ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪಾಲಚಂದ್ರ
ಪ

ಪಾಲಚಂದ್ರ

palachandra

೧೦೮ ಲೇಖನಗಳು ೨,೦೩,೧೭೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಉದ್ದ ಕಾಲಿನ ನೊಣ

ಡಿಸೆಂ ೩೧ ಬ್ಲಾಗ್ ೨,೩೮೮ ವೀಕ್ಷಣೆ

ಉದ್ದ ಕಾಲಿನ ನೊಣ (long legged flies) ಸೂಕ್ಷ್ಮವಾಗಿ ಗಮನಿಸಿದಾಗ.

ಪಂಜರದೊಳಗಿನ ಪ್ರಾಣಿಯ ಚಿತ್ರ ತೆಗೆಯಲೊಂದು ಸಲಹೆ

ಡಿಸೆಂ ೨೨ ಬ್ಲಾಗ್ ೧,೯೬೭ ವೀಕ್ಷಣೆ

ಶಿವಮೊಗ್ಗದ ತಾವರೆಕೊಪ್ಪದಲ್ಲಿ ಪಂಜರದ ಒಳಗಿದ್ದ ನರಿಯ ಚಿತ್ರ. ಪಂಜರದ ಸಮೀಪ ಕ್ಯಾಮರಾ ಹಿಡಿದು (ಎಷ್ಟಾಗುತ್ತೋ ಅಷ್ಟು ಹತ್ರ), Aperture ದೊಡ್ಡದು ಮಾಡಿ (ಇಲ್ಲಿ f/೪.೦), ಫೋಕಲ್ ಲೆಂತ್ ಜಾಸ್ತಿ ಮಾಡಿದರೆ (ಜಾಸ್ತಿ ಜೂಮ್ -ಇಲ್ಲಿ ೫೧mm) ಈ ಚಿತ್...

ರೈಸ್ ಸ್ವಿಫ್ಟ್

ಡಿಸೆಂ ೨೨ ಬ್ಲಾಗ್ ೧,೩೭೮ ವೀಕ್ಷಣೆ

"ರೈಸ್ ಸ್ವಿಫ್ಟ್" ಚಿಟ್ಟೆ ಹತ್ತಿರದಿಂದ ಗಮನಿಸಿದಾಗ. ವಿಕಿಯಲ್ಲಿ ಹೆಚ್ಚಿನ ವಿವರ ಇಲ್ಲ, ವರ್ಗೀಕರಣಕ್ಕೆ ಈ ಕೆಳಗಿನ ಕೊಂಡಿ ನೋಡಿ: http://en.wikipedia.org/wiki/Borbo_cinnara

ಆಭರಣ

ಡಿಸೆಂ ೧೬ ಬ್ಲಾಗ್ ೧,೦೮೮ ವೀಕ್ಷಣೆ

ನಿಸರ್ಗ ರಚಿಸಿದ ಆಭರಣ, ಧರಿಸಲಾಗದು, ಕಣ್ಮನ ತುಂಬಿಕೊಳ್ಳಬಹುದಷ್ಟೆ - ಕೂರ್ಗಿನ ಟೀ ಎಸ್ಟೇಟಿನಲ್ಲಿ ಮುಂಜಾನೆ ಕಂಡ ಒಂದು ಕಲಾಕೃತಿ.

ಛಾಯಾಗ್ರಹಣ ಮತ್ತು ISO

ಡಿಸೆಂ ೧೪ ಪುಟ ೮೬ ವೀಕ್ಷಣೆ

ನೀವು ಯಾವುದೋ ಮ್ಯೂಸಿಯಂಗೋ, ದೇವಸ್ಥಾನಕ್ಕೋ ಹೋಗಿರುವಿರಿ. ಒಳಗಡೆ ಬೆಳಕು ಕಡಿಮೆ ಇದ್ದು, ಫ್ಲಾಷ್ ಉಪಯೋಗಿಸುವುದನ್ನು ನಿಷೇದಿಸಿರುತ್ತಾರೆ. ಫ್ಲಾಷ್ ಆಫ್ ಮಾಡಿ ಚಿತ್ರ ತೆಗೆದು, ಮನೆಗೆ ಬಂದು ಕಂಪ್ಯೂಟರಿನಲ್ಲಿ ನೋಡಿದರೆ ಎಲ್ಲವೂ ಅಸ್ಪಷ್ಟ! ಬೆಳಕು...

