ಎಷ್ಟೋ ಹುಡುಗಿಯರು
ನೌಕರಿ ವರಬೇಕೆಂದು ಸುತ್ತುತ್ತಾರೆ ಅರಳೆ ಮರ....
ಅದಕ್ಕೇ ಏನೋ... ಅದಕ್ಕೆ ಏನೋ...
ಆ ದೇವರು ತಂದನೇನೋ ನೌಕರಿಗೆ ಬರ....
----------------
ಹುಡುಗಿಯ ಮೊಗದಲ್ಲಿ ಅಡಗಿದೆ ಚಂದ್ರನ ಕಳೆ...
ಹುಡುಗಿಯ ಮೊಗದಲ್ಲಿ ಅಡಗಿದೆ ಚಂದ್ರನ ಕಳೆ...
ಆದರೆ,
ಅವಳಮನಸ್ಸಿನಲ್ಲಿ ಅಡಗಿದೆ..
ಮನಸಿನಲ್ಲಿ ಅಡಗಿದೆ ನಮ್ಮೂರ ಮುನಸಿಪಾಲ್ಟಿಯ ಎಲ್ಲ ಕೊಳೆ..
ಮೌನೇಶ್ ಬಡಿಗೇರ್
ಕೊಪ್ಪಳ
ಪ್ರತಿಕ್ರಿಯೆ (2)