ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / umesh mundalli bhatkal
umesh mundalli bhatkal

umesh mundalli bhatkal

umesh mundalli

೨೩ ಲೇಖನಗಳು ೧೫,೦೫೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನೃತ್ಯ ವಿದ್ವತ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಅವನಿ ಕೋಡಿಬೈಲು

ನವೆಂ ೦೬ ಲೇಖನ ೨ ವೀಕ್ಷಣೆ

ಪುತ್ತೂರು-ಮುಕ್ಕೂರು ಸಮೀಪದ ಕೋಡಿಬೈಲು ನಿವಾಸಿ ಅವನಿ ಕೋಡಿಬೈಲು ವಿದ್ವತ್ ಅಂತಿಮ ಹಂತದ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯ ಲ್ಲಿ ತೇರ್ಗಡೆ ಹೊಂದಿದ್ದಾಳೆ. ಗಂಗೂ ಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶನ ಕಲೆ ವಿಶ್ವವಿದ್ಯಾಲಯ ಮೈಸೂರು ನಡೆಸಿದ ಭರತ...

ಅಂಜನಾದ್ರಿ ಬೆಟ್ಟದ ಮೆಟ್ಟಿಲುಗಳಲ್ಲಿ ಅರಳಿದ ಭಕ್ತಿ ಮತ್ತು ಭಾವನೆ!

ನವೆಂ ೦೬ ಲೇಖನ ೧ ವೀಕ್ಷಣೆ

ಮಗನ ಅಚಲ ಸಂಕಲ್ಪ ಇಪ್ಪತ್ತು ಜನರ ತಂಡಕ್ಕೆ ನೀಡಿದ ಪ್ರೇರಣೆ… ಹನುಮನ ಜನ್ಮಭೂಮಿಯಲ್ಲಿ ಮನಸ್ಸು ಭಕ್ತಿಯಿಂದ ತುಂಬಿದ ಕ್ಷಣಗಳು… ಲೇಖನ: ಉಮೇಶ ಮುಂಡಳ್ಳಿ, ಭಟ್ಕಳ ಕೆಲವು ಪ್ರವಾಸಗಳು ಕೇವಲ ಸ್ಥಳಗಳನ್ನು ನೋಡುವ ಅನುಭವಗಳಾಗಿ ಉಳಿಯುವುದಿಲ್ಲ. ಅವು ನಮ...

ನನ್ನ ಬೆಳಕು

ನವೆಂ ೦೬ ಲೇಖನ ೧ ವೀಕ್ಷಣೆ

ನನ್ನ ಅಂಗಳದಲ್ಲಿ ರಂಗೋಲಿ ಇಡಲಿಕ್ಕೆ ದೊಣ್ಣೆ ನಾಯಕನ ಹಂಗೇಕೆ? ನನ್ನ ಬಾಳ ಬೆಳಗುವ ಪುಟ್ಟ ಹಣತೆಗೆ ಯಾರ ಸಹಿಯ ಪಡೆಯಲೇಕೆ? ನೀ ಹಾಕುವ ತಿಂಗಳ ಮೊಬೈಲ್ ಕರೆನ್ಸಿಗಳಲ್ಲಿ ತುಂಬದೆ ಬಡವನ ಹೊಟ್ಟೆ, ನಿನ್ನ ಸ್ವಾರ್ಥವ ಮರೆಮಾಚಲು ನಮ್ಮ ಬೆಳಕನ್ನೇಕೆ ದಾನ...

ಕಲ್ಲಿನ ಶಿಲ್ಪಗಳ ಮೌನ ರೋದನಕ್ಕೆ ಕಿವಿಯಾದಾಗ…

ನವೆಂ ೦೨ ಲೇಖನ ೨೯ ವೀಕ್ಷಣೆ

ಪ್ರವಾಸವೆಂದರೆ ಕೇವಲ ಹೊಸ ಸ್ಥಳಗಳನ್ನು ನೋಡುವುದಲ್ಲ. ಸುಂದರ ಪ್ರಕೃತಿಯನ್ನು ಸವಿಯುವುದು, ಅಪರಿಚಿತ ಊರುಗಳ ಪರಿಚಯ ಮಾಡಿಕೊಳ್ಳುವುದು, ಇತಿಹಾಸದ ಪುಟಗಳನ್ನು ತಿರುವಿಹಾಕುವುದು, ನಮ್ಮ ಮಕ್ಕಳಿಗೆ ಜಗತ್ತಿನ ವೈವಿಧ್ಯವನ್ನು ಪರಿಚಯಿಸುವುದು—ಇವೆಲ್ಲವ...

