ಗುರುವಿನಲ್ಲಿ ಅರಿಕೆ !
ಓ ! ಗುರುವೇ ! ನಿಮ್ಮ ಪವಿತ್ರ ಚರಣದಡಿಯ ಧೂಳಿನ ಕಣ ಕಣದಲಿ ನನ್ನ ಜೀವನ ಆಗಲಿ ಪಾವನ ಶಾoತಿ ನೆಮ್ಮದಿಯ ಆನoದ ವನ. ಓ ! ಗುರುವೇ ! ನಿಮ್ಮ ಅಭಯ ಮಧುರ ವರ್ಷಧಾರೆಯಲಿ ನನ್ನದಾಗಲಿ ಒoದಾದರು ಅಮೃತ ಬಿoದು ಗುರು ಭಕ್ತಿಯ ಶ್ರಧ್ದಾ ಸoಸ್ಕ್ರುತಿ ಬಾಳ ಪಥದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಓ ! ಗುರುವೇ ! ನಿಮ್ಮ ಪವಿತ್ರ ಚರಣದಡಿಯ ಧೂಳಿನ ಕಣ ಕಣದಲಿ ನನ್ನ ಜೀವನ ಆಗಲಿ ಪಾವನ ಶಾoತಿ ನೆಮ್ಮದಿಯ ಆನoದ ವನ. ಓ ! ಗುರುವೇ ! ನಿಮ್ಮ ಅಭಯ ಮಧುರ ವರ್ಷಧಾರೆಯಲಿ ನನ್ನದಾಗಲಿ ಒoದಾದರು ಅಮೃತ ಬಿoದು ಗುರು ಭಕ್ತಿಯ ಶ್ರಧ್ದಾ ಸoಸ್ಕ್ರುತಿ ಬಾಳ ಪಥದ...
ಅಸಮಾನ್ಯ ನಿಗೂಢ ನಮ್ಮ ಬಾಳು ಅನುಕ್ಷಣವೂ ಕೌತುಕತೆಯ ಬೀಡು ಉಸಿರು ಉಸಿರಲಿ ಬಾಳ ಜಯ ತಿಳಿಯಿರಿ ಉಸಿರೇ ಅತ್ಯುನ್ನ ಪುರಸ್ಕಾರ. ಚಾರಿತ್ರಿಕ ನೆನ್ನೆಯ ಮರೆತು ನಿಗೂಢ ನಾಳೆಯ ಆತoಕ ಬಿಟ್ಟು ಸಿದ್ಧಿಸಬೇಕು ವರ್ತಮಾನ ಪರಿಸರದಲಿ ಬದುಕಿಗೆ ಇದೇ ದೊಡ್ಡ ಬಹು...
ಮಳೆ ಆಷಾಡ ಮಳೆ ಬಾನoಗಳದಲೆಲ್ಲಾ ವಿರಾಜಮಾನದಿ ಅತಿಕ್ರಮಿಸಿ ನಿರಾಕಾರ ಧಾರಾಕಾರವಾಗಿ ಸುರಿದು-ಹರಿದು ಈ ಧರೆಯನ್ನೆಲ್ಲಾ ತೊಯ್ಸಿ ಸಿoಗರಿಸಿದೆ ವಿಶ್ವನಿಯಾಮಕ ಪ್ರಕೃತಿಯ ಸೂತ್ರ ಅನುಸರಿಸಿ. ನಿನಗಿಲ್ಲ ಯಾವ ಸoಚಾರ ನಿಯಮಾವಳಿಯ ಕಟ್ಟು ಹಸಿರು ಕೆoಪು ಹ...
