ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಬ್ದುಲ್ ಲತೀಫ್ ಸಯ್ಯದ್
ಅ

ಅಬ್ದುಲ್ ಲತೀಫ್ ಸಯ್ಯದ್

abdul

೨೮೪ ಲೇಖನಗಳು ೨,೫೮,೩೨೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಾಲ್ಚೆಂಡು ಮತ್ತು ಪಾಕ್

ಜೂನ್ ೩೦ ಬ್ಲಾಗ್ ೯೨೮ ವೀಕ್ಷಣೆ

ನಮ್ಮನ್ನು ಕಾಲ್ಚೆಂಡಿನಂತೆ ನಡೆಸಿಕೊಳ್ಳುವ ಪಕ್ಕದ ದೇಶ ಪಾಕಿಗೆ ಕಾಲ್ಚೆಂಡಿನ ಮೇಲೆ ಅದ್ಯಾವ ಮೋಹವೋ ಏನೋ? ಕಾಲ್ಚೆಂಡಿನಾಟ ಪಾಕ್ ನೆಲದಲ್ಲಿ ಅಷ್ಟೇನೂ ಆಳವಾಗಿ ಬೇರೂರದೆ ಇದ್ದರೂ ವಿಶ್ವದ ಕ್ರೀಡಾ ಪಟುಗಳ ಕಾಲುಗಳಿಗೆ ಸುಂದರ, ಉತ್ಕೃಷ್ಟ ಚೆಂಡುಗಳನ್ನ...

ಸಂಪಾದಕನ ಕಿವಿ ಮಾತು

ಜೂನ್ ೨೯ ಪುಟ ೯೧ ವೀಕ್ಷಣೆ

ಹೀಗೇ ಜಾಲವನ್ನು ತಡಕಾಡುತ್ತಿದ್ದಾಗೆ ಕಣ್ಣಿಗೆ ಬಿದ್ದ ಲೇಖನ. ಅಂತರ್ಜಾಲದಲ್ಲಿ ಹೇಗೆ ನಡೆದು ಕೊಳ್ಳಬೇಕು, ಯಾವ ರೀತಿ propaganada ಹರಿಬಿಡಬೇಕು ಎಂದು ತನ್ನ ಅನುಯಾಯಿಗಳಿಗೆ ಕನ್ನಡ ಪತ್ರಿಕೆಯ ಸಂಪಾದಕನೋರ್ವ ಹೇಳಿದ್ದಾನೆ ಕಿವಿಮಾತನ್ನು. ಪ್ರವಾದಿ...

ಅಪ್ಪನೊಂದಿಗೆ ಒಂದು ಸಂಜೆ.

ಜೂನ್ ೧೬ ಪುಟ ೬೭ ವೀಕ್ಷಣೆ

ಅಪ್ಪ ನಮ್ಮೊಂದಿಗೆ ಇರಲು ಒಂದು ತಿಂಗಳ ಬಿಡುವಿನ ಮೇಲೆ ಜೆಡ್ಡಾ ಬಂದಿದ್ದಾರೆ. ಪವಿತ್ರ ಕ್ಷೇತ್ರ ಮಕ್ಕಾ ಇಲ್ಲಿಂದ ೯೦ ಕಿಲೋಮೀಟರುಗಳಾದ್ದರಿಂದ ವಾರದಲ್ಲಿ ಮೂರು ಬಾರಿಯಾದರೂ ಭೇಟಿ ಕೊಡುತ್ತಾರೆ. ಸಾಮಾನ್ಯವಾಗಿ ಡ್ರೈವರ್ ಒಂದಿಗೆ ಅವರನ್ನು ಕಳಿಸುವ ನ...

ಬನ್ನಿ, ಕೀಳುವ ನಾಣ್ಯಗಳ

ಜೂನ್ ೧೦ ಬ್ಲಾಗ್ ೨,೮೭೨ ವೀಕ್ಷಣೆ

ಯಾವುದಾದರೂ unreasonable demand ತೆಗೆದುಕೊಂಡು ಕಾಸಿಗೆಂದು ಅಮ್ಮನ ಹತ್ತಿರ ಹೋದಾಗ ಅಮ್ಮ "ದುಡ್ಡೇನೂ ಮೇಲಿಂದ ಉದುರೋದಿಲ್ಲ, ನಿಮ್ಮಪ್ಪ ಎಷ್ಟು ಕಷ್ಟಪಟ್ಟು ಹಣ ದುಡಿಯೋದು ಅನ್ನೋದು ನಿನಗೆ ಗೊತ್ತಾ ಎಂದು ಪೊರಕೆ ಬೀಸಿ ಅಟ್ಟಿದ್ದು ನೆನಪಿದೆ ತಾನ...

