ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಂದೀಶ್ ಬಂಕೇನಹಳ್ಳಿ
ನ

ನಂದೀಶ್ ಬಂಕೇನಹಳ್ಳಿ

೭೧ ಲೇಖನಗಳು ೬೫,೮೨೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜಾದೂ

ಮೇ ೧೨ ಕವನ ೮೮೬ ವೀಕ್ಷಣೆ

ಕಹಿಯ ಕುಡಿದು ಸಿಹಿ ಜೇನ ಕೊಡುವ ಜೇನ್ನೊಣದೆಂಥ ಜಾದೂ ಮಣ್ಣತಿಂದು ಗಮಸುಮವ ಕೊಡುವ ಗಿಡದದೆಂಥ ಜಾದು ಒರಟು ಹಲಸೊಳು ಸಿಹಿಯ ಸವಿಯನ್ನಿಟ್ಟ ಮರದದೆಂಥ ಜಾದು ಕೇಕೆದನಿಯ ನವಿಲ ಚೆಲುವಿನದೆಂಥ ಜಾದೂ ಮುಳ್ಳು ಮೈಯ ತುದಿ ಮೃದು ಸುಮವ ಬಿಡುವ ಗುಲಾಬಿಯದೆಂಥ ಜ...

ಕಲೆಗಾರ

ಮೇ ೧೨ ಕವನ ೪೧೮ ವೀಕ್ಷಣೆ

ರೈತನು ಬೆಳೆವನು ಅನ್ನವನ್ನು ಕಣ್ಮನ ಸೆಳೆಯುವ ಚೆಲುವನ್ನು ಬರಡಾಗಿಹ ಬಯಲಲ್ಲಿ ಬೆವರನ್ನು ಸುರಿಸಿ ಹಗಲಿರುಳೆನ್ನದೇ ಶ್ರಮವನ್ನು ವ್ಯಯಿಸಿ ಬೆಳೆವನ್ನು ತಿಳಿಹಸಿರಿನ ಚೆಲುವನ್ನು ಭತ್ತದ ತೆನೆಯು ತೂಗುತ್ತಲಿರಲು ಹಕ್ಕಿಯ ಹಿಂಡು ತೇಲುತಾ ಬರಲು ಚಿಲಿಪಿ...

ಇದಪ್ಪ ಮಾತು!!!

ಮೇ ೦೮ ಬ್ಲಾಗ್ ೧೪೨ ವೀಕ್ಷಣೆ

ಸಾರ್ಥಕ ಬದುಕನ್ನು ಕಟ್ಟಿಕೊಳ್ಳಲು ಹಿರಿಯರ,ಮಹನೀಯರ ಅನುಭವದ ಹಿತನುಡಿಗಳು ದಾರಿದೀಪವಾಗಿವೆ.ಇತಂಥ ನುಡಿಮುತ್ತುಗಳನ್ನು ಕೇಳುವುದರಿಂದ,ಓದುವುದರಿಂದ ಮನಸ್ಸು ಒಳ್ಳೆಯದನ್ನೇ ಚಿಂತಿಸುತ್ತದೆ.ನಾನು ಕೇಳಿದ,ಓದಿದ್ದ ಕೆಲವು ಮಹನೀಯರ ಹಿತನುಡಿಗಳು ಸಂಗ್ರಹ...

ಪೂರ್ಣಚಂದ್ರ ಮತ್ತು ಗಂಧರ್ವನಗರಿ!

ಮೇ ೦೪ ಲೇಖನ ೪೮೮ ವೀಕ್ಷಣೆ

ಅದೊಂದು ಮಹಾನಗರ.ಆಧುನಿಕ ವೈಭವಗಳನ್ನು ಹೊದ್ದು ಮಲಗಿದ್ದ ನಗರ.ಝಗಮಗಿಸುವ ಬೀದಿ,ಚಿತ್ರವಿಚಿತ್ರ ಆಕಾರದ,ಬಣ್ಣಬಣ್ಣದ ವಾಹನಗಳು ಅಷ್ಟೇ ವಿಚಿತ್ರ ಶಬ್ದ ಮಾಡುತ್ತಾ ಶರವೇಗದಿಂದ ಚಲಿಸುತ್ತಿವೆ.ಸುತ್ತಲೂ ಗಗನಚುಂಬಿತ ಕಟ್ಟಡಗಳು.ಅಲ್ಲಲ್ಲಿ ನಿಂತ ಮಂದಿಯ ಬ...

