ಸದಾ ಕಾಲವೂ
ಭೂರಮೆಯ ಮೈ ಸುತ್ತ
ತಾನೇ ಸುತ್ತಿದರೂ,
ನೀ ನನ್ನ ಸುತ್ತ ಲೂ
ಸುತ್ತಬೇಕೆಂದು
ಒಮ್ಮೆಯೂ
ಬಯಸದ
ನಿಸ್ವಾರ್ಥ ಪ್ರೇಮಿ.
....ಉಮೇಶ ಮುಂಡಳ್ಳಿ ಭಟ್ಕಳ