ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಂದೀಶ್ ಬಂಕೇನಹಳ್ಳಿ
ನ

ನಂದೀಶ್ ಬಂಕೇನಹಳ್ಳಿ

೭೧ ಲೇಖನಗಳು ೬೫,೮೨೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಾನವನ ಕನಸು

ಮಾರ್ಚ್ ೨೧ ಕವನ ೪೦೭ ವೀಕ್ಷಣೆ

ನನಸಾಗಿ ನೀಲಾಕಾಶದಲಿ. ಹಕ್ಕಿಯಂದದಿ,ಸ್ವಚಂದದಲಿ, ಮಾನವನ ಕನಸೊಂದು ಹಾರುತಿದೆ ನೋಡಲಿ. ನನಸಾಗಿ ಸಪ್ತಸಾಗರದಿ. ಜಲಚರಗಳ ಅಣಕಿಸುತ್ತಾ,ಆವೇಗದಲ್ಲಿ, ಮಾನವನ ಕನಸೊಂದು ತೇಲುತಿದೆ ನೋಡಲಿ. ಅಂತರಿಕ್ಷದಲ್ಲಿ,ಸಾಗರದಡಿಯಲಿ,ಅನ್ಯಗ್ರಹದಂಗಳದಲ್ಲಿ.ನನಸಾಗಿ ನ...

ಬೇಕಾಗಿದ್ದಾರೆ ಕವಿಗಳು

ಮಾರ್ಚ್ ೨೧ ಕವನ ೭೭೧ ವೀಕ್ಷಣೆ

ಜೀವರಾಶಿಯ ಎದೆಯಲ್ಲಿ ಕದಡಿ ಹೋಗಿಹ ಸಾವಿರ ಭಾವಗಳಿಗೆ ರೂಪ ಕೊಡಲು. ಬೇಕಾಗಿದ್ದಾರೆ ಕವಿಗಳು. ತೆರೆಮರೆಯಲ್ಲಿ ಅಳಿದುಹೋದ ಶ್ರೀಸಾಮಾನ್ಯರ ಬದುಕ ಜಗಕ್ಕೆ ತೆರೆದಿಡಲು, ಬೇಕಾಗಿದ್ದಾರೆ ಕವಿಗಳು. ರವಿಕಾಣದ ಜಗದ.ಸೌಂದರ್ಯ ರಸಸ್ವಾಧನೆಗೆ ಬೇಕಾಗಿದ್ದಾರೆ...

ಕವಿಯು-ಚೆಲುವು

ಮಾರ್ಚ್ ೨೧ ಕವನ ೫೪೧ ವೀಕ್ಷಣೆ

ವನಸಿರಿಯ ಚೆಲುವ ಸವಿದು, ಮಲೆಯ ಅಲೆಯ ಸ್ಪರ್ಶ ಪಡೆದು, ಕಾಡುಕಣಿವೆ ತಂಪು ಕುಡಿದು ಕವಿಯು ಬರೆದ ಕವಿತೆಯ. ಮಧುವ ಹೀರೋ ದುಂಬಿ ಕಂಡು, ಜೇನಸವಿಯ ಸಿಹಿಯ ಉಂಡು, ಹೊಂಗೆ ಮರಕ್ಕೆ ಒರಗಿ ಕೊಂಡು, ಕವಿಯು ಬರೆದ ಕವಿತೆಯ. ಕವಿತೆ ಎನಗೆ ಕೊಟ್ಟ ಕವಿಯು, ಓದಿ...

ನನ್ನ ಮೊದಲ ಪ್ರೇಮಕವನ

ಮಾರ್ಚ್ ೧೬ ಕವನ ೧,೧೧೭ ವೀಕ್ಷಣೆ

ಹೇಗೋ,ಏನೋ ಇದೇ ನಾನು ನನ್ನ ಪಾಡಿಗೆ. ನೀನು ಯಾವ ಮಾಯದಲ್ಲಿ ಮನವ ಸೇರಿದೆ. ಬದುಕು ತಾನು ಸಾಗುತಿತ್ತು ಅದರ ಪಾಡಿಗೆ. ನೀನು ಬಂದ ಸುಳಿವು ದೊರೆಯೇ ಚಲನೆ ಬಾಳಿಗೆ. ಬಂದೇ ಸರಿಯೇ,ನಿಂತೆ ಸರಿಯೇ,ಕೊಂದೆ ಏತಕ್ಕೆ? ವಶವ ಮಾಡಿಕೊಂಡೆಯಲ್ಲ ಕರುಣೆ ತೊರದೆ. ನ...

ಭಾಗ್ಯವೆಂದರೇ ನಿನ್ನದೇ ಬಿಡು

ಮಾರ್ಚ್ ೧೬ ಕವನ ೬೨೩ ವೀಕ್ಷಣೆ

ಓ ಮರಿಹಕ್ಕಿಯೇ ಭಾಗ್ಯವೆಂದರೇ ನಿನ್ನದೇ ಬಿಡು. ಮರದಿಂದ ಮರಕ್ಕೆ ಹಾರಿ ಬಗೆಬಗೆಯ ಹೂ ಮಕರಂಧವ ಹೀರಿ, ಅಡೆತಡೆಯಿಲ್ಲದೆ ಏರಿಳಿಯುವ ಭಾಗ್ಯವೆಂದರೆ ನಿನ್ನದೇ ಬಿಡು. ದೇಶಕಾಲದ ಪರಿವೇ ಇಲ್ಲದೇ, ಗಡಿ,ಗಡಿಯಾರದ ಕಡಿವಾಣವೂ ಇಲ್ಲದೇ. ಜಾತಿ ಧರ್ಮದ ಗೊಡವೇಯೇ...

