ಸ್ಟೇಟಸ್ ಕತೆಗಳು (ಭಾಗ ೪೪೧) - ನಾನು
ನಾನು ಎಂದರೆ ಯಾರು? ಅಂದ್ರೆ ನನ್ನ ಹೆಸರೋ, ನನ್ನ ಕೇಶರಾಶಿಯೋ? ನನ್ನ ದಂತಪಂಕ್ತಿಗಳೋ? ನನ್ನ ಕೆನ್ನೆಯ ಮೇಲಿನ ಗುಳಿಯೋ? ನಾ ನಡೆವ ನಡಿಗೆಯೋ? ನಾನು ಧರಿಸಿದ ಬಟ್ಟೆಯೋ? ನನ್ನ ಹೆತ್ತವರೋ? ಅಥವಾ ಬೆಳಗ್ಗೆ ಎದ್ದಾಗ ಗಡುಸಾಗಿರುವ ನನ್ನ ಧ್ವನಿ, ನಾನಾಡು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನಾನು ಎಂದರೆ ಯಾರು? ಅಂದ್ರೆ ನನ್ನ ಹೆಸರೋ, ನನ್ನ ಕೇಶರಾಶಿಯೋ? ನನ್ನ ದಂತಪಂಕ್ತಿಗಳೋ? ನನ್ನ ಕೆನ್ನೆಯ ಮೇಲಿನ ಗುಳಿಯೋ? ನಾ ನಡೆವ ನಡಿಗೆಯೋ? ನಾನು ಧರಿಸಿದ ಬಟ್ಟೆಯೋ? ನನ್ನ ಹೆತ್ತವರೋ? ಅಥವಾ ಬೆಳಗ್ಗೆ ಎದ್ದಾಗ ಗಡುಸಾಗಿರುವ ನನ್ನ ಧ್ವನಿ, ನಾನಾಡು...
ಈ ಬದುಕು ಅರ್ಥವಾಗುತ್ತಿಲ್ಲ, ಅದೇನು ಸಮಸ್ಯೆಗಳನ್ನು ತಂದೊಡ್ಡುತ್ತಿದೆ, ಒಂದಷ್ಟು ಅಡೆತಡೆಗಳನ್ನು ಮತ್ತೆ ಮತ್ತೆ ಸೃಷ್ಟಿಸುತ್ತಿದೆ. ಗೆಳೆಯರು ಯಾರು, ಶತ್ರುಗಳು ಯಾರು? ಜೊತೆಗಾರರು ಯಾರು? ಮುನ್ನಡೆಸುವವರಾರು? ಎಲ್ಲವೂ ಬರಿಯ ಪ್ರಶ್ನೆಗಳು. ಉತ್ತರ...
ಆಕೆಯ ಆಸ್ಪತ್ರೆ ಬಳಿಗೆ ಬಂದಳು , "ಏನಾಯ್ತು" "ನಿಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ" "ಹೋ ಹೌದಾ ಇಷ್ಟು ಸಮಯ ಬೇಕಾಯಿತಾ, ಸರಿ ನೀವೆಲ್ಲಾದರೂ ಮಣ್ಣು ಮಾಡುವುದಾದರೆ ಮಾಡಿ ನನಗೆ ತುಂಬ ವರ್ಷದ ಹಿಂದೆಯೇ ಸತ್ತುಹೋಗಿದ್ದಾನೆ" ಹೀಗೊಂದು ನಡೆದೇಬಿಟ...
ಯಾವುದು ಮುಖ್ಯ. ಗಿಡದ ಬುಡಕ್ಕೆ ಬೀಳುವ ಗೊಬ್ಬರವೋ, ಮರದ ತುದಿಯಲ್ಲಿ ಮಿನುಗಿ ಹಸಿರಾಗಿ ಕಂಗೊಳಿಸುವ ಚಿಗುರೋ, ಗಟ್ಟಿಯಾಗಿ ನಿಲ್ಲಿಸಿದ ಕಾಂಡವೋ, ಭದ್ರ ಪಡಿಸಿರುವ ಬೇರೋ ಇಲ್ಲಿ ಮುಖ್ಯ ಯಾವುದು? ಒಂದು ಗಿಡ ಅನ್ನೋದು ಎಲ್ಲರಿಗೂ ಪರಿಚಿತವಾಗಿ ತನ್ನದೇ...
ಅಬ್ಬಾ ಬದುಕೇ... ಅದೆಷ್ಟು ವಿಚಿತ್ರ. ಎರಡು ವೈರುದ್ಯಗಳು ಒಂದೇ ಕಡೆ ಘಟಿಸುತ್ತಿವೆ. ಆ ಸಭಾಂಗಣದಲ್ಲಿ ನಾಳೆ ವೈಕುಂಠ ಸಮಾರಾಧನೆ ಅದರ ತಯಾರಿಗಾಗಿ ಮರಣ ಹೊಂದಿದವರ ಮಗ ಕೆಲಸ ಮಾಡೋದಕ್ಕೆ ಆರಂಭಿಸಿದ್ದಾನೆ. ಅಪ್ಪನ ಇಷ್ಟಗಳನ್ನೆಲ್ಲ ಪೂರೈಸಬೇಕು. ಊರವರ...
