ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / S.NAGARAJ
S

S.NAGARAJ

೩೭ ಲೇಖನಗಳು ೨೨,೯೨೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕಾರ್ಮೋಡ‍ ‍‍ ದುಗುಡ‌

ಜುಲೈ ೨೯ ಕವನ ೪೧೦ ವೀಕ್ಷಣೆ

ಬಾನಲಿ ಕವಿದಿತ್ತು ಕಾರ್ಮೋಡ ಮನದಲಿ ಬೇರೂರಿತ್ತು ದುಗುಡ ಕಾರ್ಮೋಡವಾದರೋ ಆಗಸದಲಿ ಸೂಚಿಸುತಿದೆ ಭುವಿಗೆ ಮಳೆ ಸುರಿಸುವೆನು ಭೂ ತಾಯಿಯ ತಣಿಸುವೆನು ರೈತರ ಬಾಳೆಲ್ಲಾ ಸಿಹಿ ಮಾಡುವೆನೆಂದು. ದುಗುಡವಾದರೋ ಮನದಲಿ ಸೂಚಿಸುತಿದೆ ನಾ ನಿನ್ನಲ್ಲೇ ಮನೆಮಾಡಿಹ...

ಇಂದ್ರಿಯ ಸೆರೆ !

ಜುಲೈ ೨೧ ಕವನ ೯೭೪ ವೀಕ್ಷಣೆ

ಅನಂತ ಸುಖದ ಸ್ವರ್ಗದ ಹಾದಿಯಲಿ ಸಚ್ಚಿದಾದಂದದ ಅನ್ವೇಷಣೆಯಲಿ ಭಕ್ತಿ- ಜ್ನಾನ ಯೋಗದಲೆಯ ಮೇಲೆ ತೇಲುತ್ತಿರಲು ಜಪ-ತಪ ಧ್ಯಾನ ಯೋಗದಲಿ ಒಂದಾಗಿ ಬೆರೆತಿರಲು ಕಾಣದ ಕೈಯೊಂದು, ಮಾಯೆಯ ಸುಳಿಯೊಂದು ರಸತಳ- ಪಾತಾಳಕೆ ಸೆಳೆದೊಯ್ದಿತು. ಎಲ್ಲಿ ಅರ್ಥ-ಕಾಮದ ವಿ...

ನಿನ್ನ ಮೊಗವು ತೋಟವು !

ಜುಲೈ ೧೪ ಕವನ ೬೯೭ ವೀಕ್ಷಣೆ

ನಿನ್ನ ಮೊಗವೊಂದು ಹೂವು-ಹಣ್ಣು ತೋಟವು ಅರಳಿ ನಿಂತಿದೆ ಕೆಂಗುಲಾಬಿ ಕೆಂದಾವರೆಯ ಜೇನಲಿ ದುಂಬಿ ಜ್ಹೇಂಕರಿಸಿದೆ ಕೆಂಡ ಸಂಪಿಗೆಯು ಸುವಾಸನೆ ಬೀರಿದೆ ಮಲ್ಲೆ-ಜಾಜಿ ಕಣ್ತಣಿಸುತ್ತಿವೆ . ಸೇವಂತಿಗೆ ತೂಗಿ ನಲಿದಿದೆ ತೊಂಡೆ ರಸ-ತುಂಬಿ ಕೆಂಪಾಗಿದೆ ಖರೀದಿಗ...

ಇಂದು‍‍ ನಾಳೆ !

ಜುಲೈ ೧೪ ಕವನ ೩೧೮ ವೀಕ್ಷಣೆ

ಇಂದು ನೀರಾಸೆಯ ಹನಿಗಳೂಡಿ ಬಾಳ ನದಿ ಹರಿಯುತಿಹುದು ಕಲ್ಲು ಮುಳ್ ಹಾದಿ ಜೀವನ ಬರುಡು ಮನಕೆ ಬೇಗುದಿ ನಾಳೆ ಆಸೆ ಕಳೆವುದೆಂದೋ ಈ ಎಲ್ಲಾ ಬಾಳ ಮುಜುಗರ ಸೇರುವುದೆಂದೋ ಆಸೆಯ ಮಹಾಸಾಗರ. ಶ್ರೀ ನಾಗರಾಜ್.

ಬಾಳ ನೌಕೆ ದಿಕ್ಸೂಚಿ !

ಜುಲೈ ೧೨ ಕವನ ೮೪೩ ವೀಕ್ಷಣೆ

ನಮ್ಮೊಲುಮೆಯ ಬಾಳ ನೌಕೆಯೆಲಿ ದಿಕ್ಸೂಚಿಯಾಗಿ ನಲ್ಲೆ ನೀನಿರಲು ನನಗೇಕೆ ಚಿಂತೆ ಕೊರತೆ ಪಯಣದಲಿ ದೂರ ತೀರದ ಬಾಳ ಸೌಧ ಸೇರಲು. ಬಾಳ ಯಾತ್ರೆಗೆ ನಿನ್ನ ಕಾಣಿಕೆ ಅನುಪಮ ಪ್ರೀತಿ ಪ್ರೇಮ ನಿನ್ನ ದೃಷ್ಟಿ ಕೋನ ನಿನ್ನ ಮಾತು-ನೀತಿ ಬಾಳ್ವೆಗೆ ನಿಯಮ ಜೀವನ ಚೈ...

ಮಲ್ಲಿಗೆ ‍ ನುಡಿ ಕಾರಣ !

ಜುಲೈ ೦೭ ಕವನ ೨೮೦ ವೀಕ್ಷಣೆ

ಮಲ್ಲಿಗೆ, ಇಲ್ಲಿಯೆ ಅರಳಿ ಸುಗಂಧ ಬೀರುತಾ ನೀನು ನಿಲ್ಲಲು ನುಡಿ ಕಾರಣ.... ಕಣ್ಣಿಗೆ ತಂಪನು ನೀಡಲು ಆಸೆಯೆ ಮನಸಿನ ಮಂದಿರ ಸೇರಲು ಬಯಕೆಯೆ ಇದು ನನ್ನಯ ಭ್ರಮೆಯೇನು ಇಲ್ಲ ನಿನ್ನಯ ಕೋರಿಕೆಯೆ ಮಲ್ಲಿಗೆ......... ದೇವನ ಶಿರವನು ಅರ್ಚಿಸಲು ತವಕವೆ ತರ...

ಚಂಚಲೆ

ಜುಲೈ ೦೧ ಕವನ ೪೭೯ ವೀಕ್ಷಣೆ

ಹೆಸರೇನೋ ಅಂದ ಆದರೆ ಕೆಲಸ ಹೀನ ಕೆಲವೊಮ್ಮೆ ಉತ್ತಮ ಸಿಹಿ ಕಂಡೊಡನೆ ಆಸೆ ಬುರುಕ ನೊಣ ಜೊಲ್ಲು ಸುರಿಸುತ ನಿಲ್ಲುವೆ ತೃಪ್ತಿಯ ಅರ್ಥವೇ ತಿಳಿಯದು ಹಲ್ಗಿಂಜುವ, ಕಣ್ಣ್ ಕೆಕ್ಕರಿಸುವ ವ್ಯೇಶ್ಯೆ ಬಹುಪಾಲು ಸೋಲು ಕೆಲವೊಮ್ಮೆ ಗೆಲವು ನೀನೋ ಅರಿವಿಲ್ಲದೆ ಓಡ...

ನನ್ನ ತೀರ್ಮಾನ‌

ಜೂನ್ ೨೪ ಕವನ ೯೧೨ ವೀಕ್ಷಣೆ

ಕೆಲ ಸಮಯ ನಾ ತೀರ್ಮಾನಿಸುವೆ ಹುಟ್ಟಿರುವುದೇ ನಿರಾಸೆಯುಸಿರಾಡುವುದಕೆ ಕೆಂದುರಿಯ ಬಿಸಿಲ ತಾಪಕೆ ಬಾಡಲು ಕಣ್ಣೀರ ಮಳೆಯೆಲಿ ನೆನೆಯಲು ಶ್ರುತಿ-ಲಯವಿಲ್ಲದ ಬಾಳಗೀತೆ ಹಾಡಲು ಕಾಮ-ಕ್ರೋಧದ ಆಳಾಗಿರಲು ಮದ-ಮೋಹದ ಬೆನ್ನೆಲುಬಾಗಿರಲು ಶೋಕ-ರಥದ ಸಾರಥಿಯಾಗಿರಲ...

