ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Rashmi Kasaragod
Rashmi Kasaragod

Rashmi Kasaragod

rashmi_pai

೧೧೭ ಲೇಖನಗಳು ೧,೬೬,೦೨೩ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಥಂಡಿ ಡಿಸೆಂಬರ್ ನ ಬೆಚ್ಚನೆಯ ನೆನಪು....

ಡಿಸೆಂ ೧೭ ಬ್ಲಾಗ್ ೨,೦೭೦ ವೀಕ್ಷಣೆ

ಪ್ರಿಯ ಡಿಸೆಂಬರ್, ಅದೇನು ಮಾಯೆಯೋ ನಿನ್ನಲ್ಲಿ, ಅದೋ ನಾನು ನಿನ್ನ ಮಾಯೆಯೊಳೋ ಅಂತಾ ಗೊತ್ತಿಲ್ಲ. ಆದರೂ ನೀನೆಂದರೆ ನನಗೆ ತುಂಬಾ ಇಷ್ಟ. ಯಾಕೆಂತ ಹೇಳಲಾ? ಈ ಚುಮು ಚುಮು ಚಳಿ ಎಷ್ಟು ರೊಮ್ಯಾಂಟಿಕ್ ಅಂದ್ರೆ ಕುಳಿತರೆ ನಿಂತರೆ ನಿನ್ನದೆಯ ಅನುರಾಗ...,...

ವಿದ್ಯಾರ್ಥಿಗಳ ಪ್ರಯಾಸದಾಯಕ ಪ್ರಯಾಣ ಸಮಸ್ಯೆ ಬಗೆಹರಿಯುವುದೇ?

ಡಿಸೆಂ ೧೬ ಪುಟ ೩೪ ವೀಕ್ಷಣೆ

ಕೆಲವು ವಾರಗಳ ಹಿಂದೆಯಷ್ಟೇ ಕೇರಳದ ಕಣ್ಣೂರು ಜಿಲ್ಲೆಯ ಇರಿಕ್ಕೂರ್ ಎಂಬಲ್ಲಿ ಶಾಲಾ ವಿದ್ಯಾರ್ಥಿಗಳ ಮೇಲೆ ವ್ಯಾನೊಂದು ಹಾಯ್ದು 9 ಮುಗ್ದ ಮಕ್ಕಳನ್ನು ಬಲಿ ತೆಗೆದುಕೊಂಡ ಘಟನೆ ನಡೆಯಿತು. ಇದರಲ್ಲಿ ಮಡಿದ ಮಕ್ಕಳು ಎಲ್ ಪಿ ಶಾಲೆಯಲ್ಲಿ ಕಲಿಯುತ್ತಿದ್ದು...

ನೀನು ನನ್ನವನು...

ಡಿಸೆಂ ೧೫ ಪುಟ ೪೮ ವೀಕ್ಷಣೆ

ನನ್ನ ಸ್ವಪ್ನಲೋಕದ ಸುಪ್ತ ಕನಸುಗಳ ಸರಮಾಲೆ ನಿನ್ನನಾವರಿಸಿರಲು ನಿನ್ನ ಬೆಚ್ಚನೆಯ ನೆನಪುಗಳು ಮತ್ತೊಮ್ಮೆ ಕೆಣಕುತಿರಲು ಇನಿಯಾ ಇನ್ನೇಕೆ ತಡ? ಬಂದು ಬಿಡು ಈ ಹೃದಯದಲಿ ಪ್ರೀತಿ ಬಾಗಿಲು ಇದೋ ನಿನಗಾಗಿ ತೆರೆದಿಡುವೆ... ಮಂದ ಮಾರುತವೀಗ ಪ್ರಣಯರಾಗವ ನು...

ಭಾಷಾನುವಾದವೇನು?

ನವೆಂ ೨೨ ಬ್ಲಾಗ್ ೧,೬೩೭ ವೀಕ್ಷಣೆ

Air to Air Missile ಇದರ ಕನ್ನಡ ಭಾಷಾನುವಾದವೇನು? ದಯವಿಟ್ಟು ತಿಳಿಸಿ ..ಸಂಪದಿಗರು ನನ್ನ ಸಂಶಯ ಪರಿಹರಿಸುತ್ತಾರೆ ಎಂಬ ವಿಶ್ವಾಸವಿದೆ.. ಧನ್ಯವಾದಗಳೊಂದಿಗೆ, ರಶ್ಮಿ

ಮೊಬೈಲ್ ಪ್ರೇಮ...

