ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಘೋತ್ತಮರಾವ್ ಕಡಪ
ರ

ರಘೋತ್ತಮರಾವ್ ಕಡಪ

raghu_cdp

೨೩ ಲೇಖನಗಳು ೨೯,೯೬೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಒಂದು ಚಂದ್ರನ ಬಗ್ಗೆ!

ಜುಲೈ ೨೮ ಕವನ ೧,೧೭೮ ವೀಕ್ಷಣೆ

ಅನೇಕ ದಿನಗಳ ಹಿಂದೆ ಚಂದ್ರನನ್ನ ಮುರಿದು ಹಾಕಿದ ಪಾಪದಲ್ಲಿ ನಾನೂ ಭಾಗಿಯಾಗಿದ್ದೆ ಇತ್ತೀಚಿಗೆ ಆಗಮೆಘಗಳ ಮೇಲೆ ಬದುಕುಬಂಡಿಯನ್ನು ಓಡಿಸುಕೊಂಡು ಹೋಗುತ್ತಿರುವಾಗ ಅದೇ ಚಂದ್ರ ಕಾಣಿಸಿದ ಹಾಗೆಯೇ..ಮುರಿದೆ ಇದ್ದಾನೆ ಈಗ ಆಗಸದ ಮಡಿಲೂ ಇಲ್ಲದಾಗಿದೆ ಆದರೇ...

ಸಾಂತ್ವನ

ಜುಲೈ ೧೪ ಕವನ ೧,೦೧೬ ವೀಕ್ಷಣೆ

ನಿನಗೂ, ನನಗೂ ಮಾತ್ರ ಅರ್ಥವಾಗುವ ಭಾಷೆಯಲ್ಲಿ ಮಾತನಾಡೋದು ನಿನಗೂ, ನನಗು ಮಾತ್ರ ಅರ್ಥವಾಗುವ ಸಡಗರ ಕಳೆದ ದಿನದ ಅಸ್ತಮಯದನಂತರ ಯಾವ ಗಿಡದಲ್ಲಿ ಯಾವ ಹೊಸ ಹುವ್ವು ಹುಟ್ಟಿದೆಂದು ಹುಡುಕುವ ಸೂರ್ಯನಂತೆ ನಿನ್ನ ಹೊಸ ಹೊಸ ಮಾತುಗಳಲ್ಲಿನ ಗಾರುಡಿತನವನ್ನ...

ಕಾಲಗರ್ಭದಲ್ಲಿ....

ಅಕ್ಟೋ ೩೧ ಪುಟ ೪೩ ವೀಕ್ಷಣೆ

ಚರ್ಮದ ಆಳದಲ್ಲಿ ಬಚ್ಚಿಟ್ಟು ಕೊಂಡ ಕಾಲ ನಿಜವನ್ನೋ, ಸುಳ್ಳನ್ನೋ ಹೊರಿತಾ ಇರುತ್ತದೆ ಕಲ್ಲುಗಳ ಮೌನವನ್ನ ನುಂಗುವ ನದಿಯ ಶಬ್ದದಂತೇ ಮೇಲೆಮೇಲೇ ಹರಿಯುವ ಕಾಲ ಮರಳು ರಾಶಿಗಳಂತೇ ಆಲೋಚೆನಗಳನ್ನ ಬಿಟ್ಟು ಹೋಗುತ್ತದೆ ಒಂದೊಂದು ದೇಹದ ಕಣದಲ್ಲಿ ಒಂದೊಂದು ಕ...

ಗುರುತುಬಂದು..