ಅಲ್ಲಿ ಇಲ್ಲಿ ಹುಡುಕುವುದೇಕೆ ಓ ಕಣ್ಣೆ ! ಹಚ್ಚಹಸಿರ ಹೊಸ ವಾತಾವರಣ ನೆಮ್ಮದಿ ಶಾoತಿಯ ಆಶಾಕಿರಣ ಪ್ರೀತಿ ಶ್ರದ್ಧೆಯ ಸಿಹಿ ಹೂರಣ. ಓ ಕಣ್ಣೆ ! ಬದಿಗೆ ಸರಿಸು ಆ ಪರದೆ ಭಯ ಭೀತಿ ಭ್ರಮೆ ಮದ ಮೋಹ ಮಾತ್ಸರ್ಯ ಮುಸುಕು ಕತ್ತರಿಸು ಕೋಪ ತಾಪ ಆತoಕ ಜಾಲ ಮೂ...
ಶ್ರೀಶಂಕರ ವೇದಾಂತ ಉಪನಿಷತ್ತ್ ಸಾರ ಅವಿದ್ಯೆ ಅಹಂಕಾರ ಮಮಕಾರ ಚಂಚಲ ವ್ಯಾಕುಲ ಮನ ಸ್ಪಂದನ ಬಂಧನ ಪಂಚೇಂದ್ರಿಯಗಳ ನಿಗೂಡ ಪಾಶ ಆವರಣ. ಜಾಗೃತಿ ಸ್ವಪ್ನ ಸುಷುಪ್ತಿ ಈ ವಿಷ ಚಕ್ರವ್ಯೂಹವ ಬೇಧಿಸಿ ಅಂತರ್ ಮುಖಿಯಾಗಬೇಕು ಸಮಾಧಿ ಸ್ಥಿತ...
ಕಾಲಚಕ್ರ ತಿರುಗುತಿದೆ , ಒಡನೆಯೇ ದಿನಗಳು,ವರ್ಷಗಳುಹಳೆಯ ವರ್ಷ ಅಸ್ತಯಿಸಲುಹೊಸ ವರ್ಷದ ಸೂರ್ಯ ಉದಯಿಸಿದೆಕೋಟಿ, ಕೋಟಿ ಬಾಳ ಬೆಳಗಲುಮನವ ಮಾಡಲು ಹರುಷದ ಕಡಲು ಕಳೆದ ನೋವು-ಚಿಂತೆಯ ಚಿತ್ರಮನದಲಿ ಮಾಸಿದಂತೆ ಕಂಡಿದೆಬಾಳಿನ ಹೊಸ ಬೆಳಕಿನ ಆಟಕ್ಕೆಕಲುಷಿತ...
ಸಾರ್ಥಕತೆಯ ಬದುಕು ಬಾಳಬೇಕುನಯ ವಿನಯ ಮೂರ್ತಿವೆತ್ತಂತೆಮಾಗಿದ ಹೂ ಹಣ್ಣುಗಳ ಭಾರದಲಿ ಬಾಗಿನಮಿಸಿ ಸಂತಸ ತರುವ ಗಿಡ ಮರಗಳಂತೆ. ಆಗದಿರಲಿ ಜೀವನ ಬರುಡು ಬೋಳುತನಗೆ ಸಾಟಿಯಿಲ್ಲ ಎಂಬ ಒಣ ಹುರಳುಜಂಭ ಹುಂಬತನದ ಮುಳ್ಳು ಬೇಲಿಗಳುಸೆಟದು ಎತ್ತರಕೆ ನಿಂತ ಒಂಟ...
ಬಾ ಬಾರ ಬಾರ ನಮ್ಮ ಗಣೇಶತಂದಿರುವೆ ಗಣಪ ಏನು ಶುಭ ಸಂದೇಶಭಾದ್ರಪದ ಚತುರ್ಥಿ ಈ ಪವಿತ್ರ ದಿವಸನಿನ್ನ ಚರಣಕೆ ನಮ್ಮೆಲ್ಲರ ಭಕ್ತಿ ರಸ ಕಳಶ. ಸಕಲ ಕಾರ್ಯಕೂ ನಿನ್ನ ನಾಮವೇ ಮುನ್ನುಡಿಶ್ರೀ ವಿನಾಯಕ ನಿನ್ನ ನಾಮವೇ ಸಿದ್ಧಿ ಕೈಪಿಡಿಗಜಾನನ ನಿನ್ನ ನಾಮವೇ ಬಾ...
