ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನಿವಾಸಿ
ಅ

ಅನಿವಾಸಿ

anivaasi

೧೯೨ ಲೇಖನಗಳು ೩,೦೧,೪೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸೆರಗ ಹಿಂದಿನ ಚಂದ್ರ

ಆಗಸ್ಟ್ ೧೬ ಬ್ಲಾಗ್ ೨,೧೯೦ ವೀಕ್ಷಣೆ

ಕೋಟಿ ಕೋಟಿ ಕಣ್ಣುಗಳ ಎದುರು ಪಕ್ಷಕ್ಕೊಮ್ಮೆ ಹಿಗ್ಗಿ ಕುಗ್ಗುವ ಚಂದ್ರನಿಗೆ ಇಂದು ಮಾತ್ರ ತಾಯ ನೆರಳಿನ ಸೆರಗ ಹಿಂದೆ ಅವಿತುಕೊಳ್ಳುವ ನಾಚಿಕೆ ೦೫:೪೩ಕ್ಕೆ ನೆರಳಾವರಿಸಲು ತೊಡಗಿ ಏಳು ನಿಮಿಷವಾಗಿದೆ ಅಷ್ಟೆ ೦೬:೦೭ಕ್ಕೆ ನೆರಳು ಮುತ್ತಿಕ್ಕ ತೊಡಗಿ ೩೧ನ...

ಕ್ರೌರ್ಯ ಮತ್ತು ಬಲಿ

ಆಗಸ್ಟ್ ೦೪ ಬ್ಲಾಗ್ ೩,೩೪೭ ವೀಕ್ಷಣೆ

ಸಾಹಿತ್ಯಕ್ಕೆ ಕೊಡುವ ನೊಬೆಲ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದ ೮೯ ವರ್ಷದ ಅಲೆಕ್ಸಾಂಡರ್‍ ಸೋಲ್ಸನಿತ್ಸಿನ್ ಅಸುನೀಗಿದ್ದಾನೆ. ಇನ್ನೊಂದು ಕಾಲದವನೋ ಎನಿಸುವಂತವನು. ಆದರೆ ಎಲ್ಲ ಕಾಲಕ್ಕೂ ಸಲ್ಲುವಂತಹದನ್ನು ಉಳಿಸಿ ಹೋದವನು. ಸ್ಟಾಲಿನ್ನನ ಕ್ರೌರ್ಯವ...

ಸೋಜಿಗ

ಜುಲೈ ೨೯ ಬ್ಲಾಗ್ ೧,೨೧೩ ವೀಕ್ಷಣೆ

ಸೋಜಿಗ ಪ್ರಾಮಾಣಿಕತೆಗೆ ಬೇಕಾದ ಮನಸ್ಥಿತಿ ಸಂಸ್ಕೃತಿ ಚರಿತ್ರೆ ದೇಶ ಕಾಲಕ್ಕೆಲ್ಲಾ ತಳುಕು ಹಾಕಿಕೊಂಡಿದೆ ಅನ್ನುವುದನ್ನು ಅಪ್ರಾಮಾಣಿಕರೆಲ್ಲಾ ತೀವ್ರವಾಗಿ ಅಲ್ಲಗಳೆಯುತ್ತಾರಲ್ಲಾ... ಸಂಭವಾಮಿ ಯುಗೇ ಯುಗೇ ದಶಾವತಾರ ಸುಂದರ ಕಾವ್ಯನೆನಪಷ್ಟೇ ಆಗುವ ದ...

ಸಿಟಿಯ ಮೇಲಣ ಗುಳ್ಳೆ

ಜುಲೈ ೨೩ ಬ್ಲಾಗ್ ೧,೫೦೬ ವೀಕ್ಷಣೆ

ಸಿಡ್ನಿಯಲ್ಲಿ ಹಾಡುತ್ತಲೋ, ಯಾವುದಾದರೂ ವಾದ್ಯ ನುಡಿಸುತ್ತಲೋ, ಅಥವಾ ವೇಷ ಹಾಕಿಕೊಂಡೋ, ಸರ್ಕಸ್ ಮಾಡುತ್ತಲೋ ಬಸ್ಕ್ ಮಾಡುವುದು ಸದಾ ನೋಡುತ್ತೇವೆ. ಒಂದು ದಿನ ಒಬ್ಬ ದೊಡ್ಡ ದೊಡ್ಡ ಸೋಪ್ನೀರಿನ ಗುಳ್ಳೆ ಮಾಡಿ ಹಾರಿ ಬಿಡುತ್ತಾ ಬಸ್ಕ್ ಮಾಡುತ್ತಿದ್ದ....