ಏಕೆಂದರೆ,ನಾನು ಕನ್ನಡಿಗ!

ಮೇ ೦೪ ಕವನ ೪೫೪ ವೀಕ್ಷಣೆ

ಬೇಲೂರಿನಲಿ ಶಿಲೆ ಕಲೆಯಾಗಿ ಅರಳಿದ ಬಗೆಯ ಕಂಡು ವಿದೇಶಿಗನು ಅಚ್ಚರಿಗೊಂಡು ಹೊಗಳಲು,ನನ್ನ ಮನ ಹೆಮ್ಮೆಯಿಂದ ಬೀಗಿದಾದರೂ ಏಕೆ? ಅನ್ಯಭಾಷೆಯ ಟಿವಿವಾಹಿನಿಯಲ್ಲಿ,ಕನ್ನಡದ ಹಾಡೊಂದ ಕೇಳಿ,ಮೆಚ್ಚಿ ಚಪ್ಪಾಳೆ ತಟ್ಟಲು ಹೆಮ್ಮೆ ಎನಿಸಿದ್ದು ಏಕೆ? ಹಾಳುಹಂಪೆಯ...

ಇಬ್ಬರ ನಡುವಿನ ತೀರ ಹತ್ತಿರದ ಸಂಬಂಧ ಮುಗುಳ್ನಗೆ

ಏಪ್ರಿಲ್ ೩೦ ಲೇಖನ ೫೩೫ ವೀಕ್ಷಣೆ

ಹಾಸ್ಯ ಮತ್ತು ಸಂಗೀತಕ್ಕೆ ಶತ್ರುಗಳಿಲ್ಲ.ಸಂಗೀತವನ್ನು ಕೇಳಿ ಸವಿಯದವರು ಹೇಗೆ ಇಲ್ಲವೋ,ಹಾಗೇ ಹಾಸ್ಯವನ್ನು ಕೇಳಿ ನಗದವರಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮನುಷ್ಯ ನಗುವುದನ್ನೇ ಮರೆತಿದಾನೆ.ನಮ್ಮ ದಿನನಿತ್ಯದ ಜೀವನದಲ್ಲಿ ಹಾಸ್ಯ ಇರುತ್ತದೆ,ಗಮ...

ನವಚೈತನ್ಯಗಾನ!

ಏಪ್ರಿಲ್ ೩೦ ಕವನ ೭೨೧ ವೀಕ್ಷಣೆ

ಮೋಡ ಮುಸುಕಿರೇ ಕತ್ತಲು ಕವಿದಿದೆ ಮನಕ್ಕೆ ಹುರುಪಿಲ್ಲ ಕಾರ್ಯದಲಿ ಮಂಕು ಕವಿದಿಹ ಜಗಕ್ಕೆ ಶ್ರಮಜೀವಿಗೂ ಕೂಡ ಬಂತು ಆಕಳಿಕೆ ಜಗವೆಲ್ಲ ಆಗಿಹುದು ಆಗೋಚರದ ವಶಕ್ಕೆ ಹೀಗಿರಲು ನಡೆಯಿತು ಅಚ್ಚರಿಯ ವಿದ್ಯಮಾನ. ಮೋಡ ಚದುರಿತು ಬಿಟ್ಟು ಬಿಗುಮಾನ ಧರೆಗಿಳಿಯಿ...

ಬದುಕೆಂದರೇ ಇದು ಮಾತ್ರವೇ?

ಏಪ್ರಿಲ್ ೨೦ ಕವನ ೮೫೫ ವೀಕ್ಷಣೆ

ಇಮೇಲ್,ಮೆಸೇಜುಗಳಲ್ಲಿ. ಕೆಫೆ,ಪಬ್ಬುಗಳಲ್ಲಿ, ಮಬ್ಬು ಬಾರುಗಳಲ್ಲಿ, ತುಂಡುಗುಂಡು,ಬೀಡಿಸಿಗರೇಟಿನ ಮತ್ತಿನಲ್ಲಿ ಕಳೆದುಹೋಗುವ ಮುನ್ನ ಓ ಯುವಗೆಳೆಯರೇ ಇತ್ತ ಕೇಳಿ ಬದುಕೆಂದರೇ ಇದು ಮಾತ್ರವೇ? ಮಚ್ಚುಲಾಂಗಿನ ನಾಯಕನ ಹುಚ್ಚು ಆದರ್ಶವ ಪಾಲಿಸುತ್ತಾ ಎದೆ...

