ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಂದೀಶ್ ಬಂಕೇನಹಳ್ಳಿ
ನ

ನಂದೀಶ್ ಬಂಕೇನಹಳ್ಳಿ

೭೧ ಲೇಖನಗಳು ೬೫,೮೨೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕವಿತೆ ಎಂದರೆ?

ಅಕ್ಟೋ ೧೫ ಕವನ ೫,೧೮೮ ವೀಕ್ಷಣೆ

ಹೂವ ತುಂಬಿಕೊಂಡ ಮಾಮರವ ಕೇಳಿದೇ ಕವಿತೆ ಏಂದರೇನು? ಮಾಮರ ಹೇಳಿತು, ಕವಿತೆ ಎಂದರೆ ಮಣ್ಣ ಸಾರವ ಹೀರಿ ಸಿಹಿಹಣ್ಣ ನೀಡುವುದು. ಹಸಿರ ಬಯಲಲ್ಲಿ ಮೇಯುತ್ತಿದ್ದ ಹಸುವ ಕೇಳಿದೇ, ಕವಿತೆ ಎಂದರೇನು? ಕವಿತೆ ಎಂದರೆ ಅಂಬಾ ಎನ್ನುವ ಕರುವಿಗೆ ಹಾಲುಣಿಸುವ ವರ್ಣ...

ಮಲೆನಾಡ ಹುಡುಗಿಯರು

ಅಕ್ಟೋ ೧೩ ಕವನ ೧,೩೦೮ ವೀಕ್ಷಣೆ

ಬೆಳಗಾಗುವ ಮೊದಲೆದ್ದು ಕೆಲಸಕ್ಕೆ ತೊಡಗುವವರು, ಕರುವ ಕಟ್ಟಿ ಹಾಲ ಕರೆದು,ಅಂಗಳ ಗುಡಿಸಿ, ರಂಗೋಲಿಯ ಬಿಟ್ಟು ಹೂದೋಟದಿ ಮಲ್ಲಿಗೆಯ ಕಿತ್ತು ಮಾಲೆ ಕಟ್ಟುವವರು, ಗತ್ತಿನಲ್ಲಿ ಕಿವಿಗಳೆರಡ ಹೊಕ್ಕಿ ಕೂತ ಇಯರ್ ಪ್ಲಗಗಳಲ್ಲಿ ಜಿಗಿಜಿಗಿ ಹಾಡ ಕೇಳುತ್ತಾ ಗದ...

ಕನ್ನಡವ ತಂತ್ರಜ್ಞಾನ ಸ್ನೇಹಿ ಭಾಷೆಯಾಗಿಸಲು ನಾವು ನೀವು ಏನು ಮಾಡಬಹುದು?

ಸೆಪ್ಟೆಂ ೨೮ ಚರ್ಚಾವೇದಿಕೆ ೬,೧೧೭ ವೀಕ್ಷಣೆ

ಜ್ಞಾನಪೀಠ ವಿಜೇತ ಡಾ.ಚಂದ್ರಶೇಖರ ಕಂಬಾರರು ಕನ್ನಡ ತಂತ್ರಜ್ಞಾನ ಸ್ನೇಹಿ ಭಾಷೆಯಾಗಬೇಕೆಂಬ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆಗೆ ತಂತ್ರಜ್ಞಾನ ಸ್ಪರ್ಶ ನೀಡುವ ಬಗ್ಗೆ ಹಿಂದಿನಿಂದಲ್ಲೂ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಪ್ರಯತ್ನಗಳ...

ಮನಸ್ಸು ಮತ್ತು ನದಿ

ಸೆಪ್ಟೆಂ ೨೭ ಕವನ ೭೯೫ ವೀಕ್ಷಣೆ

ಆತ ಭಗ್ನಪ್ರೇಮಿ, ಮನದ ತುಂಬ ನೋವ ತುಂಬಿಕೊಂಡು ಬಂದು ಕುಳಿತಿದ್ದಾನೆ ಶಾಂತವಾಗಿ ಹರಿವ ನದಿಯ ದಡದಿ. ಮನದಿ ನಿರಾಶೆ,ಹತಾಶೆ ಬೋರ್ಗರಿಯುತ್ತಿದೆ. ಪ್ರೇಮವ,ಕೈಕೊಟ್ಟ ಪ್ರೇಮಿಯ ನೆನಪು ಮತ್ತಷ್ಟು ಕಂಗೆಡಿಸಿದೆ. ಒಮ್ಮೆಲ್ಲೆ ಮನದಿ ರೋಷ ಬುಗಿದೆದ್ದಿದೆ....

