ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನಿವಾಸಿ
ಅ

ಅನಿವಾಸಿ

anivaasi

೧೯೨ ಲೇಖನಗಳು ೩,೦೧,೪೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸವಾಲು

ಜೂನ್ ೦೬ ಪುಟ ೪೧ ವೀಕ್ಷಣೆ

ಹೇಳೊ ಹುಡುಗಾ-ಒಣಗನಸಿನ ಬಣವೆಯಲ್ಲಿಹುಡುಕುವೆಯಾ ಕಳೆದ ಹಸಿರು?ಇಲ್ಲಿ ಉತ್ತರಕ್ಕೆ ತಿರುಗಿಕಾದ ಸೂಜಿಗಲ್ಲು ಮನಸು!

ನೀತಿ ಕತೆ

ಜೂನ್ ೦೪ ಬ್ಲಾಗ್ ೮೮೦ ವೀಕ್ಷಣೆ

ಗಡದ್ದಾಗಿ ಊಟ ಮುಗಿಸಿ, ಕೈ ತೊಳೆದು ದೀಪದ ಮುಂದೆ ಕೂತೆ. ನಿದ್ದೆ ಬರುಷ್ಟರಲ್ಲಿ ಒಂದು ನೀತಿ ಕತೆ ಬರೀಬೇಕು ಅಂತ ಮನಸ್ಸು ಬಂತು. ಹೇಗಿರಬೇಕಪ್ಪಾಂದರೆ, ಎಂಥವರಿಗೂ ನೀತಿ ಹೇಳೋ ಕತೆ ಆಗಿರಬೇಕು. ಧರ್ಮಿಷ್ಠ ಪಿಕ್‌ಪಾಕಟ್‌ರಿಗೂ, ಕಳ್ಳ ನೀತಿವಂತರಿಗೂ....

ಉಳಿದಿದ್ದು

ಜೂನ್ ೦೪ ಪುಟ ೪೯ ವೀಕ್ಷಣೆ

ಪ್ರೇಮದಮಲಿಳಿದ ಮೇಲೆನನ್ನಬೆಚ್ಚನೆಯ ಸೆರಗಂಚುಬರಿ ಜರತಾರಿ ಮತ್ತುಮೆಲ್ಲುವ ಎಲೆಯಡಿಕೆ ಗಂಟುತುದಿಯಲ್ಲಿ

ಪಳೆಯುಳಿಕೆಗಳ ಪಿಸುನುಡಿ

ಮೇ ೩೧ ಬ್ಲಾಗ್ ೧,೩೭೮ ವೀಕ್ಷಣೆ

ಒಂದೊಂದು ಸಲ ನೂರಾರು ವರ್ಷ ಸುಮ್ಮನೆ ಕೂತಿರೋ ಪಳೆಯುಳಿಕೆಗಳು ಮಾತಾಡ್ತಾವಂತೆ. ಜಗಳ ಆಡ್ತಾವಂತೆ. ನಾನು ನಿನಗಿಂತ ಹಳೆಯ ಪಳೆಯುಳಿಕೆ. ಆದರೆ ನಿನಗಿಂತ ನಾನು ಹೆಚ್ಚು ಆಳದಲ್ಲಿದ್ದೀನಿ. ನೀನು ಬರೀ ನೂರಾರು ವರ್ಷದ ಹಿಂದಿನ ಮಾತಾಡಿದರೆ ನಾನು ಸಾವಿರಾರ...

ಬೆಳಕು ಎರವಲು ಕೊಡ್ತೀರ?

