ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೩೪೫) - ಚೌಕಟ್ಟು

ಸೆಪ್ಟೆಂ ೦೧ ಲೇಖನ ೧೦೦ ವೀಕ್ಷಣೆ

ನನ್ನ ಕೆಲವೊಂದು ಯೋಚನೆಗಳಿಗೆ ಉತ್ತರ ಸಿಗುವುದಿಲ್ಲ. ಅದಕ್ಕೆ ಸಿಕ್ಕಿದವರ ಬಳಿಯೆಲ್ಲಾ ಪ್ರಶ್ನೆ ಕೇಳುತ್ತಿರುತ್ತೇನೆ. ಅಲ್ಲಿ ಸಿಕ್ಕಿದ ಉತ್ತರಗಳಲ್ಲಿ ನನಗೆ ಒಪ್ಪಿತವಾದದ್ದನ್ನು ಅಳವಡಿಸಿಕೊಳ್ಳುತ್ತೇನೆ‌."ಈ ಬದುಕು ಯಾಕೆ ಒಂದಿಷ್ಟು ಯೋಚನೆಗಳನ್ನು...

ಸ್ಟೇಟಸ್ ಕತೆಗಳು (ಭಾಗ ೩೪೪) - ಮ್ಯಾನರ್ಸ್

ಆಗಸ್ಟ್ ೩೦ ಲೇಖನ ೮೩ ವೀಕ್ಷಣೆ

ಬಸ್ಸು ಸ್ವಲ್ಪ ಜಾಸ್ತಿಯೇ ತುಂಬಿತ್ತು. ಸಂಜೆ ಹೊತ್ತು ಮನೆಗೆ ತೆರಳುವವರು ಹೆಚ್ಚಿದ್ದರು. ಕುಳಿತುಕೊಳ್ಳೋಕೆ ಸೀಟೂ ಸಿಗಲಿಲ್ಲ. ಹಾಗಾಗಿ ಕಂಬವನ್ನು ಹಿಡಿದುಕೊಂಡು ನಿಂತಿದ್ದೆ. ಮುಂದಿನ ಸೀಟಿನಲ್ಲಿ ಕುಳಿತಿದ್ದ ಮಹಾನುಬಾವರೊಬ್ಬರು ಪಕ್ಕದಲ್ಲಿದ್ದವರ...

ಸ್ಟೇಟಸ್ ಕತೆಗಳು (ಭಾಗ ೩೪೩) - ಬದಲಾಗಿದೆ ಊರು

ಆಗಸ್ಟ್ ೩೦ ಲೇಖನ ೧೦೬ ವೀಕ್ಷಣೆ

ನಾನು ನನ್ನ ಊರಿಗೆ ಕಾಲಿಡದೆ ಕೆಲವು ವರ್ಷಗಳೇ ಸಂದಿವೆ. ಅಂದು ಬಸ್ಸನ್ನು ಏರಿದವ ಇಂದು ಬಸ್ಸಿಳಿದಿದ್ದೇನೆ. ಅಂದು ಹರಿಯುತ್ತಿದ್ದ ಹೊಳೆ, ಇಲ್ಲಿದ್ದ ಕಾಡು, ಗದ್ದೆ ತೋಟಗಳು, ಪ್ರಾಣಿ-ಪಕ್ಷಿಗಳು ಎಲ್ಲವೂ ಹಾಗೇ ಇದ್ದಾವೆ. ಏನೋ ಬದಲಾಗಿಲ್ಲ. ಆದರೆ ನಾ...

ಸ್ಟೇಟಸ್ ಕತೆಗಳು (ಭಾಗ ೩೪೨) - ವೇಶ್ಯೆ

ಆಗಸ್ಟ್ ೨೯ ಲೇಖನ ೮೨ ವೀಕ್ಷಣೆ

ಊರ ಹೊರಗಿನ ಮನೆ. ಊರಿನವರ್ಯಾರೂ ಅದನ್ನ ತಮ್ಮೂರಿಗೆ ಸೇರಿದ್ದು ಎಂದು ಒಪ್ಪಿಕೊಳ್ಳೊದಿಲ್ಲ. ಆಲ್ಲಿ ಬದುಕುತ್ತಿರೋಳು ಅವಳು. ವೇಶ್ಯೆ ಎಂಬ ನಾಮದೇಯ ಅವಳಿಗೆ. ಅವಳ ಹೆಸರು ಯಾರಿಗೂ ಗೊತ್ತಿಲ್ಲ. ಒಬ್ಬೊಬ್ಬರು ಮತ್ತಿನಲ್ಲಿ ಒಂದೊಂದು ಹೆಸರನ್ನಿಟ್ಟಿದ್ದ...

