ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೪೭೭) - ಮುದ್ದು ಜೀವಗಳು

ಜನ ೧೧ ಲೇಖನ ೯೦ ವೀಕ್ಷಣೆ

ನಗುವಿನ ಮನೆಯೊಂದು ಊರಿನಲ್ಲಿ ನೆಲೆನಿಂತಿದೆ. ಬದುಕುತ್ತಿರುವ ಪುಟ್ಟ ಜೀವಗಳು ಒಬ್ಬರಿಗೊಬ್ಬರು ಆಸರೆಯಾಗಿವೆ. ಆಕೆ ದೇಹಕ್ಕೆ ಚೈತನ್ಯ ತುಂಬುವ ಹೃದಯದೊಳಗಿನ ನೋವುಗಳಿಗೆ ಪರಿಹಾರ ನೀಡುವ ವೈದ್ಯೆ, ಆತ ದೇವರನ್ನ ಸಾಮಿಪ್ಯದಲ್ಲಿ ಕಾಣಲು ಭಕ್ತಿಯೆಂಬ ಮಾ...

ಸ್ಟೇಟಸ್ ಕತೆಗಳು (ಭಾಗ ೪೭೬) - ಪತ್ರ

ಜನ ೧೦ ಲೇಖನ ೮೭ ವೀಕ್ಷಣೆ

ಎಲ್ಲವನ್ನು ಕಾಲ ನಿರ್ಧರಿಸುತ್ತದೆ. ಅದಕ್ಕಾಗಿ ನಮ್ಮ ಹಣೆಬರಹ ಇಷ್ಟು ಅಂತ ನೊಂದುಕೊಳ್ಳುವುದು ಸರಿಯಲ್ಲ ಅಂತ ನನಗನಿಸುತ್ತದೆ. ನಾನು ಪ್ರಯತ್ನಪಟ್ಟ ಸಂದರ್ಭ ಸರಿಯಾಗಿ ಇಲ್ಲದಿರಬಹುದು, ನನ್ನ ಪ್ರಯತ್ನ ಸರಿಯಾಗಿತ್ತು ಆ ಕಾಲದಲ್ಲಿ ನನಗೆ ಅದಕ್ಕೆ ಪ್ರ...

ಸ್ಟೇಟಸ್ ಕತೆಗಳು (ಭಾಗ ೪೭೫) - ಮುಳ್ಳು

ಜನ ೦೯ ಲೇಖನ ೮೧ ವೀಕ್ಷಣೆ

"ಓ ಮುಳ್ಳೇ ನೀನೇಕೆ ದಾರಿಯಲ್ಲಿ ಬಿದ್ದೆ. ನಿನಗೆ ನೀನು ಇರಬೇಕಾದ ಜಾಗದಲ್ಲಿ ಎಲ್ಲೋ ಒಂದು ಬದಿಯಲ್ಲಿ ಬಿದ್ದುಕೊಂಡಿದ್ದರೆ ಯಾರಿಗೂ ತೊಂದರೆ ಇರುತ್ತಿರಲಿಲ್ಲ. ಆದರೆ ನೀನು ಆ ಸ್ಥಳವನ್ನು ಬಿಟ್ಟು ಈ ಮಾರ್ಗದ ಮಧ್ಯದಲ್ಲಿ ಬಂದುಬಿಟ್ಟರೆ ಮೃದು ಪಾದಕ್ಕ...

ಸ್ಟೇಟಸ್ ಕತೆಗಳು (ಭಾಗ ೪೭೪) - ಕಡಲು

ಜನ ೦೮ ಲೇಖನ ೬೯ ವೀಕ್ಷಣೆ

ಆಗಸವೂ ಬಣ್ಣವ ನೀಡುತ್ತಿದೆ ಕಡಲಿಗೆ. ಚಿತ್ತಾರವೋ, ಓಕುಳಿಯೋ, ತಿಳಿ ತಂಪೋ, ರಕ್ತಗೆಂಪೋ, ಮಳೆಯ ಕಪ್ಪೋ, ಬಿಳಿಯ ಹೆಪ್ಪೋ, ಎಲ್ಲವನ್ನು ಪ್ರತಿಫಲಿಸುವುದಷ್ಟೆ ಕಡಲಿನ ಕೆಲಸ. ಕೆಲವನ್ನ ತೆರೆಗಳಾಗಿ ತೀರಕ್ಕೆ ತಲುಪಿಸಿ ಮತ್ತೆ ಕೆಲವನ್ನು ಉಬ್ಬರ ಎಬ್ಬಿಸ...

