ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಬ್ದುಲ್ ಲತೀಫ್ ಸಯ್ಯದ್
ಅ

ಅಬ್ದುಲ್ ಲತೀಫ್ ಸಯ್ಯದ್

abdul

೨೮೪ ಲೇಖನಗಳು ೨,೫೮,೩೨೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

Mothers' day

ಮೇ ೧೧ ಪುಟ ೮೪ ವೀಕ್ಷಣೆ

ಅಮೆರಿಕೆಯ NPR ರೇಡಿಯೋ ಬಾತ್ಮೀದಾರ ಸ್ಕಾಟ್ ಸಿಮೋನ್ ಮಾತೆಯರ ದಿನದಂದು ಬರೆದ ಪ್ರಬಂಧದ ಅನುವಾದ. ನಾನಿರುವಲ್ಲಿ ದಿನವೂ ಮಾತೆಯರ ದಿನ. ನನ್ನ ಪತ್ನಿ ಕೆಲಸಕ್ಕೆ ಹೋಗುವುದಿಲ್ಲ. ಆಕೆ ಪೂರ್ಣ ಸಮಯ ತಾಯಿ. ಬೆಳಗ್ಗಾದ ಕೂಡಲೇ ಮಮ್ಮ ಮಮ್ಮ ಎಂದು ಚೀರುವ ೨...

ಭಾರತ ನಮ್ಮ ಶತ್ರು ಅಲ್ಲ

ಮೇ ೧೦ ಪುಟ ೪೧ ವೀಕ್ಷಣೆ

ಈ ನುಡಿ ಮುತ್ತನ್ನು ಉದುರಿಸಿದವರು ಪಾಕ್ ಅಧ್ಯಕ್ಷ ಜರ್ದಾರಿ. ಅವರಿಗೆ ಈ ವಿಷಯ ಈಗ ಹೊಳೆಯಿತೋ ಅಥವಾ ಇದೇ ಅಭಿಪ್ರಾಯ ಪಾಕ ಆಡಳಿತಗಾರರಲ್ಲೂ ಇದೆಯೋ ಎನ್ನುವುದು ನಮಗೆ ಗೊತ್ತಿಲ್ಲ. ಸಾವಿರ ವರ್ಷ ಭಾರತದೊಂದಿಗೆ ಕಾದಾಡುವ ಅಭಿಲಾಷೆ ಹೊಂದಿದ್ದ ದಿವಂಗತ...

ಶಾಲೆ ಎಂಬ ರಿಮಾಂಡ್ ರೂಮ್

ಏಪ್ರಿಲ್ ೨೬ ಪುಟ ೭೩ ವೀಕ್ಷಣೆ

ಇತ್ತೀಚೆಗೆ ಅತ್ಯಂತ ಕಳವಳಕಾರಿ ಬೆಳವಣಿಗೆ ಶಾಲೆಗಳಿಂದ. ಮಕ್ಕಳನ್ನು ಹಿಗ್ಗಾ ಮುಗ್ಗಾ ಥಳಿಸಿ ಅವರ ಸಾವಿಗೂ ಕಾರಣರಾದ ಶಿಕ್ಷಕ ಸಮೂಹದ ಬಗ್ಗೆ ದಿನವೂ ಸುದ್ದಿ. ಶಿಕ್ಷಕರಿಂದ ಅಮಾನವೀಯವಾಗಿ ನಡೆಸಿಕೊಂಡ ಮಕ್ಕಳ ರೋದನವನ್ನು ನಾಗರೀಕ ಸಮಾಜ ಹೇಗೆ ತಾನೇ ಸ...

red light

ಏಪ್ರಿಲ್ ೨೫ ಪುಟ ೬೩ ವೀಕ್ಷಣೆ

ಮನೆಯಿಂದ ಆಫೀಸಿಗೆ ಕೇವಲ ೧೦ ನಿಮಿಷಗಳ drive ಮತ್ತು ಒಂದೇ ಒಂದು ಸಿಗ್ನಲ್ ನ ಭೆಟ್ಟಿ. ಆದರೆ ಕೆಲಸ ನಿಮಿತ್ತ ಪ್ರತಿದಿನ ಕನಿಷ್ಠ ೧೦೦ ಕಿಲೋಮೀಟರು ಓಡಾಟ ನಗರದ ಪರಿಮಿತಿಯೊಳಗೆ. ಜನನಿಬಿಡವಲ್ಲದಿದ್ದರೂ "ಜೆಡ್ಡಾ" ನಗರದಲ್ಲಿ ವಾಹನಗಳ ಸಂಖ್ಯೆ ಅತ್ಯಧ...

ಸಾಲ ಮೇಳ

ಏಪ್ರಿಲ್ ೨೩ ಪುಟ ೫೧ ವೀಕ್ಷಣೆ

ಸಾಲ ಮೇಳ ಈಗ. ಅಮೇರಿಕೆಯಲ್ಲಿ. ಓಹೋ, ಏನು ನಮ್ಮ ಮಾಜಿ ಕೇಂದ್ರ ಹಣಕಾಸು ಸಚಿವರನ್ನು ಅನುಕರಿಸುತ್ತಿದ್ದಾರೋ ಹೊಸ ಅಧ್ಯಕ್ಷ ಒಬಾಮ ಅಂತ ಅಚ್ಚರಿ ಪಡಬೇಡಿ. ಇದು ಬೇರೆಯೇ ರೀತಿಯ ಸಾಲ ಮೇಳ. ಠಾಕು ಠೀಕಾಗಿ ಸೂಟು ಬೂಟು, ಗರಿಗರಿ ರೇಷ್ಮೆ ಟೈ ಕಟ್ಟಿಕೊಂಡು...

