ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಂದೀಶ್ ಬಂಕೇನಹಳ್ಳಿ
ನ

ನಂದೀಶ್ ಬಂಕೇನಹಳ್ಳಿ

೭೧ ಲೇಖನಗಳು ೬೫,೮೨೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬಾಲ್ಯದ 'ಆ ದಿನಗಳು'

ಏಪ್ರಿಲ್ ೦೭ ಲೇಖನ ೪೯೩ ವೀಕ್ಷಣೆ

ಕಾಡುವ ಕಾಡು

ಏಪ್ರಿಲ್ ೦೬ ಕವನ ೪೯೯ ವೀಕ್ಷಣೆ

ಕರೆದಿದೇ,ಕರೆದಿದೇ ಕಾಡುವ ಕಾಡು. ಅಡವಿಯ ಒಡಲದು ಅಚ್ಚರಿ ಗೂಡು. ಅಡಗಿಹ ನಿಗೂಡವ ನೀ ಹುಡುಕಾಡು. ನಡುವಲೀ ಹರಿವ ತೊರೆಯನ್ನು ನೋಡು. ತೊರೆಗಳು ಹಿಡಿದಿವೇ ಕಡಲಿನ ಜಾಡು. ದೂರದಿ ಕೇಳಿದೇ ಹಕ್ಕಿಯ ಹಾಡು. ಬೆಟ್ಟದ ತುದಿಯಲ್ಲಿ ನೀ ನಿಂತು ನೋಡು. ಹಕ್ಕಿಯ...

ಕಾಡುವ ಕಾಡಿನ ಹಾಡು

ಏಪ್ರಿಲ್ ೦೬ ಕವನ ೬೦೬ ವೀಕ್ಷಣೆ

ಕರೆದಿದೇ,ಕರೆದಿದೇ ಕಾಡುವ ಕಾಡು. ಅಡವಿಯ ಒಡಲದು ಅಚ್ಚರಿ ಗೂಡು. ಅಡಗಿಹ ಅಚ್ಚರಿ ನೀ ಹುಡುಕಾಡು. ನಡುವಲೀ ಹರಿವ ತೊರೆಯನ್ನು ನೋಡು. ತೊರೆಗಳು ಹಿಡಿದಿವೇ ಕಡಲಿನ ಜಾಡು. ದೂರದಿ ಕೇಳಿದೇ ಹಕ್ಕಿಯ ಹಾಡು. ಬೆಟ್ಟದ ತುದಿಯಲ್ಲಿ ನೀ ನಿಂತು ನೋಡು. ಹಕ್ಕಿಯ...

ಮಾಲ್ಗುಡಿ ದಿನಗಳು

ಮಾರ್ಚ್ ೩೧ ಲೇಖನ ೯೪೬ ವೀಕ್ಷಣೆ

ಹೀಗೆ ಒಂದೆರಡು ವರ್ಷಗಳ ಹಿಂದೆ ಗೆಳೆಯರೊಬ್ಬರು ಮಾಲ್ಗುಡಿ ಡೇಸ್ ನ ಕಥೆಯೊಂದನ್ನು ಹೇಳಿದರು.ಒಂದು ಬೆಳದಿಂಗಳ ರಾತ್ರಿಯಲ್ಲಿ ಹಬ್ಬದೂಟವಾದ ನಂತರ ಅಂಗಳದಲ್ಲಿ ಕುಳಿತು ಸುಮಾರು ಎರಡು ಗಂಟೆಗಳ ಕಾಲ ಅದ್ಬುತವಾಗಿ,ಅಭಿನಯದೊಂದಿಗೆ,ಶಬ್ದಗಳ ಏರಿಳಿತಗಳ ಮೂಲ...

ಗೆದ್ದು ಬಾ ಇಂಡಿಯಾ!