ಸ್ಟೇಟಸ್ ಕತೆಗಳು (ಭಾಗ ೪೭೩) - ಸರಿ ತಪ್ಪು

ಜನ ೦೬ ಲೇಖನ ೯೬ ವೀಕ್ಷಣೆ

ಸರಿ ಮತ್ತು ತಪ್ಪುಗಳು ದಾರಿಯ ಮಧ್ಯದಲ್ಲಿ ಸಂಧಿಸಿದವು. ಅಲ್ಲಿ ನಡೆದ ಮಾತುಕತೆಯಲ್ಲಿ ಸರಿ ತನ್ನ ಹೆಸರನ್ನ ತಪ್ಪು ಅಂತಲೂ, ತಪ್ಪು ತನ್ನ ಹೆಸರನ್ನು ಸರಿ ಅಂತಲೂ ವಾದಿಸುವುದಕ್ಕೆ ಆರಂಭವಾಯಿತು. ವಾದ ಹೆಚ್ಚಾಗುತ್ತಾ ಹೋದ ಹಾಗೆ ಇಬ್ಬರ ಹೆಸರು ಸರಿಗಳಾ...

ಸ್ಟೇಟಸ್ ಕತೆಗಳು (ಭಾಗ ೪೭೨) - ಯಾವಾಗ?

ಜನ ೦೬ ಲೇಖನ ೧೪೭ ವೀಕ್ಷಣೆ

ಹಬ್ಬ ಅಂದರೆ ಭಯವಾಗಿದೆ. ಇದು ಮಧ್ಯಮ ವರ್ಗದವರಿಗೆ ಮಾತ್ರ. ದುಡ್ಡಿರುವ ದೊಡ್ಡ ಮನುಷ್ಯರು ಹಬ್ಬ ಅಂದ್ರೆ ಈ ಸಲ ಎಲ್ಲಿ ಚಿನ್ನ ಖರೀದಿಸುವುದು, ಯಾವ ತರಹದ ಚಿನ್ನವನ್ನು ಖರೀದಿಸಬಹುದು, ಯಾವುದರಲ್ಲಿ ಹೊಸ ವಿನ್ಯಾಸ ಬಂದಿದೆ, ಬಟ್ಟೆಗಳನ್ನು ಖರೀದಿಸುವ...

ಸ್ಟೇಟಸ್ ಕತೆಗಳು (ಭಾಗ ೪೭೧) - ಬಾಕಿ

ಜನ ೦೫ ಲೇಖನ ೯೨ ವೀಕ್ಷಣೆ

ಬಾಕಿ ಉಳಿಸಿಕೊಳ್ಳಬಾರದು. ನಾವು ತುಂಬ ಕಡೆಯಿಂದ ಪಡೆದುಕೊಂಡಿರುತ್ತೇವೆ. ಪಡೆದುಕೊಂಡಿರುವುದನ್ನು ಮತ್ತೆ ತಿರುಗಿ ನೀಡಬೇಕು. ಅದು ನೆನಪಿನಿಂದ. ಕೆಲವೆಡೆಯಿಂದ ಪ್ರೀತಿ, ಕೆಲವು ಕಡೆಯಿಂದ ಸಹಕಾರ, ಮಮತೆ, ಧೈರ್ಯ, ಪ್ರೋತ್ಸಾಹ, ಹುಮ್ಮಸ್ಸು, ಸ್ಪೂರ್ತ...

ಸ್ಟೇಟಸ್ ಕತೆಗಳು (ಭಾಗ ೪೭೦) - ಬೆಂಕಿ

ಜನ ೦೪ ಲೇಖನ ೮೭ ವೀಕ್ಷಣೆ

ಆ ಕೋಣೆಯ ಮೂಲೆಯಲ್ಲಿ ಕೂತವನು ತುಂಬು ಉಗ್ರವಾಗಿ ಬಹಳ ಪ್ರಕಾರವಾಗಿ ಮಾತನಾಡುತ್ತಿದ್ದ. ತಮ್ಮ ಜಾತಿಯವರ ಮೇಲೆ ಆಗುತ್ತಿರುವ ನೋವುಗಳು, ನಾವು ಅವುಗಳನ್ನು ಮೆಟ್ಟಿ ನಿಲ್ಲಬೇಕಾದ ವಿಧಾನಗಳು, ನಮಗೆ ಇತಿಹಾಸದಲ್ಲಿ ಆಗಿರುವ ನೋವುಗಳು, ಭವಿಷ್ಯದಲ್ಲಿ ಆಗಲ...

