ಸ್ಟೇಟಸ್ ಕತೆಗಳು (ಭಾಗ ೪೫೩) - ಮಾತುಕತೆ
ನನಗೆ ನನ್ನ ಜೊತೆ ಯಾರೆಲ್ಲ ಇರುತ್ತಾರೆ ಅವರು ಅವರ ಕೆಲಸವನ್ನು ಪ್ರೀತಿಸುವವರು ಆಗಿರಬೇಕು. ವಾಚ್ಮೆನ್, ಅಡುಗೆ ಮಾಡುವವರು, ಕಸಗುಡಿಸುವವರು, ಶಿಕ್ಷಕರು ,ಲೆಕ್ಕ ಬರೆಯೋರು ಗಾಡಿ ಓಡಿಸುವವರು, ಮ್ಯಾನೇಜ್ ಮಾಡುವವರು ಹೀಗೆ ಹಲವಾರು ಜನ ನನ್ನೊಂದಿಗೆ ಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನನಗೆ ನನ್ನ ಜೊತೆ ಯಾರೆಲ್ಲ ಇರುತ್ತಾರೆ ಅವರು ಅವರ ಕೆಲಸವನ್ನು ಪ್ರೀತಿಸುವವರು ಆಗಿರಬೇಕು. ವಾಚ್ಮೆನ್, ಅಡುಗೆ ಮಾಡುವವರು, ಕಸಗುಡಿಸುವವರು, ಶಿಕ್ಷಕರು ,ಲೆಕ್ಕ ಬರೆಯೋರು ಗಾಡಿ ಓಡಿಸುವವರು, ಮ್ಯಾನೇಜ್ ಮಾಡುವವರು ಹೀಗೆ ಹಲವಾರು ಜನ ನನ್ನೊಂದಿಗೆ ಕ...
ಸಣ್ಣದೊಂದು ಅಪಘಾತ. ಒಂದಿಷ್ಟು ಸಮಯದವರೆಗೆ ಕೋಮಾ. ಮತ್ತೆ ಸ್ಥಿರವಾಗಿ ಮನೆಯಲ್ಲಿ ಇನ್ನು ಮೂರು ವರ್ಷ ಕುಳಿತಲ್ಲೇ ಇರಬೇಕು ಅನ್ನುವ ಡಾಕ್ಟರ ಮಾತು. ಹೇಗಿದ್ರೂ ಸಮಾಜಕ್ಕೆ ಏನಾದರೂ ಮಾಡಬೇಕು ಅನ್ನೋ ಮನಸ್ಸಿನವರು ಮನೆಯೊಳಕ್ಕೆ ಬಂಧಿಯಾದರು. ಊರಿನ ಹುಡ...
ಅವತ್ತು ನಮ್ಮೂರನ್ನು ಬಿಟ್ಟು ಇನ್ನೊಂದೂರಿಗೆ ಪಯಣ ಹೊರಟಿದ್ದೆ. ಅವರು ಹೇಳಿದ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ರಸ್ತೆ ಬದಿ ನನ್ನ ಬಿಟ್ಟು ಮುಂದುವರೆದರು. ಗೆಳೆಯನಿಗೆ ಕರೆ ಮಾಡಿದರೂ ಆತ ಅಲ್ಲಿಗೆ ಬರುವ ಸ್ಥಿತಿಯಲ್ಲಿರಲಿಲ್ಲ. ಇನ್ನೂ ಒಂದುಗಂಟ...
ದೊಡ್ಡ ಕನಸುಗಳು ಏನಿರಲಿಲ್ಲ ಅವನಿಗೆ. ಅಪ್ಪ ಪ್ರತಿದಿನ ಬೇರೆಯವರ ಮನೆಗೆ ಹೋಗಿ ಕೂಲಿ ಕೆಲಸ ಮಾಡುತ್ತಾ ಮನೆಯವರನ್ನ ಸಾಕುತ್ತಿದ್ದರು. ಅಪ್ಪನಿಗೆ ನೆಮ್ಮದಿ ಸಿಗಬೇಕು, ಅಮ್ಮ ಖುಷಿಯಿಂದ ಇರಬೇಕು ಅಷ್ಟೇ ಅವನ ಆಸೆ. ಆ ದಿನ ಗದ್ದೆಗೆ ನೀರು ಬಿಡುವುದಕ್ಕ...
ಅವತ್ತು ಬೀಸುತ್ತಿದ್ದ ಗಾಳಿ ಎಂದಿನಂತಿರಲಿಲ್ಲ. ತನ್ನ ಬಲವನ್ನೆಲ್ಲಾ ಪ್ರಯೋಗಿಸಿ ನೆಲದಿಂದ ಎದ್ದು ನಿಂತಿರುವ ಎಲ್ಲವನ್ನು ಬುಡಸಮೇತ ಬೀಳಿಸುವ ಯೋಚನೆಯಲ್ಲಿ ಬೀಸುತ್ತಿತ್ತು. ಊರಿನಲ್ಲಿ ಹಲವು ವರ್ಷಗಳಿಂದ ನಿಂತಿರುವ ಹಳೆಯ ಮರಗಳೆಂದರೆ ನಾಲ್ಕು ಮರಗಳ...
