ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನಿವಾಸಿ
ಅ

ಅನಿವಾಸಿ

anivaasi

೧೯೨ ಲೇಖನಗಳು ೩,೦೧,೪೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕನ್ನಡದ ಹೊಸ ಪಾಡುಕಾಸ್ಟು

ಡಿಸೆಂ ೦೪ ಬ್ಲಾಗ್ ೧,೭೩೩ ವೀಕ್ಷಣೆ

ಕನ್ನಡದಲ್ಲಿ ಪಾಡ್‌ಕಾಸ್ಟೊಂದನ್ನು ಶುರು ಮಾಡಿದ್ದೇವೆ. ನಾವು ನಗುತ್ತಾ-ಮಾತಾಡುವ ಸಂಗತಿಗಳು, ಅದರಲ್ಲಿ ಕಾಣುವ ವಿಚಿತ್ರಗಳು ಇವುಗಳನ್ನೇ ರೆಕಾರ್ಡ್ ಮಾಡಿ ವಾರವಾರ ಹಾಕುವ ಯೋಚನೆ ಇದೆ. ಕನ್ನಡದಲ್ಲಿ ಹೀಗೆ ಬೇರೆ ಪಾಡ್‌ಕಾಸ್ಟುಗಳಿದೆಯೋ ಇಲ್ಲವೋ ಗೊತ...

ಕಮಲಾ ದಾಸ್ ಮತ್ತು ಸಿಂಹ

ಜೂನ್ ೦೧ ಬ್ಲಾಗ್ ೨,೫೪೨ ವೀಕ್ಷಣೆ

ಹುಡುಗಿ ಒಬ್ಬಳು ತನ್ನ ನಲ್ಲನಿಗೆ ಕಾಯ್ತಾ ಇದ್ದಾಳೆ. ಅವಳ ನಲ್ಲ ಒಬ್ಬ ರಾಜಕಾರಣಿ. ಅವನನ್ನು ಭೇಟಿ ಮಾಡಲು ಕಾತರಿಸ್ತಾ ಇದ್ದಾಳೆ… ಕಾಯ್ತಾ ನಲ್ಲನ್ನ ಬಣ್ಣಿಸ್ತಾಳೆ. ಅವನ ಇಷ್ಟ, ಕಷ್ಟ, ಪ್ರೀತಿ ದ್ವೇಷ ಎಲ್ಲಾ ವರ್ಣಿಸ್ತಾ ತನ್ನನ್ನೇ ತೆರೆದಿಟ್ಟುಕೊ...

ಸಂಪದಿಗರಲ್ಲಿ ಮನವಿ

ಮೇ ೨೫ ಪುಟ ೬೧ ವೀಕ್ಷಣೆ

ಸಂಪದಿಗರೆ, ೧) ದಯವಿಟ್ಟು ಪ್ರಶ್ನೆ ಕೇಳುವುದನ್ನು ನಿಲ್ಲಿಸಬೇಡಿ. ಏಕೆಂದರೆ ಪ್ರಶ್ನೆಯ ಮೂಲ ಇರುವುದು ತಿಳಕೊಳ್ಳುವ ಹಂಬಲದಲ್ಲಿ, ಆರೋಗ್ಯಪೂರ್ಣ ಅನುಮಾನದಲ್ಲಿ ಹಾಗು ಚರ್ಚೆಯಿಂದ ಸಂಗತಿಯನ್ನು ವಿಸ್ತರಿಸಿ ಅದರ ಮೂಲಕ ನಮ್ಮ ತಿಳಿವನ್ನು ವಿಸ್ತರಿಸಿಕ...

ಮಿಡತೆ ಸಂತೆ ಕತೆ

ಮೇ ೧೯ ಬ್ಲಾಗ್ ೩,೭೩೮ ವೀಕ್ಷಣೆ

ಬೈರಾಗಿಯಾಗಿ ಅಂಡಲೆಯೋ ಮಿಡತೆ ಕಾಲನ್ನ ಅಪ್ಪಿತಪ್ಪಿ ಸವರಿಬಿಟ್ಟರಾಯ್ತು ಅಮಲೇರ್ಸೋ ಸೆರಟೊನನ್ ತಲೇಲಿ ದ್ರವಸಿ ಜಗ್ಗನೆ ಲೋಕದಾಸೆ ಹೊತ್ತಿ ಹುಡಕ್ಕೊಂಡು ಹೋಗಿ ಮಿಡತೆ ಹಿಂಡು ಸೇರ್ಕೊಂಡ್ಕೂಡಲೆ ಕೊಳ್ಳೆಬುದ್ಧಿ ವಿರಾಜಮಾನ. ಇದರದ್ದದು ಅದರದ್ದಿದು ಕಾಲ...

ಗುದ್ದಾಡುವ ಮನಗಳು

ಏಪ್ರಿಲ್ ೨೬ ಬ್ಲಾಗ್ ೧,೫೯೩ ವೀಕ್ಷಣೆ

ತುಂಬಾ ದಿನದ ಹಿಂದೆ ತಂದಿಟ್ಟುಕೊಂಡು ನೋಡಿರದ ___LINK_OPEN_href="http://www.imdb.com/title/tt0903644/" target="_blank"___september ಎಂಬ ಆಸ್ಟ್ರೇಲಿಯದ ಚಿತ್ರವನ್ನು ಮೊನ್ನೆ ನೋಡಿದೆ. ೧೯೬೮ರಲ್ಲಿ ಅಬಾರಜಿನಿ ಕೆಲಸಗಾರರಿಗೂ ಬಿಳಿ...

