ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೪೬೫) - ದುಃಖ

ಡಿಸೆಂ ೩೦ ಲೇಖನ ೧೦೧ ವೀಕ್ಷಣೆ

ಆ ಮನೆಯ ಸುತ್ತ ಜನ ಸೇರಿದ್ದಾರೆ. ಊರುಗಳಿಂದ ಪಕ್ಕದ ಹಳ್ಳಿ, ತಾಲೂಕು ರಾಜ್ಯ ದೇಶ ವಿದೇಶಗಳಿಂದಲೂ ಕೂಡ ಜನಗಳು ಆಗಮಿಸುತ್ತಿದ್ದಾರೆ. ಬಂದು ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಆತ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಮಸ್ಯೇನಾ...

ಸ್ಟೇಟಸ್ ಕತೆಗಳು (ಭಾಗ ೪೬೪) - ಮಾತು

ಡಿಸೆಂ ೨೯ ಲೇಖನ ೧೦೫ ವೀಕ್ಷಣೆ

ನಾನ್ಯಾವುದಕೆ ಮಾರು ಹೋಗಲಿ, ಅವಳ ಅಂದದ ನುಡಿಗೋ, ವೈಯಾರದ ನಡಿಗೆಗೋ, ಮುದ್ದುಮೊಗದ ನಗುವಿನ ಚೆಲುವಿಗೋ, ತುಟಿಯಂಚಲಿ ನಗುತಾನೆ ಒಳಿತನ್ನೇ ಬಯಸುವ ಪುಟ್ಟ ಮನಸ್ಸಿಗೋ, ಮತ್ತೆ ಮತ್ತೆ ಕೇಳಬೇಕೆನಿಸುವ ಗೆಜ್ಜೆನಾದಕ್ಕೋ, ಆಗಾಗ ಮುಖವನ್ನೇ ಮುದ್ದಿಡುತ್ತಿ...

ಸ್ಟೇಟಸ್ ಕತೆಗಳು (ಭಾಗ ೪೬೩) - ಗಮ್ಯ

ಡಿಸೆಂ ೨೮ ಲೇಖನ ೧೧೦ ವೀಕ್ಷಣೆ

ಒಲವಿನ ಹಾದಿಗಳು ಒಬ್ಬೊಬ್ಬರದ್ದು ಒಂದೊಂದು. ಕೆಲವರಿಗೆ ಕುಳಿತು ಹರಟೋದು ಇಷ್ಟ, ಕೆಲವರಿಗೆ ಸುಮ್ಮನೆ ನಡೆಯೋದು ಇಷ್ಟ, ಕೆಲವರಿಗೆ ಬರಿಯ ನೋಟವಿಷ್ಟ, ಹೀಗೆ ಒಬ್ಬೊಬ್ಬರದು ಒಂದೊಂದು ರೀತಿಯ ಒಲವು. ಸಂಗಾತಿ ಜೊತೆಗಿದ್ದರೆ ಸಾಕು ಅನ್ನೋರು ಕೆಲವರಾದರೆ,...

ಸ್ಟೇಟಸ್ ಕತೆಗಳು (ಭಾಗ ೪೬೨) - ಭಯ

ಡಿಸೆಂ ೨೭ ಲೇಖನ ೯೩ ವೀಕ್ಷಣೆ

ಹರೀಶಣ್ಣ ಮಾತಾಡ್ತಾ ಇದ್ದರು, "ಕರೆಂಟ್ ಕೆಲಸ ಮಾಡೋರು ಕರೆಂಟ್ ವೈಯರ್ ಅನ್ನ ಹಿಡ್ಕೊಂಡ್ರೆ ಅವರಿಗೂ ಕೂಡ ಕರೆಂಟ್ ಹೊಡಿಯುತ್ತೆ. ಕರೆಂಟ್ ಕೆಲಸ ಮಾಡುವವರು ಇವರು ಹಾಗಾಗಿ ನಾನು ಹೊಡಿಬಾರದು ಅಂತಾ ಏನಾದರೂ ಕರೆಂಟ್ ಯೋಚನೆ ಮಾಡುತ್ತಾ ? ಇಲ್ಲ ತಾನೇ,...

