ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / umesh mundalli bhatkal
umesh mundalli bhatkal

umesh mundalli bhatkal

umesh mundalli

೨೩ ಲೇಖನಗಳು ೧೫,೦೫೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಯಕ್ಷದಿಗ್ಗಜ

ಸೆಪ್ಟೆಂ ೨೩ ಕವನ ೬೦೨ ವೀಕ್ಷಣೆ

ನೆನಪಿನಂಗಳದಿ ನೆಲೆನಿಂತ ಕೆರೆಮನೆಯ ಸರದಾರ ಯಕ್ಷರಂಗದ ಹರಿಕಾರ ಓದಿಗೂ ಮೀರಿದ ಹುದ್ದೆಯ ಏರಿ ಯಕ್ಷಲೋಕದ ಗದ್ದುಗೆ ಏರಿದ ಬಡಗುತಿಟ್ಟಿನ ದಿಗ್ಗಜ. ಕ್ರಷ್ಣ ಸಂದಾನದಿ ಕೌರವ ವೀರಾಟ ಪವಱದಿ ಕೀಚಕ ಜನಮಾನಸದಿ ನೀಮತ ಶ್ರೀರಾಮ. ಸರಳ ಸಜ್ಜನಿಕೆಯ ನೇತಾರ ರಂ...

ಪೆನ್ನು

ಜುಲೈ ೦೧ ಕವನ ೫೭೮ ವೀಕ್ಷಣೆ

ನನ್ನ ಪೆನ್ನುಆಗುವುದು ಒಮ್ಮೊಮ್ಮೆ ಗನ್ನು ಬೇಧಿಸದು ರ್ಹದಯವನ್ನು ಇರಿಯುವುದು ಚಿತ್ತವನ್ನು

ದೇವರು

ಜೂನ್ ೨೦ ಉಲ್ಲೇಖಗಳು ೯೦೨ ವೀಕ್ಷಣೆ

ಪ್ರತಿಯೊಬ್ಬರಲ್ಲೂ ಒಬ್ಬ ದೇವರಿದ್ದಾನೆ. ಆದರೆ ಪ್ರತಿಯೊಬ್ಬನೂ ದೇವರಾಗಲಾರ.

ಸತ್ಯ - ಮಿಥ್ಯ

ಜೂನ್ ೨೦ ಕವನ ೬೪೬ ವೀಕ್ಷಣೆ

ಗೆದ್ದವ ಉದ್ದುದ್ದ ಬರೆದದ್ದೆಲ್ಲವು ಸತ್ಯ ಬಿದ್ದವ ಬರೆದ ಕಟು ಸತ್ಯವೂ ಮಿಥ್ಯ ಮಿಥ್ಯ ಮಿಥ್ಯ - ಉಮೇಶ ಮುಂಡಳ್ಳಿ ಭಟ್ಕಳ

ದಾಂಪತ್ಯ ಗೀತೆ

ಜೂನ್ ೨೦ ಕವನ ೨,೦೭೮ ವೀಕ್ಷಣೆ

ತವರು ಸಿರಿಗಿಂತ ನಿಮ್ಮ ಮನ ಹಿರಿದೆನಗೆ ನಿಮ್ಮ ಎದೆ ಆಸರೆಯು ಕೊನೆಯವರೆಗೆ ಹಣ್ಣುಂಟು ಹಾಲುಂಟು ಜೇನುಂಟು ತವರಲ್ಲಿ ನಿಮ್ಮ ಪ್ರೀತಿಗೆ ಅದುವೆ ಸಮನು ಅಹುದೆ ಅಮ್ಮನ ಆರೈಕೆ ಇಹುದಿಂದು ತವರಲ್ಲಿ ನಿಮ್ಮ ಕರದಾರೈಕೆ ಕೊನೆಯವರೆಗೆ ರೆಸಿಮೆಯ ಜರಿ ಸೀರೆ ತೊ...

ಏನೆಂದು ನಾ ಹೇಳಲಿ

ಜುಲೈ ೦೫ ಕವನ ೧,೧೭೦ ವೀಕ್ಷಣೆ

ಏನೆಂದು ನಾ ಹೇಳಲಿ ನೀ ನನ್ನಲಿ ಏನೆಂದು ನಾ ಹೇಳಲಿ ಭಾವವು ನೀನೆ ಭಾವನೆ ನೀನೆ ಕಾವ್ಯವು ನೀನೆ ಕವನವು ನೀನೆ ಜೀವವು ನೀನೆ ಜೀವಾತ್ಮನು ನೀನೆ : ಬಾನಲಿ ಬೆಳಗುವ ಚಂದಿರ ನೀನೆ ನನ್ನೆದೆ ಬೆಳಗುವಾ ದೀಪವು ನೀನೆ ಉಸಿರಲ್ಲೂ ನೀನೆ ಉಸಿರೇ ನೀನೆ : ಮಂಜು ನ...

