ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಐನಂಡ ಪ್ರಭುಕುಮಾರ್
ಐನಂಡ ಪ್ರಭುಕುಮಾರ್

ಐನಂಡ ಪ್ರಭುಕುಮಾರ್

Iynanda Prabhukumar

೨೪ ಲೇಖನಗಳು ೨೪,೪೬೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸಂಭಾವಿತ ಠಕ್ಕ

ಜನ ೦೮ ಲೇಖನ ೧,೦೩೨ ವೀಕ್ಷಣೆ

ಕೊಡಗಿನಲ್ಲಿ ಹಸಿರು ಗದ್ದೆ-ತೋಟಗಳ ನಡುವೆ ಹತ್ತಡಿ ಅಗಲದ ಡಾಮರುರಸ್ತೆಯಲ್ಲಿ ಸಾಗುತ್ತಿದ್ದರೆ ಇದ್ದಕ್ಕಿದ್ದಂತೆಯೇ ಇಬ್ಬದಿಗಳಲ್ಲಿ ಆರೆಂಟು ಅಂಗಡಿಗಳು, ಒಂದು ಬ್ಯಾಂಕ್, ಒಂದು ಪೋಸ್ಟ್ ಆಫೀಸ್, ಒಂದು ಮಸೀದಿ, ಒಂದು ಮೆಕಾನಿಕ್ ಅಂಗಡಿ, ಅಲ್ಲಲ್ಲಿ ಕ...

ಹೊಸ ವರ್ಷಕ್ಕೆ ನಲ್ಬಯಕೆಗಳು

ಡಿಸೆಂ ೨೭ ಬ್ಲಾಗ್ ೪೭ ವೀಕ್ಷಣೆ

ಸಂಪದದ ಎಲ್ಲಾ ಮಿತ್ರರಿಗೆ ಹೊಸ ವರ್ಷಕ್ಕೆ ಹಾರ್ದಿಕ ನಲ್ಬಯಕೆಗಳು. ೨೦೧೧ ಎಲ್ಲರಿಗೂ ಆರೋಗ್ಯ, ಸುಖ, ಶಾಂತಿ, ಇತ್ಯಾದಿಗಳನ್ನಿತ್ತು, ಸೌಹಾರ್ದತೆ ತುಂಬಿದ ಸಂತೋಷವನ್ನು ನೀಡಲಿ ಎಂದು ಹಾರೈಸುತ್ತೇನೆ.

ಪ್ರೀತ್ಯರ್ಥ

ಡಿಸೆಂ ೨೧ ಲೇಖನ ೧,೩೦೭ ವೀಕ್ಷಣೆ

ಕೆಲವೊಮ್ಮೆ ನಮಗಿಷ್ಟವಿಲ್ಲದ ಅಥವಾ ನಮಗೆ ವಿಶ್ವಾಸವಿಲ್ಲದ ಕೆಲಸಗಳನ್ನು ಇನ್ನೊಬ್ಬರ ಪ್ರೀತ್ಯರ್ಥ ಮಾಡಬೇಕಾಗುತ್ತದೆ. ದೇವರು, ದೇವಸ್ಥಾನ, ಪೂಜೆ, ಇತ್ಯಾದಿಗಳಲ್ಲಿ ನಂಬಿಕೆಯಿಲ್ಲದಿರುವವರು ಈ ರೀತಿಯ ಪ್ರಸಂಗಗಳಿಗೆ ಒಳಗಾಗುತ್ತಾರೆ. ಇಂಥವರು ತಮ್ಮ ಆ...

ಫೊಟೋಕಾಪಿ ಡಾಕ್ಟರಿಕೆ

ಡಿಸೆಂ ೧೩ ಲೇಖನ ೭೨೨ ವೀಕ್ಷಣೆ

ಮೊನ್ನೆ ಸಂಜೆ ವಾಕಿಂಗ್ ಹೋಗುತ್ತಿದ್ದಾಗ ನನ್ನ ಡಿಪಾರ್ಟ್‌ಮೆಂಟಿನ ಹನುಮಪ್ಪ ಎದುರಿಗೆ ಸಿಕ್ಕಿದ. "ಏನ್ ಹನುಮಪ್ಪಾ, ಟೌನಿಗ್‍ಹೋಗಿ ಬರ್ತಿರೋದಾ?" ಎಂದು ಉಪಚಾರಕ್ಕೆ ವಿಚಾರಿಸಿದೆ.