ಅಕ್ಟೋ ೨೦ ಬ್ಲಾಗ್ ೨,೪೨೭ ವೀಕ್ಷಣೆ

ಅವನು ಮತ್ತು ಅವಳು ಒಂದು ದಿನ ರೈಲಲ್ಲಿ ಪರಿಚಿತರಾದವರು. ತನ್ನ ಎದುರು ಸೀಟಿನಲ್ಲಿ ಕುಳಿತಿದ್ದ ಆಕೆ, ಸುಂದರಾಂಗನಾದ ಆತನನ್ನು ಕಣ್ಣೆತ್ತಿಯೂ ನೋಡದೆ ಮೊಬೈಲಿನಲ್ಲಿ ಆಟವಾಡುತ್ತಿದ್ದಳು. ಇತ್ತ ಅವನು FM ಹಾಕಿ ಹಾಡು ಕೇಳುತ್ತಾ ಇದ್ದ. FM ಹಾಡು,ಮೊಬೈ...

ಲೈಫ್ ಇನ್ ಮೆಟ್ರೋ…

ಸೆಪ್ಟೆಂ ೨೭ ಬ್ಲಾಗ್ ೨,೫೧೦ ವೀಕ್ಷಣೆ

ಚೆನ್ನೈನಲ್ಲಿ ಒಂದು ವರ್ಷ ದುಡಿದು ಇದೀಗ ಬೆಂಗಳೂರಿಗೆ ಬಂದಿದ್ದೇನೆ. ಅಲ್ಲಿನ ಉರಿಬಿಸಿಲಿಗೆ ಬೆವರು ಸುರಿಸಿ, ಸದ್ಯ ಬೆಂಗಳೂರಿನ ಚುಮು ಚುಮು ಚಳಿಗೆ ಮನಸಂತೂ ಪುಳಕಿತಗೊಂಡಿದೆ. ಆದ್ರೆ ಈ ಟ್ರಾಫಿಕ್ ಜಾಮ್ ನಲ್ಲಂತೂ ಮನಸ್ಸು ಬೇಜಾರಾಗಿ ಬಿಟ್ಟಿದೆ ಮಾ...

ಬಾಡದಿರು ಸ್ನೇಹದ ಹೂವೇ...

ಆಗಸ್ಟ್ ೦೨ ಪುಟ ೪೫ ವೀಕ್ಷಣೆ

ಸ್ನೇಹದ ಅಂಗಳದಲ್ಲಿ ಕಿರು ನಗೆ ಬೀರುತ್ತಾ ಮತ್ತೊಮ್ಮೆ ಫ್ರೆಂಡ್‌ಶಿಪ್ ಡೇ ಸನ್ನಿಹಿತವಾಗಿದೆ. ಸ್ನೇಹಬಂಧದಲ್ಲಿನ ಗೆಳತನದ ಸವಿಯನ್ನು ನೆನಪಿಸಲು ಮೊಬೈಲ್, ಇಮೇಲ್ ಇನ್‌ಬಾಕ್ಸ್‌ಗಳಿಗೆ ಬಂದು ಸೇರುವ ಸಂದೇಶಗಳೆಷ್ಟು? ಸ್ನೇಹಿತರನ್ನು ಪರಸ್ಪರ ಹೆಣೆಯುವ...

ಅವಸ್ಥೆ

ಜುಲೈ ೨೮ ಪುಟ ೩೬ ವೀಕ್ಷಣೆ

ನಮ್ಮ ಮುರುಕಲು ಗುಡಿಸಲ ಒಳಗೆ ಬುಡ್ಡಿ ದೀಪದ ಸುತ್ತ ಪಿಸು ಮಾತುಗಳು ಹುಟ್ಟುವುದಿಲ್ಲ ಸ್ನೇಹ ಮಾತ್ರ ಪಸರಿಸುವ ನಮ್ಮವರ ಗೋಡೆ, ಬೇಲಿಗಳಲ್ಲಿ ಕಳ್ಳಿ ಗಿಡಗಳೂ ಬೆಳೆಯುವುದಿಲ್ಲ ಹಗಲಿರುಳು ದುಡಿದ ಕೈ ಕಾಲುಗಳ ಚಾಚಿ ಮಲಗುವೆನೆಂದರೆ ಅಷ್ಟೂ ಜಾಗವೂ ಇಲ್ಲ...