ಸ್ಟೇಟಸ್ ಕತೆಗಳು (ಭಾಗ ೪೬೧) - ಮನಸ್ಥಿತಿ

ಡಿಸೆಂ ೨೬ ಲೇಖನ ೧೦೮ ವೀಕ್ಷಣೆ

ಇಷ್ಟು ಹೊತ್ತಿಗೆ ಅಮ್ಮ ಬಂದು ಹಾಲು ಕೊಟ್ಟು ಹೊಟ್ಟೆ ತುಂಬಿಸಿ ಹೋಗಬೇಕಿತ್ತು. ಆದರೆ ತುಂಬಾ ಕಾದರೂ ಅವಳ ಸುಳಿವಿಲ್ಲ. ನನ್ನನ್ನ ಸಾಕಾಲಾಗುವುದಿಲ್ಲ ಅನ್ನೋ ಕಾರಣಕ್ಕೆ ಬಿಟ್ಟು ಹೋಗಿದ್ದಾಳೋ ಅಥವಾ ನಾನು ನನ್ನ ಕಾಲ ಮೇಲೆ ನಿಲ್ಲುವ ಅರ್ಹತೆ ಸಂಪಾದಿಸ...

ಸ್ಟೇಟಸ್ ಕತೆಗಳು (ಭಾಗ ೪೬೦) - ಬದುಕು

ಡಿಸೆಂ ೨೫ ಲೇಖನ ೬೦ ವೀಕ್ಷಣೆ

ಎಲ್ಲೋ ನೆಲದೊಳಗೆ ಅಡಗಿದ್ದ ಮಣ್ಣಿಗೆ ಅರಿವಿರಲಿಲ್ಲ. ನನ್ನನ್ನು ಒಂದು ದಿನ ಪೂಜಿಸುತ್ತಾರೆ, ನನಗೂ ಒಂದು ಆಕಾರ ಕೊಟ್ಟು ಅದಕ್ಕೆ ಸಂಭ್ರಮಾಚರಣೆ, ಜೀವ ಪ್ರತಿಷ್ಠೆ, ಹೀಗೆಯೇ ಸಕಲವನ್ನೂ ನೀಡಿ ಅದನ್ನು ಪೂಜಿಸಿ ವಿಜೃಂಭಣೆಯ ಉತ್ಸವವನ್ನಾಗಿ ಮಾಡ್ತಾರೆ...

ಸ್ಟೇಟಸ್ ಕತೆಗಳು (ಭಾಗ ೪೫೯) - ಆಯ್ಕೆ

ಡಿಸೆಂ ೨೩ ಲೇಖನ ೭೪ ವೀಕ್ಷಣೆ

ಕಿವಿಗಳೆರಡಿವೆ ಜಾಸ್ತಿ ಕೇಳಬೇಕಂತೆ ಹಾಗಾಗಿ ನಾನು ಕಿವಿಗಳನ್ನ ತೆರೆದಿರುತ್ತೇನೆ. ಮಾತುಗಳನ್ನ ಕೇಳುತ್ತೇನೆ, ಕೆಲವನ್ನ ಆಲಿಸುತ್ತೇನೆ. ಆಲಿಸಿದ ಮಾತುಗಳನ್ನ ನಿಮ್ಮ ಮುಂದಿಡಬೇಕು ಅನ್ನಿಸಿತು. " ನಾವು ಗುರುತಿಸಿಕೊಳ್ಳಬೇಕು, ನಮ್ಮ ಜೀವನದ ಅಗತ್ಯಗಳ...

ಸ್ಟೇಟಸ್ ಕತೆಗಳು (ಭಾಗ ೪೫೮) - ತಪ್ಪು

ಡಿಸೆಂ ೨೩ ಲೇಖನ ೭೩ ವೀಕ್ಷಣೆ

ಅವನಿಗೆ ಬದುಕುವ ಆಸೆ ಬಲವಾಗಿದೆ. ತಾನು ಮಾಡಿದ ತಪ್ಪಿನ ಅರಿವು ಕೂಡ ಆಗಿದೆ. ನಾನು ತಪ್ಪು ಮಾಡಿದ್ದೆ. ನನ್ನನ್ನು ಕ್ಷಮಿಸಿಬಿಡಿ, ಒಂದು ಸಾರಿ ನನಗೆ ಜೀವ ದಾನವನ್ನು ನೀಡಿ. ಇನ್ನು ಮುಂದೆ ಈ ರೀತಿಯ ತಪ್ಪನ್ನು ಮಾಡುವುದಿಲ್ಲ ಎಂದು ಕೇಳಿಕೊಳ್ಳಬೇಕು...

