Rashmi Kasaragod
rashmi_pai
ನಾನಲ್ಲ...ಅವಳು
ಅಂದು ಅವಳ ಕಂಡಾಗ ಮುಂಗುರುಳ ಸರಿಸಿ ಕದ್ದು ಮುಚ್ಚಿ ಕಣ್ಣು, ಕೆನ್ನೆಗೆ ಮುತ್ತಿಟ್ಟು, ನೀನೆ ನನ್ನವಳು ಎಂದು ಮುದ್ದಾಡಿದ್ದ ಅವಳ ನಗುವನು ಕಾವ್ಯದಲಿ ವರ್ಣಿಸಿದ, ಅವಳ ಉಬ್ಬು ತಗ್ಗುಗಳನು ಕಾಗದದಲಿ ಗೀಚುತ್ತಾ ಕನಸುಗಳ ಹೆಣೆದಿದ್ದ ಸೂರ್ಯ ಮೂಡಲು ಇವನ...
ಬೆಂಗಳೂರು ಮಳೆ ಮತ್ತು ಆಟೋ ಸವಾರಿ
ಬೆಂಗಳೂರಿಗೆ ಮುಂಗಾರು ಕಾಲಿಟ್ಟಿದೆ. ಮುಂಗಾರು ಕಾಲೂರುವುದೇ ತಡ ಅದೆಷ್ಟೋ ಸಾವು ನೋವುಗಳು ಸಂಭವಿಸಿಯೂ ಆಯ್ತು. ಮಳೆ ಬಂದಾಗ ಯಾತ್ರೆ ಎಷ್ಟು ಕಷ್ಟಕರ ಎಂಬುದನ್ನು ಅನುಭವಿಸುತ್ತಾ ಇದ್ದೇನೆ. ಸೋರುವ ಬಿಎಂಟಿಸಿ ಬಸ್ ಒಂದೆಡೆಯಾದರೆ ರಸ್ತೆಯಲ್ಲಿ ತುಂಬಿ...
ನಾ ಬರೆದ ಮೊದಲ ಪ್ರೇಮಪತ್ರಕ್ಕೆ ಬಂದಿತ್ತು ಬಹುಮಾನ!
ಎರಡು ವರ್ಷಗಳ ಹಿಂದೆ ನಮ್ಮ ಕಾಲೇಜಿನಲ್ಲಿ ನಡೆದ ಘಟನೆಯಿದು. ನನ್ನ ಆಪ್ತ ಸ್ನೇಹಿತನೊಬ್ಬ ನನ್ನ ಗೆಳತಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ. ಆಕೆ ಕನ್ನಡದ ಹುಡುಗಿ ಮತ್ತು ಇವ ಮಲಯಾಳಿ. ಅವರಿಬ್ಬರು ಮನಸ್ಸಲ್ಲೇ ಪ್ರೀತಿಸುತ್ತಿರುವುದು ನಮ್ಮ ಗುಂಪಿನ...
ಹೃದಯದೊಂದಿಗೆ ಒಂದು ಸಲ್ಲಾಪ...
ನಾನು: ಏ ಹೃದಯಾ... ಏನು ಯೋಚನೆ ಮಾಡ್ತಾ ಇದ್ದೀಯಾ...? ಹೃದಯ: ಹಾಗೇ ಸುಮ್ಮನೆ ಇದ್ದೇನೆ. ನಾನು: ಇಲ್ಲಾ ಏನೋ ಯೋಚನೆ ಮಾಡುವಂತಿದೆ...ನನ್ನಲ್ಲಿ ಹೇಳಲಾರೆಯಾ? ಹೃದಯ: ಏನಿಲ್ಲಾ ಬಿಡು... ನಾನು: ಹೇಳೇ... ಹೃದಯ: ಹೂಂ. ನೋಡು ಈ ಲಾಲ್್ಬಾಗ್ ಎಷ್ಟು ಸ...
ಅಂತಾಕ್ಷರಿ ಆಡೋಣ ಬಾರಾ...
ಕಾಲೇಜು ಲೇಡೀಸ್ ಹಾಸ್ಟೆಲ್್ನಲ್ಲಿ ಕಾಲ ಕಳೆಯುವ ಮಜಾನೇ ಬೇರೆ ಅಲ್ವಾ. ಅಲ್ಲಿನ ಸುಖ ಅನುಭವಿಸಿದವರಿಗೇ ಗೊತ್ತು. ನಾನು ಡಿಗ್ರಿ ಕಲಿಯುವಾಗ ಒಂದು ವರ್ಷ(ಅಂತಿಮ ವರ್ಷ) ಹಾಸ್ಟೆಲ್್ನಲ್ಲಿದ್ದೆ. ಕಾಲೇಜು ಮನೆಯಿಂದ 10 ಕಿ ಮೀ ದೂರವಿದ್ದರೂ ಅಂತಿಮ ವರ್ಷ...
