ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನಿವಾಸಿ
ಅ

ಅನಿವಾಸಿ

anivaasi

೧೯೨ ಲೇಖನಗಳು ೩,೦೧,೪೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಊರಲೆದ ಮೊಲ

ಮೇ ೧೦ ಪುಟ ೪೨ ವೀಕ್ಷಣೆ

-೧-ಮುಗಿಲೆತ್ತರ ನಿಂತು ನಗುವ ಜಾದುಗಾರನೆದುರು ಕಪ್ಪು ಮೇಜು ಕಪ್ಪು ಹೊದಿಕೆ ನಟ್ಟ ನಡುವೆ ಹೊಳೆವ ಕಪ್ಪು ನೀಳ ಹ್ಯಾಟು.ಹ್ಯಾಟಿನೊಳಗೆ ಇಳಿವ ಅವನ ಕೈಗೆಕಿವಿಯ ಕೊಡಲು ಕಾದು ಕೂತ ಬೆಳ್ಳಿತೊಗಲ ಮುದ್ದು ಮೊಲ.ಹ್ಯಾಟಿನಾಚೆ ಎತ್ತಿದೊಡನೆಕೂಗಲೆಂದೆ ಕಾದು...

ಕವಿಕಾಯಚೂಡಾಮಣಿ - ಒಂದು ನೆನಪು

ಮೇ ೦೩ ಬ್ಲಾಗ್ ೧,೬೭೮ ವೀಕ್ಷಣೆ

ನಾನು ಚಿಕ್ಕವನಿದ್ದಾಗಿನಿಂದಲೂ ನಮ್ಮ ಮನೆಗೆ ಬರುತ್ತಿದ್ದ ಒಬ್ಬ ಮಾವನವರು ನನಗೆ ಹೇಗೆ ಮಾವನವರು ಎಂಬುದೇ ಮರೆತುಹೋಗಿದೆ. ದೂರದ ಸಂಬಂಧಿ. ಸಂಬಂಧದಲ್ಲಿ ಮಾವ ಎಂಬುದಕ್ಕಿಂತ ಅವರು ನನ್ನೊಡನೆ ನಡೆದುಕೊಳ್ಳುತ್ತಿದ್ದ ರೀತಿಗೆ ಅವರನ್ನು ಮಾವ ಎಂದು ಕರೆಯ...

ರಾಜಕುಮಾರನ ಕಿವಿಗಳು

ಏಪ್ರಿಲ್ ೨೯ ಬ್ಲಾಗ್ ೧,೦೨೩ ವೀಕ್ಷಣೆ

ತನ್ನ ಅಣ್ಣ ಹುಡುಗಿಯೊಬ್ಬಳ ಜತೆ ಪಕ್ಕದ ಕೋಣೆಯಲ್ಲಿ ರಾತ್ರಿಯೆಲ್ಲಾ ಆಡುತ್ತಿದ್ದ ಚೆಲ್ಲಾಟವನ್ನು ರಾಜಕುಮಾರ ನಿದ್ದೆ ಬಿಟ್ಟು ಕದ್ದು ನೋಡುತ್ತಿದ್ದನಂತೆ. ಈಚೀಚೆಗೆ ಅವರ ಅತಿಯಾದ ಚೆಲ್ಲಾಟ ನೋಡಿ ಬೆವರುತ್ತಿದ್ದನಂತೆ.

ಕತೆ ಹೇಳಿದ ಕತೆ

ಏಪ್ರಿಲ್ ೨೬ ಬ್ಲಾಗ್ ೧,೪೧೫ ವೀಕ್ಷಣೆ

ಒಂದು ಕತೆ ಹೇಳ್ತೀನಿ ಅಂತ ಗೆಳೆಯ ಶುರು ಮಾಡಿದ. ಅವನು ಎಷ್ಟೋ ವರ್ಷಗಳ ಹಿಂದೆ ಯಾವುದೋ ಊರಿನಲ್ಲಿ ಕಗ್ಗತ್ತಲ ನಡುರಾತ್ರಿ ಗೊತ್ತಿಲ್ಲದ ಊರೊಂದರ ಹೊರಗೆ ಬಸ್ಸು ಕೆಟ್ಟು ಹೋದಾಗ ಅಲ್ಲೇ ಪಕ್ಕದಲ್ಲಿ ಇದ್ದ ಒಂದು ಗುಡಿಸಿಲಿನಂದ ಹೊರಬಂದ ಒಬ್ಬ ಮುದುಕನ ಬ...