ಒಂದು ಮಧ್ಯರಾತ್ರಿ

ಮಾರ್ಚ್ ೧೧ ಲೇಖನ ೬೬೦ ವೀಕ್ಷಣೆ

ಮಧ್ಯರಾತ್ರಿ ಗಾಡನಿದ್ರೆಯಲ್ಲಿದವನಿಗೆ ದಿಡೀರನೇ ಎಚ್ಚರವಾಯಿತು.ಕೆಟ್ಟಕನಸು-ಮೈಎಲ್ಲಾ ಬೆವರು.ಮಲ್ಲಗೆ ನಿದ್ದೆಗಣ್ಣನ್ನು ತೆರೆದೆ.ಸುತ್ತಲ್ಲೂ ಗಾಡಾಂಧಕಾರ,ಸೊಳ್ಳೆಗಳ ಗುಂಯ್ ನಿನಾಧ.ಚಾರ್ಜಿಗೆ ಇಟ್ಟ ಮೊಬೈಲ್ ಚಾರ್ಜರಿನ ಕೆಂಪು ದೀಪದ ಬೆಳಕು ಮಂದವಾಗಿ...

ಕಥೆ:ಪೇಟೆ-೧

ಮಾರ್ಚ್ ೧೧ ಲೇಖನ ೬೧೬ ವೀಕ್ಷಣೆ

ಮಂಜ ಅಂದು ಬಾರಿ ಸಂಭ್ರಮದಿಂದಿದ್ದ.ಆ ದಿನ ಸಂಜೆ ಅವನು ನಂಜೇಗೌಡರೊಡನೆ ಪೇಟೆಗೆ ಹೋಗುವನಿದ್ದ.ಮಂಜನ ಅಲ್ಲಿಯವರೆಗಿನ ದಿನಚರಿ ಬೆಟ್ಟದೂರಿನ ಸುತ್ತಲೇ ಸುತ್ತುತಿತ್ತು.ಹೆಚ್ಚೆಂದರೆ ಮಂಜನ ಹಳ್ಳಿಗಿಂತ ದೊಡ್ಡದು ಎನ್ನಬಹುದಾದ ಪಕ್ಕದ ಹಳ್ಳಿ ಗುಡ್ಡದೂರಿಗ...

ಬಾ ಮಲೆನಾಡಿಗೆ

ಮಾರ್ಚ್ ೦೭ ಕವನ ೫೨೧ ವೀಕ್ಷಣೆ

ಬಾ ಮಲೆನಾಡಿನ ಸಿರಿ ದರ್ಶನಕ್ಕೆ. ರವಿ ಏರುವ,ಮಂಜಾರುವ,ಹೂ ಬಿರಿಯುವ ಶುಭಕಾಲಕ್ಕೆ. ಕೋಗಿಲೆ ಇಂಚರ,ನಾಟ್ಯಮನೋಹರ-ನವಿಲಾಟದ ಸುಂದರ ನೋಟಕ್ಕೆ. ತೆನೆ ತೂಗುವ,ತೊರೆ ಜಾರುವ,ಜುಳುನಾದದ ಸವಿರಾಗಕ್ಕೆ. ಸಿಹಿಜೇನಿದೆ,ಸವಿಫಲವಿದೆ,ಭಾ ಸ್ವೀಕರಿಸು ಓ ಅಥಿತಿಯೇ...

ವೃಕ್ಷ'ಗಾಯ'ನ

ಮಾರ್ಚ್ ೦೭ ಕವನ ೩೭೦ ವೀಕ್ಷಣೆ

ಕೇಳುತ್ತಿಲ್ಲವೇ ನಿಮಗೆ ವೃಕ್ಷವೆಲ್ಲದರ ಅರಣ್ಯರೋದನ. ಸರಪಳಿಯ ಜಣಜಣದಿ, ಗರಗಸದ ಗರಗರದಿ, ಕೇಳದಿರಬಹುದು ಕ್ಷೀಣವೇದನ. ಸ್ವಲ್ಪ ಕಿವಿಗೊಟ್ಟು ಕೇಳಿ, ಯಂತ್ರಗಳ ತಂದು ಲಾರಿಗೇರಿಸುವಾಗ,ಬಿಗಿದು ಕಟ್ಟಿದ ಮರಗಳ ವೃಕ್ಷಗಾಯನ. ಯಂತ್ರಗಳ ಆರ್ಭಟದಿ ಕೇಳದಿರಬ...

ನುಡಿಮುತ್ತುಗಳು

ಮಾರ್ಚ್ ೦೨ ಉಲ್ಲೇಖಗಳು ೧,೧೩೭ ವೀಕ್ಷಣೆ

ಸತ್ಯವೆಂಬುದು ವಿಶಾಲ ವೃಕ್ಷವಿದ್ದಂತೆ. ಅದನ್ನು ಪೋಷಿಸಿ ಬೆಳೆಸಿದಷ್ಟು ಫಲ ನೀಡುತ್ತದೆ.