'ಉದಯರವಿ'

ಏಪ್ರಿಲ್ ೧೮ ಲೇಖನ ೮೧೭ ವೀಕ್ಷಣೆ

ಅಡವಿಯ ಕಡಲಿನ ತುದಿಯಲ್ಲಿ ರವಿ ತಾನ್ ಉದಯಿಸಿ ಬರುತಿಹ ಹುರುಪಿನಲಿ. ಬೆಳಗಿನ ಜಾವದಿ ಹಸಿರನು ಕವಿದಿಹ ಮಂಜಿನ ಪರದೆಯ ಸರಿಸುತಲಿ. ರವಿ ದಯಮಾಡಿದ ಕೃಪೆತೋರುತಲಿ. ತರುಲತೆಗಳು ನಗುತಿವೆ ಗೆಲುವಿನಲಿ. ವನಸುಮವದು ಬಿರಿದಿದೆ ಕೋಮಲದಿ. ಚೆಲುವಿದು ಜರುಗಿಹ...

ಕಥೆ: ರಾಮಣ್ಣನೂ,ದೊಡ್ಡಮಾವಿನಮರವು

ಏಪ್ರಿಲ್ ೧೬ ಲೇಖನ ೬೧೮ ವೀಕ್ಷಣೆ

ರಾಮಣ್ಣ ಹುಟ್ಟುವುದಕ್ಕಿಂತ ಎಷ್ಟೋ ಮೊದಲು ಆ ದೊಡ್ಡಮಾವಿನಮರ ಅಲ್ಲಿತ್ತು.ಆ ಊರಿನಲ್ಲಿ ಬೇರೆ ಮರಗಳಿಲ್ಲ ಎಂದಲ್ಲ.ಬರಗಾಲ,ಬಿರುಗಾಳಿ,ಅತಿವೃಷ್ಟಿ,ಅನಾವೃಷ್ಟಿಗಳಾವುದ್ದಕ್ಕೂ ಜಗ್ಗದೆ ಎದೆ ಉಬ್ಬಿಸಿ ನಿಂತ ಮರಗಳು ಸಹ ಮಾನವನ ದುರಾಸೆಗೆ ಬಲಿಯಾಗಿದ್ದವು....

ಕವಿ ಮತ್ತು ಕಿವಿ

ಏಪ್ರಿಲ್ ೧೨ ಲೇಖನ ೫೫೦ ವೀಕ್ಷಣೆ

'ಕವಿಯಾಗಬೇಕಾದರೆ ಕಿವಿಯಾಗಬೇಕು'ಎಂದು ಪ್ರಾರಂಭವಾಗುವ ಕವಿತೆಯೊಂದನ್ನು ಸ್ಮರಣಸಂಚಿಕೆಯೊಂದರಲ್ಲಿ ಓದಿದೆ.ಮೊದಲ ಬಾರಿಗೆ ಅಷ್ಟಾಗಿ ಅರ್ಥವಾಗಲಿಲ್ಲ ಮತ್ತೆ ಮತ್ತೆ ಓದಿದ್ದೆ.ಕವಿತೆ ಕಾಡತೊಡಗಿತ್ತು.ಕವಿಯಾಗಬೇಕೆಂದರೆ ಕಿವಿಯಾಗಬೇಕು ಎಂದರೇನು? ಸುತ್ತಲ...

ಓ ದೇವ ನೀ ಬೇಗ ಬಾ

ಏಪ್ರಿಲ್ ೦೯ ಕವನ ೮೬೯ ವೀಕ್ಷಣೆ

ಮಣ್ಣಾಟವಾಡುವ ಕಂದನ ಕಂಡು ಅಮ್ಮನ್ನು ತಾ ಬಂದು ಹುಸಿಏಟು ಕೊಡುವಂತೆ,ತಿದ್ದಿ ನೆಡೆಸಲುಓ ದೇವ ನೀ ಬೇಗ ಬಾಪ್ರಾಣ ಹಿಂಡುವ ಮಂದಿರಕ್ತ ಹೀರುವ ಮಂದಿಎಲ್ಲ ಮಂದಿಯ ಮನದಮಾನವೀಯತೆಯ ಕಿಡಿಯ ನೀ ಹಚ್ಚು ಬಾಓ ದೇವ ನೀ ಬೇಗ ಬಾಅಂದು ಭಕ್ತಿ ಮಾರ್ಗದಿ ನಿನ್ನನಾಮ...