ಎಲ್ಲವೂ ನಮಗಾಗಿ

ಡಿಸೆಂ ೧೨ ಪುಟ ೪೯ ವೀಕ್ಷಣೆ

ನನ್ನ ಮಿತ್ರನೊಬ್ಬ "ದೇವರು ಈ ಪ್ರಪಂಚದ ಸಕಲ ಜೀವಿಗಳನ್ನು ಮನುಷ್ಯನಿಗಾಗಿಯೇ ಮಾಡಿದ್ದಾನೆ, ಆದ್ದರಿಂದ ಅವನ್ನು ತಿನ್ನುವುದು ಏನೂ ಅಪರಾಧವಲ್ಲ. ಮಾಂಸಾಹಾರ ಪ್ರಾಣಿ ಹಿಂಸೆ ಆದ್ರೆ ಸಸ್ಯಾಹಾರ ಸಸ್ಯ ಹಿಂಸೆ ಅಲ್ವೆ, ಅದಕ್ಕೆ ಕೂಡ ಜೀವ ಇರುತ್ತೆ ಅಂತ ಜ...

ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ

ಡಿಸೆಂ ೦೪ ಪುಟ ೧೧೭ ವೀಕ್ಷಣೆ

ಚಿಕ್ಕಂದಿನಲ್ಲಿ ಸಾಮಾನ್ಯವಾಗಿ ಚಿತ್ರ ಬಿಡಿಸದವರ ಸಂಖ್ಯೆ ತೀರಾ ಕಡಿಮೆ. ಬಾಲಮಂಗಳದಲ್ಲಿ ಬರುತ್ತಿದ್ದ ಪಾತ್ರಗಳು ನನ್ನ ನೆಚ್ಚಿನ ವಿಷಯವಾಗಿದ್ದರೂ, ನನ್ನ ಕಲ್ಪನೆಯ ಪ್ರೇರಿತ ಚಿತ್ರ ಸಾಮಾನ್ಯವಾಗಿ ಮನೆಯದ್ದಾಗಿತ್ತು. ಖಾಲಿ ಹಾಳೆಯ ಮಧ್ಯದಲ್ಲಿ ಚೌಕ...

Aperture ಮತ್ತು Depth of Field

ನವೆಂ ೨೯ ಪುಟ ೧೩೪ ವೀಕ್ಷಣೆ

Shutter Speed ಅಲ್ಲದೇ ಛಾಯಾಗ್ರಹಣದಲ್ಲಿ ಬೆಳಕನ್ನು ನಿಯಂತ್ರಿಸಲು ಸಹಾಯಕವಾಗುವ ಇನ್ನೊಂದು ಅಂಶ "Aperture" ಅಥವಾ ಬೆಳಕಿಂಡಿ. ಚಿತ್ರ ತೆಗೆಯುವಾಗ ಲೆನ್ಸನ ತೆರವು ಎಷ್ಟು ದೊಡ್ಡದಿರುತ್ತ ದೋ ಅದೇ ಬೆಳಕಿಂಡಿ. ಈ ತೆರವು ದೊಡ್ಡದಾದಷ್ಟೂ ಕ್ಯಾಮರಾ...

ನನ್ನ ಮೃದಂಗಾಭ್ಯಾಸ

ನವೆಂ ೨೯ ಪುಟ ೪೪ ವೀಕ್ಷಣೆ

ನಾನೇನೂ ಸಂಗೀತದ ಹಿನ್ನೆಲೆ ಇದ್ದ ಮನೆಯಿಂದ ಬಂದವನಲ್ಲ. ನನ್ನ ಅಮ್ಮ ಊರ ಗಣೇಶೋತ್ಸವದಂದು ಭಕ್ತಿ ಗೀತೆ, ಭಾವ ಗೀತೆ, ಚಿತ್ರ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಪಡೆಯುತ್ತಿದ್ದಳಾದರೂ, ಆಕೆಯೇನೂ ಶಾಸ್ತ್ರೀಯವಾಗಿ ಸಂಗೀತ ಅಭ್ಯಾಸ ಮಾಡಿದವ...