ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಬ್ದುಲ್ ಲತೀಫ್ ಸಯ್ಯದ್
ಅ

ಅಬ್ದುಲ್ ಲತೀಫ್ ಸಯ್ಯದ್

abdul

೨೮೪ ಲೇಖನಗಳು ೨,೫೮,೩೨೧ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮರುಭೂಮಿಯ ಮತ್ತೊಂದು ಮುಖ

ಜುಲೈ ೧೮ ಬ್ಲಾಗ್ ೧,೦೨೩ ವೀಕ್ಷಣೆ

ಈ ವಾರಾಂತ್ಯ ದ ಬಿಡುವಿನಲ್ಲಿ ಜೆಡ್ಡಾ ದ ಬಿಸಿಲ ಉರಿಯಿಂದ ರೋಸಿ ಹೋಗಿ ಎಲ್ಲಾದರೂ ತಂಪಾದ ಸ್ಥಳಕ್ಕೆ ಹೋಗಿ ಎರಡು ದಿನ ಕಳೆಯೋಣ ಎನ್ನಿಸಿತು. ಇಲ್ಲಿಂದ ಸುಮಾರು ೨೦೦ ಕಿ, ಮೀ ದೂರದಲ್ಲಿರುವ ತಾಯಿಫ್ ಒಂದು ಪ್ರವಾಸಿ ತಾಣ, ನಮ್ಮ ಕೆಮ್ಮಣ್ಣು ಗುಂಡಿಯ ಹ...

ಹಸಿವು ಮತ್ತು ಸರ್ಕಸ್

ಜುಲೈ ೧೪ ಬ್ಲಾಗ್ ೫೩೬ ವೀಕ್ಷಣೆ

ಕೇರಳದ ಹೆಸರನ್ನು ಈಗ "ಕೇರಳಮ್" ಎಂದು ಮಾಡಲು ಸರಕಾರ ಯೋಚಿಸುತ್ತಿದೆ ಎಂದು ವರದಿ. ದಕ್ಷಿಣ ಭಾರತದ ಸಂಪೂರ್ಣ ಸಾಕ್ಷರ ರಾಜ್ಯ ಹೆಸರು ಬದಲಿಸುವುದರಲ್ಲಿ ಹಿಂದೆ ಇಲ್ಲ ಎಂದು ಈಗಾಗಲೇ ತೋರಿಸಿ ಕೊಟ್ಟಿದೆ. ತ್ರಿಚೂರ್, ಕ್ಯಾಲಿಕಟ್, ಟ್ರೀವೆನ್ಡ್ರಂ ಗಳನ...

"ಕವಲು", ಅನ್ನಿಸಿದ್ದು

ಜುಲೈ ೧೨ ಬ್ಲಾಗ್ ೪,೭೮೧ ವೀಕ್ಷಣೆ

ಕರ್ನಾಟಕದ ಪ್ರಸಿದ್ಧ ಸಾಹಿತಿಯೊಬ್ಬರ ಹೊಸ ಪುಸ್ತಕ "ಕವಲು" ಬಿಡುಗಡೆಯಾಗಲಿದೆ ಮತ್ತು ಆ ಪುಸ್ತಕ pseudosecularist ಗಳಿಗೆ ಎಷ್ಟು ಕೆಲಸ ಕೊಡಬಹುದು ಎಂದು ಸಂಪದಿಗರೊಬ್ಬರು ಭವಿಷ್ಯ ಬರೆದಿದ್ದರು. ಎಷ್ಟೇ ಆದರೂ ಕವಡೆ ಮಹಾಶಯರ ನಾಡಲ್ಲವೇ ನಮ್ಮದು?...