ಮಾರ್ಚ್ ೩೦ ಕವನ ೬೭೦ ವೀಕ್ಷಣೆ

ಏರುತಿದೆ ಕ್ರಿಕೆಟ್ ಜ್ವರ. ಎಲ್ಲೆಲ್ಲೂ ಕ್ರಿಕೆಟ್ ನದೇ ಸಡಗರ. ಗೆದ್ದು ಬರಲಿ ನಮ್ಮ ದೋನಿ ಪರಿವಾರ. ಹೊತ್ತು ತರಲಿ ವಿಶ್ವಕಪ್ ಭಂಡಾರ. ಜನಕೋಟಿಯ ಎದೆಯ ಬಡಿತ ಏರಿದೆ. ಭಾರತಿಯರ ಶುಭ ಆರೈಕೆ ಇದೆ ಎಂದು ನಿಮಗೆ. ಏರಿದ ಜ್ವರ ಇಳಿಯಲು ಗೆಲುವೊಂದೇ ಗುಳಿ...

ಕವಿ

ಮಾರ್ಚ್ ೨೮ ಕವನ ೬೯೬ ವೀಕ್ಷಣೆ

ಏಳುಬೀಳಿನ ಬದುಕ ಕಥೆಯಾಗಿಸಿದವನು. ಕಥೆಯನ್ನೇ ಬದುಕಾಗಿಸಿಕೊಂಡವನು.ವಾಸ್ತವವ ಕಲ್ಪಿಸಿಕೊಳ್ಳುವನು. ಕಲ್ಪನೆಗಳ ವಾಸ್ತವಿಕರಿಸಿದನು. ತನ್ನ ಭಾವಗಳ ಜಗಕ್ಕೆ ಹಂಚಿದವನು. ಜಗದ ಭಾವಗಳ ತನ್ನದೆಂದುಕೊಂಡವನು. ಏಕಾಂತ ಮೌನದಲಿ,ನಿತ್ಯ ವಿಹರಿಸುವನು, ಭಾವಗಳ...

ಸ್ವಲ್ಪ ಕಿವಿಗೊಟ್ಟು ಕೇಳಿ

ಮಾರ್ಚ್ ೨೪ ಕವನ ೬೪೧ ವೀಕ್ಷಣೆ

ಕೇಳುತ್ತಿಲ್ಲವೇ ನಿಮಗೆ ವೃಕ್ಷಗಳ ಅರಣ್ಯರೋದನ. ಗರಗಸದ ಗರಗರದಿ,ಸರಪಳಿಯ ಜಣಜಣದಿ ಕೇಳದಿರಬಹುದು ಕ್ಷೀಣವೇದನ. ಸ್ವಲ್ಪ ಕಿವಿಗೊಟ್ಟು ಕೇಳಿ, ಯಂತ್ರಗಳ ತಂದು ಲಾರಿಗೇರಿಸುವಾಗ ಗುಟುಕು ಜೀವದ ಆಕ್ರಂದನ. ಯಂತ್ರಗಳ ಆರ್ಭಟದಿ ಕೇಳದಿರಬಹುದು ನಿಮಗೆ ಶೋಕಗಾ...

ನುಡಿಮುತ್ತು

ಮಾರ್ಚ್ ೨೪ ಉಲ್ಲೇಖಗಳು ೧,೪೩೫ ವೀಕ್ಷಣೆ

"ಮೂರು ವರ್ಷ ಸತತ ಕಾಲೇಜು ವ್ಯಾಸಂಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ ನಮ್ಮ ಲೆಕ್ಕ ಬರೆಯುವುದು ಹೆಚ್ಚುಅರ್ಥಪೂರ್ಣವಾದದ್ದು"

