ಕಟುಕನಿಗೆ ಸದಾಚಾರದ ಪರಿಜ್ಞಾನ ಇರುತ್ತದೆಯೇ?
ಪಾಕಿಸ್ತಾನಕ್ಕೆ ಅಮೇರಿಕಾ ಕೊಡಮಾಡಿದ ಆಯುಧ ಅಲ್ ಕೈದಾ ವಿರುದ್ಧ ಮಾತ್ರ ಬಳಸಬೇಕು ಎಂದು ಬಯಸಿದ್ದಾರೆ ನಮ್ಮ ರಕ್ಷಣಾ ಸಚಿವರು. ಕಟುಕನ ಕೈಗೆ ಆಯುಧ ಕೊಟ್ಟು ನೀನು ಕುರಿ ಮೇಕೆ ಮಾತ್ರ ಕಡಿಯಬೇಕು ಅಂದ್ರೆ ಹೇಗೆ? ಕಟುಕನಿಗೆ ಸದಾಚಾರದ ಪರಿಜ್ಞಾನ ಇರುತ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
abdul
ಪಾಕಿಸ್ತಾನಕ್ಕೆ ಅಮೇರಿಕಾ ಕೊಡಮಾಡಿದ ಆಯುಧ ಅಲ್ ಕೈದಾ ವಿರುದ್ಧ ಮಾತ್ರ ಬಳಸಬೇಕು ಎಂದು ಬಯಸಿದ್ದಾರೆ ನಮ್ಮ ರಕ್ಷಣಾ ಸಚಿವರು. ಕಟುಕನ ಕೈಗೆ ಆಯುಧ ಕೊಟ್ಟು ನೀನು ಕುರಿ ಮೇಕೆ ಮಾತ್ರ ಕಡಿಯಬೇಕು ಅಂದ್ರೆ ಹೇಗೆ? ಕಟುಕನಿಗೆ ಸದಾಚಾರದ ಪರಿಜ್ಞಾನ ಇರುತ್...
ಇತ್ತೀಚೆಗೆ ರಾಜ್ಯದಲ್ಲಿ ಕೋಲಾಹಲ. ಮುಸ್ಲಿಂ ಮಹಿಳೆಯರು, ತಮ್ಮಿಷ್ಟದ ಪ್ರಕಾರ, ಹಕ್ಕುಬದ್ಧವಾಗಿ ಧರಿಸುವ, ಬುರ್ಖಾ ಎಂದು ಕರೆಯಲ್ಪಡುವ, (ಅರಬ್ ದೇಶ ಗಳಲ್ಲಿ "ಅಬಾಯಾ" ಎನ್ನುತ್ತಾರೆ) "ಹಿಜಾಬ್" ದೊಡ್ಡ ಅನಾಹುತವನ್ನೇ ಸೃಷ್ಟಿಸಿತು. ತನ್ನ ಕೂದಲನ್ನ...
ಇನ್ನೆರಡು ದಿನಗಳಲ್ಲಿ ಅಮೆರಿಕೆಯ ಅಧ್ಯಕ್ಷ ಒಬಾಮ ಅಮೆರಿಕೆಯ ಬಡತನ ದ ರೇಖೆಯನ್ನು ನಿರ್ಧರಿಸುವ ಕುರಿತ ನೀತಿಯನ್ನು ಪ್ರಕಟಿಸಲಿದ್ದಾರೆ. ಈಗಿರುವ ರೇಖೆ ತುಂಬಾ ಹಳೆಯದಾಗಿದ್ದು ಹೊಸತರ ಅಗತ್ಯ ಅಮೆರಿಕೆಗೆ ಇದೆಯಂತೆ. ತಿಂಗಳಿಗೆ ಸಾವಿರ ಡಾಲರ್ ವರಮಾನ...
ಟೊಯೋಟ ತನ್ನ ಉತ್ಪನ್ನಗಳು ಕೈಕೊಟ್ಟು ಅಮೆರಿಕನ್ನರ ಕೆಂಗಣ್ಣಿಗೆ ಗುರಿಯಾಗಿರುವುದು ಕೈಗಾರಿಕಾ ವಲಯದಲ್ಲಿ ಬಿಸಿ ಬಿಸಿ ಸುದ್ದಿ. ವಿಶ್ವದ ನಂಬರ್ ಒನ್ ಮೋಟೊರ್ ಕಂಪೆನಿಗೆ ಆದದ್ದಾರೂ ಏನು? ಯಶಸ್ಸಿನೊಂದಿಗೆ ನೆರಳಿನಂತೆ ಹಿಂಬಾಲಿಸುವ ಅಹಂಕಾರವೋ? ಅಥವಾ...
my name is abdul, but i am not a fanatic. ಖಂಡಿತವಾಗಿಯೂ ಅಲ್ಲ. ಯಾರೋ ನನಗರಿವಿಲ್ಲದ ಜನ ಮಾಡಿದ, ಸತ್ಯವೋ ಮಿಥ್ಯೆಯೋ, ಸುಳ್ಳೋ ಪೊಳ್ಳೋ ಆಗಿರಬಹುದಾದ ಚಾರಿತ್ರಿಕ ಘಟನೆಗಳನ್ನು ಅಗಿದೂ ಅಗಿದೂ ಕರುಬಿ, ಕೊನೆಗೆ ಘಟನೆಗೆ ಸಂಬಂಧವಿಲ್ಲದ ಮುಗ್ಧ...