ನಲ್ಲೆ ನಿನ್ನ ಕಣ್ಣ ಕರೆಯು

ಜುಲೈ ೦೫ ಕವನ ೮೭೩ ವೀಕ್ಷಣೆ

ನಲ್ಲೆ ನಿನ್ನ ಕಣ್ಣ ಕರೆಯು ಕದಡಿತೆನ್ನ ಮನವನು ಎದೆಯ ದುಗುಡ ೆಲ್ಲ ಮರೆತು ಕಾಯುತಿರುವೆ ಬರವನು 1 ಆ ವಸಂತದ ಇರುಳಲಂದು ಕೂಗಿ ಕರೆದೆ ನಲ್ಲನೆಂದು ತಂಪುಗಾಳಿಯಂತೆ ಬಂದು ಎದೆಯ ಕದವ ತೆರೆದೆ ಇಂದು ಬರಡು ನೆಲದಾ ಕುಸುಮ ನಾನು ಅರಳಿದಾಗಲೂ ಪಲವು ಏನು ಗಂ...

ಸಂತೆ

ಜುಲೈ ೦೫ ಕವನ ೮೧೧ ವೀಕ್ಷಣೆ

ಬದುಕಿದರೆ ಈ ಬಡಜೀವ ನಿನ್ನಿಷ್ಟದ ಮರಣಿಸಿದರೆ ಈ ದೇಹದಲಿ ನಾಯಿ ನರಿಗಳ ಸಂತೆ

ಕರುನಾಡ ಕುಡಿಗಳು

ಜುಲೈ ೧೫ ಕವನ ೮೩೪ ವೀಕ್ಷಣೆ

ನಾವು ಕನ್ನಡಿಗರು ಕರುನಾಡ ಕುಡಿಗಳು ಕನ್ನಡ ಉಸಿರೆಂದವರು ಕರುನಾಡ ಮೇಲೆರಗಿ ಬಂದಂತಹ ವೈರಿಗಳ ಧಮನ ಮಾಡದೆ ತಿರುಗಿ ಬಿಡುವವರೆಂದು ಅಲ್ಲಾ ನಾವು ಕನ್ನಡಿಗರು ಕರುನಾಡ ಕುಡಿಗಳು ಬರಡು ನೆಲದಲ್ಲೂ ಹೂವ ಅರಳಿದವರು ನೊಂದ ಮನಗಳಿಗೆ ಜೀವ ಗಂಗೆ ಆದವರು ನಾವು...

umesh mundalli

ಜುಲೈ ೧೪ ಕವನ ೨,೧೭೮ ವೀಕ್ಷಣೆ

ಏಕೋ ಏನೋ ನಮ್ಮ ನಡುವೆ ಅಂತರಾ ಇದೆ ನಾನು ನಿನ್ನವ ಎಂಬ ಭಾವಕೆ ಪರದೆ ಏಕಿದೆ ಎದೆಯ ದುಗುಡ ಹೇಳಲಾರೆ ಮನದ ಮಲ್ಲಿಗೆ ಸೂಸು ನಿನ್ನ ಪರಿಮಳವನ್ನು ಬಂದು ಮೆಲ್ಲಗೆ ನೀನು ಭಾನು ನಾನು ಭುವಿಯು ಅರಿಯದಾದೆನು ಅರಿತೆ ಎಂಬ ಹಮ್ಮಿನಲ್ಲಿ ಎಲ್ಲ ಮರೆತೆನೋ ಜಗವು...

ಕಲ್ಪನೆಯ ಆಗಸದಲ್ಲಿ

ಜುಲೈ ೧೪ ಕವನ ೮೨೪ ವೀಕ್ಷಣೆ

ಕಲ್ಪನೆಯ ಆಗಸದಲ್ಲಿ ಧ್ರುವತಾರೆ ಹೊಳೆದಂತೆ ಮುಳುಮುಳುಗಿ ಹೋದೆಯಾ? ಓ ಭರವಸೆಯಾ ಛಾಯೆ? ದಿನವೆಲ್ಲಾ ಜಗಬೆಳಗಿ ನಕ್ಕ ದಿನಕರನಂತೆ ಮುಳುಮುಳುಗಿ ಹೋದೆಯಾ ಓ ಭರವಸೆಯಾ ಛಾಯೆ ಮನವೆಲ್ಲಾ ನಿನಗಂದು ಮನದಲೇ ಮನೆ ಮಾಡಿ ಮರುಮರುಗಿ ಹೋದೆಯಾ ಓ ಬರವಸೆಯಾ ಛಾಯೆ....