ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಬ್ದುಲ್ ಲತೀಫ್ ಸಯ್ಯದ್
ಅ

ಅಬ್ದುಲ್ ಲತೀಫ್ ಸಯ್ಯದ್

abdul

೨೮೪ ಲೇಖನಗಳು ೨,೫೮,೩೨೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮನುಜ ಮತ್ತು ಧರ್ಮ

ಮೇ ೨೧ ಬ್ಲಾಗ್ ೧,೨೬೮ ವೀಕ್ಷಣೆ

ಮುಸ್ಲಿಮರು ತಮ್ಮ ಬಗ್ಗೆ ಬರುವ ಟೀಕೆಗಳನ್ನು (ಹಗೆಪೂರಿತ ಅಲ್ಲ, ಕ್ರಿಯಾತ್ಮಕ) ಹಗುರವಾಗಿ ತೆಗೆದುಕೊಂಡು ಮುನ್ನಡೆಯಲು ಕಲಿಯಬೇಕು ಎಂದು ಹಲವರ ವಾದ ಮತ್ತು ನಿರೀಕ್ಷೆ ಕೂಡಾ. ಒಬ್ಬ ಪಾಶ್ಚಾತ್ಯ ರಾಜಕೀಯ ವಿಶ್ಲೇಷಣೆಕಾರ ಹೇಳಿದ್ದು, "muslims shoul...

ಪರೋಪಕಾರಿ ವೃಕ್ಷ

ಮೇ ೨೧ ಬ್ಲಾಗ್ ೩,೨೭೮ ವೀಕ್ಷಣೆ

ಪಡ್ಡೆ ಹುಡುಗ ಹುಡುಗಿಯರು ಸೀಬೆ, ಮಾವಿನ ಮರ ಹತ್ತಿ ಟೊಂಗೆಗಳನ್ನು ತಮ್ಮತ್ತ ಎಳೆದು ಮರದ ಕೈಕಾಲುಗಳ ನ್ನು ಘಾಸಿ ಮಾಡುವುದನ್ನು ಕಂಡ ಒಂದು ಮರ ತನ್ನದೇ ಆದ ವಿಶಿಷ್ಟ ವಿಧಾನದಲ್ಲಿ ಕಳ್ಳ ಕಳ್ಳಿಯರಿಗೆ ಅನುಕೂಲವಾಗುವಂತೆ ಹಣ್ಣುಗಳನ್ನು ತನ್ನ ಮೈಮೇಲೆ...

(ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು

ಮೇ ೧೭ ಬ್ಲಾಗ್ ೨,೫೦೭ ವೀಕ್ಷಣೆ

ಬರಹದಲ್ಲಿ ಯಶಸ್ವಿಯಾಗಲು ಮೂರು ಸೂತ್ರಗಳಿವೆ.ಅವುಗಳ ಬಗ್ಗೆ ತಿಳಿಯುವ ಮೊದಲು ಒಂದು ನೋಟ ಬೀರೋಣ ನಮ್ಮ ಆಕಾಂಕ್ಷೆಯ ಬಗ್ಗೆ. ಬರೆಯಬೇಕು ಎನ್ನುವ ಹಂಬಲ, ಚಪಲ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದಿದ್ದೇ. ಆದರೆ ಕೆಲವರು ಬರವಣಿಗೆಯನ್ನು ಎಲ್ಲಿಂದ ಆರಂಭಿಸಬೇ...

ನಾವೇಕೆ ಸೋಲಬೇಕು?

ಮೇ ೦೯ ಪುಟ ೯೨ ವೀಕ್ಷಣೆ

TWENTY20 ವಿಶ್ವ ಪಂದ್ಯಾವಳಿಯಲ್ಲಿ ಭಾರತ ಔಪಚಾರಿಕವಾಗಿ ಹೊರಕ್ಕೆ. ಅಷ್ಟೇನೂ ಬಲಿಷ್ಠವಲ್ಲದ ವೆಸ್ಟ್ ಇಂಡೀಸ್ ಟೂರ್ನಮೆಂಟ್ ನ ಫೇವರಿಟ್ ಭಾರತಕ್ಕೆ ಹೊರಹೋಗುವ ಬಾಗಿಲನ್ನು ತೋರಿಸಿ ಒಂದು ರೀತಿಯ ಇತಿಹಾಸವನ್ನು ಸೃಷ್ಟಿಸಿತು. ಕ್ರಿಕೆಟ್ ನ ಜ್ವರ ನನ್...

