ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಬ್ದುಲ್ ಲತೀಫ್ ಸಯ್ಯದ್
ಅ

ಅಬ್ದುಲ್ ಲತೀಫ್ ಸಯ್ಯದ್

abdul

೨೮೪ ಲೇಖನಗಳು ೨,೫೮,೩೨೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಂಪದಕ್ಕೆ ಪ್ರವೇಶಿಸಿ ಒಂದು ವರ್ಷ

ಏಪ್ರಿಲ್ ೦೫ ಬ್ಲಾಗ್ ೯೩೬ ವೀಕ್ಷಣೆ

ಸಂಪದಕ್ಕೆ ಪ್ರವೇಶಿಸಿ ಒಂದು ವರ್ಷ ತುಂಬಿತು. ಓಹ್, ಕಾಲವೇ, ನಿನ್ನ ಓಟದ ಪರಿ ! ವರ್ಷಗಳು ವಾರಗಳಂತೆ ಉರುಳುತ್ತಿವೆ. ದಿನಗಳು, ಕ್ಷಣಗಳಂತೆ. ಕ್ಷಣಗಳಿಗಂತೂ ಚಿಕ್ಕಾಸಿನ ಬೆಲೆಯಿಲ್ಲ. ಸಂಪದಕ್ಕೆ ಮೊನ್ನೆ ಮೊನ್ನೆ ಸೇರಿದಂತೆ ನೆನಪು. ಎಂಥ ಸುಂದರ ದಿನ...

ಹೀಗೊಂದು ಜಾಹೀರಾತು

ಏಪ್ರಿಲ್ ೦೪ ಬ್ಲಾಗ್ ೭೬೧ ವೀಕ್ಷಣೆ

ಸೌದಿ ಅರೇಬಿಯಾದ ಜೆಡ್ಡಾ ದ ನಗರದಲ್ಲಿ ಕಾಣ ಸಿಕ್ಕಿದ ಜಾಹೀರಾತು. ಡ್ರೈವ್ ಮಾಡುತ್ತಾ ಹೋಗುತ್ತಿದ್ದಾಗ ಈ ಚಿತ್ರ ನೋಡಿದ ಕೂಡಲೇ ನನಗನ್ನಿಸಿದು ಇದೇನೋ ಅಪ್ಪಿ ತಪ್ಪಿ ಅರಿವಿಲ್ಲದೆ ಬಂದು ಬಿಟ್ಟಿದೆ, ಯಾವುದೋ ಹಳೆಯ ಮಲಿನವಾದ ಚಿತ್ರವಿರಬೇಕು ಎಂದು. ನ...

ಸೂರಿನ ಕೂಗು

ಏಪ್ರಿಲ್ ೦೪ ಪುಟ ೪೦ ವೀಕ್ಷಣೆ

ಕೆಲಸ ನಡೆಯದೇ ಇದ್ದಾಗ, ತಾನು ಬಯಸಿದ್ದು ಸಿಗದೇ ಇದ್ದಾಗ "ಅತ್ತು ಕರೆದು ಮೈಯ್ಯನ್ನೆಲ್ಲಾ ಪರಚಿಕೊಳ್ಳುವುದು" ಮಗು. ಕೆಲವರು ಕೈಗೆ ಸಿಕ್ಕಿದ್ದನ್ನು ಗೋಡೆಗೆ ಅಪ್ಪಳಿಸಿ ತಮ್ಮ ಕೋಪವನ್ನು ವ್ಯಕ್ತಪಡಿಸು ತ್ತಾರೆ. ಇನ್ನೂ ಕೆಲವರು ಶತಪಥ ಹಾಕುತ್ತಾ ತಮ...

ಕೋಪ ಬಂದಾಗ ಒಂದು ಮೊಳೆ

ಏಪ್ರಿಲ್ ೦೩ ಬ್ಲಾಗ್ ೧,೪೧೩ ವೀಕ್ಷಣೆ

ಒಬ್ಬ ಹುಡುಗ ಮಹಾ ಕೋಪಿಷ್ಟ. ಸುಲಭವಾಗಿ ಕೆರಳುತ್ತಿದ್ದ. ಇದನ್ನು ಕಂಡು ರೋಸಿದ ತಂದೆ ತನ್ನ ಮಗನಿಗೆ ಒಂದು ಚೀಲ ತುಂಬಾ ಮೊಳೆಗಳನ್ನು ಕೊಟ್ಟು ಪ್ರತೀ ಸಲ ಕೋಪ ಬಂದಾಗ ಮನೆಯ ಹಿಂದಿನ ಗೋಡೆಗೆ ಒಂದು ಮೊಳೆ ಹೊಡೆಯಲು ಹೇಳುತ್ತಾನೆ. ಉತ್ಸಾಹದಿಂದ ಹೋಗುವ...

