ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Rashmi Kasaragod
Rashmi Kasaragod

Rashmi Kasaragod

rashmi_pai

೧೧೭ ಲೇಖನಗಳು ೧,೬೬,೦೨೩ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಾನು ಮತ್ತು ದುಂಬಿ

ಜುಲೈ ೨೧ ಪುಟ ೩೩ ವೀಕ್ಷಣೆ

ಮನೆಯ ಮುಂದಿನ ಮಣ್ಣಿನ ದಾರಿಯಲಿ ಹೆಜ್ಜೆ ಮೂಡಿಸಿ ಮತ್ತೆ ಅದೇ ಹೆಜ್ಜೆಯನು ಗುರುತಿಸುತ್ತ ಬಾಲ್ಯ ಕಳೆದಿದ್ದೆ ಬಣ್ಣ ಬಣ್ಣದ ಪಾತರಗಿತ್ತಿ ಕೈತೋಟದೊಳು ಹಾರುವಾಗ ಕಣ್ಣು ನೆಟ್ಟು ಕುಳಿತ ನೆನಪುಗಳು ಕೆಲವೊಮ್ಮೆ ದುಂಬಿಯ ಹಿಡಿದು ಬಾಲಕ್ಕೆ ನೂಲು ಬಿಗಿದು...

ಯಾರ ಮುಡಿಗೆ ಸೌಂದರ್ಯ ಕಿರೀಟ...

ಜುಲೈ ೨೦ ಪುಟ ೭೧ ವೀಕ್ಷಣೆ

ಒಮ್ಮೆ ಎಲ್ಲಾ ತರಕಾರಿಗಳು ಸಭೆ ಸೇರಿದವು. ತಮ್ಮ ವಾರ್ಷಿಕೋತ್ಸವಕ್ಕೆ ಏನಾದರೂ ಹೊಸ ಕಾರ್ಯಕ್ರಮ ನಡೆಸಬೇಕೆಂದು ಗುಂಪಿನಲ್ಲಿದ್ದ ಹಾಗಲಕಾಯಿ ಸ್ವರವೆತ್ತಿತು. ಅಲ್ಲಿ ನೆರೆದಿದ್ದ ಎಲ್ಲಾ ತರಕಾರಿಗಳು ಮುಖ ಮುಖ ನೋಡಿಕೊಂಡು ವಾರ್ಷಿಕೋತ್ಸವಕ್ಕೆ ಹೊಸ ಕಾ...

ಒಂದಿಷ್ಟು ಬಿಕ್ಕುಗಳು...

ಜುಲೈ ೧೮ ಪುಟ ೩೨ ವೀಕ್ಷಣೆ

ಗೆಳೆಯ ಹೇಳಿದ್ದನಂದು ಪ್ರೀತಿ ಹುಟ್ಟುತ್ತವೆ ಕಣ್ಣುಗಳಲ್ಲಿ ನಿನ್ನ ನಿಜ ಹೇಳಿದ್ದಾನೇನು ನಂಗೆ ತಿಳಿದಿಲ್ಲ ಪ್ರೀತಿ ವಿರಹದೆಡೆ ಕಣ್ಣೀರು ಹಾಕಿದ್ದೆ ನಿರೀಕ್ಷೆಗಳ ಪುಟಗಳಲಿ ಕಣ್ಣು ನೆಟ್ಟಿರುವಾಗ ಕಂಬನಿಗಳು ಹುಟ್ಟುತ್ತವೆ ಪ್ರೀತಿ ಹುಟ್ಟಿದ ಕಣ್ಣಿನಿ...

ಆಗ್ರಹ

ಜುಲೈ ೧೧ ಬ್ಲಾಗ್ ೧,೨೮೦ ವೀಕ್ಷಣೆ

ಮನದಿ ಬಚ್ಚಿಟ್ಟ ನೆನಪುಗಳು ಮರುಕಳಿಸುತ್ತವೆ ನಗೆಯಿಲ್ಲದ ಮುಖಗಳಲ್ಲಿ ವಿಷಾದದ ಗೆರೆ ಇಣುಕುವಾಗ ಅತೃಪ್ತ ಮನದಲ್ಲಿ ನೂರಾರು ಬಯಕೆಗಳು ಹುಚ್ಚೆದ್ದು ಕುಣಿವಾಗ ನೆಲ- ಆಗಸಕ್ಕೆ ಅಂತರವಿಲ್ಲವೆನುವಿರಿ ನೀವು... ಕಿರುನಗೆಯೊಂದ ಸೂಸಲು ಅಷ್ಟೊಂದು ಚಿಂತೆಯೇ...