ಸ್ಟೇಟಸ್ ಕತೆಗಳು (ಭಾಗ ೪೫೭) - ಜೀವನ ಪಾಠ

ಡಿಸೆಂ ೨೨ ಲೇಖನ ೧೦೩ ವೀಕ್ಷಣೆ

ಕಬ್ಬಿಣವನ್ನು ಕಬ್ಬಿಣದಿಂದ ಕತ್ತರಿಸುವ ಕೆಲಸ ನಡೆಯುತ್ತಿದೆ. ನೋಡುಗರ ಕಣ್ಣಿಗೆ ಬೆಳಕಿನ ಹಬ್ಬ. ಕಬ್ಬಿಣವನ್ನು ಕತ್ತರಿಸುವಾಗ ಉಂಟಾಗುವ ಬೆಂಕಿಯ ಕಿಡಿಗಳು ದೇಹವನ್ನು ಸುಡಬಹುದು ಎನ್ನುವ ಭಯ ನೋಡುಗನ ಎದೆಯಲ್ಲಿ ಮೂಡುತ್ತದೆ. ಅದರ ನಡುವೆ ಬದುಕುತ್ತಿ...

ಸ್ಟೇಟಸ್ ಕತೆಗಳು (ಭಾಗ ೪೫೬) - ಪಯಣದ ಕಥೆ

ಡಿಸೆಂ ೨೦ ಲೇಖನ ೭೯ ವೀಕ್ಷಣೆ

ರೈಲು ಹೊರಡುವುದಕ್ಕೆ ಕಾಯುತ್ತಿದ್ದೇನೆ. ಇನ್ನು ಕೆಲವೇ ನಿಮಿಷಗಳಲ್ಲಿ ರೈಲು ಈ ಊರಿನಿಂದ ಇನ್ನೊಂದೂರಿಗೆ ಪಯಣವನ್ನು ಆರಂಭಿಸುತ್ತೆ. ನಿಲ್ದಾಣಕ್ಕೆ ಬಂದು ನಿಂತ ನನಗೆ ಹೊಸ ಆಲೋಚನೆಗಳು ಮೂಡಲಾರಂಭಿಸಿದವು. ರೈಲನ್ನು ಹತ್ತಬೇಕೋ, ನಾನು ತಲುಪುವ ಜಾಗ ಹ...

ಸ್ಟೇಟಸ್ ಕತೆಗಳು (ಭಾಗ ೪೫೫) - ಸಹ ಪಯಣ

ಡಿಸೆಂ ೨೦ ಲೇಖನ ೯೩ ವೀಕ್ಷಣೆ

ಸಂಬಂಧದ ಕೊಂಡಿಗಳು ಎಲ್ಲಿಂದೆಲ್ಲಿಗೋ ಜೋಡಣೆಯಾಗುತ್ತವೆ. ಇವತ್ತು ಬಸ್ಸಿನ ಪಯಣ ಊರಿನ ಕಡೆಗೆ. ಪಕ್ಕದಲ್ಲಿ ಕುಳಿತವರು ದೂರದ ಊರಿನಲ್ಲಿ ವೈದ್ಯರಾಗಿರುವವರು. ನನ್ನ ಬ್ಯಾಗಿನಲ್ಲಿ ನಾನು ಬರೆದ ಪುಸ್ತಕ ಒಬ್ಬ ಒಳ್ಳೆಯ ಓದುಗರನ್ನು ಹುಡುಕುತ್ತಿತ್ತು. ಆ...

ಸ್ಟೇಟಸ್ ಕತೆಗಳು (ಭಾಗ ೪೫೪) - ಹಸಿವು

ಡಿಸೆಂ ೧೯ ಲೇಖನ ೭೩ ವೀಕ್ಷಣೆ

ನಡೆದು ಬರುತ್ತಿರುವ ಇಬ್ಬರಿಗೂ ಬೇಡುವ ಮನಸ್ಸಿಲ್ಲ. ಆದರೆ ಹೊಟ್ಟೆ ಕೇಳಬೇಕಲ್ಲ. ವಯಸ್ಸು ತುಂಬಾ ಸಣ್ಣದು ಮನೆಯಲ್ಲಿ ಮಲಗೋಕೆ ಒಂಚೂರು ಜಾಗ ಸಿಗುತ್ತೆ. ಸ್ವಂತದವರು ಅನ್ನೋಕೆ ಯಾರು ಇಲ್ಲ. ಅವರು ಯಾರು ಹೊಟ್ಟೆಗೆ ಬೇಕಾದಷ್ಟು ಅನ್ನವನ್ನು ನೀಡುವುದಿಲ...