ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೩೮೧) - ಕುರಿ

ಅಕ್ಟೋ ೦೭ ಲೇಖನ ೬೦ ವೀಕ್ಷಣೆ

ರಸ್ತೆಯಲ್ಲಿ ಚಲಿಸುವಾಗ ಕೈಯಲ್ಲೊಂದು ಮೊಬೈಲ್ ಹಿಡುಕೊಂಡು ಅದನ್ನೇ ನೋಡ್ತಾ ಹೋಗ್ತಾ ಇರುತ್ತೇನೆ. ಆದರೆ ಇವತ್ತು ಮೊಬೈಲ್ ಚಾರ್ಜ್ ಖಾಲಿ ಆಗಿತ್ತು. ಹಾಗಾಗಿ ಸುತ್ತಮುತ್ತ ಗಮನಿಸಿದೆ. ಕರೆಂಟ್ ಕಂಬದ ಕೆಳಗೊಂದು ಕುರಿ ಹುಲ್ಲು ತಿನ್ನುತ್ತಿತ್ತು. ಅದರ...

ಸ್ಟೇಟಸ್ ಕತೆಗಳು (ಭಾಗ ೩೮೦) - ಹಸಿರು

ಅಕ್ಟೋ ೦೬ ಲೇಖನ ೯೨ ವೀಕ್ಷಣೆ

ಆ ತಿರುವಿನಲ್ಲಿ ನಿಂತು ಗಮನಿಸಿದರೆ ಮನೆಯೊಳಗೆ ತುಂಬಾ ಜನ ಇದ್ದಾರೆ ಅನ್ನಿಸ್ತದೆ. ಮನೆಯ ಸುತ್ತಲೂ ಹಸಿರು ಹಬ್ಬಿ ನಿಂತಿದೆ, ಹಸಿರೇ ಮಾತನಾಡುತ್ತಿದೆ ಇಷ್ಟು ಹಸಿರು ಮಾತನಾಡಬೇಕು ಅಂತಿದ್ರೆ ಮನೆಯೊಳಗೆ ಒಂದಷ್ಟು ಜನ ಇರಲೇಬೇಕು. ಹಾಗಂದುಕೊಂಡು ಒಳಕ್...

ಸ್ಟೇಟಸ್ ಕತೆಗಳು (ಭಾಗ ೩೭೯) - ದಾರಿ

ಅಕ್ಟೋ ೦೫ ಲೇಖನ ೯೭ ವೀಕ್ಷಣೆ

ಅವಳ ಮುಂದೆ ಎರಡು ಅಡ್ಡರಸ್ತೆಗಳಿದ್ದಾರೆ. ಎರಡು ನೇರ ದಾರಿಗಳು ಎಲ್ಲಿಯೂ ಕೂಡ ಅಡ್ಡಾದಿಡ್ಡಿ ಹೊಂಡ ಗುಂಡಿಗಳು ಕಾಣುತ್ತಿಲ್ಲ. ತಲುಪಬೇಕಾದ ಗುರಿಯನ್ನು ಕೇಳಿದರೆ ಅವರು ಯಾರೂ ಕೂಡ ಈ ರಸ್ತೆಯಲ್ಲಿ ಹೋದರೆ ನಿಮಗೆ ಸಿಗುವುದಿಲ್ಲ. ಅಂತಾರೆ ಆದರೆ ಅವನಿಗ...

ಸ್ಟೇಟಸ್ ಕತೆಗಳು (ಭಾಗ ೩೭೮) - ಬದುಕು

ಅಕ್ಟೋ ೦೪ ಲೇಖನ ೮೦ ವೀಕ್ಷಣೆ

ಅದೊಂದು ಫ್ಯಾಶನ್ ಶೋ ಅಲ್ಲಿ ಅದ್ಭುತವಾದ ವಸ್ತ್ರವಿನ್ಯಾಸಗಳು ಸುಂದರವಾದ ಹುಡುಗಿಯರು, ಹುಡುಗರನ್ನ ಅಲಂಕರಿಸಿ ವೇದಿಕೆಯ ಮೇಲೆ ಪ್ರದರ್ಶನದ ರೀತಿಯ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಸುಂದರವಾದದ್ದು ಅಲ್ಲಿ ಕ್ಯಾಮರಾಗಳ ಫೋಟೋಗಳಲ್ಲಿ ದಾಖಲಾಗುತ್ತಿ...