ಸ್ಟೇಟಸ್ ಕತೆಗಳು (ಭಾಗ ೪೬೯) - ಕಳೆದುಕೊಂಡವರು

ಜನ ೦೩ ಲೇಖನ ೧೦೨ ವೀಕ್ಷಣೆ

ಕಳೆದುಕೊಂಡವರು ಯಾರು ? ಆ ದಿನ ಅವನ ಪ್ರಾಣ ಹೋಗಿತ್ತು. ವಿರೋಧಿಗಳ ಬಣದಲ್ಲಿ ಸಿಟ್ಟು ಹೆಚ್ಚಾಗಿ ಪ್ರಾಣವೇ ತೆಗೆಯುವ ಯೋಚನೆ ಮಾಡಿ ಉಸಿರು ನಿಲ್ಲಿಸಿದ್ದರು ಅವನದ್ದು. ಅದು ಊರೆಲ್ಲ ಸುದ್ದಿಯಾಯಿತು ಎಲ್ಲಾ ಕಡೆಯೂ. ಅವನನ್ನ ಕಳೆದುಕೊಂಡ ನೋವಿನ ಬಗ್ಗೆ...

ಸ್ಟೇಟಸ್ ಕತೆಗಳು (ಭಾಗ ೪೬೮) - ಹಾಡು

ಜನ ೦೧ ಲೇಖನ ೧೦೩ ವೀಕ್ಷಣೆ

ಈ ಜೀವ ಹಾಡಬೇಕು ಅಂತ ಬಯಸ್ತಾ ಇದೆ. ಪದಗಳು ಸಿಕ್ತಾ ಇಲ್ಲ ಕಷ್ಟಪಟ್ಟು ಸಿಕ್ಕಿದನ್ನೆಲ್ಲಾ ಹುಡುಕಿ ಪದಗಳನ್ನು ಜೋಡಿಸಿ ಇಟ್ಟರೂ ಈಗ ರಾಗ ಹೊಂದಾಣಿಕೆಯಾಗುತ್ತಿಲ್ಲ. ಯಾವ ರಾಗದಲ್ಲಿ ಹಾಡಲಿ.. ಭಾವಗೀತೆಯೋ... ಪ್ರೇಮಗೀತೆಯೋ... ಜನಪದವೋ.. ಗೊತ್ತಿಲ್ಲ...

ಸ್ಟೇಟಸ್ ಕತೆಗಳು (ಭಾಗ ೪೬೭) - ಕತ್ತಲೆ- ಬೆಳಕು

ಡಿಸೆಂ ೩೧ ಲೇಖನ ೯೨ ವೀಕ್ಷಣೆ

ಮನೆ ಕಡೆಗೆ ಬೈಕನ್ನೇರಿ ಹೊರಟ್ಟಿದ್ದೆ. ದಾರಿ ತುಂಬಾ ಸಾಲು-ಸಾಲು ಕಂಬಗಳನ್ನು ನೆಟ್ಟಿದ್ದರು. ಪ್ರಕಾರವಾಗಿ ಬೆಳಕನ್ನು ಬೀರುತ್ತಲೇ ನಿಂತಿದ್ದವು. ನನಗೆಲ್ಲೂ ಕತ್ತಲೆಯ ಅನುಭವವೇ ಸಿಗಲಿಲ್ಲ. ಬೆಳಗಿನ ಹೊತ್ತಲ್ಲೇ ಗಾಡಿ ಓಡಿಸುತ್ತಿದ್ದೇನೆ ಎನ್ನುವ ಸ...

ಸ್ಟೇಟಸ್ ಕತೆಗಳು (ಭಾಗ ೪೬೬) - ಕಾಣೆಯಾದವರು

ಡಿಸೆಂ ೩೧ ಲೇಖನ ೧೩೬ ವೀಕ್ಷಣೆ

ಅವನು ಹುಡುಕುತ್ತಿದ್ದಾನೆ. ದಾರಿಬದಿಯಲ್ಲಿ, ಗೆಳೆಯರ ಬಳಗದಲ್ಲಿ, ಮನೆಯ ಸುತ್ತ, ಬಸ್ಸಿನಲ್ಲಿ, ತನಗೆ ಸಿಕ್ಕ ಎಲ್ಲ ಕಡೆಯೂ ಹುಡುಕುತ್ತಿದ್ದಾನೆ. ಯಾರು ಕಾಣೆಯಾದವರನ್ನ. ನನಗವ ಮಾತಿಗೆ ಸಿಕ್ಕಿರಲಿಲ್ಲ. ಹಾಗಾಗಿ ಅವನ ಬಳಿಯೇ ತೆರಳಿ ಯಾರನ್ನು ಹುಡುಕು...