ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನಿವಾಸಿ
ಅ

ಅನಿವಾಸಿ

anivaasi

೧೯೨ ಲೇಖನಗಳು ೩,೦೧,೪೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹಿತನುಡಿ

ಮಾರ್ಚ್ ೨೦ ಉಲ್ಲೇಖಗಳು ೮೪೧ ವೀಕ್ಷಣೆ

ವಾಕ್‌ ಸ್ವಾತಂತ್ರ್ಯ ನಾವು ಉಪೇಕ್ಷಿಸುವವರಿಗೆ ಇರಬೇಕು ಎಂದು ನಂಬದಿದ್ದರೆ, ನಮಗೆ ಅದರಲ್ಲಿ ನಂಬಿಕೆಯೇ ಇಲ್ಲ ಎಂದರ್ಥ.

ಇಂಗ್‌ಮಾರ್‌ ಎಂಬ ಕುನ್ನಿಯ ಬದುಕು

ಮಾರ್ಚ್ ೧೬ ಬ್ಲಾಗ್ ೮೪೯ ವೀಕ್ಷಣೆ

ನಾಯಿಮರಿಯಾಗಿ ನನ್ನ ಬದುಕು (my life as a dog --1985) ಸ್ವೀಡಿಶ್ ನಿರ್ದೇಶಕ ಲಾಸ್ ಹಾಲ್‌ಸ್ಟ್ರಾಮ್ ಎಂಬವನ ಚಿತ್ರವನ್ನು ಈವತ್ತು ನೋಡಿದೆ. ಮನಸ್ಸಿಗೆ ತುಂಬಾ ಹತ್ತಿಕೊಂಡಿತು.

ಕಾಡುತ್ತಿರುವ ಒ೦ದು ವಚನ

ಮಾರ್ಚ್ ೧೬ ಪುಟ ೧೪೦ ವೀಕ್ಷಣೆ

ಎಲೆಗಳೆದ ಮರದಲ್ಲಿ ನೆರಳನರಸಲಿಲ್ಲ- ಕಳೆಯರೆತ ದೀಪದಲಿ ಬೆಳಕನರಸಲಿಲ್ಲ- ಕುರುಹಳಿದ ಮೂರ್ತಿಯಲಿ ರೂಪವರಸಲಿಲ್ಲ- ಶಬ್ದವಡಗಿ ನಿಶ್ಶಬ್ದನಾದ ಬಸವನಲ್ಲಿ ಶಬ್ದವರಸಲಿಲ್ಲ. ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು. ಈ ಸು೦ದರವಾದ ವಚನದ ಕವಿ ನೀಲಾಂಬಿ...

ಕೆಲಸ ಬಿಟ್ಟೆ

ಮಾರ್ಚ್ ೦೬ ಬ್ಲಾಗ್ ೧,೫೭೧ ವೀಕ್ಷಣೆ

ಹೋದವಾರ ಕೆಲಸ ಬಿಟ್ಟುಬಿಟ್ಟೆ. ಈ ವರ್ಷ ಮತ್ತೊಂದು ಚಿತ್ರ ಮಾಡಬೇಕು ಅಂತ ಆಸೆ.ಅದಕ್ಕಾಗಿ ಚಿತ್ರಕತೆಯ ತಯಾರಿ ನಡೆದಿದೆ. ಮೊದಲ ಕರಡಿನ ಕೆಲಸ ಮುಗಿಯಿತು.

ಮಾಯಾಲೋಕ-೧: ವಿಹಾರಾನಂದ

ಮಾರ್ಚ್ ೦೬ ಬ್ಲಾಗ್ ೧,೫೯೭ ವೀಕ್ಷಣೆ

ಇತ್ತೀಚೆಗೆ ಪೂರ್ಣಚಂದ್ರ ತೇಜಸ್ವಿಯವರ ಮಾಯಾಲೋಕ-೧ ಓದಿದೆ. ತುಂಬಾ ಖುಷಿಪಟ್ಟೆ. ರೈಲಿನಲ್ಲಿ ಓದುತ್ತಾ ಉಕ್ಕಿ ಬರುವ ನಗುವನ್ನು ತಡೆದುಕೊಂಡು ಓದುವುದು ಸುಲಭದ ಕೆಲಸವಲ್ಲ.