ಬೇಸರ‍ ಎಷ್ಟೆತ್ತರ‌‌

ಜೂನ್ ೧೩ ಕವನ ೩೬೨ ವೀಕ್ಷಣೆ

ಉಮೀ ಮತ್ತೆ ಹೋಗುವುದಾದರೆ ನೀ ಬಾರದಿರುವುದೇ ಚೆನ್ನ ಈ ಒಂಟಿತನ ಏಕಾಂಗತೆ ಕಾಡ್ಗಿಚ್ ಹರಡಲೇಕೇ ಚಿನ್ನ ನಿನ್ನ ಕಂದು ಬಣ್ಣ್ನದ ಕಣ್ಣಿನ ಕುಂದದ ಪ್ರೇಮ ಪ್ರೀತಿಯ ಕ್ಷ ಕಿರಣ ಲೇಸರ್ ಬೀಮ್ ನಂತೆ ಕೊರೆಯಿತು ಎಲ್ಲಾ ನಿರುತ್ಸಾಹ ಜಡತ್ವ ಮನ ಆಯಿತು ಅನಂತ ಶ...

ಪ್ರಕೃತಿಯ ವಿಶ್ವರೂಪ ದರ್ಶನ

ಜೂನ್ ೦೯ ಕವನ ೪೨೪ ವೀಕ್ಷಣೆ

ಎಲ್ಲೆಲ್ಲೂ ಹಸಿರು , ಹಸಿರು ಚಪ್ಪರ ಸುತ್ತಲೂ ಪ್ರಕೃತಿಯ ನಾದ ಓಂಕಾರ ನನಗಿಂದಾಯಿತು ಬನದ ಉಪದೇಶ ಸಾರ ಮನಕ್ಕಾಯಿತು ನಿಸರ್ಗದ ಸಾಕ್ಷಾತ್ಕಾರ ಮೌನದಲಿ ಮನ ಮಿಡಿಯಿತು ಹೃದಯ ಹಾಡಿತು ತೇಲಿತು ಜೀವ ಓಲಾಡಿ ತೂಗಾಡಿ ನಾಟ್ಯವಾಡಿತು ಅನಂತ ಶಾಂತಿಯ ತನ್ಮಯತೆ...

ಭಾವೋದ್ರೇಕ ‍‍‍ ನಪುಂಸಕತ್ವ

ಜೂನ್ ೦೩ ಕವನ ೪೧೬ ವೀಕ್ಷಣೆ

ಬೆಳಕು ಬೇಕೆಂದು ಹಾರೈಸಿದೆ ಬೆಳಕು ಕಂಡು ನೊಂದೆ ಕತ್ತಲು ಕಾಣಲು ತವಕಿಸಿದೆ ಕತ್ತಲು ಕಂಡು ನಿರಾಸೆ. ಈಗ ನನಗಿಲ್ಲ ಏನೂ ಹಾರೈಕೆ -ಅರಿಕೆ ಸುಖ-ದುಖಃದ ಹಿಗ್ಗು-ತಗ್ಗು ಅರಿವಿಲ್ಲ ಕಾಮ-ಕ್ರೋಧದ ಬಾಣ-ಬಿರುಸು ಆಟವಿಲ್ಲ ಮದ-ಮೋಹದ ಮಂಜು-ಮುಸುಕು ಹರಿದಿದೆ...

ಭಾವೋದ್ರೇಕ ‍‍‍ ನಪುಂಸಕತ್ವ

ಜೂನ್ ೦೩ ಕವನ ೩೪೫ ವೀಕ್ಷಣೆ

ಬೆಳಕು ಬೇಕೆಂದು ಹಾರೈಸಿದೆ ಬೆಳಕು ಕಂಡು ನೊಂದೆ ಕತ್ತಲು ಕಾಣಲು ತವಕಿಸಿದೆ ಕತ್ತಲು ಕಂಡು ನಿರಾಸೆ. ಈಗ ನನಗಿಲ್ಲ ಏನೂ ಹಾರೈಕೆ -ಅರಿಕೆ ಸುಖ-ದುಖಃದ ಹಿಗ್ಗು-ತಗ್ಗು ಅರಿವಿಲ್ಲ ಕಾಮ-ಕ್ರೋಧದ ಬಾಣ-ಬಿರುಸು ಆಟವಿಲ್ಲ ಮದ-ಮೋಹದ ಮಂಜು-ಮುಸುಕು ಹರಿದಿದೆ...