ಅವಳು

ಸೆಪ್ಟೆಂ ೨೭ ಕವನ ೮೪೮ ವೀಕ್ಷಣೆ

ಮೊದಲು ನಾನು ಹೀಗಿರಲಿಲ್ಲ. ಪ್ರೇಮಗೀತೆಗಳು ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಹುಡುಗಿಯರ ನೋಟ ಅಷ್ಟಾಗಿ ಕಾಡುತ್ತಿರಲಿಲ್ಲ. ನನಗೊಂದು ಹೃದಯಲಿದೆಯೆಂದು ತಿಳಿದಿದ್ದರೂ, ಅದು ಮಿಡಿಯುತ್ತಿರುವುದರ ಬಗ್ಗೆ ಅನುಮಾನವಿತ್ತು. ಹೀಗಿರುವಾಗಲೇ ಆಕೆ ಪರಿಚಯವಾಗಿ...

ಬಯಲು ಮತ್ತು ಚೆಲುವು

ಸೆಪ್ಟೆಂ ೨೪ ಲೇಖನ ೫೧೧ ವೀಕ್ಷಣೆ

ಮಲೆನಾಡಿನಲ್ಲಿ ಈಗ ಭತ್ತದ ಸಸಿಗಳ ನಾಟಿ ಕೆಲಸ ಮುಗಿದು ಗದ್ದೆಗಳೆಲ್ಲ ಹಸಿರಿನಿಂದ ನಳನಳಿಸುತ್ತಿದೆ. ಹಸಿರಿನ ನಡುವೆ ಅಲ್ಲಲ್ಲಿ ಬೆಳ್ಳಕ್ಕಿಯ ಹಿಂಡು ಭತ್ತದ ಗದ್ದೆಯ ನಿಂತ ನೀರಿನ ನಡುವೆ ಪುಡಿ ಮೀನಿನ ಶಿಕಾರಿಯಲ್ಲಿ ತೊಡಗಿವೆ.ಇತ್ತ ಈ ಕೆಳಗಿನ ಗದ್ದ...

ನದಿ

ಸೆಪ್ಟೆಂ ೧೪ ಕವನ ೧,೩೧೨ ವೀಕ್ಷಣೆ

ಚಿತ್ರ:ಹೇಮಾವತಿ ನದಿ ಜುಳುಜುಳ ಹರಿವ ಆ ನದಿಯ ಒಮ್ಮೆ ದಿಟ್ಟಿಸಿನೋಡು, ರವಿಯ ಕಿರಣದಿ ಮಿರಮಿರ ಮಿಂಚುವ ಆ ಸೊಬಗ ನೋಡು, ಒಮ್ಮೆ ಹಾಲ್ನೊರೆಯ ಚಿಮ್ಮುತ್ತಾ ಬಳುಕುವ ಕೋಮಲೆ. ಮತ್ತೊಮ್ಮೆ ಬೊರ್ಗರೆದು ಹರಿಯುವ ಹುಚ್ಚುಹೊಳೆ. ಮಳೆ ಬರಲು ನದಿ ತುಂಬ ಹನಿಗೊ...