ಕಾಫಿ ಮತ್ತು ಆತ್ಮ

ನವೆಂ ೨೮ ಲೇಖನ ೨,೩೧೧ ವೀಕ್ಷಣೆ

ರಾಮಯ್ಯ ಒ೦ದು ಸಣ್ಣ ಕಾರ್ಖಾನೆಯಲ್ಲಿ ದುಡಿಯುತ್ತಾನೆ. ಅವನ ಕಾರ್ಖಾನೆ ನಮ್ಮ ಕಾರ್ಖಾನೆಯ ಆರ್ಡರ್‌ಗಳನ್ನು ಪಡೆದು ವಸ್ತುಗಳನ್ನು ಸಿದ್ಧಪಡಿಸಿ ಪೂರೈಸುತ್ತದೆ. ಆತನ ಕೆಲಸ ತನ್ನ ಕಾರ್ಖಾನೆ ಪೂರೈಸುವ ವಸ್ತುಗಳನ್ನು ಮತ್ತವಕ್ಕೆ ಸ೦ಬ೦ಧಿಸಿದ ಕಾಗದ-ಪತ್...

ಅರಿವಳಿಕೆಗೆ ತಿಳಿವಳಿಕೆ ಪರ್ಯಾಯವಾಗಬಹುದೇ?

ಅಕ್ಟೋ ೦೩ ಚರ್ಚಾವೇದಿಕೆ ೧,೯೨೩ ವೀಕ್ಷಣೆ

ನನಗೆ ಈ ಕೆಳಗಿನ ಒ೦ದು ಸ೦ದೇಹವಿದೆ. ಬಲ್ಲವರು ತಿಳಿಹೇಳಬೇಕೆ೦ದು ವಿನ೦ತಿಸುತ್ತೇನೆ. ಜ್ಞಾನ ಎ೦ದರೆ ಅರಿವು ಎ೦ದರ್ಥ. ತಿಳಿವು ಎನ್ನುವುದು ಇನ್ನೊ೦ದರ್ಥ. ಹಾಗಿರುವುದರಿ೦ದ ಅರಿವು ಎ೦ದರೆ ತಿಳಿವು ಎ೦ದರ್ಥ ತಾನೇ? Anaesthesia ಎನ್ನುವುದಕ್ಕೆ ಅರಿವಳ...

ಕೃತಗ್ನತೆಯ ಗ್ನಾನಾಗ್ನಾನಗಳು

ಸೆಪ್ಟೆಂ ೨೫ ಪುಟ ೪೯ ವೀಕ್ಷಣೆ

ಕೆಲವು ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಓದಿದ್ದೆ: ಸ್ಟೂಡಿಯೋ ಒ೦ದರಲ್ಲಿ ಅನ೦ತ ನಾಗ್‌ರವರ ಚಿತ್ರೀಕರಣ ನಡೆಯುತಿತ್ತು. ಒ೦ದು ಸ೦ಭಾಷಣೆಯಲ್ಲಿ “ಅಜ್ಞಾನ” ಅಂತೇನೋ ಒ೦ದು ಪದವಿತ್ತು. ಅನ೦ತ್ “ಅಜ್ಞಾನ” ಎಂದು ಉಚ್ಚರಿಸಿದರೆ ನಿರ್ದೇಶಕರು “ಅಗ್ನಾನ”...