ಅಮ್ಮನ ಒಲವಿನ ಓಲೆ.....

ಜುಲೈ ೧೦ ಪುಟ ೪೧ ವೀಕ್ಷಣೆ

ಯಾಕೋ ಮನಸ್ಸು ನಿರಾಳವಾಗುತ್ತಿದೆ. ಬಿಸಿಲಿನಿಂದ ಇಷ್ಟು ದಿನ ಸುಡುತ್ತಿದ್ದ ಭೂಮಿ ತಂಪಾಗಿದೆ. ಮಳೆ ಇನ್ನೂ ಹನಿ ಬಿಟ್ಟಿಲ್ಲ. ಏನೋ ಮನೆಯ ನೆನಪು ತುಂಬಾ ಕಾಡುತ್ತಿದೆ, ಯಾವುದಾದರೂ ಪುಸ್ತಕ ಕೈಗೆತ್ತಿಕೊಳ್ಳೋಣ ಅಂತಾ ಇದ್ದೆ. ಭಾನುವಾರ ಆದ ಕಾರಣ ಹಾಸ್...

ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!

ಜುಲೈ ೦೪ ಪುಟ ೪೨ ವೀಕ್ಷಣೆ

ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳ ಇಂದು ಹರತಾಳಗಳ ನಾಡಾಗಿ ಬದಲಾಗುತ್ತಿದೆ. ದಿನದಿಂದ ದಿನಕ್ಕೆ ಇಲ್ಲಿನ ರಾಜಕೀಯ ಪಕ್ಷಗಳು ಘೋಷಿಸುವ ಹರತಾಳದ ತಾಳಕ್ಕೆ ಕುಣಿದು ಕುಣಿದು ಜನರು ಸುಸ್ತಾಗಿದ್ದಾರೆ. ಸಾಮಾನ್ಯ ಹಬ್ಬಗಳನ್ನು ಆಚರಿಸುವ ಹಾಗೆ ಇ...

ಹಸಿರು ಬೆಳೆಸಿ, ಉಸಿರು ಉಳಿಸೋಣ!

ಜೂನ್ ೦೪ ಬ್ಲಾಗ್ ೧,೯೯೨ ವೀಕ್ಷಣೆ

ಭೂಮಿಯ ತಾಪಮಾನ ಹೆಚ್ಚಾಗುತ್ತಾ ಬರುತ್ತಿದೆ. ಜಲಾಶಯಗಳು ಬತ್ತುತ್ತಿವೆ. ಹವಾಮಾನ ವೈಪರೀತ್ಯ!ಇವೆಲ್ಲದಕ್ಕೂ ಹಸಿರುಮನೆ ಅನಿಲದ ಹೊರ ಹೊಮ್ಮುವಿಕೆ ಅಧಿಕವಾಗಿರುವುದೇ ಕಾರಣ ಎಂಬುದಾಗಿ ತಜ್ಞರು ಈಗಾಗಲೇ ವರದಿ ನೀಡಿದ್ದಾರೆ. ಸದ್ಯ ಹಸಿರು ಮನೆ ಪರಿಣಾಮದ...

ವಾಸ್ತವ

ಜೂನ್ ೦೪ ಪುಟ ೩೬ ವೀಕ್ಷಣೆ

ಮುಂಜಾನೆ ಮಿಂದು ದೇವರಿಗೆ ನಮಿಸುವಾಗ ಅಮ್ಮ ಹೇಳುತ್ತಿದ್ದಳಾಗ, ಕೈ ಮುಗಿದು ಕಣ್ಮುಚ್ಚಿ ಬೇಡಿದರೆ ಈಶ ಒಲಿವನೆಂದು.. ಸಂಧ್ಯಾವಂದನೆ ವೇಳೆ ದೀಪ ಉರಿಸಿ ನನ್ನ ಅಜ್ಜಿ ರಾಮನಾಮ ಜಪಿಸುತಿರಲು ಕಣ್ಣೆರಡು ಮುಚ್ಚಿ ನಾನೂ ದನಿಗೂಡಿಸುತ್ತಿದ್ದೆ.. ಇರುಳ ಬಾನ...

