ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಂದೀಶ್ ಬಂಕೇನಹಳ್ಳಿ
ನ

ನಂದೀಶ್ ಬಂಕೇನಹಳ್ಳಿ

೭೧ ಲೇಖನಗಳು ೬೫,೮೨೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಥೆ:ಮಂಜನ ಸವಾರಿಯ ಕನಸು-ಭಾಗ ೧

ಜುಲೈ ೨೨ ಲೇಖನ ೫೭೪ ವೀಕ್ಷಣೆ

ಮಂಜ ಶಾಲೆಯಿಂದ ಬಂದವನೇ ಬ್ಯಾಗನ್ನು ಮಂಚದ ಮೇಲೆ ಎಸೆದು,ಸಮವಸ್ತ್ರವನ್ನು ಬದಲಿಸದೇ,ನಂಜೇಗೌಡರ ತೋಟದ ಕಡೆಗೆ ಓಡಿದ. ಹೀಗೆ ನಾಲ್ಕೈದು ದಿನದ ಹಿಂದೆ ಕಡಿದು ಹಾಕಿದ ನಾಟವನ್ನು ಸಾಗಿಸಲು ಮಾವುತ ಮಾದವ ನಾಯರ್ ಮತ್ತು ಬಳಗ ಕ್ಯಾಂಪ್ ಹಾಕಿತ್ತು. ಜೊತೆಗೆ...

ಮಲೆನಾಡು ಈಗ ಮಳೆನಾಡು

ಜುಲೈ ೨೧ ಲೇಖನ ೮೨೪ ವೀಕ್ಷಣೆ

ಮಳೆಯ ಹಾಡಿನ ಮೋಡಿಗೆ ಭುವಿಯು ವಶವಾಗಿದೆ. ಮಳೆಯ ಹಾಡಿಗೆ ಎಲೆಯ ತುದಿ ಹನಿ ಜಿನುಗಿಸಿ ತಲೆದೂಗಿದೆ. ಮಳೆಯ ಹಾಡಿಗೆ ಕಪ್ಪೆ ಜೀರುಂಡೆವು ಹಿಮ್ಮೆಳವ ನೀಡಿದೆ. ಮಳೆಯ ಹಾಡಿಗೆ ಮಲೆನಾಡು ಮಳೆಯನಾಡಗಿದೆ. ಮಳೆಯ ಹಾಡಿಗೆ ತಂಗಾಳಿಯು ತೇಲಿ ಕುಣಿದು ಸಾಗಿದೆ....

ಬದುಕೆಂದರೇ ಹೀಗೆಯೇ!

ಜುಲೈ ೦೯ ಕವನ ೯೫೭ ವೀಕ್ಷಣೆ

ಬದುಕೆಂದರೇ ಹೀಗೆಯೇ ಏಳುಬೀಳಿನ ಪಯಣ. ದಾರಿ ತುಂಬ ಕಲ್ಲುಮುಳ್ಳು, ಅಲ್ಲಲ್ಲಿ ಕಾಣಬಹುದು ಹೂವಹಾದಿ. ಬದುಕೆಂದರೇ ಹೀಗೆಯೇ ಗುರಿಯಿಲ್ಲದೇ ಚಲಿಸೋ ನದಿ. ತಗ್ಗು ಸಿಗಲು ಹರಿಯುವುದು, ಗುಂಡಿ ಬರಲು ಜಲಪಾತವಾಗುವುದು. ಬದುಕೆಂದರೇ ಹೀಗೆಯೇ ಅದು ಮುಗಿಲಿನಿಂ...

'ನೀ ಮರೆಯಾದರೂ ಮರೆಯಲಾಗದು ನಿನ್ನ'

ಜುಲೈ ೦೭ ಕವನ ೬೯೫ ವೀಕ್ಷಣೆ

ನೀ ಮರೆಯಾದರೂ ಮರೆಯಲಾಗದು ನಿನ್ನ.ಮರೆಯಲೇಬೇಕೆಂದರೇ ಹೋಗಬೇಕಷ್ಟೇ ಪ್ರಾಣ. ಆ ದೂರಬೆಟ್ಟವ ಮುಟ್ಟಿ ಬರೋ ತಂಗಾಳಿಗೆ ನಿನ್ನದೇ ಕಂಪಿದೆ. ಆ ಮರದಿ ಬಿರಿದ ಸಂಪಿಗೆಯು ನಿನ್ನದೇ ನಕಲೆನಿಸಿದೆ. ಆ ಮೋಡ,ಈ ಮಂಜು ಮುಂಜಾನೆಯ ಚಳಿ ಬಂದು ನಿನ್ನ ನೆನಪಾಗಿಸಿದೆ....

