ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನಿವಾಸಿ
ಅ

ಅನಿವಾಸಿ

anivaasi

೧೯೨ ಲೇಖನಗಳು ೩,೦೧,೪೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಧರ್ಮೀಯರಾಗುವುದೇ ದಾರಿ

ಜನ ೩೧ ಬ್ಲಾಗ್ ೨,೭೨೮ ವೀಕ್ಷಣೆ

-೧- ಧರ್ಮ ಅಂದರೆ ಏನು? ಧರ್ಮ ನಮ್ಮ ಬದುಕಿನಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ? ಸಾಮೂಹಿಕವನ್ನು ಮತ್ತು ವಯ್ಯಕ್ತಿಕವನ್ನು ಅದು ಹೇಗೆ ರೂಪಿಸುತ್ತದೆ? ಈ ಕೆಲವು ಪ್ರಶ್ನೆಗಳು ನಮ್ಮ ಸುತ್ತ ಆಗಾಗ ಏಳುತ್ತವೆ. ಧರ್ಮ ಅಂದರೆ ದೇವರ ಅಥವಾ ಒಂದು ಅತಿಭೌತಿಕ...

ಕನಸಿನ ಪ್ರಾಯ ಹಾಗು ಮರೆತದ್ದು

ನವೆಂ ೦೬ ಬ್ಲಾಗ್ ೧,೮೭೯ ವೀಕ್ಷಣೆ

ಕನಸಿನ ಪ್ರಾಯ "ಯೌವ್ವನದಲ್ಲಿ ಕನಸದವರಿಲ್ಲವಂತೆ ನಡುವಯಸ್ಸಲ್ಲಿ ಕನಸದವರು ವ್ಯರ್ಥವಂತೆ ಇಳಿವಯಸ್ಸಲ್ಲಿ ಕನಸುಳಿಸಿಕೊಂಡವರು ಧನ್ಯರಂತೆ" ಎನ್ನುವುದು ಬರೀ ಪ್ರಾಸಕ್ಕಾಗಿ ಅಲ್ಲ, ಅಲ್ಲವೆ? . . . ಮರೆತದ್ದು ನನ್ನ ಲೋಕಟ್ ವಯ್ಯಾರ ನೋಡಿ ಹಿರಿಯತ್ತಿಗೆ...

ಭೈರಪ್ಪನವರ "ಸಂಶೋಧನೆ"

ಅಕ್ಟೋ ೨೯ ಬ್ಲಾಗ್ ೨,೬೧೬ ವೀಕ್ಷಣೆ

ಶ್ರೀಯವರು “ಭೈರಪ್ಪನ್ನ ನಂಬ್ಕೊಂಡರೆ ಪರೀಕ್ಷೆ ಫೇಲ್!” ಅನ್ನೋ ಬರಹಕ್ಕೆ ಸಂಪದದಲ್ಲಿ ಪ್ರತಿಕ್ರಿಯೆ ಕೊಡುತ್ತಾ, ಭೈರಪ್ಪನವರ ಅಂಕಿ-ಅಂಶದ ಮೂಲ ಇದು ಎಂದು http://www.christianaggression.org/features_statistics.php ಕೊಟ್ಟರು. ಆ ಬರಹ ಬ...

ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

ಅಕ್ಟೋ ೨೫ ಬ್ಲಾಗ್ ೧೫,೩೦೬ ವೀಕ್ಷಣೆ

ಭೈರಪ್ಪನ ಮೇಲೆ ನನಗಿರುವಂತೇ ಅಗಾಧ ಪ್ರೀತಿಯಿಂದ ಅವರು ಹೇಳೋದನ್ನ ನಂಬಿಕೊಂಡು ಅವರ ಲೇಖನವನ್ನು ಮನೆಯಲ್ಲಿ ಎಲ್ಲರಿಗೆ ಕಾಣೋ ಹಾಗೆ ಇಡಬೇಡಿ. ಕನಿಷ್ಟ ನಿಮ್ಮ ಮಕ್ಕಳ ಕೈಗೆ ಸಿಗದ ಹಾಗೆ ನೋಡಿಕೊಳ್ಳಿ. ಯಾಕೆಂದರೆ, ಅದನ್ನು ನೋಡಿಕೊಂಡು ಹೋಗಿ ನಿಮ್ಮ ಮಕ...

