಮೆಚ್ಚಿನ ರಾ...

ತಿಳಿವಳಿಕೆಗೆ ಮತ್ತೊಂದಿಷ್ಟು ತಿಳಿಸಾರು

ಆಗಸ್ಟ್ ೦೧ ಬ್ಲಾಗ್ ೧,೫೭೦ ವೀಕ್ಷಣೆ

ಬದುಕಿನಲ್ಲಿ ಮನೆಯವರಿಂದ , ನೆಂಟರಿಂದ , ಮಿತ್ರರಿಂದ, ಸಹೋದ್ಯೋಗಿಗಳಿಂದ ಬಹಳಷ್ಟು ಕುಹಕಗಳನ್ನು, ಕಟು ಮಾತುಗಳನ್ನ ಕೇಳಿರುತ್ತೇವೆ. ನಿನ್ನ ಕೈಯ್ಯಿಂದ ಏನೇನೂ ಆಗದು, ನೀನು ದಡ್ಡ, ಮೂರ್ಖ, ಕೋಪಿಷ್ಠ, ನಿನ್ನನ್ನು ಕಂಡರೆ ಯಾರಿಗೂ ಆಗೋದಿಲ್ಲ್ಲ, ನಿನ...

ನಿಮ್ಮ ವಯಸ್ಸೇನು?

ಜುಲೈ ೨೫ ಬ್ಲಾಗ್ ೮೭೨ ವೀಕ್ಷಣೆ

how old is too old to wear a mini skirt? ಎನ್ನುವ ಒಂದು ಲೇಖನ ಕಣ್ಣಿಗೆ ಬಿತ್ತು. how old is too old to wear a mini skirt? ಅನ್ನೋ ಪ್ರಶ್ನೆಗೆ ನಿಖರವಾದ ಉತ್ತರ ಸಾಧ್ಯವಲ್ಲದಿದ್ದರೂ ಉಡುವವರ ಅಭಿರುಚಿ, ಅವರ ಸೆನ್ಸ್ ಆಫ್ ಫ್ಯಾಶನ್...

ಈ ಚಿತ್ರಗಳನ್ನ ನೋಡಿ

ಜುಲೈ ೨೪ ಬ್ಲಾಗ್ ೭೧೫ ವೀಕ್ಷಣೆ

ಆಪತ್ಕಾಲೀನ ಪರಿಸ್ಥಿತಿಯಲ್ಲಿ ಯುದ್ಧ ವಿಮಾನದ ಪೈಲಟ್ ವಿಮಾನದಿಂದ ಕಳಚಿಕೊಂಡು (eject) ಪ್ಯಾರಾಶೂಟ್ ಮೂಲಕ ಸುರಕ್ಷಿತವಾಗಿ ಇಳಿಯುತ್ತಾನೆ. ಕೆನಡದಲ್ಲಿ ಒಂದು ಅಭ್ಯಾಸ ಯಾನದ ವೇಳೆ ತಾಂತ್ರಿಕ ವೈಫಲ್ಯದ ಕಾರಣ ನಿಯಂತ್ರಣ ತಪ್ಪಿದ ವಿಮಾನದಿಂದ ಪೈಲಟ್...

ನೀವೆಷ್ಟು ಓದುವಿರಿ?

ಜುಲೈ ೨೨ ಬ್ಲಾಗ್ ೧,೩೦೭ ವೀಕ್ಷಣೆ

ಓದಿನ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ನಾವೆಲ್ಲರೂ ಕೇಳುವ ದೂರು. ಅದರಲ್ಲೂ ಪುಸ್ತಕ ಕೊಂಡು ಓದುವವರ ಸಂಖೆಯಂತೂ ವಿರಳವೇ. ವಿಶೇಷವಾಗಿ ಕನ್ನಡಿಗರಲ್ಲಿ ಆ ಕೊರತೆ ಎದ್ದು ಕಾಣುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಒಂದೇ ದಿನಪತ್ರಿಕ...

ಫ್ರಾನ್ಸ್ ಮತ್ತು ವ್ಯಕ್ತಿ ಸ್ವಾತಂತ್ರ್ಯ

ಜುಲೈ ೨೦ ಪುಟ ೯೨ ವೀಕ್ಷಣೆ

ಯೂರೋಪಿನಲ್ಲಿ ಈಗ ಬುರ್ಖಾ ನಿಷೇಧಿಸುವ ಕುರಿತ ಚರ್ಚೆ. ಇನ್ನು ಕೆಲವೇ ದಿನಗಳಲ್ಲಿ ಫ್ರಾನ್ಸ್ ಸಂಸತ್ತು ಬುರ್ಖಾವನ್ನು ನಿಷೇಧಿಸಲಿದೆ. ಎಂಥ ವೈಚಿತ್ರ್ಯ ಇದು. ಒಂದು ಕಡೆ ಮಹಿಳೆಯ ಜನ್ಮಸಿದ್ಧ ಹಕ್ಕುಗಳ ಬಗ್ಗೆ ದೊಡ್ಡ ದೊಡ್ಡ ಭಾಷಣಗಳು, ಚಟುವಟಿಕೆಗಳು...

ರೊಮಾನ್ಸ್ ಅಂದ್ರೆ ಹೀಗೆ

ಜುಲೈ ೨೦ ಬ್ಲಾಗ್ ೧,೦೫೦ ವೀಕ್ಷಣೆ

ಅವನು ೧೧.೫೯ ಕ್ಕೆ ಇರಿಸಿದ ಅಲಾರ್ಮ್ ಮೊಳಗುತ್ತಲೇ ಅವಳಿಗೆ ಡಯಲ್ ಮಾಡಿದ. "ಹಲೋ?" ಮಂಪರು ತುಂಬಿದ ಸ್ವರ ಕೇಳಿತು ಹ್ಯಾಪಿ ಬರ್ತ್ ಡೇ, ಅವನು ಉಸುರಿದ. ಇದನ್ನು ಕೇಳಿ ಅವಳು ಮುಗುಳ್ನಗುವುದು ಅವನಿಗೆ ಕೇಳಿಸಿತು. "ವಂದನೆಗಳು, ಒಹ್, ಸಮಯವೇನೂ? ಸರಿಯ...

ಕನಿಷ್ಠ ಶಬ್ದಗಳು, ಗರಿಷ್ಠ ಭಾವನೆಗಳು

ಜುಲೈ ೨೦ ಬ್ಲಾಗ್ ೮೫೯ ವೀಕ್ಷಣೆ

"ಎಷ್ಟು ಸುಂದರವಾಗಿದೆ ಈ ಗುಡ್ಡ" ನಾನಾಗಲೇ ಹೇಳಿದೆ ನಿನಗೆ" ಅವನೆಂದ ಚಹಾ ಹೀರುತ್ತಾ. "ಹ್ಮ್ ಹ್ಮ್" "ನಾವು ಯಾವುದಕ್ಕಾಗಿ ಬಂದಿದ್ದೆವೆಯೋ ಅದಕ್ಕೆ ಇದು ಪ್ರಶಸ್ತವಾದ ಸ್ಥಳ" "ಹೌದು ನಿರ್ಜನ ಪ್ರದೇಶ" "ಸುಂದರ ನಿಸರ್ಗ" "ರೋಮಾಂಟಿಕ್" "ಆದರೆ ಈ ಸ್...