ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Rashmi Kasaragod
Rashmi Kasaragod

Rashmi Kasaragod

rashmi_pai

೧೧೭ ಲೇಖನಗಳು ೧,೬೬,೦೨೩ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂದು ಕಾರ್ಡಿನ ಕಥೆ

ಡಿಸೆಂ ೦೩ ಬ್ಲಾಗ್ ೧,೮೭೬ ವೀಕ್ಷಣೆ

ಕಾರ್ಡು ಅಂದಾಗಲೇ ಪಕ್ಕನೆ ನೆನಪಿಗೆ ಬರುವುದೇ ಕ್ರೆಡಿಟ್ ಕಾರ್ಡು. ಹಣ ಪಾವತಿಸಲು ಬಾಕಿ ಇದ್ದರೆ ಕ್ರೆಡಿಟ್ ಕಾರ್ಡು ಎಂದು ಕೂಡಲೇ ಮಂಡೆಬಿಸಿಯಾಗುತ್ತೆ, ಸಂಬಳ ಬರುವ ದಿನವಾಗಿದ್ದರೆ ಡೆಬಿಟ್ ಕಾರ್ಡು ಸ್ವೈಪ್ ಮಾಡುವ ಸಂತಸ. ಆದರೆ ನಾನು ಹೇಳ ಹೊರಟಿರ...

ಬದುಕು ಮತ್ತು ಒಂಟಿತನದ ನಡುವೆ...

ಡಿಸೆಂ ೦೨ ಬ್ಲಾಗ್ ೧,೮೯೦ ವೀಕ್ಷಣೆ

ಬೆಂಗಳೂರು ಎಂಬ ಮಾಯಾನಗರಿಗೆ ಬಂದು ಒಂದೂವರೆ ವರ್ಷಗಳಾಗುತ್ತಾ ಬಂತು. ಓದು ಮುಗಿಸಿ, ಚೆನ್ನೈಯಲ್ಲಿ ಕೆಲಸ ಸಿಕ್ಕಿ ಮನೆಯಿಂದ ಹೊರಟು ನಿಂತಾಗ ಅಮ್ಮ ಹೇಳಿದ್ದು "ಲೈಫ್್ನಲ್ಲಿ ಇನ್ನಾದರೂ ಸೀರಿಯಸ್ಸಾಗಿರು. ಮಕ್ಕಳಾಟ ಸಾಕು". ಅಪ್ಪ ಹೇಳಿದ್ದು" ಲೈಫ್್ನ...

e-ಪ್ರೀತಿ

ಡಿಸೆಂ ೦೧ ಬ್ಲಾಗ್ ೨,೦೦೦ ವೀಕ್ಷಣೆ

ಹಾಯ್,ಗುಡ್ ಮಾರ್ನಿಂಗ್ ಹೆಲೋ ಆರ್ ಯು ದೇರ್?ಯಸ್ಅಬ್ಬಾ!! ಕೊನೆಗೂ ಅವನು ನನ್ನ ಮೆಸೇಜ್್ಗೆ ಉತ್ತರಿಸಿದ. ನಂಗೆ ಅವನು ಸಿಕ್ಕಿದ್ದೇ ಚಾಟ್ ರೂಮಿನಲ್ಲಿ.. ನನ್ನ ಚಾಟ್ ಲಿಸ್ಟ್್ನಲ್ಲಿ ಸುಧೀ...ಅವನೇ ಸುಧೀಶ್ ಹೆಸರು ಮುಂದೆ ಗ್ರೀನ್ ಲೈಟ್ ಕಂಡರೆ ಕೂಡಲ...

ಲಾಸ್ಟ್ ಬೆಂಚ್ ಲೀಲೆ...

ನವೆಂ ೨೯ ಬ್ಲಾಗ್ ೬,೧೭೨ ವೀಕ್ಷಣೆ

ಎಲ್ಲಾ ಅಪ್ಪ ಅಮ್ಮಂದಿರಂತೆ ನನ್ನ ಅಪ್ಪ ಅಮ್ಮನಿಗೂ ನಾನು ಫಸ್ಟ್ ಬೆಂಚ್ ಸ್ಟೂಡೆಂಟ್ ಆಗಿರಬೇಕೆಂಬ ಆಸೆ. ಆದಾಗ್ಯೂ, ಕಲಿಕೆಯಲ್ಲಿ ಚುರುಕು (ಆವಾಗ) ಮತ್ತು ನನ್ನ ಎತ್ತರ ಕಡಿಮೆ ಇದ್ದುದರಿಂದ :)ಪ್ಲಸ್ ಟು ವರೆಗೆ ನಾನು ಫಸ್ಟ್ ಬೆಂಚ್್ನಲ್ಲೇ ಕುಳಿತದ್...

ನಾವ್ಯಾಕೆ ತಪ್ಪು ಮಾಡುತ್ತೇವೆ?

ನವೆಂ ೨೮ ಬ್ಲಾಗ್ ೪,೮೧೯ ವೀಕ್ಷಣೆ

ಮನುಷ್ಯನೆಂದೂ ಪರಿಪೂರ್ಣನಲ್ಲ. ಆತನಲ್ಲಿ ತಪ್ಪುಗಳು, ಒಪ್ಪುಗಳು ಇದ್ದೇ ಇರುತ್ತವೆ. ತಪ್ಪು ಮಾಡುವುದು ಸಹಜ ಆದರೆ ಅದನ್ನು ತಿದ್ದಿ ಸರಿದಾರಿಯಲ್ಲಿ ನಡೆಯುವುದು ಜಾಣತನ. ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೂ ಒಂದಲ್ಲ ಒಂದು ತಪ್ಪನ್ನು ಮಾಡಿಯೇ ಮ...

ಬಡತನದ ಸುಖ ಅಂದ್ರೆ....

ನವೆಂ ೨೪ ಬ್ಲಾಗ್ ೪,೭೦೦ ವೀಕ್ಷಣೆ

ನಾವು ಶಾಲೆಗೆ ಹೋಗ್ಬೇಕಾದ್ರೆ ಇಷ್ಟೊಂದು ಸೌಕರ್ಯ ಇರಲಿಲ್ಲ, ಇದ್ದದ್ದು ಎರಡೇ ಜೋಡಿ ಡ್ರೆಸ್. ಶಾಲಾ ಯುನಿಫಾರಂ ಇದು ಬಿಟ್ಟರೆ ಮದುವೆಗೆ ಹೋಗಲಿಕ್ಕೆ ಅಂತಾ ಇನ್ನೊಂದು ಜೊತೆ ಬಟ್ಟೆ. ನನ್ನ ಸಂಬಂಧಿಕರೊಬ್ಬರ ಮದುವೆಗೆ ಹೋಗ್ಬೇಕಾದರೆ ಯಾವ ಡ್ರೆಸ್ ಹಾಕ...

ಯಾಕಿಂಗಾಡ್ತಾರೋ ಈ ಹುಡುಗಿರು...

ನವೆಂ ೨೦ ಬ್ಲಾಗ್ ೫,೪೧೧ ವೀಕ್ಷಣೆ

ಆರ್ಕುಟ್ ಎಂಬ ಸಾಮಾಜಿಕ ಸಂಪರ್ಕ ಜಾಲ ಯಾರಿಗೆ ತಾನೇ ಗೊತ್ತಿಲ್ಲ? ಕೆಲಸ ನಿಮಿತ್ತ ದೂರದ ಊರಿನಲ್ಲಿರುವವರೊಂದಿಗೆ ಅಥವಾ ನಮ್ಮ ಗೆಳೆಯರ ಜೊತೆ ಸಂಪರ್ಕ ಸಾಧಿಸುವಂತಹ ಈ ಸಾಮಾಜಿಕ ಸಂಪರ್ಕ ಜಾಲದಲ್ಲ್ಲಿ ಖಾತೆ ತೆರೆಯದವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು...

ಅಂತಿಂಥಾ ಗಂಡು...ನೀನೇನಾ?

ನವೆಂ ೧೯ ಬ್ಲಾಗ್ ೩,೯೪೭ ವೀಕ್ಷಣೆ

ದೋಸೆಯನ್ನು ಕಾವಲಿಯಿಂದ ತೆಗಿಬೇಕಾದರೆ ಎಲ್ಲಾ ಪುಡಿ ಪುಡಿ, ಚಪಾತಿಯ ಆಕೃತಿ ಆಸ್ಟ್ರೇಲಿಯಾ ಅಥವಾ ಶ್ರೀಲಂಕಾದ ಭೂಪಟದಂತಿರುತ್ತದೆ. ನಂಗೇ ಇಡೀ ದೋಸೆ ಬೇಕು, ರೌಂಡ್ ಆಗಿರುವ ಚಪಾತಿ ಬೇಕು ಅಂತಾ ಕೇಳಿದರೆ ತಿನ್ನುವಾಗ ಹೊಟ್ಟೆಯೊಳಗೆ ಅದೇ ಶೇಪ್್ನಲ್ಲಿ...

ಅನಾಥ ನಾಳೆಗಳು

ನವೆಂ ೧೩ ಪುಟ ೬೨ ವೀಕ್ಷಣೆ

ಮಕ್ಕಳಿಲ್ಲದೆ ಪರಿತಪಿಸುವ ಕುಟುಂಬಗಳೆಷ್ಟೋ ನಮ್ಮೆಡೆ ಒಂದೆಡೆ, ಬಂಧು ಬಳಗವಿಲ್ಲದೆ ಅಲೆಯುತ್ತಿವೆ ಅದೆಷ್ಟೊ ಕಂದಮ್ಮಗಳು ಪುಟ್ಟ ಕೈಗಳಲ್ಲಿ ಭಿಕ್ಷಾ ಪಾತ್ರೆ ಹರಿದ ಅಂಗಿ, ತುಂಡು ಲಂಗ ಯಾರೋ ಉಂಡು ಮಿಕ್ಕಿದ್ದೇ ಇವರಿಗೆ ಮೃಷ್ಟಾನ್ನ ಯಾರು ಹೆತ್ತರೋ ಇ...

ಕನ್ಯೆಯ ಕನಸು :'ವರ್ಜಿನ್ ವರ'

ನವೆಂ ೦೫ ಬ್ಲಾಗ್ ೧೦,೭೧೩ ವೀಕ್ಷಣೆ

ಘಟನೆ 1 : ನನ್ನ ಗೆಳತಿಯೊಬ್ಬಳು ಕಾಲೇಜಿನಲ್ಲಿರುವಾಗ ನೆರೆ ಮನೆಯ ಹುಡುಗನೊಬ್ಬನನ್ನು ಪ್ರೀತಿಸಿದಳು. ವಿಷಯ ಮನೆಗೆ ತಿಳಿಸಿದಾಗ ಮನೆಯವರೂ ಒಪ್ಪಿಕೊಂಡು ವಿವಾಹದ ಸಿದ್ಧತೆಯೂ ನಡೆಯಿತು. ಇನ್ನೇನು ನಿಶ್ಚಿತಾರ್ಥ ನಡೆಯಲು ಎರಡು ದಿನಗಳಿರುವಾಗ ಹುಡುಗ ಆ...

ಮಾತು ಮತ್ತು ಮೌನದ ನಡುವೆ.....

ನವೆಂ ೦೪ ಪುಟ ೧೨೮ ವೀಕ್ಷಣೆ

ರಾತ್ರಿ ನಿದ್ದೆ ಮಾಡಬೇಕಾದರೆ ನಾನು ಈ ದಿನ ಏನೆಲ್ಲಾ ಮಾಡಿದೆ ಎಂಬುದನ್ನು ಒಮ್ಮೆ ಅವಲೋಕಿಸುವುದು ನನ್ನ ದಿನಚರಿಯ ಭಾಗಗಳಲ್ಲೊಂದು. ಹೀಗೆ ಆಲೋಚಿಸಬೇಕಾದರೆ ಸಿಗುವ ಉತ್ತರ ಬರೀ ಮಾತು..ಮಾತು..ಮಾತು. ಹೌದು, ದಿನಾ ನಾವು ಎಷ್ಟು ಮಾತಾಡುತ್ತೇವಲ್ವಾ? ಮ...