ಸಾಲು ಮರದ ತಿಮ್ಮಕ್ಕ

ಮೇ ೦೭ ಬ್ಲಾಗ್ ೧೨೬ ವೀಕ್ಷಣೆ

ಸಾಲು ಮರದ ತಿಮ್ಮಕ್ಕನೀ ನೆಟ್ಟಾ ಮರ ಇಲ್ಲೇ ಸಾಲು‌ಸಾಲು ಮರಗಳನುಮಕ್ಕಳಂತೆ ನೀ ಸಲಹಿದೆಮಕ್ಕಳಿಲ್ಲದಿರೇನಂತೆಮರವೇ ಮಕ್ಕಳು ನಿನಗೆ !! ಸಾಲು!!ಹಾಲು ಅನ್ನ ಉಣಿಸಿಲ್ಲನೀರೂಣಿಸಿಯೇ ನೀ ಬೆಳೆಸಿದೆಮರಗಳೆಂಬ ನಿನ್ನ ಮಕ್ಕಳುಜಗಕೆ ತಂಪಾದರಿಲ್ಲೇ !! ಸಾಲು!!...

ಗೊಂಡರ ಡೆಕ್ಕೆ ಕುಣಿತ

ಮೇ ೦೭ ಬ್ಲಾಗ್ ೨,೯೩೪ ವೀಕ್ಷಣೆ

ಕಣ್ಮನ ಸೆಳೆಯುವ ಭಟ್ಕಳ ಗೊಂಡ ಸಮುದಾಯದ ಸಾಂಪ್ರದಾಯಿಕ ಡೆಕ್ಕೆ ಕುಣಿತ ಶಿವ ಮತ್ತು ತಮ್ಮ ಪೂರ್ವಜರ ಆರಾಧನೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ಒಂದು ಸಾಂಪ್ರದಾಯಿಕ ನೃತ್ಯ ಪ್ರಕಾರವೇ ಗೊಂಡರ ಡೆಕ್ಕೆ ಕುಣಿತ ಎಂದು ಹೇಳಲಾಗುತ್ತದೆ.ಗೊಂಡ ಸಮುದಾಯ ಇರುವ...

ತಿಂಗಳ ಬೆಳಕು

ಮೇ ೦೭ ಬ್ಲಾಗ್ ೮೫ ವೀಕ್ಷಣೆ

ಸದಾ ಕಾಲವೂಭೂರಮೆಯ ಮೈ ಸುತ್ತತಾನೇ ಸುತ್ತಿದರೂ,ನೀ ನನ್ನ ಸುತ್ತ ಲೂಸುತ್ತಬೇಕೆಂದುಒಮ್ಮೆಯೂಬಯಸದನಿಸ್ವಾರ್ಥ ಪ್ರೇಮಿ.....ಉಮೇಶ ಮುಂಡಳ್ಳಿ ಭಟ್ಕಳ

ಉಮೇಶ ಮುಂಡಳ್ಳಿ ಅವರ ತಿಂಗಳ ಬೆಳಕು ಸಂಕಲನ ಬಗ್ಗೆ ಹಿರಿಯ ಸಾಹಿತಿ ವಿ.ಗ.ನಾಯಕರ ಮೆಚ್ಚುಗೆ ಮಾತು

ಮೇ ೦೭ ಬ್ಲಾಗ್ ೯೦ ವೀಕ್ಷಣೆ

"ತಿಂಗಳ ಬೆಳಕು" ಕವಿ ಉಮೇಶ,ನಿಮ್ಮ "ಮೌನದೊಳಗಿನ ಮಾತು" ಓದಿದೆ.ನಿಮಗೆ ಆ ರೀತಿ ಪ್ರೀತಿ.ಹಾಗೆಂದೇ ಅದರ ಕುರಿತು ಮಾತು ಮೌನದೊಳಗಿದೆ.ನನ್ನ ಮಾತು ಮೌನದೊಳಗಿದೆ.ಆದರೆ ನಿಮ್ಮ " ತಿಂಗಳ ಬೆಳಕು " ಮಾತ್ರ ಮೌನದೊಳಗಿರಲು ಬಿಡುವುದಿಲ್ಲ.ಬಿಡಲಿಲ್ಲ.ಕವಿ ಸಾ...

