ಅಬ್ದುಲ್ ಲತೀಫ್ ಸಯ್ಯದ್
abdul
Twenty20 - ಇಂಗ್ಲೆಂಡ್ ವಿಜಯಕ್ಕೆ ಭಾರತದ ಪ್ರೇರಣೆ
ಅತ್ಯಂತ ರೋಮಾಂಚಕಾರಿ ಪಂದ್ಯವೊಂದರಲ್ಲಿ ಇಂಗ್ಲೆಂಡ್ ಭಾರತವನ್ನು ಮಣಿಸಿ ತನ್ನ ಪಯಣ ಮುಂದುವರಿಸಿದರೆ ಭಾರತ ತನ್ನ return ticket confirm ಮಾಡಿ ಬರಿಗೈಲಿ ಸ್ವದೇಶ ಮರಳುವ ಸಿದ್ಧತೆ ನಡೆಸಿದೆ. ಕೊನೆಘಳಿಗೆವರೆಗೂ ಕೆಚ್ಚೆದೆಯ ಬ್ಯಾಟ್ಟಿಂಗ್ ಪ್ರದರ್...
line of control
" ಓಹ್, ಸಮಯವೇ ಸಿಗುವುದಿಲ್ಲ ವ್ಯಾಯಾಮಕ್ಕೆ" "ಒಮ್ಮೆ ವ್ಯಾಯಾಮ ಶುರು ಮಾಡಿದ್ರೆ ಬಿಡಲೇ ಬಾರದಂತೆ, ಇಲ್ದಿದ್ರೆ muscles ಲೂಸ್ ಆಗ್ಬಿಡತ್ತಂತೆ" "ನನಗೆ ಡಿಗ್ರಿ ಮಾಡಲು ತುಂಬಾ ಇಷ್ಟ, ಆದರೇನು ಮಾಡೋದು, ನನಗೀಗ ೩೪ ವಯಸ್ಸು, ಡಿಗ್ರೀ ಮುಗಿಸುವಷ್ಟರ...
ಸಂಗೀತ ಸಂಜೆ
ಸಂಗೀತ ಸಂಜೆ ಅಡುಗೆ ಮನೆಯಲ್ಲಿ. ಅರ್ಥ ಆಗಲಿಲ್ವಾ? ಒಮ್ಮೆ ಹೆಂಡತಿಯ ರಾಂಗ್ ಸೈಡ್ ಗೆ ರಬ್ ಮಾಡಿ ನೋಡಿ ತಂತಾನೇ ತಿಳಿಯುತ್ತೆ. ಮನೆಯೊಡತಿ ಮಾತನ್ನು veto ಮಾಡಿದರೆ ಶುರು ಸಂಗೀತ ಸಂಜೆ. ಹರಿಕಥೆಯಾದರೂ ಅನ್ನಿ. ಯಾವುದಕ್ಕೂ ಬಂತು ಪಾತ್ರೆಗಳಿಗೆ ತಾಪತ...
ಬೇಡುವಿರಾ, buy ಮಾಡುವಿರಾ?
ಒಹ್ ೮೦೦ ರೂಪಾಯಿ ಕೊಟ್ ತೊಗೊಂಡ್ಯಾ ಈ ಪುಸ್ತ್ಕಾನ? ನಾನ್ ಅಷ್ಟೊಂದು ಕೊಟ್ಟು ಬುಕ್ಸ್ ತೊಗೊಳಲ್ಲ ಕಣಪ್ಪ. ನನ್ನ ಮಿತ್ರ ಅಚ್ಚರಿ ಅಸೂಯೆ ತುಂಬಿದ ಧ್ವನಿಯಲ್ಲಿ ಹೇಳಿದ. ಇದನ್ನು ಕೇಳಿ ನನಗೇನೂ ಅಚ್ಚರಿ ಆಗಲಿಲ್ಲ ಅನ್ನಿ. ಸಾವಿರ ರೂಪಾಯಿ ಕೊಟ್ಟು ಬೂಟ...