ಹೃತ್ಪೂರ್ವಕ ಅಭಿನಂದನೆಗಳು ಭಾರತೀಯ ಕ್ರಿಕೆಟ್ ತಂಡಕ್ಕೆ. ಛಲದಿಂದ ಮತ್ತು ಗೆಲ್ಲಲೇ ಬೇಕೆಂದು ಅದ್ಭುತವಾಗಿ ಆಡಿ ಒಂದು ಕಡೆ ಭೂತದಂತೆ ಗೆಲುವನ್ನು ನಿರಾಕರಿಸಲು ನಿಂತಿದ್ದ ಭಾರತೀಯ ಸಂಜಾತ ಆಫ್ರಿಕಾದ ಹಾಶಿಮ್ ಆಮ್ಲರ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್...
ನನ್ನ ತಂಗಿಯೊಂದಿಗೆ ಆಕೆಯ ಮಕ್ಕಳನ್ನು ಶಾಲೆಯಿಂದ ಕರೆತರಲು ಹರಟುತ್ತಾ ಹೋದಾಗ ಆಕೆ ಹೇಳಿದ್ದು ಈ ವಿಷಯ. ಮೊನ್ನೆ ಟೀವಿಯಲ್ಲಿ ಸಿನಿ ಅವಾರ್ಡ್ ಸಮಾರಂಭದಲ್ಲಿ ನಟಿ ರೇಖಾ ಉಪಸ್ಥಿತರಿದ್ದರಂತೆ. ತಮಿಳು ನಾಡಿನ ವಿದ್ಯಾ ಬಾಲನ್ ಯಾವುದೋ ಚಿತ್ರಕ್ಕೆ ಪ್ರಶ...
ಮದುವೆ ಆಗಲು ಬಯಸುವ ಭಾವೀ ವರರೇ ಎಚ್ಚರ. ಭಾರತೀಯ ನಾರಿ ಎಚ್ಚೆತ್ತು ಕೊಂಡಿದ್ದಾಳೆ. ಕಳೆದ ಗುರುವಾರ ಬಿಹಾರದ ಸರಾಯಿರಂಜನ್ ಗ್ರಾಮದಲ್ಲಿ ಒಂದು ಮದುವೆ. ಪಾನ ಮತ್ತನಾಗಿ ತನ್ನ ಭಾವೀ ಪತಿ ಮದುವೆ ದಿಬ್ಬಣದೊಂದಿಗೆ ಬಂದವರೊಂದಿಗೆ ಅಶ್ಲೀಲವಾಗಿ ಕುಣಿದ ಎ...
ಇ - ಪುಸ್ತಕವೋ, ಆ ಪುಸ್ತಕವೋ? ನಿಮಗೆ ಯಾವುದಾಗಬಹುದು? ಇ - ಪುಸ್ತಕವೋ, ಆ ಪುಸ್ತಕವೋ? ನನಗಂತೂ ಆ ಪುಸ್ತಕವೇ ಇಷ್ಟ. ಅದೇ ನಮ್ಮ ಹಳೆಕಾಲದ ಕಾಲದ ಸವಾಲನ್ನು ಸ್ವೀಕರಿಸಿ ನಮ್ಮ ನೆಚ್ಚಿನ ಗೆಳೆಯನಂತೆ ಯಾವ ಸಮಯದಲ್ಲೂ, ಯಾವ ಸ್ಥಳದಲ್ಲೂ ಸೇರಲು ಉತ್ಸುಕ...
ಹಳೇ ಸೇತುವೆಗೆ ತುಂಬಿತು ನೂರು. ನೂರು ಎಂದರೆ ಸೇತುವೆಗೆ ನೂರು ವರ್ಷ ತುಂಬಿತು ಎಂದಲ್ಲ. ನಾನು ಆರಂಭಿಸಿದ "ಹಳೇ ಸೇತುವೆ" ಹೆಸರಿನ ಬ್ಲಾಗ್ ಗೆ ೧೦೦ ಪೋಸ್ಟ್ಗಳು ತುಂಬಿ ಕೊಂಡವು. ಈ ಬ್ಲಾಗ್ ಆರಂಭಿಸುವಾಗ ನನಗನ್ನಿಸಿರಲಿಲ್ಲ ಇಷ್ಟು ದೂರ ಬರುವೆ ಎಂದ...
ಮಾತೃ ದೇವೋಭವ ಎಂದು ತಾಯಿಯನ್ನು ಪೂಜಿಸಿ ಗೌರವಿಸು ಎಂದು ಹಿಂದೂ ಸಂಸ್ಕೃತಿ ಉತ್ತೇಜಿಸಿದರೆ, ಮಾತೆಯ ಕಾಲಿನಡಿಯಲ್ಲಿ ಸ್ವರ್ಗವಿದೆ, ಆಕೆಯನ್ನು ಸರಿಯಾಗಿ ನಡೆಸಿಕೊ ಎನ್ನುವ ಇಸ್ಲಾಂ ಧರ್ಮದ ನುಡಿ. ತಾಯಿ ತನಗೆ ಬೆಂಬಿಡದೆ ಒಂದೇ ಸಮನೆ ಫೋನ್ ಮಾಡುತ್ತಿ...
ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ ಇದು. ಈಜಿಪ್ಟ್ ದೇಶದ ಮುಸ್ಲಿಂ ಧರ್ಮ ಗುರು ನೀಡಿದ "ಫತ್ವ" ವನ್ನು ತಪ್ಪಾಗಿ (ಉದ್ದೇಶಪೂರ್ವಕ?) ಅರ್ಥೈಸಿ ಬರೆದಾಗ ಮೇಲೆ ತೋರಿಸಿದ ತಲೆ ಬರಹ ಎಲ್ಲರ ಗಮನ ಸೆಳೆಯುತ್ತದೆ. ಮೈಸೂರು ಪ್ರಕಾಶನದ ಈ ಪ...