ತಾಜ್ ಮಹಲು

ಜುಲೈ ೧೨ ಬ್ಲಾಗ್ ೮೬೩ ವೀಕ್ಷಣೆ

ಪ್ರಪಂಚ ನಡೆಯೋದೇ stereotype ನಿರ್ಣಯದ ಮೇಲೆ. stereotype ಸಹ ಒಂದು ರೀತಿಯ ಪೂರ್ವಾಗ್ರಹಪೀಡಿತ ವಿಚಾರದಂತೆ. ಒಂದು ಉದಾಹರಣೆ ತೆಗೆದುಕೊಂಡು ಒಟ್ಟು ಸಮೂಹಕ್ಕೆ ಹಣೆ ಪಟ್ಟಿ ಕಟ್ಟೋದು. ನಾನು ಹೇಳ ಹೊರಟಿರೋದು ರಾಜಕಾರಣವಲ್ಲ. ಭಾರತ ಎಂದ ಕೂಡಲೇ ತಾ...

ನೀವೂ ಮರೆಗುಳಿಯೋ?

ಜುಲೈ ೧೧ ಬ್ಲಾಗ್ ೧,೧೪೫ ವೀಕ್ಷಣೆ

ಎಂದಿನಂತೆ ಇಂದೂ ಬೆಳಿಗ್ಗೆ ತಡಬಡಿಸಿ ಎದ್ದೆ. ಸ್ನಾನಕ್ಕೆ ಮತ್ತು ತಯಾರಾಗಲು ಬೇಕಾದ ಸಮಯ ಇಟ್ಟುಕೊಂಡು ಮಾತ್ರ ನಾನು ಏಳೋದು. ಸರಿ ಎದ್ದು ತಯಾರಾಗಿ ರಕ್ತದೊತ್ತಡದ ಮಾತ್ರೆ ತೆಗೆದುಕೊಳ್ಳೋಣ ಎಂದು ಸ್ವಲ್ಪ ನೀರನ್ನು ಕುಡಿದು ಪ್ಯಾಕೆಟ್ ತೆರೆಯುತ್ತಿದ...

ಯಾರೀ ಸೈತಾನ?

ಜುಲೈ ೦೯ ಪುಟ ೧೦೯ ವೀಕ್ಷಣೆ

ಮೊನ್ನೆ ಆಪ್ತ ಸಂಪದಿಗರೊಬ್ಬರು ಸೈತಾನನೊಂದಿಗಿನ ಜೊತೆ ಬಸ್ಸಿನಲ್ಲಿ ತಮಗೆ ಆದ ಒಂದು ಅನುಭವವನ್ನು ಬರೆದಿದ್ದರು. ಪ್ರಯಾಣದ ವೇಳೆ ಸಹಪ್ರಯಾಣಿಕರಾಗಿದ್ದ ಯಾರೋ ಅಪರಿಚಿತ ತಂದೆ-ಮಗಳ ನಡುವಿನ ಸಂವಾದವನ್ನು ಆಲಿಸಿ ತಂದೆ ಉಪಯೋಗಿಸಿದ ಸೈತಾನ್ ಪದದ ಬಗ್ಗೆ...

"ಜಿಹಾದ್" ಎಂದರೇನು?

ಜುಲೈ ೦೮ ಪುಟ ೮೦ ವೀಕ್ಷಣೆ

ನಮ್ಮಲ್ಲಿ ಧಾರ್ಮಿಕ ವಿದ್ಯೆಗಾಗಿ "ಮದ್ರಸಾ" ಗಳಿಗೆ ಮಕ್ಕಳನ್ನು ಕಳಿಸುವುದಿದೆ. ಅಲ್ಲಿ ಕುರಾನ್ಅನ್ನು ಉರು ಹೊಡೆಯುವುದು, ನಮಾಜ್ ಯಾವ ರೀತಿ ಮಾಡುವುದು ಮತ್ತು ಇತರೆ ಧಾರ್ಮಿಕ ಸಂಗತಿಗಳನ್ನು ಹೇಳಿ ಕೊಡುತ್ತಾರೆ. ಮದರಸಾ ಶಿಕ್ಷಣ ಪಡೆದ ನಾನು ಪ್ರಪ್...

