ಪರಿಣಾಮ

ನನ್ನವಳ ನಗು...
ನನ್ನವಳ ನಗು ಬಿರಿದಾಂಗ ದುಂಡು ಮಲ್ಲಿಗೆ
ಆ ನಗುವೆ.. ಆ ನಗುವೆ
ಏರಿಸಿತು ನನ್ನ ಪ್ರೀತಿ ಎಂಬ ಗಲ್ಲಿಗೆ....