ಮನದಾಟ

ಏಪ್ರಿಲ್ ೨೨ ಬ್ಲಾಗ್ ೩,೨೮೦ ವೀಕ್ಷಣೆ

ಸು- ಸಂಸ್ಕೃತ ವ್ಯಾಕರಣದ ಮೇಷ್ಟ್ರು ‘ಮನಸ್ಸು’ ನಪುಂಸಕ ವೆಂದ ಹಳೆಯ ಪಾಠದ ನೆನಪು ಮರುಕಳಿಸಿದ್ದೇ ಹುಂಬನಂತೆ ಎಗ್ಗಿಲ್ಲದೆ ಅಲೆದಾಡಲು ಬಿಟ್ಟುಕೊಂಡೆ ಅವಳನ್ನು ನನ್ನ ಮನದ ಗೂಡೊಳಗೆ ಏಕಾಂತದ ಸಂಗದಲ್ಲಿ ಅವಳಂಗದ ಅನಂಗವಾಸನೆ ಹಾಗು ಸೋಂಕಿನೊತ್ತಲ್ಲೇ ಮ...

ದೇವರ ಕಾಣುವ ಕೈ

ಏಪ್ರಿಲ್ ೧೬ ಬ್ಲಾಗ್ ೧,೮೩೭ ವೀಕ್ಷಣೆ

ಅರಿಶಿನ ಕುಂಕುಮದ ಡಬ್ಬಕ್ಕೆ ತಡಕಾಡುವ ಮೊದಲೇ ಹೇಳಿಬಿಡುತ್ತೇನೆ - ಇದು ದೇವರ “ಕಾಣದ ಕೈ” ಅಲ್ಲ. ಈ ಹಿಂದೆ ___LINK_OPEN_href="http://en.wikipedia.org/wiki/Helix_Nebula" target="_blank"___“ದೇವರ ಕಣ್ಣು” ಎಂಬ ಚಿತ್ರ ನೀವು ನೋಡಿ...

ದೇವರೆಂಬ ಭ್ರಾಂತು

ಫೆಬ್ರ ೨೮ ಬ್ಲಾಗ್ ೮,೨೧೮ ವೀಕ್ಷಣೆ

[ಇಂದು, ಫೆಬ್ರವರಿ ೨೮ ಇಂಡಿಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ - ಅದಕ್ಕೆ ನನ್ನ ಪುಟ್ಟ ಕಾಣಿಕೆ] ಈಗಷ್ಟೆ ಡಾ. ರಿಚರ್ಡ್ ಡಾಕಿನ್ಸನ ‘The God Delusion’ ಪುಸ್ತಕ ಓದಿ ಮುಗಿಸಿದೆ. ಅವನ ಇತರ ವೈಜ್ಞಾನಿಕ ಪುಸ್ತಕದ ಹಾಗೆ ಇದು ಡಾರ್ವಿನನ ವಿಕಾಸವಾದ...

ಆಸ್ಕರ್‍ ಗೆಲುವಿನ ನೆರಳಲ್ಲಿ…

ಫೆಬ್ರ ೨೩ ಬ್ಲಾಗ್ ೨,೧೮೦ ವೀಕ್ಷಣೆ

ರಸುಲ್ ಪೊಕುಟ್ಟಿಯವರಿಗೆ (ಇಯನ್ ಟಾಪ್ ಹಾಗು ರಿಚರ್ಡ್ ಪ್ರೈಕ್ ಜತೆಗೆ) ಸೌಂಡ್ ಮಿಕ್ಸಿಂಗಿಗೆ ಆಸ್ಕರ್‍ ಬಂದಿದ್ದು ಖುಷಿಯಾಯಿತು ಎ.ಆರ್‍.ರೆಹಮಾನ್‌ಗೆ ಸಂಗೀತಕ್ಕೆ ಹಾಗು ಹಾಡಿಗೆ ಆಸ್ಕರ್‍ ಬಂದಿದ್ದೂ ಖುಷಿಯಾಯಿತು. ಆದರೆ, ಇದು ಐತಿಹಾಸಿಕ ಘಟನೆ, ಚ...

ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

ಫೆಬ್ರ ೦೭ ಬ್ಲಾಗ್ ೩,೧೭೨ ವೀಕ್ಷಣೆ

ನಾನು ಕವಿಯಲ್ಲ. ಆಗಾಗ ಪದ್ಯ ಬರೆಯುವ ಪ್ರಯತ್ನ ಮಾಡುತ್ತೇನಾದರೂ ಕೂಡ. ಏಕೆಂದರೆ ಕವಿಯಾಗಲು ಬೇಕಾದ ಕಾವ್ಯದ ವಿಸ್ತೃತ ಓದು, ಶ್ರದ್ಧೆಯ ಕೊರತೆ ನನ್ನಲ್ಲಿ ನನಗೇ ಕಂಡಿದೆ. ಆದರೆ ಅಡಿಗರು ಹೇಳುವಂತೆ ನನ್ನ ಪದ್ಯವನ್ನು ನಾನೇ ವಿಮರ್ಶೆಗೆ ಒಡ್ಡಿಕೊಳ್ಳು...