ಆತನ ಕೆಲಸ ಶಿವನಿಗೇ ಮೆಚ್ಚು. ದಿನವೂ ಕಣ್ಣ ಮುಂದೆ ಸಾವನ್ನ ಕಂಡು ಜೀವನದ ನಶ್ವರತೆಯು ಆತನಿಗೆ ಅರಿವಾಗಿದೆ. ಅನಾಥ ಹೆಣಗಳಿಗೆ ಮುಕ್ತಿ ಕೊಡುತ್ತಾನೆ. ಸತ್ತು ಮಣ್ಣಾಗುವ ಸ್ಮಶಾನವನ್ನು ಸುಂದರವಾಗಿ ನೋಡಿಕೊಂಡಿದ್ದಾನೆ. ಉಸಿರು ನಿಲ್ಲಿಸಿದವರನ್ನ ಕಳುಹ...
ಬೆಂಕಿಯ ಕೆಲಸ ಎಲ್ಲವನ್ನ ಸುಟ್ಟುಕೊಂಡು ಹೋಗುವುದು. ಸಣ್ಣದಾಗಿದ್ದರೆ ಹಣತೆಯಾಗಿ ದೀಪವಾಗಿ ಬೆಳಕು ಕೊಡುತ್ತೆ. ಜಾಗ ವಿಶಾಲವಾಗುತ್ತ ಹೋದಹಾಗೆ ಸುಡುತ್ತಾ ಮುಂದುವರಿಯುತ್ತದೆ. ನಮ್ಮ ಜೀವನದಲ್ಲಿ ಸುಡೋ ವಿಚಾರಗಳು ಹಲವಾರು ತುಂಬಿರುತ್ತವೆ. ಆದರೆ ಕೊನೆ...
ಬದುಕು ಸಾರ್ಥಕ ಅನಿಸಿಕೊಳ್ಳುವುದು ಆರೈಕೆ ಮಾಡೋರು ಜೊತೆಯಿದ್ದಾರೆ ಅನ್ನಿಸಿದಾಗ. ಎಲ್ಲೋ ಮೂಲೆಯಲ್ಲಿ ಒಂಟಿಯಾಗಿ ಬದುಕುತ್ತಿದ್ದವವರ ಕಷ್ಟಗಳಿಗೆ ಹೆಗಲು ಕೊಡುತ್ತಾರೆ, ನೋವುಗಳಿಗೆ ಕಣ್ಣೀರು ಸುರಿಸುತ್ತಾರೆ, ಆರೋಗ್ಯ ಕೆಟ್ಟಾಗ ಮದ್ದು ಕೊಟ್ಟು ಜೊತೆ...
ಕೆಲವೊಮ್ಮೆ ಪರಿಸ್ಥಿತಿಗಳು ಕನಸುಗಳನ್ನು ನಿರ್ಧರಿಸುತ್ತದೆ ಅಥವಾ ಕನಸುಗಳಿಂದ ಪರಿಸ್ಥಿತಿ ಬದಲಾಗುತ್ತದೆ. ಅವರು ಕನ್ನಡಕವನ್ನು ಧರಿಸಿ ಆಗಿತ್ತು. ಅದರಲ್ಲಿ ತುಂಬಾ ಸ್ಪಷ್ಟವಾಗಿ ಒಂದಷ್ಟು ದೂರದ ಹಾದಿ ಕೂಡ ಕಾಣುತ್ತಿತ್ತು. ಆದರೆ ಜೊತೆಯಿದ್ದವರಲ್ಲಿ...
ಈ ಸೈನಿಕ ಅನ್ನುವ ಪದವೇ ಅದ್ಭುತ. ಇವತ್ತು ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೈನಿಕನ ಬಗೆಗಿರುವ ಸಣ್ಣ ಕಥಾನಕವನ್ನು ಪ್ರಸ್ತುತಪಡಿಸಿದರು. ಅದನ್ನು ನೋಡುವಾಗಲೇ ಕಥೆಯ ಅಂತ್ಯ ಏನು ಅನ್ನೋದು ಮೊದಲೇ ತಿಳಿದಿತ್ತು. ಆದರೂ ಪ್ರತಿಯೊಂದು ಕ್ಷಣ...
ನವೀನನ ಜೊತೆ ಭಾರತದ ದೊಡ್ಡ ಚಿತ್ರವೊಂದನ್ನು ಕಾಲೇಜಿನ ಮೈದಾನದಲ್ಲಿ ಬಿಡಿಸುತ್ತಿದ್ದೆ. ನಾನು ಶಾಲೆಯಲ್ಲಿ ಪರೀಕ್ಷೆಗೆ ಭಾರತದ ಚಿತ್ರ ಬಿಡಿಸುವಾಗ ಪೆನ್ಸಿಲ್ ಗಿಂತ ಹೆಚ್ಚು ರಬ್ಬರ್ ಬಳಕೆಯನ್ನೇ ಮಾಡುತ್ತಿದ್ದೆ. ನವೀನ ತುಂಬಾ ಸಲೀಸಾಗಿಯೇ ಭಾರತವನ್ನ...
ರಾತ್ರಿಯ ಹೊತ್ತು ಬೈಕಿನ ಮೇಲೆ ಪಯಣ. ಮನೆ ಸೇರುವ ಧಾವಂತ. ಆಗಷ್ಟೇ ಮಳೆ ನಿಂತು ಹನಿಗಳು ನೆಲವನ್ನ ಮುತ್ತಿಕ್ಕುತ್ತಿದ್ದವು. ಸುತ್ತಲಿನ ತಂಪು ವಾತಾವರಣ ಮೈಗೊಂದು ನವಿರಾದ ಭಾವವನ್ನು ಕೊಟ್ಟು ಇದೇ ವಾತಾವರಣದಲ್ಲಿ ಚಲಿಸುವ ಎನ್ನುವ ಮನಸನ್ನ ನೀಡುತ್ತಿ...