ಮೇ ೩೧ ಬ್ಲಾಗ್ ೧,೦೦೦ ವೀಕ್ಷಣೆ

ನನ್ನೊಳಗೆ ಸಾಯಂಕಾಲ ಸೂರ್ಯ ಮುಳುಗಿತು. ಕ್ಷಣಕ್ಷಣಕ್ಕೂ ಕಪ್ಪು ಆವರಿಸುತ್ತಿದ್ದರೂ ಆಕಾಶದಂಚು ಇನ್ನೂ ಸೋತಿಲ್ಲ ಎಂಬಂತೆ ಕೆಂಪನ್ನು ಹಿಡಿದೇ ಇದೆ. ಸ್ವಲ್ಪ ಹೊತ್ತಿನ ಮುಂಚಷ್ಟೇ ನಿಚ್ಚಳವಾಗಿ ಕಾಣುತ್ತಿದ್ದದ್ದು ಕತ್ತಲಲ್ಲಿ ಸದ್ದು ಮಾಡದೆ ಕರಗುತ್ತಿ...

ಮುಂಜಾನೆ ಮನಸ್ಸು

ಮೇ ೨೮ ಬ್ಲಾಗ್ ೧,೨೨೧ ವೀಕ್ಷಣೆ

ದಕ್ಷಿಣ ಭೂಗೋಲಕ್ಕೆ ಚಳಿಗಾಲ ಕಾಲಿಡುತ್ತಿದ್ದಂತೆ ತಡವಾಗಿಯಾದರೂ ಸಿಡ್ನಿಯನ್ನೂ ಚಳಿ ಆವರಿಸುತ್ತಿದೆ. ದಪ್ಪ ದಪ್ಪನೆ ಬಟ್ಟೆಗಳು ಪೆಟ್ಟಿಗೆಯಿಂದ, ಗೂಡುಗಳಿಂದ ಹೊರಗೆ ಬಂದು ಮೈಗಳನ್ನು ತಬ್ಬಿಕೊಂಡು ಇನ್ನು ಮೂರು ನಾಕು ತಿಂಗಳು ನಗಾಡುತ್ತವೆ.

ತುದಿಗಳೆರಡು - ಚೂಪು, ಬಡ್ಡು

ಮೇ ೨೭ ಬ್ಲಾಗ್ ೧,೩೬೯ ವೀಕ್ಷಣೆ

ನನ್ನ ಹತ್ತಿರ ಎರಡು ತುದಿಗಳು ಇವೆ. ಯಾವಾಗಿಂದ ಇದೆ, ಎಲ್ಲಿ ಸಿಕ್ಕಿತು ಅನ್ನೋದೆಲ್ಲ ಮರೆತುಹೋಗಿದೆ. ನಾನು ಹೇಳಬೇಕಂತಿರೋದಕ್ಕೆ ಅದು ಮುಖ್ಯಾನೂ ಅಲ್ಲ ಬಿಡಿ. ಯಾಕೆಂದರೆ ಎಲ್ಲರಿಗೂ ಅಂಥವು ಎಲ್ಲೆಲ್ಲೋ ಯಾವಾವಾಗಲೋ ಸಿಕ್ತವೆ. ಆದರೆ ನನಗಂತೂ ಈ ತುದಿ...

ಮೋಸದಾಟದ ವಿಷ

ಮೇ ೧೮ ಪುಟ ೪೭ ವೀಕ್ಷಣೆ

(ಸುಖಾಂತವೋ ದುಃಖಾಂತವೋ ತಿಳಿಯದ ಬುದ್ಧ ಜಾತಕ ಕತೆಯನ್ನು ಆಧರಿಸಿದ ಕಥನ ಕವನ)-೧-ಊರು ಊರಿಗೆ ಸುತ್ತಿ ಸರಕನು ಕೊಂಡು ಮಾರುತಇರುಳು ಇಳಿದೊಡೆ ಪೇಟೆ ಪಕ್ಕದಿನಿದ್ದೆ ಝಂಪಿಗೆ ಇಳಿವವರೆಗೂ ಜೂಜನಾಡುವ ರೂಢಿಗಿಳಿದವ ಧನಿಕ ಚುರುಕುಮತಿ.ಎಂದಿನಂತೇ ಪಣದ ಗಂಟ...

