ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನಿವಾಸಿ
ಅ

ಅನಿವಾಸಿ

anivaasi

೧೯೨ ಲೇಖನಗಳು ೩,೦೧,೪೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

"ಬನ್ನಿ ಬ್ರೆಜಿಲ್ಲಿಗೆ ಪಾರಾಗೋಣ"

ಜೂನ್ ೦೨ ಬ್ಲಾಗ್ ೧,೫೫೩ ವೀಕ್ಷಣೆ

ಹೈಡ್ರೋಜನ್ ಬಾಂಬ್ ಬಗ್ಗೆ ಆತಂಕ ಪಡಬೇಕೆಂದು ಜಪಾನೀಯರಿಗೆ ಹೇಳಿಕೊಡಬೇಕಾಗಿಲ್ಲ. ಹಿರೋಷಿಮಾ-ನಾಗಾಸಾಕಿಯ ಅನುಭವ ಮುಟ್ಟದೇ ಇರುವ, ಪ್ರತಿವರ್ಷ ಅದರ ನೆನಪಿಗೆ ಒಳಗಾಗದೇ ಇರುವ ಜಪಾನಿಯರೇ ಇರಲಿಕ್ಕಿಲ್ಲ. ಅಂತಹ ದೇಶದಲ್ಲಿ ಅಕಿರಾ ಕುರೋಸಾವಾ "ಐ ಲೀವ್ ಇ...

ವಿಮರ್ಶೆ

ಮೇ ೨೧ ಬ್ಲಾಗ್ ೧,೦೩೮ ವೀಕ್ಷಣೆ

ಹಾಲಿವುಡ್ಡಿನ ಮರಗಳಿಗೇ ಬೇರು ಹೆಚ್ಚು ಆಳ ಆದರೆ ಬೀಸಲು ಹತ್ತಾರು ಗರಿಚಾಮರ ಎಂದರದು ಕುಹಕವೆಂದು ತಪ್ಪು ತಿಳಿಯಬೇಡಿ.

ನನ್ನದು

ಮೇ ೦೬ ಬ್ಲಾಗ್ ೧,೧೭೮ ವೀಕ್ಷಣೆ

ಕಿವಿಯೊಳಗೇ ಬಂದು ಹೂತ ಸಂಗೀತ ಕಛೇರಿ ಕಣ್ಣೆದುರೇ ಬಂದು ಕುಣಿಯೋ ಜಗತ್ತು "ಕೇಳೋ ನನ್ನಾಧುನಿಕ ನಲ್ಲ- ನಿನ್ನ ಸೋಂಕು ನಿನ್ನ ವಾಸನೆ ನಿನ್ನ ರುಚಿ ಮಾತ್ರ ನನ್ನ ಖಾಸಗಿ" ಇದು ಬರೇ ಹುಚ್ಚು ಒಲವಲ್ಲವೋ ಪೆದ್ದ ಹೊಸ ಜಗತ್ತಿನ ಕಟು ವಾಸ್ತವ.

ನಾಸ್ತಿಕ ಯಾರು? ಹೇಗೆ?

ಮೇ ೦೪ ಬ್ಲಾಗ್ ೬,೫೩೯ ವೀಕ್ಷಣೆ

ಎವಲ್ಯೂಷನ್ ಬಯಾಲಜಿಸ್ಟ್ ಆಗಿರುವ ಡಾ|| ರಿಚರ್ಡ್ ಡಾಕಿನ್ಸ್ ನಾಸ್ತಿಕರೂ ಹೌದು. ಅವರ ಪುಸ್ತಕ ಓದಿದವರಿಗೆ, ಅವರ ಮಾತುಗಳನ್ನು ಕೇಳಿದವರಿಗೆ ಅವರು ಯಾಕೆ ನಾಸ್ತಿಕರು ಮತ್ತು ಅದನ್ನು ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದು ಹೇಳಬೇಕಾಗಿಲ್ಲ.

ಕನ್ನಡದವರಿಗಾದ ಅವಮಾನ

ಮೇ ೦೧ ಬ್ಲಾಗ್ ೨,೪೧೫ ವೀಕ್ಷಣೆ

ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡುಗಾರಿಕೆಯ ಕಾರ್ಯಕ್ರಮ ಸಿಡ್ನಿಯಲ್ಲಿ ಇತ್ತೀಚೆಗೆ ನಡೆಯಿತು. ನಾನು ಹೋಗಲಿಲ್ಲ. ಹೋಗಬೇಕು ಅನಿಸಲಿಲ್ಲ. ತುಂಬಾ ಇಂಪಾಗಿ ಹಾಡಬಲ್ಲ ಎಸ್.ಪಿಯ ಹಲವಾರು ವರ್ಷಗಳ "ಟ್ರೇನ್ಡ್" ದನಿಯಾಗಲಿ, ತೀಡಿತೀಡಿ ನುಣುಪಾದ "ಕಲ್ಚರ್ಡ್...

ಮಿಗಿಲಾದುದು

ಏಪ್ರಿಲ್ ೨೮ ಬ್ಲಾಗ್ ೯೫೫ ವೀಕ್ಷಣೆ

ಪ್ರೀತಿಯ ಗಾಢತೆಯಲ್ಲಿ ಸದಾ ಸಿಗುತ್ತಿದ್ದ ನಲ್ಲ ಈಗೀಗ ಸಮಯ ಸಿಕ್ಕಾಗ ಸಿಗುತ್ತಾನೆ ನನ್ನ ವಿಷಾದ ಇದ್ದೂ ಬಚ್ಚಿಟ್ಟುಕೊಂಡು ಕಾಡುವ ಸಮಯದ ಬಗ್ಗೆ.

