ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನಿವಾಸಿ
ಅ

ಅನಿವಾಸಿ

anivaasi

೧೯೨ ಲೇಖನಗಳು ೩,೦೧,೪೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅತ್ತು ಉಳಿದದ್ದು

ಆಗಸ್ಟ್ ೦೩ ಬ್ಲಾಗ್ ೯೬೧ ವೀಕ್ಷಣೆ

ಅಳು ಬರುತ್ತದೆ: ಅಳುವಂಥದ್ದನ್ನು ನೋಡಿ ಜನ ನಕ್ಕಾಗ ಅಥವಾ ನಗದೇ ತುಟಿ ಬಿಗಿದು ಹಿಡಿದಾಗ ಅಥವಾ ಏನು ಮಾಡಬೇಕೆಂದು ಗೊತ್ತಾಗದೇ ಮುಖಮುಖ ನೋಡಿದಾಗ.ಅಳು ಬರುತ್ತದೆ: ನೆನಪಿಟ್ಟುಕೊಳ್ಳಬೇಕಾದ್ದನ್ನು ಜನ ಮರೆತಾಗ ಅಥವಾ ನೆನಪು ಮಾಡಿಕೊಳ್ಳಲು ಹೆಣಗಿದಾಗ...

ಒಂದು ಅರ್ಜಿ

ಜುಲೈ ೩೧ ಬ್ಲಾಗ್ ೧,೨೨೩ ವೀಕ್ಷಣೆ

ಯಾವುದೂ ಪ್ರತೀಕವಾಗಲು ಒಪ್ಪುತ್ತಿಲ್ಲ. ಮುಂದೆ ತೆರೆದುಕೊಳ್ಳುತ್ತಿರುವ ಹಾದಿ. ಹಿಂದೆ ಮುಚ್ಚಿಕೊಳ್ಳುತ್ತಿರುವ ಹೆಜ್ಜೆ ಗುರುತು. ರಸ್ತೆ ಪಕ್ಕದ ಮರದ ಹಳದಿ ಎಲೆಗಳು. ದೂರದ ಬೆಟ್ಟದ ಮೈಯೆಲ್ಲಾ ತುಂಬಿಕೊಂಡಿರುವ ಕುರಚಲು ಗಿಡಗಳು. ಯಾವುದೂ ಪ್ರತೀಕವಾ...

ಗೋಡೆ

ಜುಲೈ ೨೬ ಬ್ಲಾಗ್ ೧,೩೭೧ ವೀಕ್ಷಣೆ

ಕಿವಿಯಲ್ಲಿ ಐಪಾಡ್ಬೆಳೆದವನ ಪಕ್ಕದಲ್ಲೇಗಳಗಳ ಅತ್ತರೂ ಅವನುನಿಶ್ಚಿಂತ...

ನೆಪ

ಜುಲೈ ೨೪ ಬ್ಲಾಗ್ ೯೨೬ ವೀಕ್ಷಣೆ

ಹಾದರಕ್ಕಿಳಿದ ಗಂಡನ ಕತ್ತಿನಪಟ್ಟಿನನ್ನ ಮುಷ್ಟಿಯಲ್ಲಿ ಕೊಸರುವಾಗ"ಮಹಾಭಾರತದಲ್ಲೇ ಹಾದರವಿದೆ..." ಎಂಬ ಅವನಒಡಕು ದನಿಯ ಸಣ್ಣ ಮಾತುನನ್ನ ಮುಟ್ಟದೆ ಅಷ್ಟು ದೂರ ನಡುಗಾಳಿಯಲ್ಲಿತತ್ತರಿಸಿತು.

"ಕುವೆಂಪು ಕವಿಯೇ ಅಲ್ಲ"

ಜುಲೈ ೨೩ ಬ್ಲಾಗ್ ೨,೬೦೦ ವೀಕ್ಷಣೆ

ಪೂರ್ಣಚಂದ್ರ ತೇಜಸ್ವಿಯವರ "ಅಣ್ಣನ ನೆನಪು" ಪುಸ್ತಕದಲ್ಲಿ ಕುವೆಂಪುರವರ "ರಾಮಾಯಣ ದರ್ಶನಂ" ಗೆ ಜ್ಞಾನಪೀಠ ಪ್ರಶಸ್ತಿ ಬಂದ ಹೊತ್ತಿನ ಬಗ್ಗೆ ಪ್ರಸ್ತಾಪವಿದೆ. "ರಾಮಾಯಣ ದರ್ಶನಂ ಗಾತ್ರದಲ್ಲಿ ಮಾತ್ರ ಮಹಾಕಾವ್ಯ.

ಹನೀಫ್ ಎಂಬ ಮೂಡಿಗೆರೆ ಹುಡುಗ

ಜುಲೈ ೨೦ ಬ್ಲಾಗ್ ೧,೨೩೪ ವೀಕ್ಷಣೆ

ಆಸ್ಟ್ರೇಲಿಯಾದ ಆತಂಕವಾದಿ ಕಾನೂನಿನಡಿ ಬಂಧಿತನಾದ ಡಾ|| ಮೊಹಮ್ಮದ್ ಹನೀಫ್‌ನ ಜತೆ ಫೆಡೆರಲ್ ಪೋಲೀಸರು ನಡೆಸಿದ ಮೊದಲ ಸಂದರ್ಶನವನ್ನು ಪೂರ್ತಿಯಾಗಿ 'ದ ಆಸ್ಟ್ರೇಲಿಯನ್' ಪತ್ರಿಕೆ ಪ್ರಕಟಿಸಿಬಿಟ್ಟಿತು. ಸರ್ಕಾರ 'ಲೀಕ್, ಲೀಕ್' ಎಂದು ಬೊಬ್ಬೆ ಹೊಡೆಯಿ...