ನಾನಿಲ್ಲದೆ ನನ್ನ ಬದುಕು

ಮೇ ೧೮ ಬ್ಲಾಗ್ ೧,೦೮೮ ವೀಕ್ಷಣೆ

ಒಂದೆರಡು ದಿನದ ಕೆಳಗೆ my life without me (2003) ಎಂಬ ಚಿತ್ರ ನೋಡಿದೆ. ಕೆನಡಾ ದೇಶದ್ದು. ನಿರ್ದೇಶಕಿ Isabel Coixet ಎಂಬ ಸ್ಪಾನಿಶ್ ಮಹಿಳೆ. (ಈ ಚಿತ್ರ ಸ್ಪಾನಿಶ್ ಮತ್ತು ಫ್ರೆಂಚ್‌ ಭಾಷೆಯಲ್ಲೂ ಒಟ್ಟಿಗೆ ಮಾಡಿದ್ದಾರೆ)

ಅಮ್ಮಂದಿರ ಸುದ್ದಿ

ಮೇ ೧೫ ಪುಟ ೪೩ ವೀಕ್ಷಣೆ

[ಇಂಗ್ಲೆಂಡಿನ ರಾಜಕುಮಾರಿ ಡಯಾನಾ ಸತ್ತ ಸಮಯದಲ್ಲೇ, ಮದರ್‌ ತೆರೇಸಾ ಸತ್ತ ಸಮಯದಲ್ಲೇ, ಅಲ್ಜೀರಿಯಾದಲ್ಲಿ ನಡೆದ ಹಳ್ಳಿಯ ತಾಯಂದಿರು, ಅವರೊಡನಿದ್ದ ಹಸುಗೂಸುಗಳ ಹತ್ಯಾಕಾಂಡ ಸುದ್ದಿಯಾಗದೇ ತೇಲಿಹೋದಾಗ]ಅಮ್ಮಂದಿರಾ, ನಿಮ್ಮ ಸುದ್ದಿಯೆಂದರೆ,ಕ್ಷುಲ್ಲಕ...

ಹಳ್ಳವಾಗದ ಹನಿ

ಮೇ ೧೫ ಬ್ಲಾಗ್ ೯೭೯ ವೀಕ್ಷಣೆ

ಹನಿ ಹನಿಗೂಡಿದರೆ ಹಳ್ಳವಾಗುತ್ತದೆ ಎಂದು ಯಾರು ಹೇಳಿದ್ದು? ಹೇಗೆ ಹಳ್ಳವಾಗುತ್ತದೆ ಎಂದು ಕೇಳದೆ ಒಪ್ಪಿಬಿಟ್ಟೆನಲ್ಲ! ಹಳ್ಳವಾದರೂ ಅದು ಎಂಥ ಹಳ್ಳ; ನನಗೆ ಬೇಕಾದ ರೂಪ ಇದೆಯ; ಬೇಕಾದಷ್ಟು ದೊಡ್ಡದಿದೆಯ; ಅಂದಕೊಂಡಷ್ಟೇ ಚಿಕ್ಕದಾಗಿ ಉಳಿದಿದೆಯ; ಹಳ್ಳವ...

ಇರುಳು ಹಗಲು

ಮೇ ೧೧ ಬ್ಲಾಗ್ ೧,೨೩೮ ವೀಕ್ಷಣೆ

ಮಾಡಿನ ಕಿಂಡಿ ಮತ್ತು ತೆರೆದ ಕಿಟಕಿಯಿಂದ ತೂರಿ ಬಂದು ದಿನವಿಡೀ ನನ್ನ ಮೈಗೆಲ್ಲಾ ಕಚಗುಳಿಯಿಟ್ಟು, ಬಿಡುಬೀಸಾಗಿ ಮನೆಯೆಲ್ಲಾ ಮೈ ಹರಡಿ ನನ್ನ ಜತೆ ಚಕ್ಕಂದವಾಡಿ ಸಂಜೆ ಹೋಗುವಾಗ "ಮುಳುಗುವ ಸಮಯ ಬಂತು, ನಾನು ಇಲ್ಲಿಂದ ಹೋಗುತ್ತಲೂ ಕತ್ತಲಾಗೋಕೆ ಬಿಡದ...