ಚುಟುಕು
ಪರಿಣಾಮ ನನ್ನವಳ ನಗು... ನನ್ನವಳ ನಗು ಬಿರಿದಾಂಗ ದುಂಡು ಮಲ್ಲಿಗೆಆ ನಗುವೆ.. ಆ ನಗುವೆಏರಿಸಿತು ನನ್ನ ಪ್ರೀತಿ ಎಂಬ ಗಲ್ಲಿಗೆ....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಪರಿಣಾಮ ನನ್ನವಳ ನಗು... ನನ್ನವಳ ನಗು ಬಿರಿದಾಂಗ ದುಂಡು ಮಲ್ಲಿಗೆಆ ನಗುವೆ.. ಆ ನಗುವೆಏರಿಸಿತು ನನ್ನ ಪ್ರೀತಿ ಎಂಬ ಗಲ್ಲಿಗೆ....
ಗೆಳತಿ ಹಾಗೆ ನಡೆಯಬೇಡ...ಗೆಳತಿ ಹಾಗೆ ನಡೆಯಬೇಡ.. ಏಕೆಂದರೆ ನಿನ್ನ ಆ ನಡೆಯ ನೋಡಿ ಹಂಸವೂ ನಾಚೀತೂ..ಶಿಲ್ಪಾ ಶೆಟ್ಟಿಯ ಸೊಂಟವೂ ಉಳುಕೀತು... (ಇದೇ ಚುಟುಕಿನಲ್ಲಿ ಕಣ್ತಪ್ಪಿನಿಂದ ಆದ ಪ್ರಮಾದಕ್ಕೆ ಕ್ಷಮೆ ಕೋರುತ್ತೇನೆ)
ರಕ್ತ ಸಿಕ್ತ ರುಂಡ ಮುಂಡಗಳು, ಬರೀ ನೋವಿನ ಛಾಯೆಗಳು ಮನ ಪರಿವತ೯ನೆಗೆ ಸ್ಪೂತಿ೯ಅ (ಅ) ಅಶೋಕ....
ರಕ್ತ ಸಿಕ್ತ ರುಂಡ ಮುಂಡಗಳು, ಬರೀ ನೋವಿನ ಮನ ಪರಿವತ೯ನೆಗೆ ಸ್ಪೂತಿ೯ಅ (ಅ) ಅಶೋಕ.... ---------------------- ಮಾರಿ..... ನಾನೇಕೆ ಹೋಗಲಿ... ನಾನೇಕೆ ಹೋಗಲಿ ಶಿರಸಿಯ ಮಾರಿ ದಶ೯ನಕ್ಕೆ..ನನ್ನವಳೇ ಇದ್ದಾಳಲ್ಲ... ನನ್ನವಳೇ ಇದ್ದಾಳಲ್ಲ ಆ ಮಾರಿ...

ಎಷ್ಟೋ ಹುಡುಗಿಯರು ನೌಕರಿ ವರಬೇಕೆಂದು ಸುತ್ತುತ್ತಾರೆ ಅರಳೆ ಮರ....ಅದಕ್ಕೇ ಏನೋ... ಅದಕ್ಕೆ ಏನೋ... ಆ ದೇವರು ತಂದನೇನೋ ನೌಕರಿಗೆ ಬರ....---------------- ಹುಡುಗಿಯ ಮೊಗದಲ್ಲಿ ಅಡಗಿದೆ ಚಂದ್ರನ ಕಳೆ...ಹುಡುಗಿಯ ಮೊಗದಲ್ಲಿ ಅಡಗಿದೆ ಚಂದ್ರನ ಕ...