ಭೂತಕ್ಕೆ ಆರು ಕಾಲು ಅರ್ಧ ಕೈ

ಏಪ್ರಿಲ್ ೨೫ ಬ್ಲಾಗ್ ೧,೪೮೨ ವೀಕ್ಷಣೆ

ಮೊನ್ನೆ ನಡು ಹಗಲೇ ಮನೆಯ ಪಕ್ಕದ ಓಣಿಯಲ್ಲಿ ಒಂದು ಬೆಳ್ಳನೆಯ ಭೂತಾಕೃತಿ ಕಂಡಿತು. ಎಲೆಯಡಿಕೆ ಅಗಿಯುತ್ತಾ ಹಿಂದುಮುಂದು ನೋಡುತ್ತಾ ಹೆದರಿ, ಹೆದರಿ ಹೆಜ್ಜೆ ಹಾಕುತ್ತಿತ್ತು. ಸುಮ್ಮನೆ ಹತ್ತಿರ ಹೋಗಿ ಕಿಚಾಯಿಸುವ ಬದಲು ದೂರದಿಂದಲೇ ಏನು ಮಾಡುತ್ತದೆ ಎ...

ಅಳುವ ಕಡಲು

ಏಪ್ರಿಲ್ ೨೩ ಪುಟ ೫೯ ವೀಕ್ಷಣೆ

[೨೭-೪-೨೦೦೩ ರಲ್ಲಿ ಬರೆದ ಈ ಲೇಖನವನ್ನು ಮತ್ತೆ ಓದಿದಾಗ- ಇರಾಕ್, ಆಫ್ಘಾನಿಸ್ತಾನ್, ಪಾಲಸ್ಟೀನ್‌ನ ಸಂದರ್ಭದಲ್ಲಿ ಯೋಚನಾಲಹರಿ ಬಹುಮಟ್ಟಿಗೆ ಹಾಗೇ ಉಳಿದಿದೆ ಎಂಬುದು ಸ್ಪಷ್ಟವಾಯಿತು] ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿಗೋಪಾಲಕೃಷ್ಣ...

ರವೇಸಿಸ್ ಮೂಲೆ

ಏಪ್ರಿಲ್ ೨೧ ಬ್ಲಾಗ್ ೧,೨೮೩ ವೀಕ್ಷಣೆ

ಸಿಡ್ನಿಯ ಹೆಸರಾಂತ ಬೋಂಡೈ ಬೀಚಿನ (bondi beach) ಎದುರಿರುವ ರವೇಸಿಸ್ ಮೂಲೆ. ಸುಮಾರು ತೊಂಬತ್ತಕ್ಕೂ ಮಿಕ್ಕ ಶರತ್ಕಾಲದಂತೇ ಈ ಶರತ್ಕಾಲವೂ, ಸಂಜೆ ಸಮುದ್ರದ ಮೇಲಿಂದ ಬೀಸುತ್ತಿದ್ದ ತಂಪಾದ ಗಾಳಿಗೆ ಮೈಯೊಡ್ಡಿ ನಿಂತಿರುವುದು. ತಾಂತ್ರಿಕ ವಿವರಗಳು ಕ...

ಒಂದು ಕಾದಂಬರಿ

ಏಪ್ರಿಲ್ ೧೩ ಬ್ಲಾಗ್ ೩,೭೦೫ ವೀಕ್ಷಣೆ

ಇತ್ತೀಚೆಗೆ ಈ ಕಾದಂಬರಿ ಓದಿ ಮುಗಿಸಿದೆ. "ಬೇರೆಯವರು ಸತ್ಯವನ್ನು ನಿಮ್ಮಿಂದ ಮುಚ್ಚಿಟ್ಟಿದ್ದಾರೆ; ಬನ್ನಿ ನಾನು ಅದನ್ನು ತೆರೆದು ತೋರಿಸುತ್ತೇನೆ" ಎಂಬ ಅಹಂಕಾರದಿಂದ ನಡುಹಗಲಲ್ಲಿ ಕೈಯಲ್ಲೊಂದು ಆರುತ್ತಿರುವ ದೀಪ ಹಿಡಿದು ದಾಪುಗಾಲಿಟ್ಟು ನಡೆದಿರುವ...

ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ

ಏಪ್ರಿಲ್ ೧೧ ಬ್ಲಾಗ್ ೪,೦೭೦ ವೀಕ್ಷಣೆ

ಬರೆಯುವ ಮುಂಚೆ ಕೆಲವು ಪದಗಳನ್ನು ರಾತ್ರಿಯಿಡೀ ನೆನೆಹಾಕಿಟ್ಟು ಮರುದಿನ ನುಣ್ಣಗೆ ರುಬ್ಬಿ ತಯಾರು ಮಾಡಿಡಬೇಕಾಗುತ್ತದೆ. ಇನ್ನು ಕೆಲವು ಪದಗಳನ್ನು, ಬೇಕೆಂದಾದರೆ ಒಂದು ಬಟ್ಟೆಯಲ್ಲಿ ಕಟ್ಟಿಟ್ಟು ಮೊಳಕೆ ಬರಿಸಬಹುದು. ಇಲ್ಲ ಕೆಲವೊಮ್ಮೆ ಹಾಗೆಯೇ ಉಪಯೋ...

ತಲೆಯೊಳಗೊಂದು ನಿಮ್ಮದೇ ಅರ್ಥಕೋಶ

ಮಾರ್ಚ್ ೨೬ ಪುಟ ೭೦ ವೀಕ್ಷಣೆ

ಭಾರತೀಯ ರಂಗಭೂಮಿಯಲ್ಲಿ ಹೆಗ್ಗುರುತು ಮೂಡಿಸಿ ಹೋದ ಬಿ.ವಿ.ಕಾರಂತರು ಪದದ ಅರ್ಥದ ಬಗ್ಗೆ ಮಾತನಾಡುತ್ತಾ "ಅರ್ಥಕೋಶದಲ್ಲಿನ ಅರ್ಥಗಳು ನಾಟಕಮಾಡುವವರಿಗೆ ಏನೇನೂ ಸಾಲದು" ಎಂದು ಹೇಳುತ್ತಿದ್ದರು. ನಾಟಕದಲ್ಲಿ ಪದಗಳನ್ನು ಹೇಳುವಾಗ ಅದರ ತದ್ವಿರುದ್ಧವಾದ...

೭೫ ವರ್ಷ ತುಂಬಿದ ಸೇತುವೆ

ಮಾರ್ಚ್ ೨೫ ಬ್ಲಾಗ್ ೧,೧೨೬ ವೀಕ್ಷಣೆ

ಹೋದ ಭಾನುವಾರ (ಮಾರ್ಚ್ ೧೮) ಸಿಡ್ನಿ ಹಾರ್ಬರ್‍ ಬ್ರಿಡ್ಜ್‌ಗೆ ೭೫ ವರ್ಷ ತುಂಬಿದೆ. ಅದರ ನಿಮಿತ್ತ ಎಲ್ಲರಿಗೂ ಆ ದಿನ ಸೇತುವೆ ಹಾಯಲು ಅವಕಾಶವಿತ್ತು. ಮೊದಲೇ ನೋಂದಾಯಿಸಿಕೊಂಡು ೧೧ ಗಂಟೆಗೆ ನಾವೂ ಹಾಯ್ದೆವು. ಆಸ್ಟ್ರೇಲಿಯಾದಲ್ಲಿ ಒಂದು ಪರಂಪರೆಯಿದೆ...

ಉರಿಯ ನಾಲಗೆಯ ಕುರ್ತುಕೋಟಿ

ಮಾರ್ಚ್ ೨೨ ಪುಟ ೧೨೧ ವೀಕ್ಷಣೆ

ತೊಗಲ ನಾಲಗೆ ನಿಜವ ನುಡಿಯಲೆಳೆಸಿದರೆ ತಾನಂಗೈಲಿ ಪ್ರಾಣಗಳ ಹಿಡಿಯಬೇಕುಇಲ್ಲದಿರೆ ನೀರಿನೊಲು ತಣ್ಣಗಿದ್ದವನದನುಉರಿಯ ನಾಲಗೆಯಿಂದ ನುಡಿಯಬೇಕು. ಬೇಂದ್ರೆ ಪದ್ಯವೊಂದರ ಮೊದಲ ಸಾಲುಗಳು ಇವು. ಇವನ್ನು ನಾನು ಓದಿದ್ದು ಕೀರ್ತಿನಾಥ ಕುರ್ತುಕೋಟಿಯರ ಪ್ರಬಂಧ...