ಸ್ಟೇಟಸ್ ಕತೆಗಳು (ಭಾಗ ೪೧೭) - ಅನಿವಾರ್ಯತೆ
"ಗಂಟೆ 11 ದಾಟಿದೆ ಇನ್ನು ಕೂಡ ಅದೇನು ಹೊಲಿತಾ ಇದ್ದೀರಾ? ಮನೆಗೆ ಹೋಗಲ್ವಾ ? ಅಷ್ಟು ಕೆಲಸ ಯಾಕ್ ತಗೋಬೇಕು? ನಾಳೆ ಬೆಳಿಗ್ಗೆ ಮುಗಿಸಿದರೆ ಆಗೋದಿಲ್ವಾ ಸರ್?" "ನಾನು ಇಲ್ಲಿ ಬಟ್ಟೆಗಳನ್ನು ಹೊಲಿದು ಅಂದವಾಗಿ ಜೋಡಿಸಿಟ್ಟರೆ ನನ್ನ ಬದುಕು ಕೂಡ ನೆಮ್ಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
"ಗಂಟೆ 11 ದಾಟಿದೆ ಇನ್ನು ಕೂಡ ಅದೇನು ಹೊಲಿತಾ ಇದ್ದೀರಾ? ಮನೆಗೆ ಹೋಗಲ್ವಾ ? ಅಷ್ಟು ಕೆಲಸ ಯಾಕ್ ತಗೋಬೇಕು? ನಾಳೆ ಬೆಳಿಗ್ಗೆ ಮುಗಿಸಿದರೆ ಆಗೋದಿಲ್ವಾ ಸರ್?" "ನಾನು ಇಲ್ಲಿ ಬಟ್ಟೆಗಳನ್ನು ಹೊಲಿದು ಅಂದವಾಗಿ ಜೋಡಿಸಿಟ್ಟರೆ ನನ್ನ ಬದುಕು ಕೂಡ ನೆಮ್ಮ...
ಅಬ್ಬಾ.. ಈ ಜೀವನವೇ ಬೇಡ ಅನಿಸಿಬಿಟ್ಟಿದೆ. ಒಂದು ದಿನವೂ ಸರಿಯಾಗಿ ನೆಮ್ಮದಿಯಿಲ್ಲ. ಖುಷಿ ಇಲ್ಲ. ನನಗೆ ನನ್ನ ಜೀವನದಲ್ಲಿ ಸಂತೋಷವೇ ಇಲ್ಲ ಅಂತ ಅನಿಸ್ತಿದೆ. ಬಯಸಿದ್ದು ಯಾವುದೂ ಕೈಗೊಡುತ್ತಿಲ್ಲ. ಕೈಗೆ ಸಿಕ್ತಾ ಇಲ್ಲ. ಸುಮ್ಮನೆ ಕನಸುಗಳನ್ನು ಹೊತ್...
ಆಗಾಗ ಅಮ್ಮನ ಜೊತೆ ಪೇಟೆಗೆ ಹೋಗ್ತಾ ಇರುತ್ತೇನೆ. ಪ್ರತಿ ಸಲವೂ ಅಮ್ಮ ನನ್ನ ಕೈ ಹಿಡಿದು ರಸ್ತೆ ದಾಟಿಸುತ್ತಾರೆ. ಆದರೆ ನಿನ್ನೆ ಅಮ್ಮ ಕೈಹಿಡಿದು ರಸ್ತೆ ದಾಟಿಸುವಾಗ ಎಂದಿಗಿಂತಲೂ ಕೈಯನ್ನು ಬಿಗಿಯಾಗಿ ಹಿಡಿದಿದ್ದರು. ಆ ಹಿಡಿತದಲ್ಲಿ ಅಮ್ಮನ ಮನಸಲ್ಲ...
ದೊಡ್ಡ ಅಂಗಡಿಗಳು ತೆರೆದಿರುತ್ತದೆ. ನಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಲು ಹೋಗಿ ಇನ್ನೊಂದಷ್ಟು ಹೊಸ ವಸ್ತುಗಳು ಮನಸ್ಸನ್ನು ಸೆಳೆಯುತ್ತವೆ. ಕಿಸೆಲ್ಲೊಂದಿಷ್ಟು ದುಡ್ಡಿದ್ದರೆ ಅಗತ್ಯದ ಜೊತೆ ಅನಗತ್ಯ ವಸ್ತುಗಳು ಬ್ಯಾಗು ತುಂಬುತ್ತವೆ. ಕೆಲವೊಮ್ಮೆ...
ಹೆಜ್ಜೆಗಳೆಷ್ಟಾಗಿದೆ ಅನ್ನೋದು ಮುಖ್ಯ ಅಲ್ಲ. ಇಟ್ಟ ಹೆಜ್ಜೆ ಎಷ್ಟು ದೃಢವಾಗಿದೆ, ಎಷ್ಟು ತಾಳ್ಮೆ ಸಹನೆ ಪರಿಶ್ರಮ ಇದೆ ಅನ್ನೋದು ತುಂಬಾ ಮುಖ್ಯ. ಗಡಿಯಾರದೊಳಗಿನ ಎಲ್ಲಾ ಮುಳ್ಳುಗಳು ಸಮಯದ ಚಲಿಸುವಿಕೆಗೆ ಸಹಾಯ ಮಾಡುತ್ತಿರುತ್ತದೆ. ಒಂದೊದರದ್ದು ಒಂದ...
