ಗೆಳತಿ ಹಾಗೆ ನಡೆಯಬೇಡ...
ಗೆಳತಿ ಹಾಗೆ ನಡೆಯಬೇಡ..
ಏಕೆಂದರೆ ನಿನ್ನ ಆ ನಡೆಯ ನೋಡಿ ಹಂಸವೂ ನಾಚೀತೂ..
ಶಿಲ್ಪಾ ಶೆಟ್ಟಿಯ ಸೊಂಟವೂ ಉಳುಕೀತು...

(ಇದೇ ಚುಟುಕಿನಲ್ಲಿ ಕಣ್ತಪ್ಪಿನಿಂದ ಆದ ಪ್ರಮಾದಕ್ಕೆ ಕ್ಷಮೆ ಕೋರುತ್ತೇನೆ)