ಶತಾಯುಷಿಯ ತಾರುಣ್ಯ

ಏಪ್ರಿಲ್ ೨೦ ಪುಟ ೪೭ ವೀಕ್ಷಣೆ

ತಾರುಣ್ಯ ಅಂದ ಕೂಡಲೇ ಕ್ಲಿಕ್ ಮಾಡಿಬಿಟ್ರಾ? ಇರ್ಲಿ, ಪರವಾಗಿಲ್ಲ. ಮೊನ್ನೆ "ಯಾಹೂ" ದಲ್ಲಿ ಪ್ರಕಟವಾದದ್ದು. ಇಟಲಿಯ ನೊಬೆಲ್ ಪ್ರಶಸ್ತಿ ವಿಜೇತೆ ರೀಟ ಲೆವಿ ಮೊಂತಾಲ್ಚಿನಿ ನೂರು ವಯಸ್ಸಿನ ಸಂಭ್ರಮ.

ಅಮೇರಿಕೆಗೆ ತಿಗಣೆ ಕಡಿತ

ಏಪ್ರಿಲ್ ೧೫ ಬ್ಲಾಗ್ ೩,೧೮೧ ವೀಕ್ಷಣೆ

ಅಮೆರಿಕೆಗೀಗ ತಿಗಣೆ ಕಾಟ ಅಂತೆ. ಅಮೆರಿಕವೇ ಒಂದು ಮಹಾ ತಿಗಣೆ ಎಂದು ಅದನ್ನು ನಿಗ್ರಹಿಸಲು ನಾವು ಯೋಚಿಸುತಿದ್ದರೆ ಬಂತು ಹೊಸ ಪ್ರಾರಬ್ದ. ಕಳೆದ ೫ ವರ್ಷಗಳಲ್ಲಿ ಶೇಕಡಾ ೭೧ ರಷ್ಟು ವೃದ್ಧಿ ಆಗಿದೆ ಅಂತೆ ಅಮೇರಿಕೆಯಲ್ಲಿ. ಎಲ್ಲಿಂದ ಬಂದವು ಎಂದು ಕೇಳಬ...

ಎರಡು ಚುನಾವಣೆಗಳ ಸುತ್ತ

ಏಪ್ರಿಲ್ ೧೫ ಪುಟ ೩೯ ವೀಕ್ಷಣೆ

ನವೆಂಬರ್ ೪, ೨೦೦೮ ರಲ್ಲಿ ನಡೆದ ಐತಿಹಾಸಿಕ ಚುನಾವಣೆಯಲ್ಲಿ ಬರಾಕ್ ಒಬಾಮ ಜಯಭೇರಿ ಬಾರಿಸಿದರು. ೪೪ನೆ ಅಧ್ಯಕ್ಷರಾಗಿ ಚುನಾಯಿತರಾದ ಒಬಾಮ ಅಮೆರಿಕೆಯ ಪ್ರಪ್ರಥಮ ಕಪ್ಪು ಅಧ್ಯಕ್ಷ ಎಂಬ ಹೆಗ್ಗಳಿಕೆ ಮತ್ತು ಗೌರವಕ್ಕೆ ಪಾತ್ರರಾಗಿ ಚರಿತ್ರೆಯ ಸುವರ್ಣ ಪು...

ಏ ಗಂಗೂ, ಈ ಬೈಕು ಕಲಿಸಿಕೊಡೋ ನಂಗೂ

ಏಪ್ರಿಲ್ ೦೯ ಬ್ಲಾಗ್ ೧,೯೨೪ ವೀಕ್ಷಣೆ

ಈ ಹಾಡನ್ನು ಒಬ್ಬ "ಮೊಬೈಲ್ ಅಪ್ಪ" ಹೆಚ್ಚು ಕಡಿಮೆ ಪೂರ್ತಿ ಕೇಳಿಸಿದ ನನ್ನ ರೈಲು ಪ್ರಯಾಣದ ವೇಳೆ. ಅಕ್ಕ ಪಕ್ಕ ಕುಳಿತಿರುವವರ ಯಾವುದೇ ಪರಿವೆ ಇಲ್ಲದೆ ಎಲ್ಲರೂ ತನ್ನ creation ಮೆಚ್ಚಿ ತಲೆದೂಗುತ್ತಿದ್ದಾರೆನೋ ಅನ್ನೋ ಭಾವದಿಂದ ಆತ ಕೂತಿದ್ದ. ಭದ್...

ಹವ್ಯಾಸಗಳು

ಏಪ್ರಿಲ್ ೦೯ ಬ್ಲಾಗ್ ೩೭,೫೫೧ ವೀಕ್ಷಣೆ

ಹವ್ಯಾಸಗಳು ಹಲವು. ಕೆಲವರಿಗೆ ಓದುವ ಹವ್ಯಾಸವಾದರೆ ಇನ್ನು ಕೆಲವರಿಗೆ ಹಳೆ ಲೇಖನಿಗಳನ್ನು ಸಂಗ್ರಹಿಸುವ ಹವ್ಯಾಸ. ಅಂಚೆ ಚೀಟಿ ಸಂಗ್ರಹ, ನಟ ನಟಿಯರ ಚಿತ್ರ ಸಂಗ್ರಹ, antique ಕಾರುಗಳು, ಇಲಿ ಸಾಕುವುದು, ಕ್ಯಾಲ್ಲಿಗ್ರಫಿ, ನಾಣ್ಯಗಳು ಹೀಗೆ ಸಾಗುತ್ತ...