ರಸ್ತೆಯಲ್ಲಿ ಬಿದ್ದಿದ್ದ ತರಗೆಲೆಗಳು ಕ್ಷಣದಲ್ಲಿ ರಸ್ತೆಬದಿಗೆ ಹಾರಿ ತಲುಪಿದವು ಕಾರು ಅಷ್ಟು ವೇಗವಾಗಿ ರಸ್ತೆಯನ್ನು ದಾಟಿ ಹೋಗುತ್ತಿತ್ತು. ರಸ್ತೆಯ ಬಿಸಿ ತಡೆಯಲಾರದೆ ಕ್ಷಣದಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಹೋಗಬೇಕೆನ್ನುವ ಧಾವಂತದಲ್ಲಿ ಇದ್ದ ಹಾಗ...
ಮನೆಯಲ್ಲಿ ನನಗೆ ನನ್ನಪ್ಪ ಬಯ್ಯೋ ಹಾಗೆ ನಮ್ಮ ಮನೆಯ ನಾಯಿಮರಿಗೆ ಅದರಪ್ಪ ಅಮ್ಮ ಬಯ್ಯ ಬಹುದಾ? ಹೀಗೊಂದು ಯೋಚನೆ .ನನಗೆ ನನ್ನ ಮನೆಯಲ್ಲಿ ಅಪ್ಪ ಅಮ್ಮ ಹೇಗೆ ನೋಡ್ಕೋತಾರೆ ಹಾಗೆಯೇ ನಮ್ಮ ಮನೆ ನಾಯಿಯನ್ನು ಅದರ ಅಪ್ಪ-ಅಮ್ಮ ನೋಡಿಕೊಳ್ಳಬಹುದಾ? ಬೆಳಗ್ಗೆ...
ಆಹಾರಕ್ಕಾಗಿ ಹಣ್ಣುಗಳನ್ನೇ ಅವಲಂಬಿಸಿರುವ ಅಳಿಲಿಗೆ ಗೊತ್ತಿತ್ತು ತಿನ್ನುವುದಷ್ಟೇ ನನ್ನ ಹಕ್ಕಲ್ಲ, ಇದರ ಬೀಜ ನೆಲದೊಳಕ್ಕೆ ಇಳಿದು ಮರವಾಗಿ ಬೆಳೆದು ಮುಂದಿನ ಜನಾಂಗಕ್ಕೆ ದಾಟಿಸಬೇಕಾದ ಜವಾಬ್ದಾರಿ ನನ್ನದು ಎಂದು ಹಾಗಾಗಿ, ಹಣ್ಣುಗಳನ್ನು ತಿಂದು ಬೀಜ...
ಕಾಲೇಜು ಜೀವನಕ್ಕೆ ಪ್ರವೇಶಿಸಿ ಒಂದಷ್ಟು ಸಮಯ ಕಳೆದು ಹೋಗಿತ್ತು. ಆಗಲೇ ಜೀವನದ ಬಗ್ಗೆ ಅದ್ಭುತ ಕನಸುಗಳು ಕಣ್ಣಮುಂದೆ ಕಾಣತೊಡಗಿದವು. ಒಂದಷ್ಟು ಆಸೆಗಳು, ದೊಡ್ಡ ಭವಿಷ್ಯದ ಕನಸು ಕಂಡಿದ್ದ ಅವನ ಜೀವನದಲ್ಲಿ ದೊಡ್ಡ ಬಿರುಗಾಳಿ ಸಂಭವಿಸುವ ಸಣ್ಣ ಸೂಚನೆ...
ಸಾಗುತ್ತಿರುವ ಜೀವನದ ದಾರಿಯನ್ನು ಬದಲಿಸಬಹುದು.... ಸಹಯಾನ.. ಸಹವಾಸ .....ಸಹವರ್ತಿಗಳಿಂದ..... ನನ್ನ ರೈಲಿನ ಪಯಣ ಊರಿನಿಂದ ಇನ್ನೊಂದು ಊರಿಗೆ ಹೊರಟಿತ್ತು. ಜೀವನದಲ್ಲಿ ಒಂದಷ್ಟು ನಿರ್ಧಾರಗಳು, ಯೋಚನೆಗಳು ಎಲ್ಲವನ್ನು ತುಂಬಿಕೊಂಡು ಕನಸುಗಳ ಕಡೆಗ...
"ನಾನು ಊಟ ಮಾಡಿ ತಟ್ಟೆ ತೊಳೆಯುತ್ತಿರುವ ಚಿತ್ರ ಮನಸೊಳಗೆ ಒಂದು ಸಲ ಹಾದುಹೋಯಿತು" ಈ ನೆನಪು ನನ್ನನ್ನ ಯಾಕೆ ಕಾಡ್ತಾ ಇದೆ. ನಾನೀಗ ರಸ್ತೆ ಬದಿ ನಿಂತಿದ್ದೇನೆ. ಜನಗಳ ಓಡಾಟ ತುಂಬ ವೇಗವಾಗಿದೆ. ಅವರವರ ಆಲೋಚನೆಗಳನ್ನು ಹಿಡಿದುಕೊಂಡು ಅವರವರ ದಿಕ್ಕಿನ...
ನಿನಗೆ ಅದೆಷ್ಟು ಅಹಂಕಾರ ನನ್ನನೇ ಮಾರಾಟಕ್ಕಿಟ್ಟಿದ್ದೀಯಾ? ನನಗೆ ಬೆಲೆಕಟ್ಟುವ ಅಧಿಕಾರ ನಿನಗೆ ಕೊಟ್ಟವರು ಯಾರು? ನಿನ್ನನ್ನ ಕೊನೆಗೊಂದು ದಿನ ನನ್ನ ಮಡಿಲಿಗೆ ಹಾಕಿಕೊಂಡಾಗ ನಾನ್ಯಾವ ಬೆಲೆಯನ್ನು ಕೇಳಿದವನಲ್ಲ. ಆದರೂ ನೀನು ನನ್ನನ್ನ ತುಂಡುತುಂಡಾಗಿ...