ಬನ್ನಿ, ಬಾಲ್ಯಕ್ಕೆ ಮರಳೋಣ...

ಜುಲೈ ೨೬ ಪುಟ ೪೭ ವೀಕ್ಷಣೆ

ಬದಲಾಗುತ್ತಿರುವ ಈ ನವಯುಗದ ಜೀವನದಲ್ಲಿ 'ಮಹತ್ವ'ವಾದುದನ್ನು ಸಾಧಿಸಬೇಕೆನ್ನುವ ಹಂಬಲ. ಎಲ್ಲದರಲ್ಲೂ ಮುಂದೆ ಬರಬೇಕೆಂಬ ತುಡಿತ. ಹಣ, ಗೌರವ, ಪ್ರೀತಿ, ಸೌಂದರ್ಯ ಎಲ್ಲವನ್ನೂ ಒಟ್ಟೊಟ್ಟಿಗೆ ಪಡೆಯಬೇಕೆಂಬ ತೀವ್ರ ಆಸೆಗಳಲ್ಲಿ ನಮ್ಮನ್ನು ನಾವೇ ಮರೆಯುತ್...

ಮರಣವೇ ನೀನೇಕೆ ಕಾಡುವೆ?

ಜುಲೈ ೨೪ ಪುಟ ೩೩ ವೀಕ್ಷಣೆ

ಮರಣವೇ ನೀನೇಕೆ ಕಾಡುವೆ ನಿನಗೆ ನೀಡಲು ನನ್ನೊಡಲಲ್ಲಿ ಏನಿದೆ ಹೇಳು? ಬರೀ ಮಾಂಸದ ಮುದ್ದೆ ದೇಹದಲಿ, ರಕ್ತ ಹೀರಲು ಬರುವಿಯಾ ನೀನು ಅದೂ ಖಾಲಿಯಾಗಿದೆ ಎಂದೋ ನರವ್ಯೂಹಗಳಲ್ಲಿ ಜಾಲಾಡಿದರೆ ನಿನಗೆ ದಕ್ಕಬಹುದು ಒಂದಿಷ್ಟು ಧಮನಿಗಳಲ್ಲೋಡುತಿಹ ಕಿಚ್ಚಿನಾ ಕ...

ಚಾ(ವ)ಡಿ ಪಟ್ಟಾಂಗ

ಜುಲೈ ೨೩ ಪುಟ ೩೧ ವೀಕ್ಷಣೆ

ಮಾತು ನುಡಿದರೆ ಮುತ್ತಿನಂತಿರಬೇಕೆಂಬುದು ಕವಿವಾಣಿ. ಮಾತಿನ ಬಗ್ಗೆ ಎಷ್ಟು ಹೇಳಿದರೂ, ಎಷ್ಟು ವರ್ಣಿಸಿದರೂ ಮಾತಿನ ಬಗ್ಗೆ ಮಾತೇ ಮುಗಿಯುವುದಿಲ್ಲ. ಮಾತು ಎಂದರೆ ಏನು ಮತ್ತು ಹೇಗೆ ಎಂದು ಹೇಳುತ್ತಾ ಹೋದರೆ ಬರಿ ಮಾತಿನಲ್ಲಿಯೇ ಸಮಯ ವ್ಯರ್ಥವಾಗುತ್ತದೆ...

ರಾಜಕಾ'ರಣ'

ಜುಲೈ ೨೨ ಪುಟ ೩೩ ವೀಕ್ಷಣೆ

ಲೋಕ ಸಭೆಯಲ್ಲಿಯೂ ತೋರಿಸುತ್ತಾರೆ ಸಂಸದರು ನೋಟುಗಳ ಕಂತೆ ಲೋಕಸಭೆಯಲ್ಲವೇ ಇದು ಅದೋ "ಕುರಿ ಸಂತೆ" ? ನಾವೇನೋ ಆರಿಸಿದ್ದೆವು ಅವರನ್ನು ದೇಶವನ್ನಾಳಲು ಇವರಂತೂ ಹೊರಟಿದ್ದಾರೆ ದೇಶವನ್ನು ಹೂಳಲು ಲಂಚ, ಗಣಿ,ಧಣಿಯದ್ದೇ ಇಲ್ಲಿ ಕಾರುಬಾರು ಕಾಣುವುದಿಲ್ಲ...