ಕಪ್ಪೆ ಕಪ್ಪೆ ನೀರು ಕೊಡು...

ಜೂನ್ ೦೨ ಪುಟ ೮೨ ವೀಕ್ಷಣೆ

ಶಾಲೆಯ ಆರಂಭದ ದಿನ. ಒಂದನೇ ತರಗತಿಗೆ ಕಾಲಿಡುವ ಸಂತಸ. ನನ್ನ ಮನೆಯ ಹತ್ತಿರವೇ ಇರುವ ಶಾಲೆ. ಶಾಲೆಯ ಗಂಟೆಯ ಸದ್ದು ಯಾವಾಗಲೂ ನಮ್ಮ ಮನೆಗೆ ಕೇಳುತ್ತಿತ್ತು. ನನ್ನ ಅಣ್ಣ ಅಕ್ಕ ಎಲ್ಲರೂ ಅಲ್ಲಿ ಓದಿದವರೇ. ನಮ್ಮ ಹಳ್ಳಿಯಲ್ಲಿರುವ ಏಕೈಕ ಕನ್ನಡ ಶಾಲೆ ಅದ...

ಚಿತೆಗೆ ಒಂದು "ಪಫ್"

ಮೇ ೩೧ ಪುಟ ೬೫ ವೀಕ್ಷಣೆ

ಸಿಗರೇಟಿನ ಒಂದು ತುದಿಗೆ ಬೆಂಕಿ ಹಚ್ಚಿ ಗಾಳಿಯಲ್ಲಿ ಹೊಗೆ ಹೊರಬಿಟ್ಟಾಗ ತನ್ನ ಜೀವಕ್ಕೆ ತಾನೇ ಬೆಂಕಿ ಹಚ್ಚಿಕೊಂಡಿದ್ದೇನೆ ಎಂಬುದನ್ನು ಯಾವುದೇ ವ್ಯಕ್ತಿಯು ಯೋಚಿಸುವುದಿಲ್ಲ. "ಧಂ" ಎಳೆದರೆ ಮನಸ್ಸು ನಿರಾಳವಾಗುತ್ತದೆ, ಸಂತೋಷವಾದಾಗ ಅಥವಾ ಚಿಂತೆಯಾ...

ಡೇಟಿಂಗ್ ಎಂಬ ಟ್ರೆಂಡ್

ಮೇ ೨೯ ಪುಟ ೪೧ ವೀಕ್ಷಣೆ

"ನನ್ನ ಜೊತೆ ಡೇಟಿಂಗ್ ಮಾಡ್ತೀಯಾ?" ಅಂತ ಯಾವುದೇ ಮುಲಾಜಿಲ್ಲದೇ ಕೇಳುವ ಯುವಕ ಯುವತಿಯರು ನಮ್ಮ ಅಸುಪಾಸಿನಲ್ಲಿಯೇ ಸಾಕಷ್ಟು ಇದ್ದಾರೆ ಎಂಬ ವಿಷಯವನ್ನು ಮುಚ್ಚುಮರೆಯಿಲ್ಲದೆ ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡಿದರೂ ಇದು ಸತ್ಯವೇ. ಇದೀಗ ಹುಡುಗರಿಗಿಂ...

ಮುಂಗಾರು ಮಳೆಯೇ...

ಮೇ ೨೮ ಪುಟ ೫೦ ವೀಕ್ಷಣೆ

"ಮುಂಗಾರು ಮಳೆ" ಅಂದ ಕೂಡಲೇ ಗೋಲ್ಡನ್ ಸ್ಟಾರ್ ಗಣೇಶನ ನೆನಪಾಗುತ್ತದೆ ಅಲ್ಲವೇ? ಅನಿಸುತಿದೆ ಯಾಕೋ ಇಂದು..ಎಂಬ ಈ ಚಿತ್ರದ ಹಾಡಿನ ಹಾಗೆ ನಮ್ಮೂರಿನ ಮುಂಗಾರು ಮಳೆಯ ಬಗ್ಗೆ ಅನಿಸಿಕೆಗಳು ಹಲವಾರು. ಜೂನ್ ಆರಂಭವಾರ ಅಥವಾ ಮೇ ತಿಂಗಳ ಕೊನೆಯ ವಾರದಲ್ಲೇ...