ಅಣ್ಣಾ... ಅಣ್ಣಾ.... ಕವಣೆ ಎಲ್ಲಿ?
ಮನೆಯ ಮುಂದೆ ದೊಡ್ಡ ಮಾವಿನ ಮರ. ಮರ ತುಂಬಾ ಮಾವಿನ ಕಾಯಿ. ಬೇಸಿಗೆಕಾಲದ ರಜೆ ಬಂತೆಂದರೆ ಮಾವಿನ ಮಿಡಿ ಉಪ್ಪು ಬೆರೆಸಿ ತಿನ್ನುವುದು, ಉಪ್ಪಿನಕಾಯಿ ಮಾಡುವುದು ಗೌಜಿಯೇ ಗೌಜಿ. ನಮ್ಮ ಮನೆಯಲ್ಲಿ ನಾಲ್ಕೈದು ತರದ ಮಾವಿನ ಮರ ಇದ್ದರೂ ಮನೆ ಮುಂದಿರುವ ಗೋವ...
ಒಂದು ಅಪೂರ್ಣ ಕವಿತೆ...
ಮರೆಯಲಾಗದ ಕಹಿನೆನಪು ಹರಿದ ಹಾಳೆಗಳಲ್ಲಿ... ಹರಿವ ಕಣ್ಣೀರು, ದುಃಖ ಉಮ್ಮಳಿಸಲು ಬೇಡವೀ ಜೀವನ.... ಜೀವನದ ಕಹಿ ಗಳಿಗೆಯಲ್ಲಿ ತೋಚಿದ ಕವನವನ್ನು ನನ್ನ ಡೈರಿಯಲ್ಲಿ ಗೀಚಿದ್ದೆ. ಇನ್ನೇನು ಜೀವನಕ್ಕೆ ವಿದಾಯ ಹಾಡುವ ಯೋಚನೆ ಒಂದೇ ಸಮನೆ ನನ್ನ ಹೃದಯದ ಬಾ...
ಹೀಗೂ ಒಂದು ಮತ ಯಾಚನೆ!
ಮತದಾರರಿಗೆ ಹಲವಾರು ಭರವಸೆಗಳನ್ನು ನೀಡಿ, ತಗ್ಗಿ ಬಗ್ಗಿ ಮತಯಾಚಿಸುವ ಗೋಸುಂಬೆ ರಾಜಕಾರಣಿಗಳನ್ನು ನೋಡಿದ್ದೇವೆ. ಮತಯಾಚನೆ ವೇಳೆ ಕೂಡಾ ಒಬ್ಬರನ್ನೊಬ್ಬರು ಅನುಕರಿಸುವ (ಕಾಪಿ ಹೊಡೆಯುವ) ಜಾಯಮಾನದ ರಾಜಕಾರಣಿಗಳ ಬಗ್ಗೆ ಗೆಳೆಯ ಹೇಳಿದ ಒಂದು ಹಾಸ್ಯ ನಿ...
ಉಡುಪಿ ಶ್ರೀಕೃಷ್ಣ ಅತ್ತು ಬಿಟ್ಟ!
ಶಿರೋನಾಮೆ ನೋಡಿ ಅಚ್ಚರಿ ಪಡಬೇಡಿ. ಆದ್ರೆ ಇದು ನಿಜ ಸಂಗತಿ... ಅಂದು ನಮ್ಮ ಶಾಲೆಯ ವಾರ್ಷಿಕೋತ್ಸವ ದಿನ. ನಾನಾಗ ಎರಡನೇ ತರಗತಿ ವಿದ್ಯಾರ್ಥಿನಿ. ಎಲ್ಲಾ ಮಕ್ಕಳಂತೆ ನನಗೂ ಉತ್ಸಾಹ ಸಂಭ್ರಮ. ಅದಕ್ಕೆ ಕಾರಣವೂ ವಿಶೇಷವಾಗಿತ್ತು. ನಾನು ಇದೇ ಮೊದಲ ಬಾರಿ...
ಸಂಪದಕ್ಕೆ ಗುಡ್ ಬೈ..
ಪ್ರೀತಿಯ ಸಂಪದಿಗರೇ.. ಈವರೆಗೆ ನೀವು ನನಗೆ ನೀಡಿದ ಪ್ರೋತ್ಸಾಹ, ಮೆಚ್ಚುಗೆಗಳಿಗೆ ಧನ್ಯವಾದಗಳು. ಸದ್ಯ ನನಗೆ ಬರೆಯಲು ಸಾಧ್ಯವಾಗುತ್ತಿಲ್ಲ ಯಾಕೆಂದರೆ ನನ್ನ ಭಾವನೆಗಳೇ ಖಾಲಿಯಾಗಿದೆ. ಭಾವನೆಗಳೇ ಇಲ್ಲದಿರುವಾಗ ಬರೆಯಲು ಹೇಗೆ ಸಾಧ್ಯ? ಎನಿದ್ದರೂ ಸಂಪ...