ನಮಗೂ ಇರಲಿ ಕೊಂಚ, ಭಾಷಾಭಿಮಾನ

ಮಾರ್ಚ್ ೩೧ ಬ್ಲಾಗ್ ೧,೬೮೭ ವೀಕ್ಷಣೆ

"ಅಲ್-ನಂಸ" ಎಂದರೇನು ಅಥವಾ ಯಾವ ದೇಶ ಇದು ಎನ್ನುತ್ತಾ ಬಂದರು ನಮ್ಮ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ವಿಭಾಗದ ಮುಖ್ಯಸ್ಥರು. ಅವರಿಗೆ ತಿಳಿದಿತ್ತು ಹೆಂಡತಿ, ಪುಟಾಣಿ ಮಕ್ಕಳ ಸಮಯ ಕದ್ದು, ಆಫೀಸ್ನಲ್ಲಿ ಕೆಲಸ ಇದೆ ಎಂದು ನೆಟ್ ಮೇಲೆ ನೇತಾಡುವ ನನ್...

ಹಗಲಿನಲ್ಲಿ ದೀಪ

ಮಾರ್ಚ್ ೩೦ ಬ್ಲಾಗ್ ೯೪೨ ವೀಕ್ಷಣೆ

ಇರುಳು ಕವಿಯುತ್ತಿದ್ದಂತೆ ವಾಹನ ಚಾಲಕರು (ಕೆಲವರು ಭಕ್ತಿಯಿಂದ ಕೈ ಮುಗಿದು ) ತಮ್ಮ ವಾಹನಗಳ ದೀಪಗಳನ್ನು ಉರಿಸುತ್ತಾರೆ. ಇದರಲ್ಲೇನೂ ಆಶ್ಚರ್ಯವಿಲ್ಲ ಬಿಡಿ. ಆದರೆ ಹಗಲಿನಲ್ಲಿ? ಹಗಲಿನಲ್ಲಿ ದೀಪದ ವಾಹನಗಳಿಗೆ? ಇದೆ ಎನ್ನುತ್ತಾರೆ ಕೆಲವರು, ಅಲ್ಲಲ್...

ಮರುಭೂಮಿಯ ಎಲೆಮರೆಕಾಯಿ

ಮಾರ್ಚ್ ೨೯ ಬ್ಲಾಗ್ ೨,೬೩೧ ವೀಕ್ಷಣೆ

ವಾರಾಂತ್ಯವಾದ್ದರಿಂದ ಮೊನ್ನೆ ಗುರುವಾರ ಜೆಡ್ಡಾ ದಿಂದ ೪೦೦ ಕಿ. ಮೀ ದೂರ ಇರುವ ಮದೀನಾ ನಗರಕ್ಕೆ ಹೊರಟೆವು ಪರಿವಾರ ಸಮೇತ. ಮಧ್ಯಾಹ್ನ ಬುತ್ತಿ ಕಟ್ಟಿಕೊಂಡು ( ಇಲ್ಲಿ ರಸ್ತೆಗೆ ತಾಗಿದ ಮರಳುಗಾಡಿನಲ್ಲಿ ಕಂಬಳಿ ಹಾಸಿ ಕೂತು ತಿನ್ನುವುದು ಒಂದು ರೀತಿಯ...

ಕರಿಯರೇ, ಹೊರ ನಡೆಯುವಿರಾ?

ಮಾರ್ಚ್ ೨೧ ಬ್ಲಾಗ್ ೭೭೩ ವೀಕ್ಷಣೆ

ಅಮೆರಿಕೆಯ ನ್ಯೂ ಜೆರ್ಸಿ ರಾಜ್ಯದ ವಾಶಿಂಗ್ಟನ್ ಉಪನಗರದಲ್ಲಿ ಒಂದು "ವಾಲ್ ಮಾರ್ಟ್" ಮಳಿಗೆ. ೧೬ ವರ್ಷದ ಪೋರನೊಬ್ಬ ಮಳಿಗೆಗೆ ಹೋಗಿ ಅಲ್ಲಿಟ್ಟಿದ್ದ ಮೈಕನ್ನು ಹಿಡಿದು ಘೋಷಿಸಿದ, ಕರಿಯರೇ, ಮಳಿಗೆ ಬಿಟ್ಟು ಕೂಡಲೇ ಹೊರನಡೆಯಿರಿ ಎಂದು. ಈ ಒಂದು ಮಾತಿನ...