"ಮೊಣಕೈ" ಸಮಾಜ ಮತ್ತು ಕಳಚಿಕೊಂಡ ಕಾಲುಂಗುರ

ಮೇ ೦೬ ಬ್ಲಾಗ್ ೭೮೨ ವೀಕ್ಷಣೆ

"elbow society" ಅಂದರೆ ಮೊಣಕೈ ಸಮಾಜ. ಮೊಣ ಕಯ್ಯಿಲ್ಲದ ಸಮಾಜ ಎಲ್ಲಿದೆ ಎಂದು ಊಹಾಲೋಕಕ್ಕೆ ಓಡದಿರಿ. ಈ ತೆರನಾದ ಸಮಾಜ ಜಬರದಸ್ತಿಯ ಸಮಾಜ ಅಂತ. ಒಂಥರಾ ರೌಡಿಸಂ ವರ್ತನೆ. ಅಂದರೆ ನೂಕುನುಗ್ಗಲಿನಲ್ಲಿ ತನ್ನ ಮೊಣ ಕೈ ಎಷ್ಟು ಬಲ ಶಾಲಿ ಮತ್ತು ಪರಿಣಾ...

ಒಂದು ಪುಟ್ಟ ಹರಟೆ

ಮೇ ೦೬ ಬ್ಲಾಗ್ ೧,೫೫೫ ವೀಕ್ಷಣೆ

ರಾಮನ್ ಮತ್ತು ನಾರಾಯಣ್ ಆಫೀಸಿನಲ್ಲಿ ಹರಟುತ್ತಿದ್ದರು. ರಾಮನ್: ನಾರಾಯಣ, ನಾನು ಕಳೆದ ಐದು ತಿಂಗಳುಗಳಿಂದ ರಾತ್ರಿ ತರಗತಿಗಳಿಗೆ ಹೋಗುತ್ತಿದ್ದೇನೆ, ಮುಂದಿನ ವಾರ ನನ್ನ ಪರೀಕ್ಷೆ ಇದೆ. ನಾರಯಣ್: ಓಹ್ ರಾಮನ್: ಉದಾಹರಣೆಗೆ ಗ್ರಹಾಮ್ ಬೆಲ್ ಯಾರೆಂದು...

ಎಚ್ಚರದಿಂದಿರಿ

ಮೇ ೦೪ ಬ್ಲಾಗ್ ೮೬೮ ವೀಕ್ಷಣೆ

Hello, This has had to come in a hurry and it has left me in a devastating state.I am in some terrible situation and I'm really going to need your urgent help. Yesterday, unannounced, I came down to t...

ಕಸಬ್ ತಪ್ಪಿತಸ್ಥ ಅಲ್ಲ

ಮೇ ೦೩ ಚರ್ಚಾವೇದಿಕೆ ೨,೧೪೬ ವೀಕ್ಷಣೆ

ಇಂದು ನರಹಂತಕ ಕಸಬನಿಗೆ ನಮ್ಮ ನ್ಯಾಯಾಲಯ ಒಂದು ಗುಟ್ಟನ್ನು ಹೇಳಿತು. ವಿಶ್ವವೆ ಬೆರಗಾಗಿ, ಭಯಗ್ರಸ್ಥವಾಗಿ ನೋಡಿದ ನರಹತ್ಯೆ ಯ ರೂವಾರಿ ನೀನು. ಅಂದರೆ ಈ ಮಾರಣಹೋಮಕ್ಕೆ ನೀನು ತಪ್ಪಿತಸ್ಥ ಎಂದು. ಸಾಗರದ ಅಲೆಗಳ ಮೇಲಿಂದ ತೇಲಿ ಬಂದ ಪಾಕಿ ಕಟುಕರ ದಂಡು...

ನಾನು ಗಂಡೇ ಅಲ್ಲ !

ಏಪ್ರಿಲ್ ೩೦ ಚರ್ಚಾವೇದಿಕೆ ೧,೬೦೩ ವೀಕ್ಷಣೆ

"I am not a man, godman Nityananda told CID sleuths". ಹಾಂ? ಮೂರ್ಛೆ ಹೋದಿರಾ ಇದನ್ನು ಕೇಳಿ? ಎಂಥ master stroke ನೋಡಿ ಈ ಯೋಗಿಯದು. ನೀವು ಕನಸಿನಲ್ಲಾದರೂ ನೆನೆಸಿದ್ದಿರೋ ನಮ್ಮ flirting master ನಮ್ಮ ಕ್ರಿಕೆಟ್ನ ಮಾಸ್ಟರ್ ಬ್ಲಾಸ...