ಬೇಟೆ

ಸೆಪ್ಟೆಂ ೧೨ ಕವನ ೧,೦೪೮ ವೀಕ್ಷಣೆ

ಚಿತ್ರಕೃಪೆ: ಅಂತರ್ಜಾಲ ಭಾವಸಾಗರದಿ ಕವಿತೆಗೆ ಗಾಳವಿಟ್ಟು ಕುಳಿತಿದ್ದೀನಿ ಬೀಳಬಹುದೆಂದು ಸುಂದರ ಕವಿತೆ ಗಾಳಕ್ಕೆ ಸಿಕ್ಕಿಸಿದೇನೆ ಏಕಾಂತವೆಂಬ ಹುಳು ಕೆಲವು ಕವಿತೆಗಳು ಮೇಲೆ ಬಂದು ಅಲೆಯೆಬ್ಬಿಸಿ ಮತ್ತೆ ಮುಳುಗಿವೆ ಸಿಗಬಹುದೆಂಬ ಕವಿತೆಯ ಆಸೆಯ ಜೀವಂ...

ದೇವರು ಮತ್ತು ಮಗು

ಆಗಸ್ಟ್ ೧೨ ಕವನ ೧,೦೭೦ ವೀಕ್ಷಣೆ

ಆ ದೇವನು ಅಲ್ಲೆಲ್ಲೋ ಬೆಟ್ಟದ ತುದಿಯಲ್ಲಿ ಅಡಗಿಲ್ಲ. ಈ ಗುಡಿಯೊಳಗೆ ಬಂದಿಯೂ ಆಗಿಲ್ಲ. ಕೈಲಾಸ,ವೈಕುಂಠವೆಂಬಲ್ಲಿ ಧ್ಯಾನ ಮಾಡುತ್ತ ಕುಳಿತಿಲ್ಲ. ಅವನಿರುವನು ಇಲ್ಲೆ ಈ ಕಂದನ ವದನಕಮಲದಲ್ಲಿ, ನಿದ್ರೆಯಲ್ಲೂ ಮುಗುಳ್ನಗುತ್ತಿರುವ ತುಟಿಗಳಲ್ಲಿ. ಬೆರಗ ತ...

'ಸಂಪದದ ಅಂಗಳದಲ್ಲಿ ನನ್ನ ಕವಿತೆ'

ಆಗಸ್ಟ್ ೦೨ ಕವನ ೧,೦೪೮ ವೀಕ್ಷಣೆ

ನಾನು ನನ್ನ ಕವಿತೆಗೆ ಮೀಯಿಸಿ,ತಲೆಬಾಚಿ ಸಿಂಗರಿಸಿ,ಗರಿಗರಿಯ ಉಡುಗೆಯ ತೊಡಿಸಿ, ಬಿಡುತ್ತೇನೆ ಆಡಲು ಸಂಪದದ ಅಂಗಳಕ್ಕೆ. ಹಲವರು ಬಳಿ ಸಾರಿ ಕೆನ್ನೆ ಹಿಂಡಿ ಮುಗುಳ್ನಗುತ್ತಾ ಸಾಗುತ್ತಾರೆ. ಮತ್ತೆ ಕೆಲವರು ದೂರದಿಂದಲೇ ನೋಡಿ ಸುಮ್ಮನಾಗುತ್ತಾರೆ. ಎಲ್ಲ...

ನಾನಾಗಿರದ ನಾನು,ನಾನಾಗಿದ್ದು!

ಆಗಸ್ಟ್ ೦೧ ಕವನ ೯೩೭ ವೀಕ್ಷಣೆ

(ಒಬ್ಬ ಉತ್ತಮ ಮನುಷ್ಯರಾಗಬೇಕಾದರೆ,ತಂದೆ-ತಾಯಿಯರ,ಗುರು-ಹಿರಿಯರ,ಗೆಳೆಯರ,ಬಂದುಗಳ ಸಲಹೆ ಸಹಕಾರ ಬೇಕೇ ಬೇಕು.ಇವರ ಒಡನಾಟದಿಂದ ಸಾಮಾನ್ಯನೊಬ್ಬ ಒಬ್ಬ ಮನುಷ್ಯ ಹೇಗಾಗ ಬಲ್ಲ ಎಂಬುದನ್ನು ಈ ಕವಿತೆಯಲ್ಲಿ ಹೇಳಲು ಪ್ರಯತ್ನಿಸಿದ್ದೇನೆ.) ಇಂದು ನಾನು,ನಾನಾ...