ಬಾ, ಮೊದಲು ನನ್ನನ್ನು ಅರಿತುಕೋ...

ಮಾರ್ಚ್ ೨೧ ಬ್ಲಾಗ್ ೧,೩೩೨ ವೀಕ್ಷಣೆ

ದೇವನ ಇರುವಿಕೆ ಬಗ್ಗೆ ಸಂಶಯಿಸುವವರಿಗೆ ಮತ್ತು ಅವನ ಸಾಮರ್ಥ್ಯದ ಬಗ್ಗೆ "ಜಾಣ" ಅರಿವುಗೇಡಿತನ ಪ್ರದರ್ಶಿಸುವವರಿಗೆ ಅಮೆರಿಕೆಯ ನ್ಯಾಸಾ ವಿಜ್ಞಾನಿಗಳು ತೆಗೆದ ಚಿತ್ರ ಮತ್ತು ಕುತೂಹಲಕಾರಿ ವಿದ್ಯಮಾನ ಸತ್ಯವನ್ನು ಕಂಡು ಕೊಳ್ಳಲು ಸಹಾಯ ಮಾಡಬಹುದೇನೋ?...

ತಿಳಿವಳಿಕೆಗೆ ತಿಳಿಸಾರು

ಮಾರ್ಚ್ ೧೯ ಪುಟ ೮೯ ವೀಕ್ಷಣೆ

ಬದುಕು ಎಷ್ಟು ಸುಲಭವೋ ಅಷ್ಟೇ ಸವಾಲುಗಳನ್ನು, ಸಂಕಷ್ಟಗಳನ್ನೂ ನಮ್ಮೆದುರು ತಂದು ನಿಲ್ಲಿಸುತ್ತದೆ. ಮಹರ್ಷಿಗಳ, ಋಷಿಪುಂಗವರ, ಸಾಧಕರ ಮಾತುಗಳನ್ನು ನೆನೆದು, ಧೃತಿ ಗೆಡದೆ ಸಾಗಿದರೆ ಬಾಳು ಹಸನು, ಹಸನ್ಮುಖಿ. ಮಾನಸಿಕ ಕ್ಲೇಶಗಳು, ವಿಹ್ವಲತೆ, ನಿರಾಶೆ...

ಅಪಹರಣ, ಅತ್ಯಾಚಾರ, ನಂತರ ವಿವಾಹ

ಮಾರ್ಚ್ ೧೭ ಪುಟ ೮೬ ವೀಕ್ಷಣೆ

ಪ್ರತಿಯೊಬ್ಬ ವಿವಾಹಿತ ಮಹಿಳೆಯೂ ತನ್ನ ವಿವಾಹ ದ ದಿನವನ್ನು ಒಂದು ಹನಿ ಕಣ್ಣೀರಿನೊಂದಿಗೆ ಸ್ಮರಿಸುತ್ತಾಳೆ. ಆದರೆ ಇಥಿಯೋಪಿಯ ದೇಶದಲ್ಲಿ ಓರ್ವ ಹೆಣ್ಣಿನ ಈ ಕಣ್ಣೀರು ಬೇರೆಯದೇ ಆದ ವ್ಯಥೆಯನ್ನು ಹೇಳುತ್ತದೆ. "ನುರಾಮೆ ಅಬೇದೋ" ತನ್ನ ಗುಡಿಸಿಲಿನಲ್ಲಿ...

ಅಭಿವ್ಯಕ್ತಿ ಸ್ವಾತಂತ್ರ್ಯ...ಮತ್ತಷ್ಟು

ಮಾರ್ಚ್ ೧೨ ಪುಟ ೬೩ ವೀಕ್ಷಣೆ

ಹಿಂದೂ ದೇವರುಗಳನ್ನು ವಿಲಕ್ಷಣವಾಗಿ ಚಿತ್ರಿಸಿ ಹುಸೇನ್ ತನ್ನ ದೇಶ ವನ್ನು ಕಳೆದುಕೊಂಡರು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಾವು ಪೂಜಿಸುವ, ಆದರಿಸುವ, ನಮ್ಮ ಬದುಕಿನಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡಿ ಕೊಂಡವರನ್ನು ವಿವಸ್ತ್ರ ಗೊಳಿಸ...