ಕವಿ ಮತ್ತು ದನಗಾಯಿ

ಜೂನ್ ೨೮ ಕವನ ೫೬೪ ವೀಕ್ಷಣೆ

ಸೂರ್ಯೋದಯವ ನೋಡಲು ಹೊರಟರಿಬ್ಬರು; ಒಬ್ಬ ಕವಿ,ಮತ್ತೊಬ್ಬ ಹಳ್ಳಿಯ ದನಗಾಯಿ. ಇಬ್ಬರು ಏರಿ ಕುಳಿತರು ಆ ಬೆಟ್ಟದ ತುದಿ, ನಿಧಾನಕ್ಕೆ ಮೂಡಣ ರಂಗೇರಿ ಗೋಚರಿಸಿದ ರವಿ ಚದುರಿಸಿದ ಧರೆಗೆ ಕೃಪೆತೆರದಿ ಕಿರಣ. ರವಿಯ ಚೆಲುವಿಗೇ ಕವಿ ಭಾವಪರವಶನಾದ. ಕವಿಮೊಗ ಕ...

ಕವಿಗಳಾಗೋಣ!

ಜೂನ್ ೨೮ ಕವನ ೫೫೨ ವೀಕ್ಷಣೆ

ಕವಿಗೆ ನದಿ ಧ್ಯಾನ ದೊರಕಿಸುವ ದೈವಸ್ವರೂಪಿ. ಮರಳದೋಚುವ ಮಂದಿಗೆ ಬೆಲೆಬಾಳುವ ಮಾಲು. ಕವಿಗೆ ಅಕ್ಷಯ ಕಾನನ ಹಲವು ಅಚ್ಚರಿಯ ಒಡಲು. ಮರವ ದೋಚುವ ಖದೀಮರಿಗೆ ಕಾಡು, ಲಾರಿಗೆ ತುಂಬುವ ಕಳ್ಳನಾಟ. ಕವಿಗೆ ಕೋಗಿಲೆಯ ಕಂಡು ನೆನಪಾಗಿದ್ದು ಪಂಪ. ಗುರಿಯಿಟ್ಟ ಬ...

ಮಗುವೇ ಕಲಿಸಿಕೊಡು

ಜೂನ್ ೧೮ ಕವನ ೫೬೬ ವೀಕ್ಷಣೆ

ಓ ಮಗುವೇ ಕಲಿಸಿಕೊಡು ಜಗಕ್ಕೆ ನಿನ್ನ ಹೂನಗುವ. ಮನದಿ ಕಲ್ಮಶವ ಇಟ್ಟು ಮುಗುಳ್ನಗೆಯ ಮುಖವಾಡವ ತೊಟ್ಟು ಹುಸಿನಗೆಯ ಬೀರುವ ಮಂದಿಗೆ ಮಗುವೇ ಕೊಡು ನಿನ್ನ ಹೂನಗುವ. ದಟ್ಟ ಅಡವಿಯ ನಡುವ ಕೊಳದ ಬಿಳಿದಾವರೆಯಂಥ ಪ್ರಶಾಂತ ನಗುವ ಆಗಷ್ಟೇ ಬಿರಿದ ಮಲ್ಲಿಗೆಯ ತ...

ನೀವೇಕೆ ಬರೆಯುತ್ತೀರಿ?

ಜೂನ್ ೧೪ ಚರ್ಚಾವೇದಿಕೆ ೧,೮೭೨ ವೀಕ್ಷಣೆ

'ಏನ್ ಸಿಗುತ್ತೆ ಅಂಥ ಕವನಗಿವನ ಎಲ್ಲ ಬರಿತ್ತಿಯಾ?' ಎಂದು ಕೇಳಿದ ಗೆಳೆಯ. ಹೌದು, ನಾನೇಕೇ ಬರೆಯುತ್ತೇನೆ? ಎನ್ನುವ ಪ್ರಶ್ನೆ ಆಗ ಮನಸ್ಸಿನಲ್ಲಿ ಮೂಡಿತು.ನನ್ನಲ್ಲಿಯೇ ಈ ಪ್ರಶ್ನೆಯನ್ನು ಮತ್ತೆಮತ್ತೆ ಕೇಳಿಕೊಂಡೆ.ಒಂದು ಸರಿಯಾದ ಕಾರಣ ಕಾಣಿಸಲಿಲ್ಲ.ಈ...