ಹೊಳಪು, ಅರಸಿದ್ದು

ಅಕ್ಟೋ ೧೯ ಬ್ಲಾಗ್ ೧,೨೩೯ ವೀಕ್ಷಣೆ

ಹೊಳಪು ಐವತ್ತು ದಾಟಿದ ಅತ್ಯಂತ ಚೆಲುವೆಯ ಕಣ್ಣಲ್ಲಿ ಕಂಡಿದ್ದು- ತನ್ನ ಚೆಲುವಿನ ಬಗ್ಗೆ ಅಗಾಧ ಅರಿವು ಮತ್ತು ಸಮಾಧಾನ. . . ಅರಸಿದ್ದು ಕಾಮನ ಬಿಲ್ಲಿನ ಮಾಯದ ಬುಡದಲಿ ಭೋಗದ ಕುಡಿಕೆ- ಇದೆಯೆಂದರೆ ಇದೆ, ಇಲ್ಲವೆಂದರೆ ಇಲ್ಲ- ಅಲ್ಲವೇನೋ ನಲ್ಲ?

ಪತನದ ಕತೆ

ಅಕ್ಟೋ ೦೮ ಬ್ಲಾಗ್ ೨,೩೪೭ ವೀಕ್ಷಣೆ

ಮೊನ್ನೆ "ಡೌನ್‌ಫಾಲ್" ಎಂಬ ಚಿತ್ರ ನೋಡಿದೆ. ಹಿಟ್ಲರನ ಕಡೆಯ ದಿನಗಳ ಬಗ್ಗೆ. ಕಳೆದ ಅರವತ್ತು ಮಿಕ್ಕ ವರ್ಷಗಳಲ್ಲಿ ಹಿಟ್ಲರನ ರಾಕ್ಷಸತೆಯ ಬಗ್ಗೆ ಸಾಕಪ್ಪ ಅನಿಸುವಷ್ಟು ಪುಸ್ತಕ, ಡಾಕ್ಯುಮೆಂಟರಿ ಎಲ್ಲಾ ಬಂದಿವೆ. ಬರುತ್ತಿವೆ. ಆದರೂ, ಹಿಟ್ಲರನ ಕಡೆಗಾ...

ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.

ಅಕ್ಟೋ ೦೫ ಬ್ಲಾಗ್ ೧,೩೪೮ ವೀಕ್ಷಣೆ

ಆಗಲೇ ನಿನ್ನ ಹುಟ್ಟುಹಬ್ಬವಾಗಿ ಮೂರ್ನಾಕು ದಿನ ಕಳೆದಿದೆ. ನೆನಪೇ ಆಗಲಿಲ್ಲ. ಒಂದು ಗ್ರೀಟಿಂಗ್ ಆದರೂ ಕಳಿಸಬಹುದಿತ್ತು. ಈಗ ಒಳ್ಳೊಳ್ಳೆ ಗ್ರೀಟಿಂಗ್ ಕಾರ್ಡುಗಳು ಸಿಗುತ್ತವೆ. ಬಣ್ಣಬಣ್ಣದ್ದು, ಫಳಫಳ ಹೊಳೆಯುವದು. ಕೆಲವದರಲ್ಲಿ ಇಂಗ್ಲೀಷಿನ ಒಳ್ಳೊಳ್...

ಪರಸ್ಪರ, ಸರ್ವಾಂತರ್ಯಾಮಿ

ಸೆಪ್ಟೆಂ ೨೬ ಬ್ಲಾಗ್ ೧,೧೧೭ ವೀಕ್ಷಣೆ

ಪರಸ್ಪರ ಗುಡ್ಡದ ಮೇಲೆ ಹುಡುಕುವ ಪಾರಮಾರ್ಥದವರು ಕೆಸರಲ್ಲಿ ಕಾಲಿಟ್ಟು ತಡಕುವ ಲೌಕಿಕರ ಕಂಡು ಮತ್ತು ಲೌಕಿಕರು ಪಾರಮಾರ್ಥಿಗಳ ಕಂಡು ಮಾಡುವ ಲೇವಡಿಯಲ್ಲಿ ಏನು ಸಿಕ್ಕೀತೆಂದು ಹುಡುಕುತ್ತಿರಬಹುದು? ಸರ್ವಾಂತರ್ಯಾಮಿ ನಾಸ್ತಿಕ ಮಹಾಶಯ ಎದೆಯುಬ್ಬಿಸಿ ಆಸ...

