ರಕ್ತ ಸಿಕ್ತ ರುಂಡ ಮುಂಡಗಳು,
ಬರೀ ನೋವಿನ ಮನ ಪರಿವತ೯ನೆಗೆ ಸ್ಪೂತಿ೯
ಅ (ಅ) ಅಶೋಕ....
----------------------
ಮಾರಿ.....
ನಾನೇಕೆ ಹೋಗಲಿ...
ನಾನೇಕೆ ಹೋಗಲಿ ಶಿರಸಿಯ ಮಾರಿ ದಶ೯ನಕ್ಕೆ..
ನನ್ನವಳೇ ಇದ್ದಾಳಲ್ಲ... ನನ್ನವಳೇ ಇದ್ದಾಳಲ್ಲ ಆ ಮಾರಿಯ ಪ್ರದಶ೯ನಕ್ಕೆ...
-----------------------------
ಪ್ರತಿಕ್ರಿಯೆ (1)