ಸ್ಟೇಟಸ್ ಕತೆಗಳು (ಭಾಗ ೩೪೧) - ಆಸೆ

ಆಗಸ್ಟ್ ೨೭ ಲೇಖನ ೧೧೭ ವೀಕ್ಷಣೆ

ಆಸೆಗಳೇ ನಮ್ಮನ್ನು ಇನ್ನಷ್ಟು ಬದುಕಲು ಪ್ರೇರೇಪಣೆ ನೀಡಿರುವುದು. ಅದರಿಂದಲೇ ಬದುಕು ಸುಂದರವಾಗುವುದು. ನನಗೂ ಆಸೆ ಇದೆ. ನಾನು ದಿನವೂ ಪಯಣಿಸುತ್ತೇನೆ, ಅದು ರಿಕ್ಷಾ, ಬಸ್ಸು, ಕಾಲ್ನಡಿಗೆ ಯಾವುದೇ ಆಗಿರಲಿ ಜೊತೆಗೊಬ್ಬರು ಸಹ ಪ್ರಯಾಣಿಕರು ಇರುತ್ತಾರ...

ಸ್ಟೇಟಸ್ ಕತೆಗಳು (ಭಾಗ ೩೪೦) - ಮದುವೆ

ಆಗಸ್ಟ್ ೨೭ ಲೇಖನ ೮೬ ವೀಕ್ಷಣೆ

ಅದ್ಯಾರು ಹೇಳಿದ್ದು ಗೊತ್ತಿಲ್ಲ, ಮದುವೆ ಮನೆಯೆಂದರೆ ಸಂಭ್ರಮದ ಗೂಡು. ಅಲ್ಲಿ ಖುಷಿಯು ಕುಣಿಯುತ್ತಿರುತ್ತದೆ. ಆದರೆ ಅದು ದೊಡ್ಡ ದುಡ್ಡಿರುವ ಮನೆಯಲ್ಲಿ ಆಗಬಹುದು. ಸಾಲವನ್ನೇ ನಂಬಿ ಜೀವನ ಸಾಗಿಸುವ ಪುಟ್ಟ ಬದುಕಿನ ಮನಸ್ಸುಗಳ ಮದುವೆಯೆಂದರೆ ಅದೊಂದು...

ಸ್ಟೇಟಸ್ ಕತೆಗಳು (ಭಾಗ ೩೩೯) - ವಿಪರ್ಯಾಸ

ಆಗಸ್ಟ್ ೨೬ ಲೇಖನ ೮೬ ವೀಕ್ಷಣೆ

ನೇರ ರಸ್ತೆ ಆದ್ದರಿಂದ ಆತನ ವಾಹನದ ವೇಗಕ್ಕೆ ಇನ್ನಷ್ಟು ಹುಮ್ಮಸ್ಸು ಸಿಕ್ಕಿತ್ತು . ಜನರನ್ನು ಕುಳ್ಳಿರಿಸಿಕೊಂಡು ಓಡುತ್ತಿರೋ ರಿಕ್ಷಾ ತನ್ನ ಮಾಮೂಲಿ ವೇಗವನ್ನು ಮೀರಿ ಇನ್ನಷ್ಟು ವೇಗವಾಗಿ ಡಾಮರು ರಸ್ತೆಯನ್ನು ಒರೆಸಿಕೊಂಡೇ ಸಾಗುತ್ತಿತ್ತು . ಜನರ್...

ಸ್ಟೇಟಸ್ ಕತೆಗಳು (ಭಾಗ ೩೩೮) - ನಿಲ್ದಾಣ

ಆಗಸ್ಟ್ ೨೫ ಲೇಖನ ೯೯ ವೀಕ್ಷಣೆ

ಅದು ಮೂಲ ನಿಲ್ದಾಣ ಅಲ್ಲಿಂದಲೇ ಎಲ್ಲಾ ವಾಹನಗಳು ಹೊರಡುವುದು. ಆ ನಿಲ್ದಾಣವೇ ದೇವರ ಪಾದ, ಅಲ್ಲಿಂದ ಹೊರಟ ಎಲ್ಲಾ ವಾಹನಗಳು ಅಂದರೆ ಮಾನವ ಜೀವಿಗಳು. ಎಲ್ಲರೂ ಇಲ್ಲಿಂದ ಹೊರಟು ಊರುಸುತ್ತಿ ಮತ್ತೆ ಮೂಲ ಸ್ಥಾನ ಸೇರಬೇಕು. ಅಲ್ಲಿ ಮೂಲ ನಿಲ್ದಾಣದಲ್ಲಿ ಒ...