ಮನೆ ಕಟ್ಟುವುದೆಂದರೆ ಏನು ಅಂತ ಗೊತ್ತಿತ್ತು. ಈ ನಾಟಕ ಕಟ್ಟುವುದು ಅಂದರೆ ಏನು? ನಾಟಕ ಮಾಡೋದಲ್ವಾ? ನಿಮಗೆ ನೋಡೋರಿಗೆ ನಾಟಕ ಮಾಡುವುದು, ಆದರೆ ಅದು ತಯಾರಾಗಬೇಕೆಂದರೆ ಪ್ರತಿ ಹಂತವನ್ನು ಯೋಚನೆ ಮಾಡಿ ತಪ್ಪುಗಳನ್ನು ತಿದ್ದಿತೀಡಿ ಹಂತಹಂತವಾಗಿ ನಿರ್...
ನಾವು ನಮ್ಮ ಮನೆಯನ್ನು ಕಳೆದುಕೊಂಡಿದ್ದೇವೆ. ಹಲವು ತಿಂಗಳ ಪರಿಶ್ರಮ, ಒಂದಷ್ಟು ಸಲ ಬಿದ್ದು ಮತ್ತೆ ಮತ್ತೆ ಕಷ್ಟಪಟ್ಟು ಕಟ್ಟಿದ ಮನೆ. ನನ್ನೊಬ್ಬನದಲ್ಲ ಇನ್ನು ಹಲವಾರು ಜನರ ಮನೆಯಿದೆ. ನಾವೆಲ್ಲ ಜೊತೆಗೆ ಬದುಕ್ತಾ ಇರೋರು. ನನ್ನ ಪಕ್ಕದ ಮನೆಯಲ್ಲಿ ಕ...
"ಸರ್ ನಾನು ಜನರತ್ತ ಹೋಗಬೇಕೋ ಅಥವಾ ಜನರನ್ನು ನನ್ನ ಹತ್ರ ಸೆಳೆಯಬೇಕೋ, ಇದರಲ್ಲಿ ಯಾವುದನ್ನ ಮಾಡಿದರೆ ಒಳ್ಳೆಯದು" "ನೋಡು ನೀನೊಂದು ಅಂಗಡಿಯನ್ನ ಹಾಕುತ್ತೀಯಾ, ಒಂದು, ಜನರಿಗೆ ಯಾವುದು ಅಗತ್ಯವಿದೆಯೋ ಅದೇ ಅಂಗಡಿಯನ್ನು ತೆರೆದು ಹೆಚ್ಚು ಜನ ಸೇರೋ ಕ...
ಇವತ್ತು ಅಣ್ಣನ ಜೊತೆ ಬರುವಾಗ ಅಣ್ಣ ನನಗೆ ಏನು ಹೊಸ ವಿಚಾರವನ್ನು ಹೇಳಲೇ ಇಲ್ಲ. ನನಗೆ ಅನಿಸಿತು ಯಾವತ್ತೂ ಇಷ್ಟು ಮೌನವಾಗಿ ನನ್ನ ಮನೆ ತಲುಪಿಸಿದವರಲ್ಲ, ಇವತ್ತೇ ಯಾಕೆ ಮೌನವಾಗಿದ್ದಾರೆ ಅಂತ. ಆದ್ರೆ ಅವರ ಜೊತೆ ಬರುತ್ತಾ ಇರೋ ಹಾಗೆ ಆಗಿರೋ ಕೆಲವು...
ನಾವು ಹಿಡಿದುಕೊಂಡಿರುವ ಕಾಗದ ತುಂಡಿಗೆ ಇಷ್ಟೊಂದು ಮೌಲ್ಯ ಇದೆ ಎನ್ನುವುದು ಅದನ್ನು ಬಳಸುತ್ತಿರುವವರಿಗೆ ಮಾತ್ರ ಗೊತ್ತಿರುವುದು. ಅದರೊಂದಿಗೆ ಸಂಬಂಧವನ್ನು ಹೊಂದಿ ದಿನವೂ ವ್ಯವಹರಿಸುವವರು ಮಾತ್ರ ಅದು ಇನ್ನಷ್ಟು ತುಂಬಲು ಎಂದು ಬಯಸುತ್ತಾರೆ. ಇವತ್...
ಬೆಳಿಗ್ಗೆ ಚಾಪೆಯಿಂದ ಎದ್ದಾಗ ಮನೆಯವರ ಮುಖ ಕಾಣುವುದಿಲ್ಲ. ಕರೆ ಮಾಡಿದಾಗ ಭಾವನೆಗಳಿಂದ ಅವರು ಹೀಗಿರಬಹುದು ಅನ್ನುವ ಯೋಚನೆಗಳು ಮಾತ್ರ ಕಾಡುತ್ತದೆ. ಬೇಕಾದ್ದನ್ನೆಲ್ಲ ಮಾಡಿಕೊಳ್ಳೋಕೆ ಮನೆಯಂತಹ ಬಾಂಧವ್ಯ ಇಲ್ಲಿರುವುದಿಲ್ಲ. ಹಬ್ಬಹರಿದಿನಗಳು ನೆನಪು...
ರೈಲು ಬಂಡಿ ಊರುಗಳನ್ನ ದಾಟಿಕೊಂಡು, ನಗರಗಳನ್ನು ಸುತ್ತಿಕೊಂಡು, ಹಳ್ಳಿ ತೋಟ ಗದ್ದೆ ಕಾಡುಗಳನ್ನು ದಾಟಿ ಇನ್ನೊಂದೂರಿಗೆ ಪಯಣ ಹೊರಟಿದೆ. ಅವಳಿಗೆ ಗೊತ್ತಿಲ್ಲ ಎಲ್ಲಿಗೆ ಹೋಗುತ್ತಿದ್ದೇನೆ ಅಂತ. ಆದರೆ ಅವಳಿಗೆ ಗೊತ್ತಿರುವ ಸತ್ಯ ಅಪ್ಪನ ಜೊತೆ ಇದ್ದೇನ...