ಮಾಯವಾದ ದೃಶ್ಯಗಳು.

ಜೂನ್ ೦೩ ಬ್ಲಾಗ್ ೧,೪೭೨ ವೀಕ್ಷಣೆ

ಈ ಚಿತ್ರಗಳನ್ನು ನೋಡಿ ಕಳೆದು ಹೋದ ಬಾಲ್ಯದ ನೆನಪಾಯಿತಾ? ಅಥವಾ ಟೀ ವೀ ಮುಂದೆ ಕಣ್ಣಿವೆ ಇಕ್ಕದೆ ಅಶ್ಲೀಲ ನೃತ್ಯ ನೋಡಿ ತಮ್ಮ ಬಾಲ್ಯ ಕಳೆಯುತ್ತಿರುವ ನಮ್ಮ ಪುಟಾಣಿಗಳನ್ನು ನೆನೆದು ಬೇಸರವಾಯಿತಾ? ಈ ದೃಶ್ಯಗಳನ್ನು ನಮ್ಮ ಬೀದಿಗಳಲ್ಲಿ ಕಾಣಲು ಸಾಧ್ಯವ...

ಒಂದು ವಿಚ್ಛೇದನದ ಸುತ್ತ

ಜೂನ್ ೦೩ ಪುಟ ೬೪ ವೀಕ್ಷಣೆ

ನಲವತ್ತು ವಸಂತಗಳು, ಎಂಥ ಮೊಂಡು ಸಸಿಯನ್ನೂ ಮರವನ್ನಾಗಿಸಿ, ಪಳಗಿಸಿ, ಆಳವಾಗಿ ಬೇರೂರಿ ಸುಲಭವಾಗಿ ಶಿಥಿಲವಾಗದಂತೆ ಮಾಡುತ್ತವೆ. ನಲವತ್ತು ಸಂವತ್ಸರಗಳು ಮನುಷ್ಯನನ್ನು ಎಷ್ಟೊಂದು ಪ್ರಬುದ್ಧವಾಗಿಸುತ್ತವೆ. ಅದೂ ನಲವತ್ತು ಸಂವತ್ಸರಗಳ ಅನುಭವ ಒಂದು ಹೊ...

ಸಮಸ್ಯೆಯ ಜಾಡನ್ನು ಹಿಡಿದು.....

ಮೇ ೨೯ ಪುಟ ೪೫ ವೀಕ್ಷಣೆ

Alexis de Tocqueville, ೧೯ ನೇ ಶತಮಾನದ ಫ್ರೆಂಚ್ ದಾರ್ಶನಿಕ ತನ್ನ Democracy in America ಪುಸ್ತಕದ ಮೂಲಕ ವಿಶ್ವ ಪ್ರಸಿದ್ಧಿ ಪಡೆದ. ಫ್ರೆಂಚ್ ಕ್ರಾಂತಿಯ ಬಗ್ಗೆ ಬರೆಯುತ್ತಾ The old regime and the revolution ಪುಸ್ತಕದಲ್ಲಿ ಫ್ರೆಂಚ್...

ಬರದಿರಿ ನಮ್ಮ ದೇಶಕ್ಕೆ

ಮೇ ೨೭ ಬ್ಲಾಗ್ ೨,೪೧೯ ವೀಕ್ಷಣೆ

ಒಂದು ಕಡೆ ವಿಶ್ವ ನಮ್ಮ ಪ್ರಗತಿಯ ಬಗ್ಗೆ ಮೆಚ್ಚುಗೆ ತೋರಿದರೆ ಮತ್ತೊಂದೆಡೆ ನಮ್ಮ ಅಧಿಕಾರಿ, ರಾಜ ಕಾರಣಿಗಳಿಗೆ ತಮ್ಮ ದೇಶಗಳಿಗೆ ಬರದಂತೆ ವಿಸಾ ನೀಡದೆ ಅಪಮಾನ ಮಾಡುತ್ತಿದೆ. ವಿಶ್ವ ರಾಜಕಾರಣದಲ್ಲಿ ನಮ್ಮದೇ ಆದ ಛಾಪು ಮೂಡಿಸಲು ಯತ್ನಿಸುತ್ತಿರುವ ನಮ...