ನಾ ಕಂಡುಕೊಂಡ ಇಸ್ಲಾಂ

ಜುಲೈ ೦೬ ಪುಟ ೮೪ ವೀಕ್ಷಣೆ

ಇಸ್ಲಾಂ ಧರ್ಮದ ಬಗೆಗಿನ ಸಂಶಯ, ಅಪನಂಬಿಕೆಗಳು, ತಾರಕಕ್ಕೇರಿದ್ದು ನಮ್ಮೆಲ್ಲರ ಮಧ್ಯೆ ಇರುವ, ನಾವು ದಿನವೂ ಕಾಣುವ ಇಸ್ಲಾಮಿನ ಆಚಾರ ವಿಚಾರಗಳು ಇದ್ದಕ್ಕಿದ್ದಂತೆ ಅಪರಿಚಿತವಾಗಿ ಇದೀಗ ತಾನೇ ಭೂಲೋಕಕ್ಕೆ ಅವತರಿಸಿದ ಅನರ್ಥದಂತೆ ಚಿತ್ರಿಸಲಾಗುತ್ತಿದೆ...

ಚಾಣಾಕ್ಷ ಕೈದಿ

ಜುಲೈ ೦೫ ಬ್ಲಾಗ್ ೧,೦೪೮ ವೀಕ್ಷಣೆ

ಇಟಲಿ ದೇಶದ ಮುದುಕನೊಬ್ಬ ನ್ಯೂಯಾರ್ಕ್ ನಗರದಲ್ಲಿ ವಾಸವಾಗಿರುತ್ತಾನೆ. ಅವನಿಗೆ ಟೊಮೇಟೊ ಸಸಿಗಳನ್ನು ತನ್ನ ತೋಟದಲ್ಲಿ ನೆಡುವ ಆಸೆ, ಯಾವಾಗಲೂ ಸಹಾಯ ಮಾಡುತ್ತಿದ್ದ ತನ್ನ ಏಕೈಕ ಪುತ್ರ ಜೈಲಿನಲಿದ್ದಿದ್ದರಿಂದ ಅವನಿಗೆ ಸಹಾಯಕ್ಕೆ ಯಾರೂ ಇರಲಿಲ್ಲ. ಒಂದ...

ಕೈ ಕೊಟ್ಟ ದೇವರು

ಜುಲೈ ೦೪ ಬ್ಲಾಗ್ ೯೩೦ ವೀಕ್ಷಣೆ

ಅರ್ಜೆಂಟೀನ ವಿಶ್ವಕಪ್ ನಿಂದ ಹೊರಕ್ಕೆ, ಅದೂ ಹೀನಾಯ ಸೋಲಿನೊಂದಿಗೆ. ೪-೦ ಎಂದರೆ ಸಾಧಾರಣ ಸೋಲಲ್ಲ ಫುಟ್ ಬಾಲ್ ಕ್ರೀಡೆಯಲ್ಲಿ. ತಮ್ಮ ಆಟವನ್ನು ಅತ್ಯಂತ ಸಾಂಪ್ರದಾಯಿಕ ಮತ್ತು ಕಾಪಿ ಬುಕ್ ಶೈಲಿಯಲ್ಲಿ ಅರ್ಜೆಂಟಿನ ತಂಡ ತಮ್ಮ brute muscle power ತ...

ಬ್ರಾಯ್ಲರ್ ಚಿಕನ್

ಜುಲೈ ೦೧ ಬ್ಲಾಗ್ ೬೯೭ ವೀಕ್ಷಣೆ

ಗಡಿ ಭದ್ರತಾ ಪಡೆಯ ಯೋಧರು ಬೇಟೆಗೆ ಬ್ರಾಯ್ಲರ್ ಚಿಕನ್ ಗಳಷ್ಟೇ ಸುಲಭ ಎಂದು ಹೇಳಿಕೆ ನೀಡಿ ಗಾಯದ ಮೇಲೆ ಇನ್ನಷ್ಟು ಉಪ್ಪು ಉಜ್ಜುವ ಮಾತನ್ನು ಆಡುತ್ತಿದ್ದಾರೆ ಮಾವೋ ವಾದಿಗಳು. ಮಾವೋ ಹಿಂಸೆ ಈಗೀಗ ಹೊಸ ರೂಪವನ್ನು ತಾಳುತ್ತಿದ್ದು ದಿನಗಳು ಉರುಳಿದಂತೆ...