ಬಾಂಧವ್ಯ ಅರಸಿ
ಭಾರತಕ್ಕೀಗ brand new ವಿದೇಶಾಂಗ ಸಚಿವರು. brand India ವನ್ನು ವಿಶ್ವಕ್ಕೆ ಪ್ರಸ್ತುತಪಡಿಸಲು ಇದಕ್ಕಿಂತ ಪ್ರಶಸ್ತ ಸಮಯ ಬೇರೆ ಇಲ್ಲ. ೭೭ ವರ್ಷದ ಸೋ. ಮ. ಕೃಷ್ಣ ಈ ಹುದ್ದೆಗೆ ಬೇಕಾದ ವಯಸ್ಸಿನ ಪ್ರಬುದ್ಧತೆಯನ್ನೂ, ಆಧುನಿಕ ದ್ರುಷ್ಟಿಕೊನವನ್ನೂ...
ಅತಿಯಾಸೆ ದುಃಖಕ್ಕೆ ಮೂಲ
recession, depression, credit crunch, financial turmoil, ಆರ್ಥಿಕ ಹಿಂಜರಿತ, ಹೀಗೆ ಸಾಗುತ್ತವೆ ಇಂದಿನ ಪರಿಸ್ಥಿತಿಯ ಬಣ್ಣನೆ. ಯಾವಾಗ ಬೇಕುಗಳು ನಮ್ಮ ಜೇಬಿನ ಅಳತೆಯನ್ನೇ ಮೀರಿ ಭಸ್ಮಾಸುರನ ಅವತಾರ ತಾಳಿದವೋ ಎರಗಿ ಬಂತು ಎಡವಟ್ಟು. ಎಲ್ಲ...
ಪ್ರಮಾಣ ವಚನ
ಗುರುವಾರ ಶುಕ್ರವಾರ ಸೌದಿ ಅರೇಬಿಯದಲ್ಲಿ ವಾರಾಂತ್ಯ. ಅಪರಾಹ್ನದ ವಿಶೇಷ ಪ್ರಾರ್ಥನೆ (ಜುಮ್ಮಾ) ಮುಗಿಸಿ ಊಟದ ನಂತರ ಮನೆಯವರಿಗೆ ಫೋನಾಯಿಸಿ ಕುಶಲೋಪರಿ ವಿಚಾರಿಸಿಕೊಂಡು ಅಕ್ಕ ಪಕ್ಕದಲ್ಲಿರುವ ಮಿತ್ರರ ಮನೆಗೋ ಅಥವಾ ಬೇರೆಲ್ಲಾದರೋ ಒಂದು ಸುತ್ತು ಹೊಡೆ...
black & decker
ಆಸ್ಟ್ರೇಲಿಯದಲ್ಲೊಂದು ವಿಸ್ಮಯಕಾರಿ, ನಂಬಲಸಾಧ್ಯವಾದ ಶಸ್ತ್ರ ಚಿಕಿತ್ಸೆ. ೧೨ ವರ್ಷ ಪ್ರಾಯದ ನಿಕೊಲಸ್ ರೊಸ್ಸಿ ಸೈಕಲ್ ನಿಂದ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡ. ತಲೆನೋವು ಮತ್ತು ಸ್ನಾಯು ಸೆಳೆತ ಬಿಟ್ಟರೆ ಮೇಲ್ಮೆಯಲ್ಲಿ ಯಾವುದೇ ಗುರುತರವಾದ ಗಾಯ...
ಮುಗ್ಧತೆಯ ಮೋಡಿ
ಅಜ್ಜಿಯವರ ಹಠಾತ್ ನಿಧನದ ವಾರ್ತೆ ಕೇಳಿ ಕೂಡಲೇ ಭಾರತಕ್ಕೆ ಬಂದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ನನ್ನ ಪ್ರಥಮ landing. ಹೊಚ್ಚ ಹೊಸ ನಿಲ್ದಾಣ. ಆದರೆ ಆಗಲೇ ನಿರ್ವಹಣೆಯ ಬೇಜವಾಬ್ದಾರಿಯೋ ಏನೋ ಸೀಲಿಂಗ್ ನ ಲೈಟ್ ಫಿಟ್ಟಿಂಗ್ ಮೇಲೆ ಒಂದಿಂಚು ಧೂಳು...