ಹನಿಹನಿ ಹಣತೆ!

ಜೂನ್ ೦೮ ಕವನ ೪೯೬ ವೀಕ್ಷಣೆ

ಮಾತಿಗೆ ಬೆಲೆ ಇದೆ ಎಂದು ತಿಳಿದದ್ದು, ಮೊನ್ನೆ ಮೊಬೈಲ್ ಗೆ ಹಾಕಿಸಿದ ಕರೆನ್ಸಿ ಹತ್ತು ನಿಮಿಷದಲ್ಲಿ ಖಾಲಿಯಾದಾಗ ¤ ¤ ¤ ಎದುರುಮನೆಯ ಬೀದಿಜಗಳದ ಮಾತಿಗೆ ಎದುರುಜವಾಬು ನೀಡಲಾಗದಾಗ ಆ ಪ್ರಸಿದ್ದ ಉಪನ್ಯಾಸಕನಿಗೆ ತನ್ನ ಪ್ರಸಿದ್ದಿಯ ಬಗ್ಗೆ ಅನುಮಾನ ಮೂ...

ನೋಡಿ ಬಾರಯ್ಯ ವರುಣ! ಜೀವದ ಮೇಲಿರಲಿ ಕರುಣ!!

ಜೂನ್ ೦೪ ಕವನ ೧,೦೯೯ ವೀಕ್ಷಣೆ

ದೋ ಎಂದು ಸುರಿದರೇ ಹಾಳು ಮಳೆ ಎನ್ನುವ ಮೋಡಮೂಡಿ ಸುರಿಯದಿರೇ ಎಲ್ಲಿ ಹೋಯಿತು ಹಾಳುಮಳೆ ಎಂದು ಬೈಯುವ ಮಂದಿಯ ಮೇಲೆ ಸಿಟ್ಟಾಗಬೇಡಯ್ಯ ವರುಣ ಶತಶತಮಾನಗಳಿಂದ ಕೃಪೆತೋರಿ ಸುರಿಯುತ್ತಿರುವೇ ನೀನು ನಿನ್ನೆ ಮೊನ್ನೆ ಬಂದ ಹುಲುಮಾನವರು ನಾವು ನಿನಗೆ ತಿಳಿಯದ...

ಚದುರಿದ ಹನಿಗಳು

ಜೂನ್ ೦೧ ಕವನ ೧,೦೦೭ ವೀಕ್ಷಣೆ

ಪ್ರತಿ ಸಾವಿನಮನೆಯ ನಿಟ್ಟುಸಿರು ಮನುಷ್ಯನ ಕ್ಷಣಿಕತೆಯನ್ನು ಸಾರಿ ಸಾರಿ ಹೇಳುತ್ತಿವೆ. ¤ ¤ ¤ ರಾತ್ರಿ ಆಗಸದಿ ನಕ್ಷತ್ರಗಳು ಕಾಣೆಯಾಗಿವೆ. ಕಾಡಿನ ತುಂಬ ಮಿಂಚುಹುಳುಗಳು ಮಿನುಗುತ್ತಿವೆ. ¤ ¤ ¤ ರಸ್ತೆಯ ಬದಿಯ ಕಬಾಬಿನ ಘಮಲಿಗೆ, ಆತನಿಗೆ ಬಡತನ ಮತ್ತ...

ಕವಿಗಾಗಿ

ಮೇ ೧೨ ಕವನ ೪೫೩ ವೀಕ್ಷಣೆ

ಕಣ್ಣ ಸೆಳೆವ ಪಚ್ಚೆ ಹಸಿರು ಕವಿಗಾಗಿ ಕಿವಿ ನಿಮಿರುವ ಪಕ್ಷಿಗಾನ ಕವಿಗಾಗಿ ಮೂಗ ಸೆಳೆವ ಹೂ ಸುಗಂಧ ಕವಿಗಾಗಿ ಜಗವ ಮರೆಸೋ ಜೇನಸವಿಯು ಕವಿಗಾಗಿ ತಂಪನೀವ ತಂಗಾಳಿಯ ಸ್ಪರ್ಶ ಕವಿಗಾಗಿ ಮನ ತಣಿಸುವ ಸೋನೆ ಮಳೆಯು ಕವಿಗಾಗಿ