ಮಲೆನಾಡಿನ ಬೆಳದಿಂಗಳ ರಾತ್ರಿ

ಮಾರ್ಚ್ ೨೪ ಲೇಖನ ೭೧೨ ವೀಕ್ಷಣೆ

ನೀಲಿ ಆಗಸದ ತುಂಬ ಬೆಳ್ಳಿಮೋಡಗಳು ನಿಧಾನವಾಗಿ ಚಲಿಸುತ್ತಿವೆ.ಹುಣ್ಣಿಮೆಚಂದ್ರನನ್ನು ಮರೆಮಾಡಿದ ಮೋಡಗಳ ಅಂಚಿನಲ್ಲಿ ಬೆಳದಿಂಗಳು ಚದುರಿ,ಮೋಡಗಳಿಗೊಂದು ಹೊಳಪನ್ನು ನೀಡಿದೆ.ಮಿನುಗುವ ಚುಕ್ಕಿಗಳು ಇಡೀ ಆಕಾಶವನ್ನು ಬೆಳಗಿಸಿವೆ.ರಾತ್ರಿ ಬೇಟೆ ಹುಡುಕುವ...

ಜನಗಳನ್ನು ಮೂರ್ಖರೆಂದು ತಿಳಿದಿದ್ದಾರೆಯೇ?

ಮಾರ್ಚ್ ೨೪ ಚರ್ಚಾವೇದಿಕೆ ೭೨೬ ವೀಕ್ಷಣೆ

ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ, ಪ್ರತಿದಿನ ಒಂದಲ್ಲ ಒಂದು ಹಗರಣಗಳು ಬೆಳಕಿಗೆ ಬರುತಿವೆ.ಹಗರಣಗಳನ್ನು ಸಮರ್ಥಿಸುವ ದಾಖಲೆಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ.ಅಲ್ಲಿ ಸಾಕ್ಷ್ಯ ಕಣ್ಣಿಗೆ ಕಟ್ಟುವಂತಿದರೂ ಸಹ ತಮ್ಮನ್ನೂ ತಾವು ಸ...

ಯಾರಿರಬಹುದು?

ಮಾರ್ಚ್ ೨೩ ಲೇಖನ ೪೨೮ ವೀಕ್ಷಣೆ

ಮೊನ್ನೆ ಮೊಬೈಲನಲ್ಲಿ ಹಾಡು ಕೇಳುತ್ತಿದೆ.ಒಂದು ಹಾಡು ತುಂಬ ಕಾಡತೊಡಗಿತ್ತು.ಅದೊಂದು ಭಾವಗೀತೆ.ಆ ಗೀತೆಯನ್ನು ಬರೆದ ಕವಿ ಯಾರೆಂದು ತಿಳಿಯಲಿಲ್ಲ.ಆದರೆ ಆ ಹಾಡು ಮೊದಲ ಕೇಳುವಿಕೆಯಲ್ಲೆ ಇಷ್ಟವಾಯಿತು.ಇಲ್ಲಿ ಆ ಭಾವಗೀತೆಯನ್ನು ಕೊಡುತ್ತೇನೆ.ಕವಿತೆಯನ್ನ...

ಮಲೆನಾಡಿನ ಕಲಾಕೃತಿಯಂಥ ದೃಶ್ಯಗಳು

ಮಾರ್ಚ್ ೨೩ ಲೇಖನ ೫೦೫ ವೀಕ್ಷಣೆ

ಕಾಫಿತೋಟಕ್ಕೆ ಹೊಂದಿಕೊಂಡಂತೆ ಇರುವ ಹೆಂಚಿನಮನೆ,ಮನೆಯ ಹಿಂಬದಿಯಲ್ಲಿಗಗನಚುಂಬಿ ಕಾಡುಮರಗಳು.ಮನೆಯ ಬಲಬದಿಗೆ ಇರುವ ಬಚ್ಚಲುಮನೆಯ ದೊಡ್ಡ ಅಂಡೆಯಲ್ಲಿ ನೀರು ಹಬೆಯಾಡುತಿದೆ.ಮಂದವಾಗಿ ಹೊಗೆ ಬಚ್ಚಲುಮನೆಯ ತುಂಬ ಪಸರಿಸಿದೆ.ಬಚ್ಚಲು ಮನೆಯ ಒಳಗಡೆ ಬೆಚ್ಚನೆ...