ಜೂನ್ ೧೦ ಪುಟ ೩೫ ವೀಕ್ಷಣೆ

ಬೇರೇಯಾಗುವುದೆಂದರೇ ಮರೆತು ಹೋಗುವುದಲ್ಲ! ಕಳೆದು ಹೋದ ಜೀವನ ಮುಚ್ಚಿಟ್ಟ ಹಾಳಿಗಳಲ್ಲಿ ನಿಲ್ಲುವವೆಷ್ಟೋ? ಬಿಟ್ಟುಹೋಗುವವೆಷ್ಟೋ? ಆದರೂ... ಮನಸ್ಸನ್ನು ತೆರಿಯಬೇಕಷ್ಟೇ ಪರಿಚಿತವಾದ ಹೆಳೆಯ ಪುಸ್ತಕದ ವಾಸನೆಯಂತೇ ಜ್ನಾಪಕಗಳು ಸುತ್ತುವರೆಯುತ್ತವೆ ಕಲ್...

ಒಂದು ಹಿಡಿ ಕ್ಷಣಗಳು...

ಜೂನ್ ೦೧ ಪುಟ ೩೯ ವೀಕ್ಷಣೆ

ನಿನ್ನ ಕಣ್ಣುಗಳಲ್ಲಿ ನನಗೆ ನಾನು ಮತ್ತೊಮ್ಮೆ ಪರಿಚಯವಾಗ್ತೀನಿ ನಿನ್ನ ನಾನು ಅಪ್ಪಿಕೊಂಡಾಗ ಮಾಯವಾಗಿಹೋದ ನನ್ನ ಮೂಲಗಳ ಜಾಡೆ ಸಿಕ್ಕಿದಹಾಗೆ ಆಗತ್ತೆ ನೀನು ನನ್ನ ತಾಕಿದಾಗ ಪ್ರಕೃತಿ ಮೊದಲು ದಿನಗಳ ಬೆಚ್ಚಗಿನ ಭಾವ ಪ್ರಸಾರವಾಗತ್ತೆ ನಿನ್ನ ನಗು ಶಬ್ದ...

ಬೋಧಿಸತ್ತ್ವ

ನವೆಂ ೧೧ ಪುಟ ೪೭ ವೀಕ್ಷಣೆ

"ಕನ್ನಡಿ ಎಂದೂ ಸುಳ್ಳು ಹೇಳೋದಿಲ್ವಲ್ಲಾ!", ಮನಸಿನಲ್ಲೇ ಪಿಸುಗುಟ್ಟಿದ ಮಹದೇವ್. ಆತ ಕನ್ನಡಿ ಮುಂದೆ ನಿಂತು ಹತ್ತು ನಿಮುಷಗಳ ಮೇಲೇ ಆಗಿದೆ. ಎಂದೂ ಇಲ್ಲದಂತೇ ಈಹೊತ್ತು ಕನ್ನಡಿಯಲ್ಲಿ ಅದೇಪರಿ ತನ್ನನ್ನು ತಾನು ನೋಡ್ಕೋಬೇಕಂತ ಅನ್ನಿಸುತಾಯಿದೆ. ಒಮ್...

ಸ್ವಲ್ಪ ಜನ ಹಾಗೇ...

ನವೆಂ ೦೯ ಪುಟ ೪೦ ವೀಕ್ಷಣೆ

ಸ್ವಲ್ಪ ಜನ ಹಾಗೇ..... ಗುಡಿಯ ಮೆಟ್ಟಲಿಗಳಂತೇ ಹೊರಗೇ ಉಳಿದುಬಿಡುತ್ತಾರೇ ಪಾದಗಳನ್ನ ಸಾದರವಾಗಿ ಸ್ವಾಗತಿಸುತ್ತಾ ಎದೆಯ ಆಳದಲ್ಲಿ ಪುಷ್ಕರಣಿ ಇರುತ್ತದೇ ಮೌನದಲ್ಲ್ ಅದರ ಝುಳುಝುಳು ಕೆಂಡಸಂಪಿಗೆ ಅರಳಿದಹಾಗೇ ನಕ್ಷತ್ರ ಮಿಣುಕುವಹಾಗೇ ಆಗಿಂದಾಗ್ಗೇ ಅವ...

ವಂದೇಮಾತರಂ ಕೋಮುವಾದ ಗೀತೆಯೆ?

