ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪಾಲಚಂದ್ರ
ಪ

ಪಾಲಚಂದ್ರ

palachandra

೧೦೮ ಲೇಖನಗಳು ೨,೦೩,೧೭೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಶತಕ

ನವೆಂ ೨೮ ಬ್ಲಾಗ್ ೧,೧೧೧ ವೀಕ್ಷಣೆ

ಮಾರುದ್ದ ಜಡೆ, ಮೋಹಕ ಕಂಗಳವಳು ಮಾತನಾಡಿಸಿದರೆ ನಾಚುವಳು, ದೂರ ಸರಿದರೆ ಕಳ್ಳ ನೋಟವ ಬೀರುವಳು ಮಾತನಾಡಳೆಂದು ಬೇರೆ ಹುಡುಗಿಯರೊಡನೆ ಹರಟಿದರೆ ಹುಸಿ ಮುನಿಸ ತೋರುವಳು ಹೊಸ ಉಡುಗೆಯ ತೊಟ್ಟು ವಯ್ಯಾರ ತೋರುವಳು ಅವಳ ಅಂದವ ಹೊಗಳಿದರೆ ಕೆಂಪಾಗುವಳು ಗಮನಿ...

ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ

ನವೆಂ ೨೫ ಬ್ಲಾಗ್ ೮,೭೨೪ ವೀಕ್ಷಣೆ

ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ ಕೂಡಲಸಂಗಮದೇವಾ ಎನಗಿದೇ ದಿಭ್ಯ. ಆದ್ದರಿಂದ,, ನಾನು ಶಿವಭಕ್ತರಿಗಿಂತ ಕಿರಿಯ ನಾನು < ಶಿವಭಕ್ತ ನಾನು != ಶಿವಭಕ್ತ ಈ ಮೇಲಿನ ಮಾತಿನ ಅರ್ಥ ನಾನು ಶಿವಭಕ್...

ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

ನವೆಂ ೨೨ ಪುಟ ೮೦ ವೀಕ್ಷಣೆ

ಕ್ಯಾಮರಾದ ಸೆನ್ಸರ್ ಎಷ್ಟು ಸಮಯ ನೀವು ತೆಗೆಯುವ ಚಿತ್ರವನ್ನು ನೋಡುತ್ತದೆಯೋ ಆ ಕಾಲಾವಧಿಯೇ "Shutter Speed". ಇದನ್ನು ಸಾಮಾನ್ಯವಾಗಿ ೧/೧೦೦೦, ೧/೨೦೦, ೧/೬೦ ಮುಂತಾದ ಕ್ಷಣದ ಭಾಗದಲ್ಲಿ ಅಳೆಯುತ್ತಾರೆ. ಇಲ್ಲಿ ಭಾಜಕ ಕ್ಷಣದ ಭಾಗವನ್ನೂ, ಭಾಜ್ಯ ಕ...

ಸಂಗೀತ ಸಂಜೆ

ನವೆಂ ೨೦ ಬ್ಲಾಗ್ ೯೭೭ ವೀಕ್ಷಣೆ

ದಿನಾಂಕ: ೨೩ ನವಂಬರ್, ೨೦೦೮ (ಸಂಜೆ ೫:೩೦ ರಿಂದ ೮:೩೦) ಸ್ಠಳ: N.M.K.R.V. ಕಾಲೇಜು, ನಂದಾ ಟಾಕೀಸಿನ ಬಳಿ (ಟಾಕೀಸಿನ ಹೆಸ್ರು ಮಾತ್ರ ಉಳಿದಿದೆ, ಕಟ್ಟಡ ಇಲ್ಲ :)), ಜಯನಗರ, ೩ನೇ ಬ್ಲಾಕ್ ಗಾಯಕ ವೃಂದ: ಸುಪ್ರಿಯ ಆಚಾರ್ಯ, ಚಂದ್ರಿಕ ಗುರುರಾಜ್ ಅತಿ...