ಹಂಚಿಕೊಳ್ಳದ ಲೋಕ

ಏಪ್ರಿಲ್ ೨೨ ಬ್ಲಾಗ್ ೧,೬೪೭ ವೀಕ್ಷಣೆ

ನನ್ನ ಲೋಕದ ಏನೇನು ಇಲ್ಲಿ ಬರೆದುಕೊಳ್ಳುತ್ತೇನೋ ಅದರಲ್ಲಿ ಎಷ್ಟೋ ತಲುಪುತ್ತದೆ, ಮತ್ತೆಷ್ಟೋ ತಲುಪುವುದೇ ಇಲ್ಲ. ಹಂಚಿಕೊಳ್ಳುವುದು ತಲುಪಲಿಕ್ಕೇ. ಆದರೂ ಬರೆಯುವುದು ತಲುಪಲಷ್ಟೇ ಅಲ್ಲ. ಅದು ಒಂದು ಮಾತು. ಯಾವುದು ತಲುಪುತ್ತದೆ ಯಾವುದು ತಲುಪುವುದಿಲ...

ವಿಮಾನ ಮುಳುಗುವ ಮಳೆ

ಏಪ್ರಿಲ್ ೨೧ ಬ್ಲಾಗ್ ೧,೨೧೧ ವೀಕ್ಷಣೆ

ಜಾನ್ ಲೀ ಹುಕರ್‍ನ ಒಂದು ಬ್ಲೂಸ್ ಪದ "ಡೀಪ್ ಬ್ಲೂ ಸೀ" ಅಂತ. "ಚಿಲ್ ಔಟ್" ಎಂಬ ಆಲ್ಬಮ್ಮಿನಲ್ಲಿದೆ. ಹಾಡುತ್ತಿರುವವ ಇರುವ ಊರಿನಲ್ಲಿ ಮಳೆಯೋ ಮಳೆ. ಎಷ್ಟೆಂದರೆ ವಿಮಾನಗಳು ಮುಳುಗಿ ಹೋಗುವಷ್ಟು. ಅವನಿಗೋ ಮನೆಗೆ ಹೋಗಬೇಕು ಹೋಗಬೇಕೆನ್ನುವ ತೀರದ ಒದ್...

ಮಹಿಳೆ

ಏಪ್ರಿಲ್ ೨೦ ಬ್ಲಾಗ್ ೧,೧೧೩ ವೀಕ್ಷಣೆ

ಮುಟ್ಟಲಾರದ ಕೆಂಡದ ಕೆಂಪು ಹೊತ್ತು ಹೊರೆಯುವ ಬಸಿರ ಹಸಿರು ಬಳುಕಿ ನಲಿವ ಬೆಂಕಿಯ ನಾಲಗೆ ಯಂಥ ಅರಿಶಿನದ ಗೌರಿ ಯನ್ನು ಮಣಿಸಲೋ ಎಂಬಂತೆ ಪೂಜೆ ಪುನಸ್ಕಾರ

ಭಾನುವಾರದ ಬೆಳಗಿನ ಮೌನ

ಏಪ್ರಿಲ್ ೧೨ ಬ್ಲಾಗ್ ೯೬೦ ವೀಕ್ಷಣೆ

ಭಾನುವಾರದ ಬೆಳಗಿನ ಮೌನ ನನಗೆ ಇಷ್ಟ. ನನಗಂತೂ ಭಾನುವಾರ ಎಲ್ಲ ಜಗ್ಗಾಟದ ದಿನಗಳ ನಡುವೆ ತಣ್ಣಗೆ ತೇಲುವ ನಡುಗಡ್ಡೆ. ಶನಿವಾರದ ವೀಕೆಂಡ್ ಅಬ್ಬರಗಳು ಮುಗಿದಿದೆ. ಶುಕ್ರವಾರದ - ಕೆಲಸದ ಕಡೆಯ ದಿನದ - ಸಂತೋಷ ಕರಗಿದೆ. ಗುರುವಾರದ - ವೀಕೆಂಡ್ ಬಂತೆ - ಎ...

ಸರಳವಂತೆ

ಏಪ್ರಿಲ್ ೧೦ ಬ್ಲಾಗ್ ೧,೪೫೦ ವೀಕ್ಷಣೆ

ನನ್ನ ನಲ್ಲ ಗಡ್ಡಬಿಟ್ಟಾಗ ಅವನ ಕೆನ್ನೆಯ ನುಣುಪು ನೆನಪಾಗುತ್ತದೆ ಹೆರೆದುಕೊಂಡು ನುಣುಪಾಗಿ ಹೊಳೆದಾಗ ಕುರುಚಲು ಕಾಡುತ್ತದೆ. ಹೀಗನಿಸುವುದೆಲ್ಲಾ ಬಹು ದೊಡ್ಡ ವಿಪರ್ಯಾಸವಂತೆ ಏನೋ ನನಗಂತೂ ಗೊತ್ತಿಲ್ಲ.

ಜಿಂಬಾಬ್ವೆ ಯುಗಾದಿ

ಏಪ್ರಿಲ್ ೦೮ ಬ್ಲಾಗ್ ೧,೩೩೮ ವೀಕ್ಷಣೆ

ಈ ಯುಗಾದಿಯ ಹೋಳಿಗೆ ಎಣ್ಣೆ ನೀರು ಸಂಭ್ರಮದಲ್ಲಿ ಜಿಂಬಾಬ್ವೆ ಜನರ ದನಿಗೆ ಬೆಲೆ ಸಿಗಬಹುದು, ಅವರಿಗೊಂದು ಹೊಸ ಯುಗ ಶುರುವಾಗಬಹುದು ಎಂದು ಆಶಿಸುತ್ತೇನೆ.