ಒಂದು ವಾಚ್ಯ ಹಂಬಲ

ಸೆಪ್ಟೆಂ ೨೩ ಬ್ಲಾಗ್ ೨,೬೮೫ ವೀಕ್ಷಣೆ

ಧರ್ಮಯುದ್ಧಕ್ಕೆ ಜಯವೆಂಬ ಮಕ್ಕಳಿಲ್ಲ. ನಾವು ಉದಾತ್ತ ಎಂದು ಭ್ರಮಿಸುವ ಧರ್ಮಕ್ಕೂ, ಕ್ರೂರ ಎಂದು ಭ್ರಮಿಸುವ ಧರ್ಮಕ್ಕೂ, ನಿರ್ಲಿಪ್ತ ಎಂದು ಭ್ರಮಿಸುವ ಧರ್ಮಕ್ಕೂ, ಮನುಷ್ಯ ಸೋತು ಶರಣಾಗತನಾಗುವುದೇ ಬೇಕು

ಮಾನವಹಕ್ಕಿಗೆ ಹೋರಾಡುವವರನ್ನು ದೂರಬೇಡಿ

ಸೆಪ್ಟೆಂ ೧೬ ಪುಟ ೪೭ ವೀಕ್ಷಣೆ

[ ಫೀಲ್ಡ್ ಮಾರ್ಷಲ್ ಜನರಲ್ ಮಾನೆಕ್ ಷಾರವರ ಪುತ್ರಿ ಮಾಜ ದಾರುವಾಲಾರವರು "ದ ಹಿಂದು" ಪತ್ರಿಕೆಯಲ್ಲಿ ಬರೆದ ಲೇಖನದ ಅನುವಾದ. ] ಅಹ್ಮದಾಬಾದ್ ಬಾಂಬಿನ ದಾಳಿ ಮಾಡಿದವರು ದಕ್ಷಿಣದಲ್ಲಿ, ಮುಖ್ಯವಾಗಿ ಕೇರಳದಲ್ಲಿ ತರಬೇತು ಪಡೆದವರೆಂದು ಗುಜರಾತ್ ಸರ್ಕಾ...

ಬಿಗುಮಾನದ ಚಿತ್ರಗಳು

ಸೆಪ್ಟೆಂ ೦೫ ಬ್ಲಾಗ್ ೧,೫೮೧ ವೀಕ್ಷಣೆ

ಸಿಡ್ನಿಗೆ ವಸಂತ ಕಾಲಿಟ್ಟಾಗ ಮನಸ್ಸು ಅರಳುತ್ತದೆ. ಇಲ್ಲಿಯ ಮಣ್ಣಿನದೇ ಆದ ವಾಟ್ಲ್ ಹೂಗಳ ಒಂದಷ್ಟು ಚಿತ್ರವನ್ನು ಉತ್ಸಾಹದಲ್ಲಿ ತೆಗೆದಿದ್ದೆ. ಆದರೆ ಯಾಕೋ ಅದನ್ನು ಇಲ್ಲಿ ಹಾಕಬೇಕೆಂದು ಒಂದು ವಾರದಿಂದ ಹೆಣಗುತ್ತಿದ್ದೇನೆ. ಮನಸ್ಸಾಗುತ್ತಿಲ್ಲ.

ಏನಕ್ಕಾಗಿ, ನುಂಗಿಕೊಂಡದ್ದು

ಆಗಸ್ಟ್ ೨೬ ಬ್ಲಾಗ್ ೧,೫೧೪ ವೀಕ್ಷಣೆ

ಏನಕ್ಕಾಗಿ ನಲ್ಲ- ಮುಂಜಾನೆ ಜಗಳವಾಡಿ ಹೋದ ನಿನ್ನ ದಾರಿ ಕಾಯುವಾಗ ಸಂಜೆ ಮೆಲ್ಲನೆ ಕತ್ತಲಿಳಿಯುತ್ತಾ ಕಿಟಕಿಗಾಜಿನ ಮೇಲೆ ಮಳೆಯ ಹನಿ ಆತುರಪಡದೆ ಸಾವಕಾಶ ಜಾರುತ್ತದೆ. ನುಂಗಿಕೊಂಡದ್ದು ನಗುತ್ತೀನೋ ನಲ್ಲ- ಹೊಸತರಲ್ಲಿ ಚಳಿಗಾಲದ ಬಿಸಿಲಂತಿದ್ದವನು ಇತ್...