ಗಂಡಾಂತರ

ಜುಲೈ ೧೯ ಬ್ಲಾಗ್ ೧,೧೬೫ ವೀಕ್ಷಣೆ

ಮರ ಕಡಿದುನೆಟ್ಟ ಲೈಟ್‌ ಕಂಬದ ತುದಿಯಲ್ಲಿಎರಡು ಮರಿ ಹಕ್ಕಿಗಳುಕೊಕ್ಕಿಗೆ ಕೊಕ್ಕು ತಿಕ್ಕುತ್ತಿದ್ದವುನಿರಂತರ ಪ್ರೇಮದ ಮುಗ್ಧತೆಯಲ್ಲಿ.

ದೂರ ಎಲ್ಲಿಯೋ ಬೆಂಗಳೂರು

ಜುಲೈ ೧೮ ಬ್ಲಾಗ್ ೧,೬೦೬ ವೀಕ್ಷಣೆ

ಹೀಗೆಲ್ಲಾ ನನ್ನ ಪ್ರೀತಿಯ ನಗರವನ್ನು ನೆನಪಿಸಿಕೊಳ್ಳುತ್ತೇನೆ-"ನಿನ್ನ ಗಲ್ಲಿ ಬಯಲು ವನದಲ್ಲಿ ಪ್ರೀತಿಸಿದ್ದೆನಿನ್ನ ಸಂಜೆ ಬೆಳಗು ನಡುಹಗಲ ಬಿಸಿಲಲ್ಲಿ ಪ್ರೀತಿಸಿದ್ದೆನಿನ್ನ ಸೊಮಾರಿ ಹಾಗೂ ಗಡಿಬಿಡಿಯ ದಿನಗಳಲ್ಲಿ ಪ್ರೀತಿಸಿದ್ದೆನಿನ್ನ ಜನ ನಿಬಿಡಗಳ...

ಮಾರ್ಪಾಡು

ಜುಲೈ ೧೭ ಬ್ಲಾಗ್ ೧,೨೦೩ ವೀಕ್ಷಣೆ

ರೈಲು ಹೊರಟಾಗಚಿಲಿಪಿಲಿ ನಗುವಿನ ಗೆಳತಿಯರು-ತಮ್ಮ ಊರು ಬಂದಾಗಮೌನ ತೊಟ್ಟು ಇಳಿದರೆಕರೆದೊಯ್ಯಲು ಬಂದ ಗಂಡಂದಿರ ದನಿ ಮಾತ್ರರೈಲಿನ ಶಿಳ್ಳೆಯ ಜತೆಜಗಳಕ್ಕಿಳಿಯಿತು.

ಜೀವನೀತಿ

ಜುಲೈ ೧೦ ಬ್ಲಾಗ್ ೧,೧೪೪ ವೀಕ್ಷಣೆ

ಚಿಗುರು ಮೀಸೆ, ಎಳೆ ಮೊಲೆಗಳ ಕೌಮಾರ್ಯಮೋಹ ಹಾಗು ಕಾಮದ ಕುರುಡಿಂದಹುಚ್ಚಾಗದೆ ಹೋದರೆಯವ್ವನದ ಸೊಕ್ಕುದೇಶ ಹಾಗು ನೆಲದ, ಆದರ್ಶ ಮತ್ತು ನಿರಾಶೆಯಕಾಟಕ್ಕೆ ಕಂಗೆಡದೇ ಹೋದರೆನಡುವಯಸ್ಸಿನ ಬಿರುಸಲ್ಲೇಜಪಮಣಿ-ಪಾರಮಾರ್ಥ ಸುತ್ತಿಕೊಳ್ಳುವುದನ್ನುತಪ್ಪಿಸಲಾದೀ...

ತಲುಪುವುದಕ್ಕಲ್ಲ

ಜುಲೈ ೦೬ ಬ್ಲಾಗ್ ೧,೧೦೧ ವೀಕ್ಷಣೆ

ಪಯಣಗಳಿಂದು ತಲುಪುವುದಕ್ಕಲ್ಲ.ತಲುಪಿದರೂ ಮತ್ತೆ ಹೊರಡುವುದಕ್ಕೆತಂಗುದಾಣಗಳೇ ಎಲ್ಲ ಚಣ ನಿಂತು ಕಾಫಿ ಹೀರಿ, ಎಲೆಯಡಿಕೆ ಅಗಿದು ಉಗಿಯಲಿಕ್ಕೆ.ಗಂಟು ಮೂಟೆ ಇಳಿಸಿ ಬಂಧುಮಿತ್ರರ ಅಪ್ಪಿಉಸ್ಸಪ್ಪ ನಿಲ್ದಾಣಗಳಲ್ಲ ದಾರಿಗುಂಟ ಸಿಕ್ಕುವುದೆಲ್ಲ.ಇಲ್ಲಿರುವರಿ...

ಪೋಲಿ ಭಜನೆ

ಜುಲೈ ೦೫ ಬ್ಲಾಗ್ ೧,೭೪೦ ವೀಕ್ಷಣೆ

ಸಂತ ಕವಿಯಪೋಲಿ ಪದ್ಯದ ಸೊಲ್ಲುಗಳೆಲ್ಲಾಭಜನೆಯಂತಿದೆ ಎಂಬ ಪೋಲಿಗಳ,ಪೋಲಿಯಾಗಿದೆ ಎಂಬ ಭಕ್ತಾದಿಗಳಚೀತ್ಕಾರ-ಸಂತ ಕವಿಯ ಗಂಟು ಮುಖದಲ್ಲಿ ನಗುವಿನ ಸಣ್ಣ ಗೆರೆ ಎಬ್ಬಿಸಿದ್ದು ನೋಡಿದಿರ?