ಅವನು ಇವನು ನೀಲುಗಳು

ಜುಲೈ ೧೬ ಬ್ಲಾಗ್ ೧,೯೬೪ ವೀಕ್ಷಣೆ

ಕೇಳಿದ್ದು ಹೇಳಿದ್ದು "ಬಾಗಿಲು ತಟ್ಟಿದ ಸದ್ದಾಯಿತು" ಅಂದ ಅವನು. "ಸದ್ದು ಬಾಗಿಲ ತಟ್ಟಿತು" ಅಂದ ಇವನು. ಅವನು ಅರ್ಥವಾಗದೆ ಹುಬ್ಬುಗಂಟಿಕ್ಕಿ ದುರುಗುಟ್ಟಿದ ಇವನು ಅವನ ಹಣೆಯ ನೆರಿಗೆ ಅರ್ಥವಾದರೂ ಸುಮ್ಮನಿದ್ದ. ಆಯ್ಕೆ ಅವನು ನವಿಲು ಇವನು ಕೋಗಿಲೆ...

ಧರ್ಮಿಷ್ಟರ ದಂಧೆ

ಜುಲೈ ೧೫ ಬ್ಲಾಗ್ ೨,೫೯೨ ವೀಕ್ಷಣೆ

"ಮಕ್ಕಳಿಗೆ ಧರ್ಮವನ್ನು ಬೋಧಿಸುವುದು ಚೈಲ್ಡ್ ಅಬ್ಯೂಸ್!" ಎಂದು ತುಂಬಿದ ರೈಲಿನಲ್ಲಿ ಒಬ್ಬ ತನ್ನೊಡನಿದ್ದವಳಿಗೆ ಜೋರಾಗಿ ಬೋಧಿಸಿದ. ಸುತ್ತಮುತ್ತಲಿದ್ದವರು ಸಣ್ಣಗೆ ಮಿಸುಕಾಡಿದರು. ಕೆಲವರು ಒಪ್ಪಿದವರಂತೆ ಕಂಡರೂ ಸಣ್ಣಗೆ ಗಂಟಲು ಸರಿಮಾಡಿಕೊಂಡು ಬೇ...

ಜಗನ್ನಾಥನ ತಬ್ಬಲಿ ಮಕ್ಕಳು

ಜುಲೈ ೦೪ ಬ್ಲಾಗ್ ೧,೪೮೯ ವೀಕ್ಷಣೆ

___LINK_OPEN_href="http://news.bbc.co.uk/2/hi/south_asia/7490218.stm" target="_blank"___[ಈ ಸಾವಿನ ಸುದ್ದಿ ನೋಡಿ] ಜೀವ ದಿಟ ಅನಿಸಲಿಲ್ಲವೇ ನಿನಗೆ? ದೇವ ಸುಳ್ಳು ಅನಿಸಲಿಲ್ಲವೆ ನಿನಗೆ? ನಂಬಿಕೆಯೇ ಎಲ್ಲ ಮೀರಿದ ಸತ್ಯ ನಿನಗೆ ಬು...

ನೀಳ್ಗತೆ

ಜೂನ್ ೨೬ ಬ್ಲಾಗ್ ೨,೪೧೮ ವೀಕ್ಷಣೆ

ಮೆಲ್ಲಗೆ ಜಾರುವ ರೈಲಲ್ಲಿ ಹಣ್ಣುಹಣ್ಣು ಮುದುಕ ಮುದುಕಿ; ಆಕೆಯ ಸುಕ್ಕುಗಟ್ಟಿದ ಅಂಗೈಯೊಳಗೆ ಆತನ ಸುಕ್ಕುಗಟ್ಟಿದ ಅಂಗೈ ದಾರಿಯುದ್ದಕ್ಕೂ ಮಾತುಕತೆ- ಮುದುಕಿ : "ಕೇಳಿಸ್ತ?"; ಮುದುಕ : "ಅಂ?" ಮುದುಕಿ : "ಕೇಳಿಸ್ತ?"; ಮುದುಕ : "ಅಂ?" ಮುದುಕಿ : "...