ಸ್ಟೇಟಸ್ ಕತೆಗಳು (ಭಾಗ ೩೭೭) - ದೇವಾ

ಅಕ್ಟೋ ೦೩ ಲೇಖನ ೯೬ ವೀಕ್ಷಣೆ

ನೆಲದ ಮೇಲೆ ನೆಲೆಯಾಗಿರುವ ದೇವರಲ್ಲೊಂದು ಬೇಡಿಕೆ, ದೇವರೇ ನೆಲವನ್ನು ಬಿಟ್ಟು ಎತ್ತರದ ಬೆಟ್ಟದ ಮೇಲೆ ಹೋಗಿ ನೆಲೆಯಾಗು. ಅಲ್ಲೇ ಬಂದ ಭಕ್ತರಿಗೆ ಆಶೀರ್ವಾದ ಮಾಡು. ಆಲಯದೊಳಗೆ ತಲುಪಬೇಕಾದರೆ ಅಲ್ಲಿಗೆ ರಸ್ತೆ ಇರಬಾರದು, ಎಲ್ಲರೂ ಮೆಟ್ಟಿಲುಗಳನ್ನ ಹತ್...

ಸ್ಟೇಟಸ್ ಕತೆಗಳು (ಭಾಗ ೩೭೬) - ಚಪ್ಪಲಿ

ಅಕ್ಟೋ ೦೨ ಲೇಖನ ೧೦೦ ವೀಕ್ಷಣೆ

ದೇವರು ನೆಲೆಯಾಗಿರುವ ದೇವಸ್ಥಾನದ ಮುಂದೇ ಚಪ್ಪಲಿಗಳು ಹಾಗೆ ಬಿದ್ದಿವೆ. ದೇಗುಲದೊಳಕ್ಕೆ ಪ್ರವೇಶಿಸಿ ದೇವರಿಗೆ ಕೈ ಮುಗಿದು ಹೊರಗೆ ಬಂದೆ. ನನ್ನ ಚಪ್ಪಲಿಯನ್ನು ಧರಿಸುವಾಗ ಸುತ್ತ ಚಪ್ಪಲಿಗಳು ಹಾಗೆ ಬಿದ್ದಿದೆ. ದೇವಸ್ಥಾನದ ಒಳಗೆ ಭೇಟಿಗೆ ಎಂದು ಬಂದವ...

ಸ್ಟೇಟಸ್ ಕತೆಗಳು (ಭಾಗ ೩೭೫) - ಅಡ್ಡ ರಸ್ತೆ

ಅಕ್ಟೋ ೦೧ ಲೇಖನ ೭೬ ವೀಕ್ಷಣೆ

"ಸರ್ ವಿದ್ಯಾರ್ಥಿಗಳಿಗೆ ಸರಿಯಾದ ದಾರಿ ಹಾಕಿಕೊಟ್ಟರೂ ಗುರಿ ತಲುಪೋದಿಲ್ಲ" "ಇಲ್ಲ ಸರ್ ನಾನದನ್ನ ಒಪ್ಪೋದಿಲ್ಲ. ದಾರಿ ಗೊತ್ತಿದ್ದ ಮೇಲೆ ತಪ್ಪೋದು ಹೇಗೆ" "ಬೇಕಾದರೆ ಪರೀಕ್ಷೆ ಮಾಡಿ" ಎಲ್ಲರಿಗೂ ಗುರಿಯೆಂಬ ಗೂಗಲ್ ಮ್ಯಾಪ್ ಹಾಕಿ ಕೊಡಲಾಯಿತು. ಪಯಣ...

ಸ್ಟೇಟಸ್ ಕತೆಗಳು (ಭಾಗ ೩೭೪) - ಗಿಡ ಮರ

ಸೆಪ್ಟೆಂ ೩೦ ಲೇಖನ ೭೨ ವೀಕ್ಷಣೆ

ಅಲ್ಲಾ ಈ ಗಿಡಗಳಿಗೆ ಬೇಸರವಾಗುವುದಿಲ್ಲವೇ? ಯಾಕೆಂದರೆ ಮಲ್ಲಿಗೆಯನ್ನು ಎಲ್ಲರೂ ತಲೆಗೆ ಮುಡಿತಾರೆ, ಎಲ್ಲ ಕಡೆಗೂ ಅದರ ಸುಗಂಧ ಹರಡುತ್ತಿದೆ. ಮಲ್ಲಿಗೆಯನ್ನು ಹುಡುಕಿ ನೋಡಿ ಮುದ್ದಿಸುತ್ತಾರೆ, ಪ್ರೀತಿಸುತ್ತಾರೆ ಆದರೆ ಅದರ ಗಿಡವನ್ನಲ್ಲ. ಗಿಡಕ್ಕೆ ಅ...