ಹೇ ದೇವ ! ಜಗತ್ ರಕ್ಷಕ ಅಂತರ್ಯಾಮಿ ಹೇಳುವರು ಎಲ್ಲಾ ನೀ ಎಂದೂ ನಿಷ್ಪಕ್ಷಪಾತಿ ನನ್ನ ಮನಸ್ಸಿಗೆ ಕೊಟ್ಟಿಲ್ಲ ಸಮಾಧಾನ ಈ ಸಂಗತಿ. ಏಕೆ ಈ ತಾರತಮ್ಯ ಜಗದಲಿ ಬಡವರು- ಬಲ್ಲಿದರು ಸುಕೃತ ಯೋಗಿಗಳು- ವಿಕೃತ ಕಾಮಿಗಳು ಸಜ್ಜನರು- ದುರ್ಜನರು ಮಾತುಬಲ್ಲವರು-...
ಮನಸ್ಸೊಂದು ಮೂರಾಬಟ್ಟೆ ಬಲೆಯ ಸೆರೆಯಾಳಾಗಿರುವ ಚಿಟ್ಟೆ ರಂಗು-ರಂಗು ಕಣ್ಣ್-ಮನಕೆ ತೂರಿ ಮೇಲೆ, ಮುಗಿಲೆತ್ತರ ಹಾರಿ ಎಲ್ಲರಿಗೂ ತಂದು ಹೊಟ್ಟೆ ಉರಿ ಕುಣಿವಾಸೆ ಗರಿ ಕೆದರಿ. ವಿಧಿಗೆ ಬೇರೊಂದಾಸೆ ಕತ್ತಲ್ಲಲ್ಲೇ ಕೊಳೆತು,ನಾರಿತು ಕೆಂದುರಿಗೆ ನಲುಗಿ ಬಾ...
ಆತ್ಮ ನನ್ನ ಆತ್ಮ ! ಮಾಡಬೇಕು ಅದೆಷ್ಟು ಹರ ಸಾಹಸ ನಿನ್ನೊಳಗೆ ಲೀನವಾಗಲು ಪರಮಾತ್ಮ ! ನೀನು ಅನಂತ ನಿತ್ಯ-ನೂತನ ಆನಂದ ಸವಿ ನಾನು ರಾಗ-ದ್ವೇಷಗಳ ಬೇವು ಕಹಿ ನೀನು ಅಮರ ಸಾಗರದ ಅಖಂಡ ಖನಿ ನಾನು ಮದ-ಮೋಹ, ಮಾತ್ಸರ್ಯದ ಗಣಿ ನೀನು ಆದಿ ಅಂತ್ಯವಿಲ್ಲದ ಚಿ...
ನಿಮ್ಮ ಮುನ್ನೂರನಲವೊತ್ತಂದರ ಅಬ್ಬರದ ಉತ್ಸವ ನಮ್ಮ ಬಾಳಿನಲಿ ವಸಂತೋತ್ಸವ ಚೈತ್ರದ ಹರುಷ , ಶ್ರಾವಣದ ವರುಷ ಎಲ್ಲಾ ಒಂದಾಗಿ ಬಂದಿದೆ ಒಲವಲಿ ನಿಮ್ಮ ಬೃಂದಾವನದ ಆರಾಧನೆಗೆ. ತುಂಬು ನಿಸರ್ಗವೇ ಹೂವು-ಹಣ್ಣಾಗಿ ತಾರೆಗಳ ಮಾಲೆ ಧೂಪ- ದೀಪವಾಗಿ ಬಿದಿಗೆಯ ಚ...