ಪ್ರಶಸ್ತಿ

ಸೆಪ್ಟೆಂ ೧೯ ಪುಟ ೯೦ ವೀಕ್ಷಣೆ

ನನ್ನಪರಿಚಿತರಮನೆಗೊಮ್ಮೆಹೋಗಿದ್ದೆ. ಅವರಮನೆಯಬಳಿತಲಪುತ್ತಲೇಅವರುತಮ್ಮಪಕ್ಕದಮನೆಯವನೊ೦ದಿಗೆಜಗಳವಾಡುತ್ತಿರುವುದುಕಂಡುಬಂತು. ಸ್ವಲ್ಪಹೊತ್ತು ಬಿಟ್ಟು ತಿರುಗಿ ಬರೋಣಾ ಎಂದುಕೊಳ್ಳುತ್ತಿರುವಷ್ಟರಲ್ಲೇನೆರೆಯಾತ, "ಹೋಗೋಬೋ…ಮಗನೇ…"ಎಂದುನನ್ನಪರಿಚಿತರನ್ನ...

ಚಿಗುರು - ಇತ್ತೀಚೆಗೆ ನಾನು ಓದಿದ ಒಂದು ಒಳ್ಳೆಯ ಕತೆ

ಸೆಪ್ಟೆಂ ೦೧ ಪುಟ ೯೨ ವೀಕ್ಷಣೆ

ಇತ್ತೀಚೆಗಿನ ಕನ್ನಡ ಲೇಖಕರ ಕೃತಿಗಳನ್ನು ನಾನ್ಯಾಕೋ ಕೆಲಸಮಯದಿಂದ ಓದೇ ಇಲ್ಲ ಎನ್ನುವುದನ್ನು ಪೊಗರಿನಿಂದೇನೂ ಹೇಳುತ್ತಿಲ್ಲ. ಆದರೆ ಹಳೆಯ ಸಾಹಿತಿಗಳ ರಚನೆಗಳಲ್ಲಿ ಓದದೇ ಬಿಟ್ಟುಹೋದವನ್ನು ಆರಿಸುತ್ತಲಿದ್ದ ನಾನು ಇತ್ತೀಚೆಗಿನವರನ್ನು ದೂರವಿಟ್ಟದ್ದಕ...

ಕವನಗಳನ್ನು ಕಟ್ಟದವರು

ಆಗಸ್ಟ್ ೧೨ ಪುಟ ೩೮ ವೀಕ್ಷಣೆ

ದೇಶವು ಸ್ವತಂತ್ರವಾಗುತ್ತಿದ್ದ ಸಂದರ್ಭದಲ್ಲಿ ಅದರ ಪ್ರಗತಿಗೆ ಔದ್ಯೋಗೀಕರಣವಾಗಬೇಕೆಂದು ಜವಾಹರಲಾಲ್ ನೆಹ್ರೂ ಕರೆಕೊಟ್ಟದ್ದರಿಂದ ಉದಿಸಿದ ಕಾರ್ಖಾನೆಗಳು ಬಹುಸಂಖ್ಯಾತ. ಅವುಗಳಲ್ಲಿ ದುಡಿಯುವ ಕಾರ್ಮಿಕರಲ್ಲದೆ ಅಧಿಕಾರೀ ವರ್ಗವೂ ಇದೆಯೆಂಬುದು ಸರ್ವವಿ...

ಬೆಂಗಳೂರಿನಲ್ಲಿ ಶಬ್ದಮಾಲಿನ್ಯ

ಜುಲೈ ೨೦ ಬ್ಲಾಗ್ ೭೮೫ ವೀಕ್ಷಣೆ

ಬೆಂಗಳೂರಿನ ವಾಹನ ಸಂಚಾರದಲ್ಲಿ ಶಬ್ದ ಮಾಲಿನ್ಯವನ್ನು ತಡೆಹಿಡಿಯಲು horn ಮಾಡುವುದನ್ನು ನಿಯಂತ್ರಿಸಿದಾರಷ್ಟೇ? ಆದರೂ ವಾಹನ ಚಾಲಕರು ಮದುವೆಯಲ್ಲಿ ತಾಳಿ ಕಟ್ಟುವ ವೇಳೆಗೆ ಬಾರಿಸುವ ಗಟ್ಟಿ ಮೇಳದಂತೆ horn ಹೊಡೆಯುತ್ತಲೇ ಇದ್ದಾರೆ. ಟೆಕ್ನಾಲಜಿಕಲಿ ಈ...