ತಿಂಗಳ ಬೆಳಕು

ಮೇ ೦೭ ಬ್ಲಾಗ್ ೮೨ ವೀಕ್ಷಣೆ

ತನ್ನ ಸುತ್ತಲೇಸದಾ ಸುತ್ತುತ್ತಿರಬೇಕು ನೀನೆಂದುಎಂದೂ ಬಯಸದ ನೀನುನಿಸ್ವಾರ್ಥ ಪ್ರೇಮಿಆದರೆಇಳೆಗೆ ಮಾತ್ರ ಇದು ಎಂದಿಗೂಅರ್ಥವಾಗದ ಸತ್ಯ....ಉಮೇಶ ಮುಂಡಳ್ಳಿ ಭಟ್ಕಳ

ಜೀವ ಗಂಗೆ

ಮೇ ೦೭ ಬ್ಲಾಗ್ ೮೩ ವೀಕ್ಷಣೆ

ಪ್ರೀತಿಯ ತಂಪೆರೆದುಭಾವಗಳ ಅರಳಿಸುವೆಬತ್ತದ ಹೃದಯವದುಜೀವಗಂಗೆಬದುಕಿದ ಪ್ರತಿಗಳಿಗೆಜೊತೆಗಿರುವೆನು ನಿನ್ನಬದುಕು ಮುಗಿಸುವ ಗಳಿಗೆನಗುತ ಕಳಿಸೆನ್ನಕಣ್ಣಿಗೂ ಕಣ್ಣಾಗಿಒಳಗಿಹುದು ಪ್ರೀತಿರೆಪ್ಪೆಯಾಗಿ ಕಾಯೋಮಾತೇಕೆ ಗೆಳತಿಉಸಿರಿರುವ ತನಕಜೊತೆಗೇ ಇರುವೆನಲ...

ನಾನೂ ಶಿಲ್ಪವಾಗಬೇಕು..

ಮೇ ೦೭ ಬ್ಲಾಗ್ ೬೩ ವೀಕ್ಷಣೆ

ಬನ್ನಿ ಯಾರಾದರೂಎತ್ತಿಕೊಳ್ಳಿ,ಶಿಲ್ಪವಾಗಿಸಿ ನನ್ನ.ಕಪ್ಪು ಕಲ್ಲಿನಂತೆ ನಾನುಗರ್ಭಗುಡಿಯ ಸೇರಬೇಕು,ಶಿಲ್ಪವಾಗಬೇಕು.ದೂಪ-ದೀಪ,ನೈವೇದ್ಯ, ಹೂವುಎಲ್ಲದರಿಂದ ನಾನೂಸಿಂಗಾರಗೊಳ್ಳಬೇಕು.ಮಂತ್ರ-ಘೋಷ, ಗಂಟೆ,ವಾದ್ಯ ವೃಂದದ ನಡುವೆಪ್ರಸನ್ನಳಾಗಬೇಕು.ಆಕಾರಕೊಡಿ...

ಭಾವ ಸಾಗರ

ಮೇ ೦೭ ಬ್ಲಾಗ್ ೬೩ ವೀಕ್ಷಣೆ

ಭಾವ ಸಾಗರದಲಿಅರಳಿದ ತಾವರೆಪ್ರೀತಿ ಅದರ ಹೆಸರುಹನಿ ಹನಿ ನಗೆಯ ಬೆಳದಿಂಗಳ ಶಶಿಒಲವೇ ಅದರ ಉಸಿರು ||ಪ||ಮಣ್ಣ ವಾಸನೆಯಲಿ ಬೆರೆತ ನೆನಪುಗಳುಇಳೆಯು ಬಿರಿದು ಮೊಳಕೆಹಸಿರ ಮರೆಯಲಿ ನಾಚಿದ ಮಲ್ಲಿಗೆಬೇರೆ ಹೆಸರು ಬೇಕೆಕಡಲನೊರೆಯೊಡನೆ ನಕ್ಕ ಕನಸುಗಳುಮೀಟಿ ಎ...