ಜಾತಿನಿವಾರಣೆ ಮತ್ತು ಲೈಂಗಿಕ ಬೋಧನೆ

ಮಾರ್ಚ್ ೦೫ ಪುಟ ೪೭ ವೀಕ್ಷಣೆ

"ನಮ್ಮ ದೇಶ ಜಾತ್ಯಾತೀತ ದೇಶ", ನಮ್ಮದು "ಧರ್ಮ ನಿರಪೇಕ್ಷ ದೇಶ", ನಾವು "ದೇಶದ ಹಿಂದುಳಿದವರನ್ನು ಉದ್ಧರಿಸಿಬೇಕು" ಎಂಬ ದೊಡ್ಡ ದೊಡ್ಡ ಮಾತುಗಳನ್ನು ಭಾರತದಲ್ಲಿ ಕೇಳುತ್ತಾ ಬೆಳೆಯದ ಮಕ್ಕಳೇ ಇಲ್ಲ ಎಂದುಕೊಳ್ಳುತ್ತೇನೆ. ತಾತ್ವಿಕವಾಗಿ ಇದು ತುಂಬಾ ಘ...

ಯುದ್ಧನಿರತ ದೇಶದಲ್ಲಿ ತೇಲುವ ಅಮರಾವತಿಗಳು

ಫೆಬ್ರ ೨೧ ಬ್ಲಾಗ್ ೧,೦೯೬ ವೀಕ್ಷಣೆ

ಇರಾಕಿನ ಮಾರಣ ಹೋಮದಲ್ಲಿ ಪಾಲಿರುವ ಆಸ್ಟ್ರೆಲಿಯಾದಲ್ಲಿ ಕ್ವೀನ್ ಏಲಿಸಬೇತ್ ಮತ್ತು ಕ್ವೀನ್ ಮೇರಿ ಎಂಬ ವಿಲಾಸೀ ಹಡಗುಗಳು ಬಂದಾಗ ಸಿಡ್ನಿಯ ಜನ ಹೀಗೆಲ್ಲಾ ಹುಚ್ಚಾಗುತ್ತಾರೆ.ಅದೆ ದಿನ ನನ್ನ ಕೆಲಸದ ಕಿಟಕಿಯ ಹೊರಗೇ ಅಭ್ಯಾಸೀ ಯುದ್ಧ ಹೆಲಿಕಾಪ್ಟರುಗಳು...

ಪ್ರೇಮದ ಅಮಲು

ಫೆಬ್ರ ೧೩ ಬ್ಲಾಗ್ ೧,೧೩೬ ವೀಕ್ಷಣೆ

"ಇಂದು ಸಂತ ವ್ಯಾಲಂಟೀನನ ದಿವಸ ಎಲ್ಲ ಕಡ ಶತಸ್ವರದ ಗಿಜಿಗಿಜಿ ಹರುಷ ನಾನು ಕನ್ನಿಕೆ; ನಿಮ್ಮ ಕಿಟಕಿ ಬಳಿ ಬಂದವಳು;

ಕಲೆಹಾಕಿ ಪದ್ಯ ಬರೆಯುವುದು

ಫೆಬ್ರ ೦೮ ಬ್ಲಾಗ್ ೧,೧೬೫ ವೀಕ್ಷಣೆ

ಪದ್ಯ ಬರೆಯುವ ದಿನ ಬೆಳಗ್ಗೆ ಬೇಗ ಎದ್ದು ಹಲ್ಲುಜ್ಜಿ ಮುಖ ತೊಳೆಯುವಾಗ ಕನ್ನಡಿಯಲ್ಲಿ ನನ್ನ ಮುಖವನ್ನು ಒಂದು ಕ್ಷಣ ದಿಟ್ಟಿಸುತ್ತೀನಿ - ಯಾರಿದು ಅನ್ನೊ ಹಾಗೆ.

ಶುರು

ಜನ ೩೦ ಬ್ಲಾಗ್ ೧,೭೭೩ ವೀಕ್ಷಣೆ

ಭೂಗೋಲದ ಕೆಳಾರ್ಧದ ಬೇಸಿಗೆಯ ಉರಿ ಇರುಳು ಇದನ್ನು ಬರೀತಿದೀನಿ. ನನ್ನ ಹೆಸರು ಸುದರ್ಶನ. ಮೂಲ ಬೆಂಗಳೂರಿನವ, ಈಗ ವಾಸ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ.