ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Rashmi Kasaragod
Rashmi Kasaragod

Rashmi Kasaragod

rashmi_pai

೧೧೭ ಲೇಖನಗಳು ೧,೬೬,೦೨೩ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕರ್ನಾಟಕ ಸರ್ಕಾರ ಯಾಕೆ 'ಥಿಂಕ್' ಮಾಡಲ್ಲ?

ಜನ ೨೦ ಬ್ಲಾಗ್ ೬೩ ವೀಕ್ಷಣೆ

ಕರ್ನಾಟಕದಲ್ಲಿ 'ಪವರ್ ' ಸಮಸ್ಯೆ ಇದ್ದದ್ದೇ. (ರಾಜಕಾರಣಿಗಳ ಪವರ್ ಅಲ್ಲ !).ಒಂದು ದಿನ ನೀರು ಇದ್ದರೆ ಇನ್ನೊಂದಿನ ಪವರ್ ಇಲ್ಲ. ರಾಜ್ಯಕ್ಕೆ ವಿದ್ಯುತ್ ಸಾಕಾಗ್ತಾ ಇಲ್ಲ ಎಂಬುದು ಮಂತ್ರಿವರ್ಯರ ವರಸೆ. ಬುರುಡೆ ಬಲ್ಬ್ ಬೇಡ ಎಂದು ಸರ್ಕಾರ ಹೇಳಿದ್ದೂ...

ಕಾಲಕ್ಕೆ ಸರಿದ ಥ್ರಿಲ್ಲಿಂಗ್ ಘಟನೆಗಳು....

ಡಿಸೆಂ ೩೦ ಬ್ಲಾಗ್ ೧೦೦ ವೀಕ್ಷಣೆ

ಮತ್ತೆ ಬಂದಿದೆ ಹೊಸ ವರುಷ. ಎಷ್ಟು ಬೇಗ ವರ್ಷ ಕಳೆದು ಹೋಯಿತಲ್ಲಾ ಎಂದು ಹೇಳುವುದು ಸಾಮಾನ್ಯವೇ. ಇನ್ನು ಮುಂದಿನ ವರ್ಷ ಏನೇನು ಮಾಡಬೇಕೆಂಬುದರ ಬಗ್ಗೆ ಯೋಚಿಸುವುದು ಸಾಮಾನ್ಯವೇ ಆದರೆ ಆ ಯೋಜನೆ ಕಾರ್ಯಗಳು ಕೈಗೂಡಿವೆಯೇ? ಎಂದು ಯೋಚಿಸಿದರೆ ಹೆಚ್ಚಿನ...

ಲೈಫು ಇಷ್ಟೇ ಅಲ್ಲ!

ಡಿಸೆಂ ೨೫ ಬ್ಲಾಗ್ ೮೬ ವೀಕ್ಷಣೆ

ಬೆಂಗಳೂರಿನ ಚುಮು ಚುಮು ಚಳಿ. ಆಫೀಸಿನಲ್ಲಿನ ನಿತ್ಯ ಕೆಲಸ. ಅದೆರೆಡೆಯಲ್ಲಿ ಹಳೇ ಬಾಯ್್ಫ್ರೆಂಡ್್ನ ನೆನಪುಗಳು, ಹೊಸ ಲೇಖನಗಳು, ಒಂದಿಷ್ಟು ಸಂದರ್ಶನಗಳು, ಕರೆನ್ಸಿ ಖಾಲಿಯಾಗುವ ತನಕ ಮಾತನಾಡುವ ಫ್ರೆಂಡ್ಸ್್ಗಳು, ಪಿಜಿಯಲ್ಲಿನ ಹೊಸ ಜಗಳಗಳು, ಅಪ್ಪ ಅ...

ಇವತ್ತು 'ಗಂಡಸರ ದಿನ' ಗೊತ್ತಾ?

ನವೆಂ ೧೮ ಬ್ಲಾಗ್ ೮೮ ವೀಕ್ಷಣೆ

ದೃಶ್ಯ 1 ಟೇಬಲ್ ಮೇಲಿರುವ ಪತ್ರವೊಂದನ್ನು ಅಪ್ಪ ತೆಗೆದು ಓದುತ್ತಾನೆ. ಕಣ್ಣೀರು ಸುರಿಸುತ್ತಾ, ನಡುಗುವ ಕೈಗಳಿಂದ ಆ ಪತ್ರವನ್ನು ಹಿಡಿದು ಅಮ್ಮೂ....ನೀನೇ ನನ್ನ ಬದುಕು ಕಣೇ...ಇವತ್ತು ನೀನು ಆ ವಿಶ್ವಾಸವನ್ನು ಕಳೆದುಕೊಂಡಿದ್ದೀಯಾ... ದೃಶ್ಯ -2 ಮ...

'ಸ್ವಂತಿಕೆ'ಯ ಅನುಭವ ಅನುಭವಿಸಿದವನೇ ಬಲ್ಲ...

ಅಕ್ಟೋ ೧೭ ಬ್ಲಾಗ್ ೯೪ ವೀಕ್ಷಣೆ

ಇಂದು ಬೆಳಗ್ಗೆ ಊರಿನಿಂದ ನನ್ನ ಸ್ನೇಹಿತ ಫೋನ್ ಮಾಡಿದಾಗ 'ಏನ್ ಮಾರಾಯ್ತಿ ಈವಾಗ ಏನೂ ಬರೆಯಲ್ವಾ?' ಅಂತಾ ಕೇಳಿದ್ದ. "ಸಿಕ್ಕಾಪಟ್ಟೆ ಬ್ಯುಸಿ ಮಾರಾಯಾ. ಆಫೀಸಿನಲ್ಲೇ ದಿನ ಪೂರ್ತಿ ಕಳೆದು ಹೋಗುತ್ತೆ. ಇನ್ನು ಬ್ಲಾಗ್ ಬರೆಯೋಕೆ ಸಮಯವೇ ಸಾಕಾಗ್ತಾ ಇಲ್...

ದೊಡ್ಡವರಾಗುವುದೆಂದರೆ....?

ಸೆಪ್ಟೆಂ ೦೯ ಬ್ಲಾಗ್ ೧೨೪ ವೀಕ್ಷಣೆ

"ಮಗಳು ದೊಡ್ಡವಳಾಗಿದ್ದಾಳೆ" ಎಂದು ಮಾವನ ಮನೆಯಿಂದ ಕರೆ ಬಂದಾಗ, ನನ್ನ ಅಪ್ಪ ಅಮ್ಮ ಎಲ್ಲರೂ ಸ್ವೀಟ್ಸ್ ತೆಗೊಂಡು ಮಾವನ ಮನೆಗೆ ದೌಡಾಯಿಸಿದ್ದು ಈಗಲೂ ನೆನಪಿದೆ. ಆವಾಗ ನಾನು ತುಂಬಾ ಚಿಕ್ಕವಳು. ಅಕ್ಕ (ಮಾವನ ಮಗಳು) ದೊಡ್ಡವಳಾಗಿದ್ದಾಳೆ ಎಂದು ಗಡದ್ದ...

ಬಾಲ್ಯದ ಸ್ವಾತಂತ್ರದಿನ ಹೀಗಿತ್ತು...

ಆಗಸ್ಟ್ ೧೪ ಬ್ಲಾಗ್ ೧೫೯ ವೀಕ್ಷಣೆ

ಸನ್ಮಾನ್ಯ ಅಧ್ಯಕ್ಷರೆ, ಗುರುಗಳೇ...ಎಂದು ಆರಂಭಿಸಿ ಇವತ್ತು ನಾವು.....ವರುಷದ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಭಾಷಣ ಕಂಠ ಪಾಠ ಮಾಡಿಕೊಳ್ಳುವುದು. 'ಸಾರೆ ಜಹಾಂ ಸೆ ಅಚ್ಛಾ...' 'ವಂದೇ ಮಾತರಂ....' ಹೀಗೆ ನಾಲ್ಕೈದು ದೇಶಭಕ್ತಿಗ...

ಮೂರ್ ಕಥೆ

ಜುಲೈ ೧೦ ಬ್ಲಾಗ್ ೧,೩೦೭ ವೀಕ್ಷಣೆ

ತಡರಾತ್ರಿಯಲ್ಲಿ ಅವಳಿಗೆ ಅವನೂ, ಅವನಿಗೆ ಅವಳೂ ನೆನಪಾದಳು. ಇಬ್ಬರೂ ಒಂದೇ ಸಮಯಕ್ಕೆ ಫೋನ್ ಹಚ್ಚಿದರು. ಅವಳು ಫೋನ್ ಮಾಡಿದಾಗ ಅವನ ನಂಬರ್ ಬ್ಯುಸಿ, ಅವ ಕರೆ ಮಾಡಿದಾಗ ಅವಳ ನಂಬರ್ ಬ್ಯುಸಿ ಬಂತು. ಈ ರಾತ್ರಿಯಲ್ಲಿ ಅವಳ್ಯಾರಲ್ಲೋ ಮಾತನಾಡುತ್ತಿದ್ದಾಳ...

ದೇವರು ಕಾಣೆಯಾಗಿದ್ದಾನೆ...

ಜುಲೈ ೦೯ ಬ್ಲಾಗ್ ೧,೫೯೭ ವೀಕ್ಷಣೆ

ಬ್ರೇಕಿಂಗ್ ನ್ಯೂಸ್... ದೇವರು ಕಾಣೆಯಾಗಿದ್ದಾನೆ. ಹೌದಾ? ಹೂಂ... ನಮ್ಮದ್ದಾ ಅವರದ್ದಾ? ಅವರದ್ದಾದರೆ ಬಿಡಿ, ನಮ್ಮದ್ದಾದರೆ ಕಷ್ಟ!! ಟೀವಿ ಪರದೆ ಮುಂದೆ ಕಣ್ಣಿಟ್ಟು ಮೊಬೈಲ್್ನಲ್ಲಿ ಫ್ಲಾಶ್ ನ್ಯೂಸ್್ಗಾಗಿ ತಡಕಾಡುತ್ತಾರೆ... ಸಿಕ್ಕಿದ್ರಾ? ?ಮೈಕ್...

ನಾನೂ ನನ್ನ ಸ್ವಂತ ಕನಸು...

ಜೂನ್ ೧೯ ಬ್ಲಾಗ್ ೨,೧೩೯ ವೀಕ್ಷಣೆ

ಶೀರ್ಷಿಕೆ ನೋಡಿದ ಕೂಡಲೇ ಪ್ರಕಾಶ್ ರೈ ಸಿನಿಮಾದ ಬಗ್ಗೆ ಹೇಳುತ್ತಿದ್ದೇನೆ ಅಂತಾ ತಿಳಿದುಕೊಳ್ಳಬೇಡಿ. ಅದಕ್ಕೆ 'ಸ್ವಂತ 'ಎಂಬ ಪದವನ್ನು ತುರುಕಿಸಿದ್ದು. ಆ ಚಿತ್ರ ವೀಕ್ಷಿಸಿದಾಗ ಎಲ್ಲರಂತೆ ನನಗೂ ನನ್ನ ಅಪ್ಪನ ನೆನಪು ತುಂಬಾ ಕಾಡಿತ್ತು. ನನ್ನ ಪಪ್ಪ...

ಹೆಣ್ಣು ನೋಡೋದು ಅಂದ್ರೆ ಸುಮ್ನೇನಾ?

ಮೇ ೨೮ ಬ್ಲಾಗ್ ೧,೫೮೯ ವೀಕ್ಷಣೆ

ನಮ್ಮ ಈ ಆನಂದ ಇದ್ದಾನಲ್ಲ...ಇವನಿಗೆ ಬರೀ ಹೆಣ್ಣು ನೋಡೋದೆ ಕೆಲ್ಸ .ಆದಾಗ್ಯೂ, ವಯಸ್ಸು ಇಪ್ಪತ್ಮೂರು ದಾಟಿದ ಮೇಲೆ ಹೆಣ್ಣು ಹುಡುಕೋಕೆ ಆರಂಭ ಮಾಡಿದ್ದಾನೆ ಈ ಮಹಾನುಭಾವ. ಈ ಶೋಧ ಕಾರ್ಯ ಆರಂಭವಾಗಿ ಮೂರು ವರ್ಷಗಳಾದರೂ ಇವನ ಮನಸ್ಸಿಗೆ ಒಪ್ಪುವಂತ ಹುಡ...

ಕಾಮನೆಗಳ ಬಲೆಯಲ್ಲಿ...

ಮೇ ೧೩ ಬ್ಲಾಗ್ ೭,೮೬೮ ವೀಕ್ಷಣೆ

ಜಾನ್...ಇದು ಸರಿಯಲ್ಲ...ನಾವು ಮಾಡ್ತಿರೋದು ತಪ್ಪು ಅಂತಾ ನಿಂಗೆ ಅನಿಸಲ್ವಾ? ಇಲ್ಲ..ಡಿಯರ್ ಇದರಲ್ಲಿ ತಪ್ಪೇನಿದೆ? ಆದ್ರೂ...ನನಗೆ ಭಯ ಆಗ್ತಾ ಇದೆ. ಕೂಲ್ ಯಾರ್...ಇದೆಲ್ಲಾ ಕಾಮನ್... ಹಾಗಂತಾ ನಾವು ದೊಡ್ಡ ತಪ್ಪೇನು ಮಾಡ್ತಾ ಇಲ್ಲ. ಜೀವನದ ಪ್ರತ...