ಸ್ಟೇಟಸ್ ಕತೆಗಳು (ಭಾಗ ೩೭೩) - ಪ್ರಸಾದ

ಸೆಪ್ಟೆಂ ೨೯ ಲೇಖನ ೭೯ ವೀಕ್ಷಣೆ

ಪ್ರಸಾದ ಯಾಕೆ ಅಷ್ಟು ಸಿಹಿಯಾಗಿರುತ್ತದೆ? ನಾನು ಮನೆಯಲ್ಲಿ ಕೂಡ ಅದೇ ತರದ ವಸ್ತುಗಳನ್ನು ಹಾಕಿ ಅಷ್ಟೇ ಪ್ರಮಾಣದಲ್ಲಿ ನಳಪಾಕ ಮಾಡಿದರು ಕೂಡ ಪ್ರಸಾದದ ಸಿಹಿ ಮನೆಯಲ್ಲಿ ಸಿಗೋದಿಲ್ಲ. ಇದರಲ್ಲಿ ಏನು ವಿಶೇಷವಿದೆ? ಒಂದಾದರೆ ಆ ಪ್ರಸಾದಕ್ಕೆ ದೇವರು ಹತ್...

ಸ್ಟೇಟಸ್ ಕತೆಗಳು (ಭಾಗ ೩೭೨) - ಮಾತು

ಸೆಪ್ಟೆಂ ೨೮ ಲೇಖನ ೮೪ ವೀಕ್ಷಣೆ

ನನಗೆ ಉಗುರು ಕಚ್ಚುವ ಅಭ್ಯಾಸ ಸ್ವಲ್ಪ ವಿಪರೀತವೇ ಇದೆ. ಇಂದಿನವರೆಗೂ ನಾನು ಉಗುರನ್ನು ಕತ್ತರಿಸಿದ ನೆನಪಿಲ್ಲ. ನನಗರಿವಿಲ್ಲದೆ ನನ್ನ ಹಲ್ಲುಗಳ ಇದೇ ಕೆಲಸವನ್ನು ಮಾಡುತ್ತಿದೆ. ಇದಕ್ಕಾಗಿ ಪ್ರತಿಸಲವೂ ಎಲ್ಲರ ಬಳಿಯಿಂದ ಬೈಗುಳವನ್ನು ಕೇಳುತ್ತಿರುತ್ತ...

ಸ್ಟೇಟಸ್ ಕತೆಗಳು (ಭಾಗ ೩೭೧) - ಹೊಸ ಬದುಕು

ಸೆಪ್ಟೆಂ ೨೭ ಲೇಖನ ೮೧ ವೀಕ್ಷಣೆ

ಊರು ಬಿಡಲೇಬೇಕು. ಹಿಂದಿನ ದಿನ ರಾತ್ರಿಯೇ ಎಲ್ಲವನ್ನೂ ಕಬ್ಬಿಣದ ಸಣ್ಣ ಟ್ರಂಕಿಗೆ ತುಂಬಿಸಿ ಬೀಗ ಹಾಕಿಬಿಟ್ಟಳು ಅಮ್ಮ. ಇನ್ನೊಂದೆರಡು ಸಣ್ಣಚೀಲ, ಟ್ರಂಕು ಇಷ್ಟನ್ನು ಹಿಡಿದುಕೊಂಡು ಪರಿಚಯ ಇಲ್ಲದ ಊರಿಗೆ ಬಂದು ಇಳಿದು ಬಿಟ್ಟೆವು. ಇನ್ನು ಉಳಿದ ಮೂರು...

ಸ್ಟೇಟಸ್ ಕತೆಗಳು (ಭಾಗ ೩೭೦) - ಭಾರ ಹಾಕು

ಸೆಪ್ಟೆಂ ೨೬ ಲೇಖನ ೮೦ ವೀಕ್ಷಣೆ

"ಭಗವಂತನ ಮೇಲೆ ಭಾರ ಹಾಕಿ ಕೆಲಸ ಮುಂದುವರಿಸು " "ಅಜ್ಜಾ, ಭಗವಂತನಿಗೆ ಹೀಗೆ ಎಲ್ಲರೂ ಭಾರ ಹಾಕುತ್ತಾ ಹೋದರೆ, ಅವನ ತಡೆದುಕೊಳ್ಳುವುದು ಹೇಗೆ? ನಾವು ನಮ್ಮ ಪ್ರಯತ್ನ ಮಾಡಬೇಕು. ಭಗವಂತ ಮೊದಲೇ ನಿರ್ಧಾರ ಮಾಡಿಟ್ಟಿರುತ್ತಾನೆ. ಹೀಗಾಗಬೇಕು ಅಂತ ನಿರ್ಧ...