ದೀಪಾವಳಿ

ನವೆಂ ೦೭ ಪುಟ ೬೧ ವೀಕ್ಷಣೆ

೬ ಗಂಟೆಗೆ ಇಟ್ಟ ಅಲಾರಾಂ, ದಿಯುವಿನ ನಾಗರ ಸೇಟ್ ಹವೇಲಿಯ ಹಳೇಯ ಮನೆಯೊಂದರ ಕೋಣೆಯೊಂದರ ಮೂಲೆಯಿಂದ ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ಅಲಾರಾಂ ಆರಿಸಿ, ದೇವರನ್ನು ಸ್ಮರಿಸುತ್ತಾ, ಕಾಂತಾ ಬೆನ್ ತನ್ನ ದೈನಂದಿನ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿ...

ಪಿತೃ ವಾತ್ಸಲ್ಯ

ಅಕ್ಟೋ ೨೨ ಪುಟ ೮೦ ವೀಕ್ಷಣೆ

ನವರಾತ್ರಿಯ ಒಂದು ರಜಾ ದಿನ, ಪ್ರಥಮ ಪಿ.ಯು. ಓದುತ್ತಿದ್ದ ನಾನು, ಅಮ್ಮ ಮಾಡಿಕೊಟ್ಟ ಕಾಫಿ ಹೀರುತ್ತಾ, ಪಶ್ಚಿಮ ದಿಕ್ಕಿನಲ್ಲಿ ಮುಳುಗುತ್ತಿದ್ದ ಸೂರ್ಯಾಸ್ತಮಾನವನ್ನು ಒಂದು ರೀತಿಯ ನಿರ್ಲಿಪ್ತತೆಯಿಂದ ನೋಡುತ್ತಿದ್ದೆ. ಸಮಯ ಕಳೆದಂತೆ, ಪಡುವಣದಿಂದ ಮ...

ಕುಮಾರ ಪರ್ವತದಲ್ಲಿ ಚಾರಣ

ಅಕ್ಟೋ ೧೦ ಪುಟ ೧೦೨ ವೀಕ್ಷಣೆ

ನಮ್ಮ ತಯಾರಿ ಕರ್ನಾಟಕದಲ್ಲಿ, ಅತ್ಯಂತ ಕಠಿಣವಾದ, ರಮಣೀಯವಾದ ಕುಮಾರ ಪರ್ವತದಲ್ಲಿ ಚಾರಣ ಮಾಡಬೇಕೆಂಬುದು ನನ್ನ ಹಲವು ವರ್ಷಗಳ ಬಯಕೆಯಾಗಿತ್ತು.ಹಲಕೆಲವು ಕಾರಣಗಳಿಂದ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು. ಅಕ್ಟೋಬರ್ ೨ ೨೦೦೮, ಗುರುವಾರವಾಗಿದ್ದು ಗಾಂಧಿ...

ಪತ್ರಗಳು

ಸೆಪ್ಟೆಂ ೧೨ ಪುಟ ೯೯ ವೀಕ್ಷಣೆ

"ಮೈಲ್" ಎಂದಾಕ್ಷಣ ನಮ್ಮ ನೆನಪಿಗೆ ಬರುವುದು "ಇ-ಮೈಲ್", ನನ್ನಂತೆಯೆ ಸ್ವಲ್ಪ ಹಳೆಯ ಕಾಲದವರಾದರೆ "ಆ-ಮೈಲ್" ಕೂಡಾ ನೆನಪಿಗೆ ಬರಬಹುದು! ನಾನು ಈಗ ಹೇಳ ಹೊರಟಿರುವುದು ಅದೇ "ಆ-ಮೈಲ್" ಬಗ್ಗೆ. ಅಚ್ಚ ಕನ್ನಡದಲ್ಲಿ ಪತ್ರಗಳು ಎಂದರೆ ನಿಮಗೆ ನಾನು ಹೇಳ...