ನವೆಂ ೦೫ ಚರ್ಚಾವೇದಿಕೆ ೯,೧೬೯ ವೀಕ್ಷಣೆ

"ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣಿ" ಎನ್ನುವ ಸಾಲುಗಳು ಇರುವುದರಿಂದ "ವಂದೇ ಮಾತರಂ" ಕೋಮುವಾದದ ಗೀತೆಯೆ? ಹೌದು ಎನ್ನುತ್ತಾರೇ ಹೆಸರಾಂತ ಹೊಸ್ಟೋರಿಯನ್ ಆರ್.ಸಿ. ಮಜುಂದಾರ್. ಆತನ ಮಾತಿನಲ್ಲೇ ಹೇಳಬೇಕಂದರೇ "Bankimchandra converted patria...

ನೆನಪುಗಳು

ನವೆಂ ೦೫ ಪುಟ ೬೨ ವೀಕ್ಷಣೆ

ಕಳೆದ ಶಿಶಿರದಲ್ಲಿ ಉದುರಿಹೋದ ಎಲೆಗಳನ್ನು ಮರ ಎಂದಾದರೂ ನೆನಪಿಸಿಕೊಳ್ಳುತ್ತದಾ ? ನನ್ನ ನೆನಪುಗಳು ನನ್ನೊಳಗೆ...ಭದ್ರವಾಗಿ ! ಮಳೆ ಹಳೆಯದೇ ಮೋಡಕ್ಕೆ ಮಾತ್ರ ಒಂದೊಂದು ಹನಿಯು ಹೊಸದೇ ! ನನ್ನ ನೆನಪುಗಳು ನನ್ನೊಳಗೆ...ಒದ್ದೆ ಆಗೀ ಆಗದಂತೆ Telugu v...

ದಗ್ಧ ಏಕಾಂತ !

ನವೆಂ ೦೪ ಪುಟ ೪೦ ವೀಕ್ಷಣೆ

ಬೆಳಗಿನಜಾವ: ಇದೊಂದು ಉನ್ಮತ್ತ ಭಾವಾವೇಶ ಮೋಹಪಾಶ ಬದ್ಧ ಕ್ಷಣ. ಕ್ಷణిಕವೋ, ಶಾಶ್ವತವೋ ಅರ್ಥವಾಗದ ಗೂಡಾರ್ಥಗಳ ವಿಪರ್ಯಾಸಗಳಲ್ಲಿ ಜಾರುತ್ತಾ...ಜಾರುತ್ತಾ..ಜಾರುತ್ತಾ... ನೆನಪುಗಳ ಹೊಡತಕ್ಕೆ ವಿಕಲವಾಗಿ, ವಿಯೋಗ ಹೊಂದಿದ ಮನಸು-ಆಲೋಚನೆ, ಯಾವುದಕ್ಕೆ...

ಸಾಂತ್ವನೆ

ನವೆಂ ೦೪ ಪುಟ ೩೦ ವೀಕ್ಷಣೆ

ನಿನಗೂ, ನನಗೂ ಮಾತ್ರ ಅರ್ಥವಾಗುವ ಭಾಷೆಯಲ್ಲಿ ಮಾತನಾಡೋದು ನಿನಗೂ, ನನಗೂ ಮಾತ್ರವೇ ಅರ್ಥವಾಗುವ ಸಡಗರ ಕಳೆದ ಅಸ್ತಮಯದ ನಂತರ ಯಾವ ಗಿಡದಲ್ಲಿ ಯಾವ ಹೊಸ ಹೂವು ಅರಳಿತೋ ಎಂದು ಹುಡಿಕಿಕೊಳ್ಳುವ ಸೂರ್ಯನಂತೇ ನಿನ್ನ ಹೊಸ ಹೊಸ ಮಾತುಗಳಲ್ಲಿ ಗಾರುಡೀಗಳನ್ನು...