ಸ್ಟೇಟಸ್ ಕತೆಗಳು (ಭಾಗ ೩೩೭) - ಆಲೋಚಿಸಿ

ಆಗಸ್ಟ್ ೨೪ ಲೇಖನ ೮೫ ವೀಕ್ಷಣೆ

ನನ್ನ ಜೀವಕ್ಕೊಂದು ಬೆಲೆ ಇಲ್ಲಾ ಅಲ್ವಾ? ನೀವೋ ಅವರೋ ಒಟ್ಟಿನಲ್ಲಿ ಕೊನೆಗೆ ಸಾಯಬೇಕಾದವರು ನಾವೇ... ನಾವು ಕತ್ತರಿಸುವ ವಿಧಾನ ಸರಿ, ಅದರಿಂದ ಜೀವಿಗೆ ತನ್ನ ಪ್ರಾಣ ಹೋಗಿದ್ದರ ಅರಿವೇ ತಿಳಿಯುವುದಿಲ್ಲ, ಇಲ್ಲಾ ನಾವು ಕತ್ತರಿಸುವಾ ವಿಧಾನವೇ ಸರಿ ಅದರ...

ಸ್ಟೇಟಸ್ ಕತೆಗಳು (ಭಾಗ ೩೩೬) - ನಾಯಿಯ ಕಥೆ

ಆಗಸ್ಟ್ ೨೩ ಲೇಖನ ೯೬ ವೀಕ್ಷಣೆ

ಅದೊಂದು ಪೇಟೆ ಬೀದಿ. ಸುಮಾರು ಸಮಯದಿಂದ ಆ ಜಾಗ ತನ್ನದೆಂದು ಬದುಕುತ್ತಿದ್ದದ್ದು ಒಂದು ನಾಯಿ. ಪೇಟೆಯ ಮಧ್ಯಭಾಗದಲ್ಲಿರುವ ಒಂದು ಕರೆಂಟ್ ಕಂಬದ ಬುಡದಲ್ಲಿ ಅದರ ವಾಸ. ಅಲ್ಲಿಯೇ ಎರಡು ಹೋಟೆಲ್ ಗಳಲ್ಲಿ ಸಿಗುವ ಅನ್ನ, ಸುತ್ತಮುತ್ತಲಿನ ಜನಗಳ ಒಂದೆರಡು...

ಸ್ಟೇಟಸ್ ಕತೆಗಳು (ಭಾಗ ೩೩೫) - ಬದುಕು

ಆಗಸ್ಟ್ ೨೨ ಲೇಖನ ೮೬ ವೀಕ್ಷಣೆ

ಕಳೆದುಕೊಂಡದ್ದು ಅವನು. ಅದರ ನೋವು, ಕಳೆದುಕೊಂಡವರ ಮೌಲ್ಯ, ಎಲ್ಲದರ ಅರಿವಿದ್ದವನು ಒಬ್ಬನೇ ಯಾಕೆಂದರೆ ಅವರ ಜೊತೆಗೆ ಬದುಕಿದ್ದವನು ಅವನೊಬ್ಬನೇ. ಕಳೆದುಕೊಂಡವರ ಶ್ರಾದ್ಧದ ದಿನ ಕಳೆದುಕೊಂಡವರ ಆತ್ಮೀಯ ಸ್ನೇಹಿತರು ಬಂಧು-ಬಳಗದವರು ಪರಿಚಯಸ್ಥರು ಎಲ್ಲ...

ಸ್ಟೇಟಸ್ ಕತೆಗಳು (ಭಾಗ ೩೩೪) - ಖರೀದಿಸಿ

ಆಗಸ್ಟ್ ೨೦ ಲೇಖನ ೮೪ ವೀಕ್ಷಣೆ

ಈ ರಸ್ತೆ ಬದಿ ಬಂದು ದಿನಗಳು ವಾರಗಳಾಗಿ, ವಾರಗಳು ತಿಂಗಳುಗಳಾಗಿವೆ. ಆದ್ರೂ ಬದುಕು ಅಷ್ಟೇನೂ ಬದಲಾವಣೆ ಕಂಡಿಲ್ಲ. ಕೆಲವು ದಿನ ಬರಿಯ ನೀರು ಕುಡಿದೇ ಮಲಗಿದ್ದೇನೆ. ಕೆಲವೊಂದು ಸಲ ನನಗೇನಾದ್ರೂ ತಿನ್ನೋಕೆ ಸಿಗುತ್ತೆ ಆದರೆ ಅಪ್ಪ-ಅಮ್ಮನಿಗೆ ಏನು ಸಿಗು...