ವಾರಾಂತ್ಯ ಹೇಗಿತ್ತು?

ಸೆಪ್ಟೆಂ ೦೮ ಪುಟ ೩೪ ವೀಕ್ಷಣೆ

ವಾರಾಂತ್ಯ ಹೇಗಿತ್ತು? ಸೋಮವಾರ ಬೆಳಿಗ್ಗೆ ಆಫೀಸಿಗೆ ಬಂದರೆ ನಿಮಗೆ ಈ ಪ್ರಶ್ನೆ ಎದುರಾಗಬಹುದು, ಅಥವಾ ನೀವೇ ಈ ಪ್ರಶ್ನೆ ಕೇಳುವವರಲ್ಲಿ ಒಬ್ಬರಾಗಿರಬಹುದು. ವಾರಾಂತ್ಯ ಚೆನ್ನಾಗಿತ್ತು ಎಂಬ ಸಂಕ್ಷೇಪ ಉತ್ತರದಿಂದ ಹಿಡಿದು ನಾನು ಶೋಪ್ಪಿಂಗ್ಗೆ ಹೋಗಿದ್...

ಉತ್ತರ ಕನ್ನಡದ ಮುಂಗಾರಿನಲ್ಲಿ ೪ ದಿನ

ಆಗಸ್ಟ್ ೦೫ ಪುಟ ೯೫ ವೀಕ್ಷಣೆ

೨೫ ಜುಲೈ ೨೦೦೮, ಬೆಂಗಳೂರಿನ ಪಾಲಿಗೆ ಕರಾಳ ದಿನ, ಒಂದೇ ದಿನದಲ್ಲಿ ೭ ಕಡೆ ಲಘು ಬಾಂಬ್ ಸ್ಪೋಟ, ಒಂದು ಸಾವು. ತಾವೂ ಬದುಕದೆ ಇತರರಿಗೂ ಬದುಕಲು ಬಿಡದೆ ಮನುಷ್ಯ ಯಾವ ಉದ್ಧೇಶ ಸಾಧಿಸಲು ಹೊರಟಿದ್ದಾನೆಯೋ ತಿಳಿಯುತ್ತಿಲ್ಲ. ಸುಮಾರು ಒಂದು ತಿಂಗಳ ಹಿಂದೆ...

ನಿಮ್ಮ ಪ್ರೀತಿಯನ್ನು ನಿವೇದಿಸುವ ಮುನ್ನ...

ಜುಲೈ ೨೨ ಪುಟ ೩೮ ವೀಕ್ಷಣೆ

ದೈಹಿಕ ಆಕರ್ಷಣೆ ಪ್ರೀತಿಗೆ ಮೊದಲ ಮೆಟ್ಟಿಲು. ಕೆಲವರಿಗೆ ಮೊದಲ ನೋಟದಲ್ಲೇ ಪ್ರೀತಿ ಅಂಕುರವಾದರೆ ಇನ್ನು ಕೆಲವರಿಗೆ ಹಲವು ಭೇಟಿ, ಭಾವನೆಗಳ ಹಂಚಿಕೆಯಿಂದ ಪ್ರೀತಿ ನಿಧಾನವಾಗಿ ಅವರ ಮನವನ್ನು ಆವರಿಸುತ್ತದೆ. ಸಹೋದ್ಯೋಗಿಗಳೋ, ಸಹಪಾಠಿಗಳೋ ಅಥವಾ ಗೆಳೆಯ...

ಮೊಬೈಲ್ ಕಥೆ

ಜುಲೈ ೦೮ ಬ್ಲಾಗ್ ೧,೮೭೬ ವೀಕ್ಷಣೆ

ಹಾದಿಯಲ್ಲಿ ಹಾಯುತ್ತ ಇರುವಾಗ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಂಡು, ನಗುತ್ತ ಇರುವವರನ್ನು ನೋಡಿದ್ದೀರಾ?