ತಾಯಿಯ ನಾಕನೇ ಮುಖ

ಜೂನ್ ೨೪ ಬ್ಲಾಗ್ ೧,೧೭೯ ವೀಕ್ಷಣೆ

ಶಂಕರ ಮೊಕಾಶಿ ಪುಣೇಕರರ (ಗಂಗವ್ವ ಗಂಗಾಮಾಯಿ, ಅವಧೇಶ್ವರಿ) ಒಂದು ಪದ್ಯ ಇತ್ತೀಚೆಗೆ ಯಾಕೋ ಮತ್ತೆ ನೆನಪಾಯಿತು. ಹೆಸರು "ಮಾಯಿಯ ಮೂರು ಮುಖಗಳು" ಮತ್ತೊಂದೆರಡು ಬಾರಿ ಓದಿದೆ. ಪದ್ಯ ತಾಯ್ತನದ ಬಗ್ಗೆ. ವಿಶಾಲವಾದ ಅರ್ಥದಲ್ಲಿ ಅದರಲ್ಲಿ ಇಂಡಿಯಾ ಮತ್ತು...

ರಾಮಾವತಾರ ಮತ್ತು ಹುಡುಕಾಟ

ಜೂನ್ ೧೯ ಬ್ಲಾಗ್ ೧,೮೧೫ ವೀಕ್ಷಣೆ

ರಾಮಾವತಾರ ನನ್ನೊಡನೆ ಪ್ರೀತಿಯ ಉತ್ಕಟತೆಯಲ್ಲಿ ಮೈಮರೆಯುವಾಗ ಹತ್ತಿರ ಸುಳಿಯದ ಸಂಕೀರ್ಣತೆ ನನ್ನನ್ನು ಜರಿಯುವಾಗ ಉಕ್ಕಿ ಹರಿಯುತ್ತದೆ ನನ್ನ ನಲ್ಲನಿಗೆ ~~~~~~~~~~~~~~~~~~~~~~~~~~~~~~~~~~~~~~~~~ ಹುಡುಕಾಟ ನಲ್ಲನ ಕಿವಿಗೆ ತುಟಿಯಿಟ್ಟು- "ನ...

ಒಂದು ಕೆಟ್ಟ ದಾಸರ ಪದ

ಜೂನ್ ೧೬ ಬ್ಲಾಗ್ ೭,೫೧೮ ವೀಕ್ಷಣೆ

ಕೇಳೋ ಸಚ್ಚರಿತ, ಮನುಜಾ ಧೃಡ ಭಕ್ತಿಯಿಂದಲಿ ಹರಿಯ ನೆನೆದರೆ ಪಡೆವ ಮೋಕ್ಷ ಸಾಕ್ಷಿ || ಮನುಜಾ ಧೃಡ ಭಕ್ತಿಯಿಲ್ಲದೆ ಹರಿಯ ನೆನೆದರೆ ಪಡುವ ನರಕವೇ ಸಾಕ್ಷಿ || ಮನುಜಾ ಕೇಳೋ ಸಚ್ಚರಿತ ಕನ್ಯಾದಾನವ ಮಾಡಿದವರಿಗೆ ಹೆಣ್ಣಿನ ಭೋಗವೇ ಸಾಕ್ಷಿ ಕನ್ಯಾದಾನವ ಮಾ...

ಎರಡು ಬೆಸ್ತರ ನೀಲುಗಳು

ಜೂನ್ ೦೫ ಬ್ಲಾಗ್ ೧,೭೨೩ ವೀಕ್ಷಣೆ

ನಡುನಡುವೆ ಪಟ್ಣಣದತ್ತ ಕಣ್ಣಿಟ್ಟ ಬೆಸ್ತರ ಹುಡುಗ "ಮೀನಲ್ಲಿ... ಭವಿಷ್ಯ... ಇಲ್ಲ... ಏನು ಮಾಡೋದು" ಅಂತ ತಡೆತಡೆದು ಆಡಿದ ಮಾತುಗಳ ನಡುವೆಲ್ಲಾ ಕಡಲ ಮೊರೆತ ತುಂಬಿಕೊಂಡಿತು ಅನುಮಾನಕ್ಕೆಡೆ ಕೊಡದಂತೆ. ಪ್ರಶ್ನೆಯಿಲ್ಲದ ಉತ್ತರ "ಬೇರೆ ನೀರಿಗೆ ಹೋಗಿ...